alex Certify Business | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಐಟಿ ಕಂಪನಿ ‘ಉದ್ಯೋಗ’ ತೊರೆದು ಬಟ್ಟೆ ಮಾರಾಟಕ್ಕೆ ಮುಂದಾದ ಈ ಯುವತಿ ತಿಂಗಳ ಗಳಿಕೆ…!

ಪಾಕಿಸ್ತಾನ ಮೂಲದ ಯುವತಿಯೊಬ್ಬಳು ಗೋಲ್ಡ್‌ಮನ್ ಸ್ಯಾಚ್ಸ್ ಮತ್ತು ಜೆಪಿ ಮೋರ್ಗನ್‌ನಂತಹ ಅತ್ಯುತ್ತಮ ಐಟಿ ಕಂಪನಿಗಳ ಉದ್ಯೋಗ ತೊರೆದು ಆನ್‌ಲೈನ್‌ನಲ್ಲಿ ಬಟ್ಟೆ ಮಾರಾಟದ ಮೂಲಕ ತಿಂಗಳಿಗೆ 84 ಲಕ್ಷ ರೂಪಾಯಿ Read more…

“ಜಿಯೋ ಏರ್ ಫೈಬರ್’ ಬಳಕೆದಾರರಿಗೆ ಬಂಪರ್; 1 ಸಂಪರ್ಕದಲ್ಲಿ ನೋಡಿ 2 ಟಿವಿ

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಜಿಯೋ ಟಿವಿ ಪ್ಲಸ್ ಟೂ ಇನ್ ಒನ್ ಅನ್ನು ಪರಿಚಯಿಸಿದೆ. ಈ ಆಫರ್ ನಲ್ಲಿ ಗ್ರಾಹಕರು ಈಗ ಒಂದೇ ಜಿಯೋ ಏರ್ ಫೈಬರ್ Read more…

ಚಿನ್ನಾಭರಣ ಖರೀದಿಸುವವರಿಗೆ ಶಾಕ್: ಒಂದೇ ದಿನ 1400 ರೂ. ಏರಿಕೆಯಾದ ಚಿನ್ನ, ಬೆಳ್ಳಿ ಕೆಜಿಗೆ 3150 ರೂ. ಹೆಚ್ಚಳ

ನವದೆಹಲಿ: ಚಿನ್ನದ ದರ 1400 ರೂಪಾಯಿ, ಬೆಳ್ಳಿ ದರ 3150 ರೂಪಾಯಿ ಏರಿಕೆಯಾಗಿದ್ದು, ಶ್ರಾವಣಮಾಸ ಹಬ್ಬದದ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದೇಶೀಯ Read more…

ಈ ಕೆಲಸ ಮಾಡುವವರಿಗೆ ಸಿಗಲಿದೆ ದಿನಕ್ಕೆ 28,000 ರೂ. ಸಂಬಳ….! ಬಂಪರ್‌ ಆಫರ್‌ ನೀಡಿದ ʼಟೆಸ್ಲಾʼ

ಜಗತ್ತಿನ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಟೆಸ್ಲಾ ವಿಶೇಷವಾದ ಆಫರ್‌ ಒಂದನ್ನು ಪ್ರಕಟಿಸಿದೆ. ದಿನಕ್ಕೆ ಏಳು ಗಂಟೆಗಳ ಕಾಲ ನಡೆಯಲು ಸಿದ್ಧರಿರುವ ವ್ಯಕ್ತಿಗಳಿಗೆ ಗಂಟೆಗೆ ಸುಮಾರು 4,000 Read more…

ಭಾರತದಲ್ಲಿದೆ ವಿಶ್ವದ ಅತಿ ಶ್ರೀಮಂತ ಹಳ್ಳಿ; ಅಚ್ಚರಿಗೊಳಿಸುವಂತಿದೆ ಇಲ್ಲಿನ ಬ್ಯಾಂಕುಗಳಲ್ಲಿರುವ ಹಣ…!

ಗುಜರಾತಿನ ಮಧಾಪರ್ ಎಂಬ ಪುಟ್ಟ ಗ್ರಾಮ ಜಗತ್ತಿನ ಅತ್ಯಂತ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಕಚ್ ಜಿಲ್ಲೆಯಲ್ಲಿದೆ. ಈ ಗ್ರಾಮದಲ್ಲಿ 7,600 ಮನೆಗಳು ಮತ್ತು 17 Read more…

14ನೇ ವಯಸ್ಸಿನಲ್ಲೇ ಶಾಲೆ ಬಿಟ್ಟು 30 ರೂಪಾಯಿಗೆ ಕೂಲಿ ಕೆಲಸ; ಈಗ 17 ಸಾವಿರ ಕೋಟಿ ಸಾಮ್ರಾಜ್ಯವನ್ನೇ ಕಟ್ಟಿದ ಸಾಧಕ…!

ಕೇವಲ 30 ರೂಪಾಯಿ ಸಂಬಳಕ್ಕೆ ದಿನಗೂಲಿ ಕೆಲಸ ಮಾಡಿದ ವ್ಯಕ್ತಿಯೀಗ 17 ಸಾವಿರ ಕೋಟಿ ಮೌಲ್ಯದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಯುವಕರಿಗೆ ಸ್ಪೂರ್ತಿಯಾಗಬಲ್ಲ ಸಾಧನೆ ಇವರದ್ದು. ಭಾರತದ ಜವಳಿ ಮತ್ತು Read more…

ಉದ್ಯೋಗಿಗಳಿಗೆ ಬಿಗ್ ಶಾಕ್: ಒಂದು ಸಾವಿರ ಸಿಬ್ಬಂದಿ ಕಡಿತಗೊಳಿಸಲಿದೆ ‘ಮಾಸ್ಟರ್ ಕಾರ್ಡ್’

ನವದೆಹಲಿ: ಒಂದು ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸಲು ಪೇಮೆಂಟ್ ಪ್ರೊಸೆಸಿಂಗ್ ಕಂಪನಿ ಮಾಸ್ಟರ್ ಕಾರ್ಡ್ ಮುಂದಾಗಿದೆ. ಜಾಗತಿಕ ಮಟ್ಟದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇ. 3ರಷ್ಟು ಕಡಿತಗೊಳಿಸಲು ಮಾಸ್ಟರ್ ಕಾರ್ಡ್ Read more…

ವಂಚನೆ ಕರೆ ತಡೆಗೆ ಸರ್ಕಾರದ ಮಹತ್ವದ ಕ್ರಮ: ಸಿಮ್ ಕಾರ್ಡ್ ಖರೀದಿಗೆ ಹೊಸ ನಿಯಮ ಜಾರಿ

ನವದೆಹಲಿ: ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ವಂಚನೆ ಪ್ರಕರಣಗಳಿಗೆ ಪ್ರತಿಯಾಗಿ ಟೆಲಿಕಾಂ ಆಪರೇಟರ್‌ ಗಳಿಗೆ ಸಿಮ್ ಕಾರ್ಡ್ ನೀಡಲು ದೂರಸಂಪರ್ಕ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ Read more…

ರಾಜ್ಯಕ್ಕೆ ಗುಡ್ ನ್ಯೂಸ್: ಫಾಕ್ಸ್ ಕಾನ್ ನಿಂದ 25 ಸಾವಿರ ಕೋಟಿ ರೂ. ಹೂಡಿಕೆ: 40,000 ಉದ್ಯೋಗ ಸೃಷ್ಟಿ

ಬೆಂಗಳೂರು: ತೈವಾನ್ ಮೂಲದ ಫಾಕ್ಸ್ ಕಾನ್ ಕಂಪನಿ ರಾಜ್ಯದ ದೊಡ್ಡಬಳ್ಳಾಪುರ ಬಳಿ 25,000 ಕೋಟಿ ರೂಪಾಯಿ ಹೂಡಿಕೆಯ ಮೂಲಕ ಬೃಹತ್ ಉತ್ಪಾದನಾ ಘಟಕ ಸ್ಥಾಪಿಸುತ್ತಿದೆ. ಈ ಕಂಪನಿಗೆ ನೆರವು Read more…

ರಾಯಲ್ ಎನ್‌ಫೀಲ್ಡ್‌ಗೆ ಟಕ್ಕರ್‌ ಕೊಡಲು ಬಂದಿದೆ ಹೊಸ ಬ್ರಿಟಿಷ್‌ ಬೈಕ್‌

BSA ಗೋಲ್ಡ್ ಸ್ಟಾರ್ 650 ಅದ್ಭುತ ವಿನ್ಯಾಸದ ಕ್ಲಾಸಿಕ್ ಬ್ರಿಟಿಷ್ ಬೈಕ್. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳಿಗೆ ಪೈಪೋಟಿ ಒಡ್ಡಬಲ್ಲ ಎಲ್ಲಾ ವಿಶೇಷತೆಗಳೂ ಈ Read more…

ಪಾತಾಳಕ್ಕೆ ಕುಸಿದ ಟೊಮೆಟೊ ದರ: ರೈತರು ಕಂಗಾಲು

ಬೆಂಗಳೂರು: ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವುದರಿಂದ ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರ ಮೇಲೆ ಪರಿಣಾಮ ಉಂಟಾಗಿದೆ. ಬಾಂಗ್ಲಾ ಬಿಕ್ಕಟ್ಟಿಗೆ ಮುನ್ನ ಕೋಲಾರ ಎಪಿಎಂಸಿಯಲ್ಲಿ 15 ಕೆಜಿ ತೂಕದ ಒಂದು Read more…

ಸಾಲಗಾರರಿಗೆ ಶಾಕ್: ಬಡ್ಡಿದರ ಏರಿಕೆಯಿಂದ ಎಸ್.ಬಿ.ಐ. ಸಾಲ ಮತ್ತಷ್ಟು ದುಬಾರಿ

ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ಸಾಲ ಮತ್ತಷ್ಟು ದುಬಾರಿಯಾಗಿದೆ. ಎಸ್‌ಬಿಐ ತನ್ನ ಬಹುತೇಕ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ. 0.10 ರಷ್ಟು ಏರಿಕೆ ಮಾಡಿದೆ. ಇದರೊಂದಿಗೆ Read more…

ITR ರಿಫಂಡ್ ವಿಳಂಬವಾಗಿದ್ದರೆ ಚಿಂತಿಸಬೇಡಿ, ಇಲ್ಲಿದೆ ಮರುಪಾವತಿಯ ಸ್ಟೇಟಸ್‌ ಚೆಕ್‌ ಮಾಡಲು ಸಂಪೂರ್ಣ ಮಾಹಿತಿ

2023-24ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು 31ರಂದೇ ಅಂತ್ಯವಾಗಿದೆ. ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ ಜುಲೈ 31ರವರೆಗೆ ಸುಮಾರು 7.28 ಕೋಟಿ ITR ಠೇವಣಿಗಳನ್ನು Read more…

BIG NEWS: ಅನಪೇಕ್ಷಿತ ಸ್ಪ್ಯಾಮ್ ಕರೆ ಕಿರಿಕಿರಿಗೆ ಬ್ರೇಕ್: ನೋಂದಾಯಿಸದ ಧ್ವನಿ ಪ್ರಚಾರದ ಕರೆ ನಿಷೇಧಿಸಿದ TRAI

ನವದೆಹಲಿ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(TRAI) ಎಲ್ಲಾ ಪ್ರವೇಶ ಸೇವಾ ಪೂರೈಕೆದಾರರು ಹೆಚ್ಚುತ್ತಿರುವ ಸ್ಪ್ಯಾಮ್ ಕರೆಗಳನ್ನು ತಡೆಯಲು ಎಲ್ಲಾ ನೋಂದಾಯಿಸದ ಕಳುಹಿಸುವವರು ಅಥವಾ ಟೆಲಿಮಾರ್ಕೆಟರ್‌ಗಳಿಂದ ಧ್ವನಿ ಪ್ರಚಾರದ Read more…

ಭಾರತದ ಏಕೈಕ ಸ್ಥಳದಲ್ಲಿ ಕೇವಲ 2-3 ಲಕ್ಷ ರೂಪಾಯಿಗೆ ಲಭ್ಯವಿವೆ audi, bmwನಂತಹ ಐಷಾರಾಮಿ ಕಾರುಗಳು…!

ಐಷಾರಾಮಿ ಕಾರುಗಳನ್ನು ಖರೀದಿಸಬೇಕು ಅನ್ನೋ ಆಸೆ ಸಹಜ. ಆದರೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಬಡ ಮತ್ತು ಮಧ್ಯಮವರ್ಗದವರ ಈ ಕನಸು ನನಸಾಗುವುದೇ ಇಲ್ಲ. ಹಾಗಂತ ನಿರಾಶರಾಗಬೇಡಿ, ಭಾರತದಲ್ಲಿ ಆಡಿ, ಬಿಎಂಡಬ್ಲ್ಯುನಂತಹ Read more…

BIG NEWS: ಟೆಕ್ಕಿಗಳ ಕೆಲಸದ ಸಮಯ ವಿಸ್ತರಿಸಲು ಪ್ರಸ್ತಾವನೆ: ಪಾಳಿಯಲ್ಲಿ ಯಾವುದೇ ಬದಲಾವಣೆಯಿಲ್ಲ: ಐಟಿ ಕಾರ್ಯದರ್ಶಿ ಸ್ಪಷ್ಟನೆ

ಬೆಂಗಳೂರು: ಕೆಲಸದ ಸಮಯವನ್ನು ವಿಸ್ತರಿಸುವ ರಾಜ್ಯದ ಪ್ರಸ್ತಾಪದ ಬಗ್ಗೆ ಐಟಿ ಉದ್ಯೋಗಿಗಳ ಒಕ್ಕೂಟಗಳಿಂದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಶಿಫ್ಟ್ ಸಮಯದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ. ಕರ್ನಾಟಕ Read more…

ಹಬ್ಬಗಳ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಖುಷಿ ಸುದ್ದಿ

ಬೆಂಗಳೂರು: ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಶುರುವಾಗಿದ್ದು, ಇದೇ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದೆ. ಚಿನ್ನ, ಬೆಳ್ಳಿ ದರದಲ್ಲಿ ಏರಿಳಿಕೆಯಾಗುತ್ತಿದೆ. ಕಳೆದ ತಿಂಗಳು ಒಂದು Read more…

ಆರೋಗ್ಯ ವಿಮೆ ವಲಯಕ್ಕೆ ಎಲ್ಐಸಿ ಲಗ್ಗೆ: ಖಾಸಗಿ ಕಂಪನಿ ಸ್ವಾಧೀನಕ್ಕೆ ಚಿಂತನೆ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) 2024 -25 ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 10,544 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಭರ್ಜರಿ ಲಾಭದಲ್ಲಿರುವ ಎಲ್ಐಸಿ Read more…

ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಹೆಚ್ಚಾಗಲಿದೆ ಇಎಂಐ ಹೊರೆ: ಬಡ್ಡಿ ದರ ಹೆಚ್ಚಿಸಿದ ಬರೋಡಾ ಬ್ಯಾಂಕ್

ಬ್ಯಾಂಕ್ ಆಫ್ ಬರೋಡಾ ಸಾಲದ ದರವನ್ನು 5 ಬಿಪಿಎಸ್ ಹೆಚ್ಚಿಸಿದೆ. ಆಗಸ್ಟ್ 12, 2024 ರಿಂದ ಜಾರಿಗೆ ಬರುವಂತೆ, 3-ತಿಂಗಳು, 6-ತಿಂಗಳು ಮತ್ತು 1-ವರ್ಷದ ಅಧಿಕಾರಾವಧಿಯಲ್ಲಿ 5 ಬೇಸಿಸ್ Read more…

30 ದಿನಗಳ ವ್ಯಾಲಿಡಿಟಿ ಜೊತೆ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ಫ್ಲಾನ್ ನಲ್ಲಿ ನೀಡ್ತಿವೆ ಈ ಸೌಲಭ್ಯ

ಟೆಲಿಕಾಂ ಕಂಪನಿಗಳು ಮೊಬೈಲ್ ದರಗಳಲ್ಲಿ ಪರಿಷ್ಕರಣೆ ಮಾಡಿದೆ.  ಪ್ರಿಪೇಯ್ಡ್ ರೀಚಾರ್ಜ್‌ನ ಬೆಲೆಗಳನ್ನು ಸ್ವಲ್ಪ ಹೆಚ್ಚಿಸಿವೆ. ಏರ್‌ಟೆಲ್, ಜಿಯೋ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ ಎನ್‌ ಎಲ್‌ 30 ದಿನಗಳ Read more…

ನೇಮಕಾತಿ ಸುಗ್ಗಿ: ವೇಗ ಪಡೆದುಕೊಳ್ಳಲಿದೆ ಐಟಿ ವಲಯದ ಉದ್ಯೋಗ ಮಾರುಕಟ್ಟೆ

ಮುಂಬೈ: 2025 ರಲ್ಲಿ ಐಟಿ ವಲಯದ ಉದ್ಯೋಗ ಮಾರುಕಟ್ಟೆ ಬೆಳವಣಿಗೆ ವೇಗ ಪಡೆದುಕೊಳ್ಳಲಿದೆ. ಶೇಕಡ 8.5 ರಷ್ಟು ಬೆಳವಣಿಗೆ ಇರಲಿದೆ ಎಂದು ರಿಕ್ರೂಟ್ ಹೋಲ್ಡಿಂಗ್ಸ್ ನೇಮಕಾತಿ ಕಂಪನಿ ವರದಿ Read more…

ಕೇಂದ್ರದಿಂದ ಸಿಹಿ ಸುದ್ದಿ: ಯುಪಿಐ ಪಾವತಿ ಮಿತಿ 5 ಲಕ್ಷ ರೂ.ಗೆ ಏರಿಕೆ

ಮುಂಬೈ: ಯುಪಿಐ ಮೂಲಕ ತೆರಿಗೆ ಪಾವತಿಸುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ನೀಡಲಾಗಿದೆ. ಆರ್‌ಬಿಐ ತೆರಿಗೆ ಪಾವತಿ ಮಿತಿಯನ್ನು ಒಂದು ಲಕ್ಷ ರೂ.ನಿಂದ ಐದು ಲಕ್ಷ ರೂಪಾಯಿಗೆ ಹೆಚ್ಚಳ Read more…

ಬಡ್ಡಿ ದರ ಇಳಿಕೆ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ನಿರಾಸೆ: ರೆಪೊ ದರ ಯಥಾಸ್ಥಿತಿ

ಮುಂಬೈ: ಸತತ 9ನೇ ಬಾರಿಗೆ ಆರ್‌ಬಿಐ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇಟ್ಟಿದ್ದು, ಸಾಲದ ಮೇಲಿನ ಬಡ್ಡಿ ದರ ಇಳಿಕೆ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ನಿರಾಸೆ ಮೂಡಿಸಿದೆ. ಆರ್‌ಬಿಐನ ಹಣಕಾಸು ನೀತಿ Read more…

ಬೆಳೆ ವಿಮೆ ವಿಳಂಬವಾದಲ್ಲಿ ಕಂಪನಿಗಳಿಗೆ ಶೇ. 12ರಷ್ಟು ದಂಡ: ರೈತರ ಖಾತೆಗೆ ನೇರವಾಗಿ ಜಮಾ

ನವದೆಹಲಿ: ರೈತರ ಬೆಳೆ ವಿಮೆ ಪಾವತಿ ವಿಳಂಬವಾದಲ್ಲಿ ಸಂಬಂಧಿಸಿದ ಕಂಪನಿಗಳ ಮೇಲೆ ಶೇಕಡ 12ರಷ್ಟು ತೆರಿಗೆ ವಿಧಿಸಲಿದ್ದು, ಈ ದಂಡದ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗಲಿದೆ Read more…

ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: ಇನ್ನು ಕೇವಲ ಮೂರೇ ಗಂಟೆಯಲ್ಲಿ ಚೆಕ್ ಕ್ಲಿಯರೆನ್ಸ್

ಮುಂಬೈ: ಬ್ಯಾಂಕ್ ಗಳಲ್ಲಿ ಚೆಕ್ ಕ್ಲಿಯರೆನ್ಸ್ ಅವಧಿಯನ್ನು ಎರಡು ಮೂರು ದಿನಗಳಿಂದ ಕೇವಲ ಮೂರು ಗಂಟೆಗಳಿಗೆ ಇಳಿಸುವ ಮಹತ್ವದ ನಿರ್ಧಾರವನ್ನು ಆರ್.ಬಿ.ಐ. ಕೈಗೊಂಡಿದೆ. ಶೀಘ್ರವೇ ಈ ನೀತಿ ಜಾರಿಗೆ Read more…

ಜಿಯೋ ಗ್ರಾಹಕರಿಗೆ ಬಂಪರ್: ಹೊಸ ಆಫರ್ ನಲ್ಲಿ ಅಗ್ಗದ ಬೆಲೆಗೆ ಸಿಗ್ತಿದೆ 11 ತಿಂಗಳ ‘ಮಾನ್ಯತೆ’

ಮುಖೇಶ್ ಅಂಬಾನಿ ಒಡೆತನದ ಟೆಲಿಕಾಂ ಕಂಪನಿ ಜಿಯೋ ಇತ್ತೀಚೆಗೆ ತನ್ನ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಬದಲಾಯಿಸಿದೆ. ಕಂಪನಿ ತನ್ನ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಶೇಕಡಾ 25 ರಷ್ಟು ಹೆಚ್ಚಿಸಿದೆ. Read more…

ಟಾಟಾ ಮೋಟಾರ್ಸ್ ನಿಂದ ʼಕರ್ವ್ʼ ಇವಿ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಅದರ ʼವಿಶೇಷತೆʼ

ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿರುವ ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಬುಧವಾರ ಅಧಿಕೃತವಾಗಿ ಕರ್ವ್ ಇವಿ ಅನ್ನು ಬಿಡುಗಡೆ ಮಾಡಿದೆ ಮತ್ತು ಪೆಟ್ರೋಲ್ ಹಾಗೂ Read more…

ಜುಲೈನಲ್ಲಿ ಸಸ್ಯಾಹಾರಿ ಥಾಲಿ ಬೆಲೆ 11% ಜಿಗಿತ, ಮಾಂಸಾಹಾರಿ ಥಾಲಿ ಬೆಲೆಯಲ್ಲಿ 6% ಏರಿಕೆ: CRISIL ಅಧ್ಯಯನದಲ್ಲಿ ಬಹಿರಂಗ

ಹಣದುಬ್ಬರ ನಿಮ್ಮ ಊಟದ ಬೆಲೆಯನ್ನೂ ಹೆಚ್ಚಿಸಿದೆ. CRISIL MI&A (ಮಾರ್ಕೆಟ್ ಇಂಟೆಲಿಜೆನ್ಸ್ & ಅನಾಲಿಟಿಕ್ಸ್ ) ಸಂಶೋಧನೆಯ ಪ್ರಕಾರ ಜುಲೈನಲ್ಲಿ ತಿಂಗಳ ಆಧಾರದ ಮೇಲೆ ಸಸ್ಯಾಹಾರಿ ಥಾಲಿಗಳ ಬೆಲೆಯು Read more…

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಜು. 23ಕ್ಕೆ ಮೊದಲು ಖರೀದಿಸಿದ ಆಸ್ತಿಗೆ ಇಂಡೆಕ್ಸೇಷನ್ ಸೌಲಭ್ಯ: ಕ್ಯಾಪಿಟಲ್ ಗೇನ್ ತೆರಿಗೆಗೆ ತಿದ್ದುಪಡಿ ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಗೆ ಸಿಗುತ್ತಿದ್ದ ಇಂಡೆಕ್ಸೇಷನ್ ರದ್ದುಪಡಿಸಲಾಗಿದ್ದು, ಇದೀಗ ತಿದ್ದುಪಡಿ ಮಾಡಲಾಗಿದೆ. ಜುಲೈ 23ಕ್ಕೆ Read more…

ಪ್ರಯಾಣಿಕರಿಗೆ ಗುಡ್‌ ನ್ಯೂಸ್: ರೈಲುಗಳಲ್ಲಿ ಸೀಟ್ ಖಚಿತಪಡಿಸಿಕೊಳ್ಳಲು ಬರಲಿದೆ ‘ಸೂಪರ್ ಅಪ್ಲಿಕೇಷನ್ʼ

ರೈಲು ಪ್ರಯಾಣಕ್ಕಾಗಿ ನಿಮ್ಮ ಟಿಕೆಟ್ ದೃಢೀಕರಣ ಬಗ್ಗೆ ಇದ್ದ ಕಳವಳವನ್ನು ಭಾರತೀಯ ರೈಲ್ವೇ ಮುಂಬರುವ ದಿನಗಳಲ್ಲಿ ಶಮನಗೊಳಿಸಲಿದೆ. ಪ್ರಯಾಣಿಕರ ಬೇಡಿಕೆ ಮತ್ತು ಪೂರೈಕೆ ನಡುವಿನ ಸ್ಪಷ್ಟವಾದ ಅಂತರವನ್ನು ಕಡಿಮೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...