Crime

ಗೆಳತಿ ಮದುವೆಯಾಗಲು ಲಿಂಗ ಬದಲಿಸಿಕೊಳ್ಳಲು ಮುಂದಾದ ಯುವತಿಯ ಬರ್ಬರ ಹತ್ಯೆ

ಉತ್ತರ ಪ್ರದೇಶದ ಶಹಜಹಾನಾಬಾದ್ ಜಿಲ್ಲೆಯಲ್ಲಿ ಯುವತಿಯೊಬ್ಬಳಿಗೆ ತನ್ನ ಲೆಸ್ಬಿಯನ್ ಪ್ರೇಮಿಯನ್ನು ಮದುವೆಯಾಗಲು ಲಿಂಗವನ್ನು ಬದಲಾಯಿಸುವುದಾಗಿ ಭರವಸೆ…

ಮೂರರ ಪೋರನ ಕೈ ಕಟ್ಟಿ ಹಲ್ಲೆ ಮಾಡಿದ ಶಿಕ್ಷಕಿ; ಶಾಕಿಂಗ್‌ ವಿಡಿಯೋ ವೈರಲ್

ಥಾಣೆಯ ಯೂರೋ ಕಿಡ್ಸ್ ಶಿಶುವಿಹಾರದಲ್ಲಿ ಮೂರು ವರ್ಷದ ಬಾಲಕನೊಬ್ಬನನ್ನು ಶಿಕ್ಷಕಿ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ ವಿಡಿಯೋವೊಂದು…

ಸೈಕಲ್‌ ನಲ್ಲಿ ಹೋಗುತ್ತಿದ್ದ ವೃದ್ದನಿಗೆ ಕಾರ್‌ ಡಿಕ್ಕಿ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಉತ್ತರ ಪ್ರದೇಶದ ಲಖೀಂಪುರದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ ಪಾಲಿಯಾ ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರೊಂದು…

ಪಾಕೆಟ್ ಮನಿ ಕೊಡಲಿಲ್ಲವೆಂದು ತಂದೆಯ ತಲೆ ಜಜ್ಜಿ ಹತ್ಯೆ ಮಾಡಿದ ಪಾಪಿ ಪುತ್ರ

ಪಾಕೆಟ್ ಮನಿ ಕೊಡಲಿಲ್ಲವೆಂದು ಮಗನೇ ಅಪ್ಪನನ್ನು ಕೊಂದು ಹಾಕಿರೋ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ…

ಚಲಿಸುತ್ತಿದ್ದ ಆಟೋದಲ್ಲೇ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿದ ಪಾಪಿ

ಮುಂಬೈ: ಚಲಿಸುತ್ತಿದ್ದ ಆಟೋದಲ್ಲಿ ಕೊಲೆ ನಡೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಜೋಡಿಯೊಂದು…

ಯುವಕನ ಕುತ್ತಿಗೆಗೆ ಬೆಲ್ಟ್ ಹಾಕಿ ನಾಯಿಯಂತೆ ಬೊಗಳಲು ಕಿರುಕುಳ; ವಿಡಿಯೋ ವೈರಲ್ ಬೆನ್ನಲ್ಲೇ ತನಿಖೆ ಆರಂಭ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಮನಕಲಕುವ ಘಟನೆಯೊಂದರಲ್ಲಿ ಯುವಕನೊಬ್ಬನಿಗೆ ದುಷ್ಕರ್ಮಿಗಳ ಗುಂಪು ಕಿರುಕುಳ ನೀಡಿ ಹಲ್ಲೆ ನಡೆಸಿದೆ.…

Shocking Video: ಸಿಹಿ ತಿನಿಸಿನ ಹಣ ಕೇಳಿದ್ದಕ್ಕೆ ಕುಡಿದ ಅಮಲಿನಲ್ಲಿದ್ದ ಪೊಲೀಸನಿಂದ ದರ್ಪ

ಉತ್ತರಪ್ರದೇಶ ಕಾನ್ಪುರದ ಸಿಹಿತಿಂಡಿ ಅಂಗಡಿಯೊಂದರಲ್ಲಿ ಪಾನಮತ್ತ ಪೊಲೀಸ್, ಅಂಗಡಿಯವರೊಂದಿಗೆ ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…

ವಿವಿ ಕ್ಯಾಂಪಸ್‌ ನಲ್ಲೇ ವಿದ್ಯಾರ್ಥಿ ಹತ್ಯೆ; ಗೆಳತಿಯೊಂದಿಗೆ ದುರ್ವತನೆ ತೋರಿದ್ದನ್ನು ವಿರೋಧಿಸಿದ್ದಕ್ಕೆ ಕೃತ್ಯ

ದೆಹಲಿ ವಿಶ್ವವಿದ್ಯಾನಿಲಯದ ಸೌತ್ ಕ್ಯಾಂಪಸ್‌ನಲ್ಲಿ ಭಾನುವಾರ ನಡೆದ ದುರಂತ ಘಟನೆಯಲ್ಲಿ, ನಿಖಿಲ್ ಚೌಹಾಣ್ ಎಂಬ ವಿದ್ಯಾರ್ಥಿಯನ್ನು…

ಮೈಮರೆಯುವಂತೆ ಕುಡಿದಿದ್ದ ಯುವತಿ ಹೊತ್ತೊಯ್ದು ಅತ್ಯಾಚಾರ; ಭಾರತೀಯ ವಿದ್ಯಾರ್ಥಿಗೆ 6 ವರ್ಷ ಜೈಲು

ಮದ್ಯಪಾನದಿಂದ ಚಿತ್ತಾಗಿದ್ದ ಯುವತಿಯೊಬ್ಬರನ್ನು ಹೊತ್ತೊಯ್ದು ಆಕೆಯ ಮೇಲೆ ಅತ್ಯಾಚಾರಗೈದ ಘಟನೆ ಬ್ರಿಟನ್‌ನಲ್ಲಿ ಜರುಗಿದೆ. 20 ವರ್ಷದ…

ಕೋಚ್​ನಿಂದ ದೈಹಿಕ ಕಿರುಕುಳ: ಬಾಕ್ಸಿಂಗ್​ ವಿದ್ಯಾರ್ಥಿನಿ ದೂರು

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಾಕ್ಸಿಂಗ್ ವಿದ್ಯಾರ್ಥಿನಿಯೊಬ್ಬರು ಕೋಚ್​ನಿಂದ ಕಿರುಕುಳ ಮತ್ತು ಬೆದರಿಕೆ ಆರೋಪದ ಮೇಲೆ…