alex Certify Entertainment | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ರಾಮ್ ಚರಣ್ ಅಭಿನಯದ ಬಹು ನಿರೀಕ್ಷಿತ ‘ಗೇಮ್ ಚೇಂಜರ್’ ಚಿತ್ರದ ಟ್ರೇಲರ್ ನಾಳೆ ರಿಲೀಸ್.!

ಆರ್ಆರ್ಆರ್ ಚಿತ್ರದಲ್ಲಿನ ಅಭಿನಯದಿಂದ ಮೋಡಿ ಮಾಡಿದ ದಕ್ಷಿಣ ಭಾರತದ ಜನಪ್ರಿಯ ನಟ ರಾಮ್ ಚರಣ್ ಈ ವರ್ಷ ತಮ್ಮ ಇತ್ತೀಚಿನ ಚಿತ್ರ ‘ಗೇಮ್ ಚೇಂಜರ್’ ಮೂಲಕ ದೊಡ್ಡ ಪುನರಾಗಮನ Read more…

BREAKING : ಅಮೆರಿಕದಲ್ಲಿ ‘ಕ್ಯಾನ್ಸರ್’ ಗೆದ್ದ ನಟ ಶಿವರಾಜ್’ಕುಮಾರ್ : ಅಭಿಮಾನಿಗಳಿಗೆ ಭಾವುಕ ಸಂದೇಶ ರವಾನೆ |WATCH VIDEO

ಅಮೆರಿಕದಲ್ಲಿ ಕ್ಯಾನ್ಸರ್ ಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟ ಶಿವರಾಜ್ ಕುಮಾರ್ ಕ್ಯಾನ್ಸರ್ ಗೆದ್ದಿದ್ದು, ಅಭಿಮಾನಿಗಳಿಗೆ ಭಾವುಕ ಸಂದೇಶ ರವಾನೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡ ಶಿವಣ್ಣ ನಿಮ್ಮ Read more…

“ಗನ್ಸ್ ಅಂಡ್ ರೋಸಸ್” ಚಿತ್ರದ ‘ಖತರ್ನಾಕ್ ಗ್ಯಾಂಗ್ ಸ್ಟರ್’ ಹಾಡು ರಿಲೀಸ್

ಶರತ್ ಎಸ್ ನಿರ್ದೇಶನದ ಅರ್ಜುನ್ ಅಭಿನಯದ ಚಿತ್ರದ ‘ಖತರ್ನಾಕ್ ಗ್ಯಾಂಗ್ ಸ್ಟರ್’ ಎಂಬ ವಿಡಿಯೋ ಹಾಡನ್ನು ನಿನ್ನೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಂಜಯ್ Read more…

ನೂರು ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿ ‘ದೃಷ್ಟಿ ಬೊಟ್ಟು’ ಧಾರವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 6:30ಕ್ಕೆ ಪ್ರಸಾರವಾಗುವ ದೃಷ್ಟಿ ಬೊಟ್ಟು ಧಾರಾವಾಹಿ ಅಂದುಕೊಂಡಂತೆ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸೆಪ್ಟೆಂಬರ್ 9 ರಿಂದ ಪ್ರಸಾರವಾದ ಈ ಧಾರಾವಾಹಿ ಇದೀಗ Read more…

2024 ರಲ್ಲಿ ‘ಸೋಶಿಯಲ್ ಮೀಡಿಯಾ’ದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ರೀಲ್ಸ್ ಗಳು ಇವು |WATCH VIDEOS

ಈಗಂತೂ ಸೋಶಿಯಲ್ ಮೀಡಿಯಾ ಯುಗ…ಡಿಫರೆಂಟ್ ಆಗಿ ಏನಾದ್ರೂ ಮಾಡಿದ್ರೆ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. .ಅಂತೆಯೇ 2024 ರಲ್ಲಿ ಕೆಲವು ಸಾಂಗ್..ರೀಲ್ಸ್ ಗಳು ಭಾರಿ ಸೌಂಡ್ ಮಾಡಿತ್ತು. ಸೋಶಿಯಲ್ ಮೀಡಿಯಾದ Read more…

ಇಂದು ಬರಲಿದೆ ‘ಸ್ವೇಚ್ಛಾ’ ಚಿತ್ರದ ಟೈಟಲ್ ಟ್ರ್ಯಾಕ್

ಸುರೇಶ್ ರಾಜು ನಿರ್ದೇಶನದ ಅನ್ವೇಶ್ ಅಭಿನಯದ ಬಹು ನಿರೀಕ್ಷಿತ ‘ಸ್ವೇಚ್ಛಾ’ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ. ಈ ಕುರಿತು Read more…

‘ಬಾಹುಬಲಿ2’ ದಾಖಲೆ ಮುರಿಯಲಿದೆಯಾ ‘ಪುಷ್ಪ2’

ಡಿಸೆಂಬರ್ 5 ರಂದು ತೆರೆ ಕಂಡಿದ್ದ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ2’ ಚಿತ್ರ ಈ ವರ್ಷ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಬರೆದಿದ್ದು, 25 ದಿನಗಳಲ್ಲಿ 1760 ಕೋಟಿ Read more…

ಜನವರಿ 12ಕ್ಕೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ‘ಕೃಷ್ಣಂ ಪ್ರಣಯ ಸಖಿ’

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಇದೇ ವರ್ಷ ಆಗಸ್ಟ್ 15ರಂದು ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರ ಈಗಾಗಲೇ ನೂರು ದಿನಗಳ Read more…

ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ಚೈತ್ರ ಆಚಾರ್

ಕನ್ನಡ ಸೇರಿದಂತೆ ತಮಿಳು ಚಿತ್ರರಂಗದ ಬೇಡಿಕೆಯ ನಟಿಯಾಗಿರುವ ಚೈತ್ರ ಆಚಾರ್ ಇತ್ತೀಚಿಗಷ್ಟೇ ಬಿಕಿನಿ ತೊಟ್ಟು ಫೋಟೋಶೂಟ್ ಮಾಡಿಸಿದ್ದು,  instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಚೈತ್ರ ಆಚಾರ್ ತಮ್ಮ ಹಾಟ್ Read more…

ಹೊಸ ವರ್ಷದಂದು ಬಿಡುಗಡೆಯಾಗಲಿದೆ ‘ಗೇಮ್ ಚೇಂಜರ್’ ಟ್ರೈಲರ್

ರಾಮ್ ಚರಣ್ ಅಭಿನಯದ ಬಹುನಿರೀಕ್ಷಿಸಿದ ‘ಗೇಮ್ ಚೇಂಜರ್’  ಇದೇ ಜನವರಿ 10ರಂದು ತೆರೆ ಕಾಣಲಿದೆ. ಈಗಾಗಲೇ ತನ್ನ ಟೀಸರ್ ಹಾಗೂ ಹಾಡುಗಳಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ Read more…

‘ಲೈಲಾ’ ಚಿತ್ರದ ಮೊದಲ ಗೀತೆ ರಿಲೀಸ್

ರಾಮನಾರಾಯಣ್ ನಿರ್ದೇಶನದ ‘ಲೈಲಾ’ ಚಿತ್ರದ ‘ಸೋನು ಮಾಡೆಲ್’ ಎಂಬ ವಿಡಿಯೋ ಹಾಡು ಜಂಗ್ಲಿ ಮ್ಯೂಸಿಕ್ ತೆಲುಗು ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ನಾರಾಯಣನ್ ರವಿಶಂಕರ್ ಹಾಗೂ ರೇಷ್ಮಾ ಶ್ಯಾಮ್ ಈ Read more…

ಪ್ರೊ ಕಬಡ್ಡಿ; ಮೊದಲ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಹರಿಯಾಣ ಸ್ಟೀಲರ್ಸ್

ನಿನ್ನೆ ನಡೆದ ಪ್ರೊ ಕಬಡ್ಡಿ ಫೈನಲ್ ನಲ್ಲಿ ಹರಿಯಾಣ ಸ್ಟೀಲರ್ ತಂಡ ಬಲಿಷ್ಠ ಪಟ್ನಾ ಪೈರೇಟ್ಸ್ ತಂಡವನ್ನು  ಬಗ್ಗು ಬಡಿವ ಮೂಲಕ ಪ್ರೊ ಕಬಡ್ಡಿ ಇತಿಹಾಸದಲ್ಲಿ ಮೊದಲ ಬಾರಿ Read more…

BREAKING: ಹುಟ್ಟುಹಬ್ಬಕ್ಕೆ ಆಡಂಬರ, ನೋವಾಗುವ ನಡವಳಿಕೆ ತೋರದಿರಿ: ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಯಶ್ ಮನವಿ

ಜನವರಿ 8 ರಂದು ಯಶ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಕೇಕ್ ಕತ್ತರಿಸುವುದು, ರಕ್ತದಾನ ಶಿಬಿರ, ಅನ್ನಸಂತರ್ಪಣೆ, ಅಶಕ್ತರಿಗೆ ನೆರವು ಸೇರಿ ವಿವಿಧ ಸೇವಾ Read more…

BREAKING : ಸಂಧ್ಯಾ ಥಿಯೇಟರ್’ನಲ್ಲಿ ಕಾಲ್ತುಳಿತ ಕೇಸ್ ; ನಟ ‘ಅಲ್ಲು ಅರ್ಜುನ್’ ಜಾಮೀನು ಅರ್ಜಿ ವಿಚಾರಣೆ ಜ.3 ಕ್ಕೆ ಮುಂದೂಡಿಕೆ |Actor Allu arjun

ಹೈದರಾಬಾದ್ : ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಜಾಮೀನು ಅರ್ಜಿ ವಿಚಾರಣೆ ಜ.3 ಕ್ಕೆ ಮುಂದೂಡಿಕೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. Read more…

‘ಬಿಗ್ ಬಾಸ್’ ಮನೆಯಿಂದ ಈ ವಾರ ‘ಐಶ್ವರ್ಯಾ ಸಿಂ‍ಧೋಗಿ’ ಔಟ್ |BIGGBOSS-11

ಬೆಂಗಳೂರು : ಕನ್ನಡದ ಬಿಗ್ ಬಾಸ್-11 ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಬಿಗ್ ಬಾಸ್ ವಿನ್ನರ್ ಯಾರು..? ಟಾಪ್ 6 ಸ್ಪರ್ಧಿಗಳು ಯಾರು ಎಂಬ ಕುತೂಹಲ ಮನೆ ಮಾಡಿದೆ. Read more…

BIG NEWS : ಸಂಧ್ಯಾ ಥಿಯೇಟರ್’ ನಲ್ಲಿ ಕಾಲ್ತುಳಿತ ಕೇಸ್ : ಇಂದು ನಟ ‘ಅಲ್ಲು ಅರ್ಜುನ್’ ಜಾಮೀನು ಅರ್ಜಿ ವಿಚಾರಣೆ |Actor Allu arjun

ಹೈದರಾಬಾದ್ : ಚಿಕ್ಕಡ್ಪಲ್ಲಿಯ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಹೈದರಾಬಾದ್’ ನ   ನಾಂಪಲ್ಲಿ ಕೋರ್ಟ್   ನಲ್ಲಿ  Read more…

ನಟ ದರ್ಶನ್ ಗೆ ಶಾಕ್: ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿಗೆ ಗೃಹ ಇಲಾಖೆ ಅನುಮತಿ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿರುವ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಗೃಹ Read more…

‘MAD ಸ್ಕ್ವೇರ್‌’ ಚಿತ್ರದ 2 ನೇ ಹಾಡು ಬಿಡುಗಡೆ

ಕಲ್ಯಾಣ ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘MAD ಸ್ಕ್ವೇರ್‌’ ಚಿತ್ರದ ”ಸ್ವಾತಿ ರೆಡ್ಡಿ” ಎಂಬ ಲಿರಿಕಲ್  ಇಂದು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಭೀಮ್ಸ್ Read more…

‘ಸಂಜು ವೆಡ್ಸ್ ಗೀತಾ 2’ ಚಿತ್ರದ ವಿಡಿಯೋ ಹಾಡು ರಿಲೀಸ್

ಶ್ರೀನಗರ ಕಿಟ್ಟಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ‘ಮಳೆಯಂತೆ ಬಾ’ ಎಂಬ ವಿಡಿಯೋ ಹಾಡು ಇಂದು Read more…

‘ಮನದ ಕಡಲು’ ಚಿತ್ರದ ”ಹೂದುಂಬಿ” ಹಾಡು ರಿಲೀಸ್

ಯೋಗರಾಜ್ ಭಟ್ ನಿರ್ದೇಶನದ ಸುಮುಖ್ ಅಭಿನಯದ ‌ʼಮನದ ಕಡಲುʼ ಚಿತ್ರದ ಮೊದಲ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಸಂಜಿತ್‌ ಹೆಗಡೆ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ Read more…

ʼಚಾಲೆಂಜಿಂಗ್ ಸ್ಟಾರ್ʼ ದರ್ಶನ್ ನಟನೆಯ ‘ಕಾಟೇರ’ ಚಿತ್ರಕ್ಕೆ ಒಂದು ವರ್ಷದ ಸಂಭ್ರಮ

ʼಚಾಲೆಂಜಿಂಗ್ ಸ್ಟಾರ್ʼ ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಕಳೆದ ವರ್ಷ ಡಿಸೆಂಬರ್ 29 ರಂದು ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವ ಮೂಲಕ ಸ್ಯಾಂಡಲ್ವುಡ್ ನಲ್ಲಿ ಹೊಸ Read more…

‘ಸ್ವೇಚ್ಛಾ’ ಚಿತ್ರದ ವಿಡಿಯೋ ಹಾಡು ರಿಲೀಸ್

ಅನ್ವಿಶ್  ಅಭಿನಯದ ‘ಸ್ವೇಚ್ಛಾ’ ಇನ್ನೇನು ತೆರೆ ಮೇಲೆ ಸಜ್ಜಾಗಿದ್ದು, ಚಿತ್ರತಂಡ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ಇದೀಗ ಈ ಚಿತ್ರದ ‘ಪ್ರೀತಿ ತನಂತಾನೆ’ ಎಂಬ ವಿಡಿಯೋ Read more…

BREAKING: ಹೋಟೆಲ್ ರೂಂನಲ್ಲೇ ಶವವಾಗಿ ಪತ್ತೆಯಾದ ನಟ ದಿಲೀಪ್ ಶಂಕರ್

ತಿರುವನಂತಪುರಂ: ಮಲಯಾಳಂ ಕಿರುತೆರೆ ನಟ ದಿಲೀಪ್ ಶಂಕರ್ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶೂಟಿಂಗ್ ವಿರಾಮದ ಸಮಯದಲ್ಲಿ ಸಹೋದ್ಯೋಗಿಗಳಿಗೆ ಪ್ರತಿಕ್ರಿಯಿಸದ ಕಾರಣ ರೂಂಗೆ ಹೋದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ. Read more…

BIG NEWS: ಖ್ಯಾತ ನಿರ್ದೇಶಕಿ ಸಾಯಿ ಪರಾಂಜಪೇಗೆ ಪ್ರತಿಷ್ಠಿತ ‘ಪದ್ಮಪಾಣಿ’ ಜೀವಮಾನ ಸಾಧನೆ ಪ್ರಶಸ್ತಿ

ಛತ್ರಪತಿ ಸಂಭಾಜಿನಗರ: 10 ನೇ ಅಜಂತಾ-ಎಲ್ಲೋರಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ(AIFF 2025) ಜನವರಿ 15 ರಿಂದ 19 ರವರೆಗೆ ಛತ್ರಪತಿ ಸಂಭಾಜಿನಗರದಲ್ಲಿ ನಡೆಯಲಿದೆ. ಹೆಸರಾಂತ ನಿರ್ದೇಶಕಿ, ಚಿತ್ರಕಥೆಗಾರರು, ನಿರ್ಮಾಪಕರು ಮತ್ತು Read more…

ಸಿನಿ ಪ್ರೇಕ್ಷಕರ ಗಮನ ಸೆಳೆದ ‘out of ಸಿಲಬಸ್’

ಪ್ರದೀಪ್ ದೊಡ್ಡಯ್ಯ ನಿರ್ದೇಶಿಸಿ ನಾಯಕ ನಟನಾಗಿ ಅಭಿನಯಿಸಿರುವ ‘out of ಸಿಲಬಸ್’ ಚಿತ್ರ ನಿನ್ನೆ ರಾಜ್ಯಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಾಲೇಜ್ ವಿದ್ಯಾರ್ಥಿಗಳ ಕುರಿತ ಈ Read more…

‘ಬೇಗೂರು ಕಾಲೋನಿ’ ಚಿತ್ರದ ‘ಮನಮೋಹಕ’ ಹಾಡು ರಿಲೀಸ್

ರಾಜೀವ್ ಹನು ಅಭಿನಯದ ಬಹುನಿರೀಕ್ಷಿತ ‘ಬೇಗೂರು ಕಾಲೋನಿ’ ಚಿತ್ರದ ‘ಮನಮೋಹಕ’ ಎಂಬ ಬ್ಯೂಟಿಫುಲ್ ಮೆಲೋಡಿ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಶ್ರೀ Read more…

ಸೀರೆಯಲ್ಲಿ ಮಿಂಚಿದ ನಟಿ ಅನುಷಾ ರೈ

ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ನಟಿ ಅನುಷಾ ರೈ ಇತ್ತೀಚೆಗೆ ತಮ್ಮ ಮುಂಬರುವ  ಸಿನಿಮಾಗಳ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಫೋಟೋಶೂಟ್ನಲ್ಲೂ ಸಾಕಷ್ಟು ಪ್ರಾಮುಖ್ಯತೆ ನೀಡುವ ಅನುಷಾ  ಇತ್ತೀಚಿಗಷ್ಟೇ ಹಸಿರು Read more…

ನಟ ಶಿವರಾಜ್’ಕುಮಾರ್ ಮನೆಯ ಮುದ್ದಿನ ಶ್ವಾನ ‘ನಿಮೋ’ ನಿಧನ, ಭಾವನಾತ್ಮಕ ಪತ್ರ ಹಂಚಿಕೊಂಡ ಗೀತಾ.!

ಬೆಂಗಳೂರು : ನಟ ಶಿವರಾಜ್ ಕುಮಾರ್ ಮನೆಯ ಮುದ್ದಿನ ಶ್ವಾನ ‘ನಿಮೋ’ ನಿಧನವಾಗಿದ್ದು, ಈ ಕುರಿತು ಶಿವಣ್ಣನ ಪತ್ನಿ ಗೀತಾ ಶಿವರಾಜ್ ಕುಮಾರ್ ಭಾವನಾತ್ಮಕ ಪತ್ರ ಹಂಚಿಕೊಂಡಿದ್ದಾರೆ. ಏನಿದೆ Read more…

ದರ್ಶನ್ ಗಾಗಿ ನಾನು ಸಿನಿಮಾ ಮಡೋದು ಖಚಿತ ಎಂದ ಸಹೋದರ ದಿನಕರ್ ತೂಗುದೀಪ್

ಬೆಂಗಳೂರು: ನಟ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದಾಗಿ ‘ಡೆವಿಲ್’ ಸಿನಿಮಾ ಚಿತ್ರ‍ಿಕರಣಕ್ಕೆ ಅಡ್ಡಿಯಾಗಿದೆ. ಈ ಮಧ್ಯೆ ದರ್ಶನ್ ಸಹೋದರ ದಿನಕರ್ ತೂಗುದೀಪ್, ದರ್ಶನ್ ಗಾಗಿ ಸಿನಿಮಾ ಮಾಡೋದು ಖಚಿತ Read more…

‘ಗೇಮ್ ಚೇಂಜರ್’ ಚಿತ್ರದ ಟ್ರೈಲರ್ ರಿಲೀಸ್ ಮಾಡದಿದ್ರೆ ಆತ್ಮಹತ್ಯೆ : ನಟ ‘ರಾಮ್ ಚರಣ್’ ಅಭಿಮಾನಿ ಬೆದರಿಕೆ ಪತ್ರ ವೈರಲ್ .!

ನಟ ರಾಮ್ ಚರಣ್ ಅವರ ಅಭಿಮಾನಿಯೊಬ್ಬರು ‘ಗೇಮ್ ಚೇಂಜರ್ ನಿರ್ಮಾಪಕರಿಗೆ’ ಆತಂಕಕಾರಿ ಪತ್ರ ಬರೆದಿದ್ದಾರೆ. ತೆಲುಗು ಭಾಷೆಯಲ್ಲಿ ಬರೆಯಲಾದ ಮತ್ತು ಚಿತ್ರದ ತಯಾರಕರನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ, ಬಹುನಿರೀಕ್ಷಿತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...