alex Certify Business | Kannada Dunia | Kannada News | Karnataka News | India News - Part 50
ಕನ್ನಡ ದುನಿಯಾ
    Dailyhunt JioNews

Kannada Duniya

LICಯಲ್ಲೊಂದು ಅದ್ಭುತ ಸ್ಕೀಮ್‌, ಒಮ್ಮೆ ಹಣ ಠೇವಣಿ ಇಟ್ಟರೆ ಜೀವನದುದ್ದಕ್ಕೂ ಸಿಗಲಿದೆ ಪಿಂಚಣಿ….!

ಎಲ್ಐಸಿಯ ಯೋಜನೆಗಳ ಬಗ್ಗೆ ಬಹುತೇಕರಿಗೆ ತಿಳಿದಿದೆ. ಎಲ್ಐಸಿಯಲ್ಲಿ ಅತ್ಯಂತ ಲಾಭದಾಯಕ ಸ್ಕೀಮ್‌  ಒಂದಿದೆ.  ಇದರಲ್ಲಿ ನಿಮಗೆ ಪ್ರತಿ ತಿಂಗಳು ಪಿಂಚಣಿ ಲಾಭ ದೊರೆಯುತ್ತದೆ. LICಯ ಈ ಅದ್ಭುತ ಯೋಜನೆಯಲ್ಲಿ Read more…

ಇಲ್ಲಿದೆ ನೂತನ ಇನ್ನೋವಾ ಕ್ರಿಸ್ಟಾದ ಟಾಪ್ ಗ್ರೇಡ್ ಗಳ ಬೆಲೆ ಸೇರಿದಂತೆ ಇತರೆ ವಿಶೇಷತೆ

    ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಹೊಸ ಇನ್ನೋವಾ ಕ್ರಿಸ್ಟಾದ ಟಾಪ್ ಎರಡು ಗ್ರೇಡ್ ಗಳ (ಝಡ್ ಎಕ್ಸ್ ಮತ್ತು ವಿಎಕ್ಸ್) ಬೆಲೆಯನ್ನು ಪ್ರಕಟಿಸಿದೆ. ಈ ವಾಹನವು Read more…

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದವರಿಗೆ ಗುಡ್ ನ್ಯೂಸ್: ಚಾರ್ಜರ್ ಹಣ ಗ್ರಾಹಕರಿಗೆ ವಾಪಸ್

ಮುಂಬೈ: ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಗಳು ಸ್ಕೂಟರ್ ಜತೆ ಮಾರಾಟ ಮಾಡಿದ್ದ ಚಾರ್ಜರ್ ನ ಸಂಪೂರ್ಣ ಹಣವನ್ನು ಗ್ರಾಹಕರಿಗೆ ವಾಪಸ್ ನೀಡಲು ಮುಂದಾಗಿವೆ. ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರವಾಹನ Read more…

ಚಿನ್ನಾಭರಣ ಖರೀದಿದಾರರಿಗೆ ಬಿಗ್ ಶಾಕ್: ಸಾರ್ವಕಾಲಿಕ ಗರಿಷ್ಠ ದಾಖಲೆಯ ಮಟ್ಟಕ್ಕೇರಿದ ಚಿನ್ನದ ದರ

ನವದೆಹಲಿ: ಚಿನ್ನದ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ದೆಹಲಿ ಶನಿವಾರ ಮಾರುಕಟ್ಟೆಯಲ್ಲಿ ಶುದ್ಧ ಚಿನ್ನದ 10 ಗ್ರಾಂ ಗೆ 940 ರೂಪಾಯಿ ಏರಿಕೆಯಾಗಿದ್ದು, 62,020 ರೂಪಾಯಿಗೆ ತಲುಪಿದೆ. ಇದು Read more…

ಜನ ಸಾಮಾನ್ಯರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ 20 ರೂ. ಇಳಿಕೆ ಮಾಡಿದ ಮದರ್ ಡೇರಿ

ನವದೆಹಲಿ: ಮದರ್ ಡೇರಿ ಅಉಡಗೆ ಎಣ್ಣೆ ಗರಿಷ್ಠ ಬೆಲೆಗಳನ್ನು ಪ್ರತಿ ಲೀಟರ್ ಗೆ 15 ರಿಂದ 20 ರೂ. ಇಳಿಕೆ ಮಾಡಿದೆ. ಜಾಗತಿಕ ಬೆಲೆ ಇಳಿಕೆಗೆ ಅನುಗುಣವಾಗಿ ತಕ್ಷಣದಿಂದಲೇ Read more…

‘ಚಿನ್ನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್; ಬಂಗಾರದ ಬೆಲೆಯಲ್ಲಿ ಏಕಾಏಕಿ ಏರಿಕೆ

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಇದಕ್ಕೆ ಅಂತರಾಷ್ಟ್ರೀಯ ವಿದ್ಯಮಾನಗಳೇ ಕಾರಣ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಮತ್ತೆ ಇಳಿಕೆಯಾಗಿದ್ದು, ಇದೀಗ ಏಕಾಏಕಿ Read more…

ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಭಾರಿ ಇಳಿಕೆ

ನವದೆಹಲಿ: ಜನಸಾಮಾನ್ಯರಿಗೆ ಸಿಹಿ ಸುದ್ದಿ ಇಲ್ಲಿದೆ. ಮುಂದಿನ ಮೂರು ವಾರಗಳಲ್ಲಿ ಅಡುಗೆ ಎಣ್ಣೆ ದರ ಶೇಕಡ 6 ರಷ್ಟು ಕಡಿಮೆಯಾಗಲಿದೆ. ಬ್ರ್ಯಾಂಡ್ ಗಳ ಅನುಸಾರ ಗರಿಷ್ಠ 10 ರೂಪಾಯಿವರೆಗೆ Read more…

ಮಾರುತಿ ಸುಜುಕಿಯ ಜಿಮ್ನಿ 5 ಬಾಗಿಲಿನ ಸ್ಪೆಷಲ್ ಕಾರು: ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮತ್ತು ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಮಾರುತಿ ಸುಜುಕಿ ಕಂಪನಿ ಒಂದು. ಇದೇ ಕಂಪನಿ ಈಗ ಜಿಮ್ನಿ ಹೆಸರಿನ ವಾಹನವೊಂದನ್ನ ಮಾರುಕಟ್ಟೆಗೆ Read more…

ಇನ್ನೋವಾ ಕ್ರಿಸ್ಟಾ ಟಾಪ್-ಎಂಡ್ ಮಾಡೆಲ್‌ ಬೆಲೆ ಬಹಿರಂಗ…..!

ಇನ್ನೋವಾ ಕ್ರಿಸ್ಟಾ VX ಮತ್ತು ZX ಅವತಾರಗಳ ಬೆಲೆಗಳನ್ನು ಟೊಯೋಟಾ ಬಿಡುಗಡೆ ಮಾಡಿದೆ. G, GX, VX, ಹಾಗೂ ZX ಅವತಾರಗಳಲ್ಲಿ ಬರುವ ಇನ್ನೋವಾ ಕ್ರಿಸ್ಟಾ ಎಂಪಿವಿಗಳ ಬೆಲೆ Read more…

ಫೇಮ್ ನಿಯಮಾವಳಿ ಉಲ್ಲಂಘನೆ: ಹೀರೋ ಎಲೆಕ್ಟ್ರಿಕ್, ಒಕಿನಾವಾ ವಿರುದ್ಧ ಕ್ರಮ ?

ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ ಉತ್ಪಾದನೆಯಲ್ಲಿ ಆಮದು ಮಾಡಿಕೊಳ್ಳಲಾದ ವಸ್ತುಗಳ ಬಳಕೆ ಮೂಲಕ ಹೀರೋ ಎಲೆಕ್ಟ್ರಿಕ್ ನಿಯಮಗಳ ಉಲ್ಲಂಘನೆ ಮಾಡಿರುವ ಶಂಕೆ ಮೇಲೆ ಭಾರೀ ಕೈಗಾರಿಕೆ ಸಚಿವಾಲಯ ತನಿಖೆಗೆ ಮುಂದಾಗಿದೆ. Read more…

GST ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: 1.87 ಲಕ್ಷ ಕೋಟಿ ರೂ. ಕಲೆಕ್ಷನ್

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹ ಏಪ್ರಿಲ್‌ನಲ್ಲಿ ಶೇ. 12 ರಷ್ಟು ಏರಿಕೆಯಾಗಿ 1.87 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದು ಮಾಸಿಕ ಅತ್ಯಧಿಕ ಸಂಗ್ರಹ ಆಗಿದೆ. Read more…

50 ಸಾವಿರಕ್ಕೂ ಅಧಿಕ ವಜ್ರಗಳೊಂದಿಗೆ ಅತಿ ದೊಡ್ಡ ಉಂಗುರ ತಯಾರಿ; ಗಿನ್ನಿಸ್ ವಿಶ್ವದಾಖಲೆ

ನೀವು ಇಲ್ಲಿಯವರೆಗೆ ನೋಡಿದ ದೊಡ್ಡ ಉಂಗುರ ಯಾವುದು ? ಮುಂಬೈನ ಆಭರಣ ವ್ಯಾಪಾರಿಯೊಬ್ಬರು ಸಂಪೂರ್ಣ ಕೈ ಬೆರಳುಗಳನ್ನು ಮುಚ್ಚುವಷ್ಟು ದೊಡ್ಡ ಉಂಗುರವನ್ನು ತಯಾರಿಸಿ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಉಂಗುರವನ್ನು Read more…

ಮಾರುಕಟ್ಟೆ ದರದಲ್ಲೇ ಪೆಟ್ರೋಲ್ – ಡೀಸೆಲ್ ಮಾರಾಟ: ರಿಲಯನ್ಸ್, ನಯಾರ ಮಹತ್ವದ ತೀರ್ಮಾನ

ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ದೇಶದ ಖಾಸಗಿ ಇಂಧನ ಮಾರಾಟ ಕಂಪನಿಗಳಾದ ರಿಲಯನ್ಸ್ – ಬಿಪಿ ಮತ್ತು ರಷ್ಯಾದ ರಾಸ್ ನೆಫ್ಟ್ ಒಡೆತನದ Read more…

BREAKING NEWS: ಗ್ಯಾಸ್ ಸಿಲಿಂಡರ್ ದರ 171 ರೂ. ಇಳಿಕೆ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಕಡಿತ

ನವದೆಹಲಿ: ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಿವೆ. 19 ಕೆಜಿ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 171.50 ರೂ. ಕಡಿತಗೊಳಿಸಲಾಗಿದೆ. Read more…

ಐಟಿ ಕಂಪನಿಗಳಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಶಾಕ್: ನೇಮಕಾತಿ ಭಾರಿ ಕುಸಿತ

ಐಟಿ ಕಂಪನಿಗಳ ನೇಮಕಾತಿಯಲ್ಲಿ ಭಾರೀ ಕುಸಿತ ಉಂಟಾಗಿದೆ. 2022 -23ನೇ ಸಾಲಿನಲ್ಲಿ ದೇಶದ ಪ್ರಮುಖ 5 ಐಟಿ ಕಂಪನಿಗಳು 84,000 ಕ್ಕಿಂತ ಕಡಿಮೆ ನೇಮಕಾತಿ ಮಾಡಿಕೊಂಡಿವೆ. 2021 -22 Read more…

‘ಅಮೆಜಾನ್ ಗ್ರೇಟ್ ಸಮ್ಮರ್’ ಸೇಲ್ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್

ಇ-ಕಾಮರ್ಸ್ ಸೈಟ್ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ ಅನ್ನು ಪ್ರಾರಂಭಿಸಿದೆ. ಮೇ 4 ರಿಂದ ಪ್ರಾರಂಭವಾಗುವ ಗ್ರೇಟ್ ಸಮ್ಮರ್ ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ Read more…

ವಾಲ್‌ನಟ್‌ ಸಿಇಒ ರೋಶನ್ ಪಟೇಲ್ ಟ್ವೀಟ್​ಗೆ ನಗೆಗಡಲಲ್ಲಿ ತೇಲಿದ ನೆಟ್ಟಿಗರು

ವಾಲ್‌ನಟ್‌ನ ಸಿಇಒ ರೋಶನ್ ಪಟೇಲ್ ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಎರಡು ವರ್ಷಗಳ ಹಿಂದಿನ ಸಂಭಾಷಣೆಯನ್ನು ಪೋಸ್ಟ್ ಮಾಡಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ತಮ್ಮ ಉದ್ಯೋಗದ ಪ್ರಸ್ತಾಪಕ್ಕೆ ನೀಡಿದ ‘ಕ್ರೂರ Read more…

ಈ ಎಲ್ಲ ಸೌಲಭ್ಯಗಳಿರುವ ಮೂರು ಬೆಡ್ ‌ರೂಂ ಮನೆಯಲ್ಲಿ ವಾಸಿಸುತ್ತಾರೆ ವಿಶ್ವದ ಅತಿ ಸಿರಿವಂತ ವ್ಯಕ್ತಿ…!

ಜಗತ್ತಿನ ಅತ್ಯಂತ ಸಿರಿವಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಯಾರಿಗೆ ತಾನೇ ಗೊತ್ತಿಲ್ಲ? ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾಗಳ ಮಾಲೀಕರಾದ ಮಸ್ಕ್ ಇತ್ತೀಚೆಗೆ ಮೈಕ್ರೋ ಬ್ಲಾಗಿಂಗ್ ದಿಗ್ಗಜ ಟ್ವಿಟರ್‌ ಖರೀದಿ ಮಾಡುವ Read more…

ಮೊಬೈಲ್ ಗ್ರಾಹಕರಿಗೆ ಗುಡ್ ನ್ಯೂಸ್: ಮೇ 1 ರಿಂದ ಹೊಸ ನಿಯಮ; ನಕಲಿ ಕರೆ, ಎಸ್ಎಂಎಸ್ ಕಿರಿಕ್ ಗೆ ಬ್ರೇಕ್

ನವದೆಹಲಿ: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ –ಟ್ರಾಯ್ ಮೇ 1 ರಿಂದ ಹೊಸ ನಿಯಮ ಜಾರಿಗೆ ತರಲಿದ್ದು, ನಕಲಿ ಕರೆ ಮತ್ತು ಎಸ್ಎಂಎಸ್ ಕಿರಿಕಿರಿಗೆ ಬ್ರೇಕ್ ಬೀಳಲಿದೆ. ಹೊಸ Read more…

ಚಿನ್ನವಲ್ಲ……! ಇನ್ಮೇಲೆ ನಿಮಗೆ ಭಾರೀ ಲಾಭ ತಂದುಕೊಡಲಿದೆ ಬೆಳ್ಳಿ, ಕಾರಣ ಗೊತ್ತಾ……?

ಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ಚಿನ್ನದ ಬಗ್ಗೆ ವ್ಯಾಮೋಹ ಹೆಚ್ಚು. ಜನರು ಬಂಗಾರ ಖರೀದಿಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಚಿನ್ನ ಹೂಡಿಕೆಯ ಅತ್ಯುತ್ತಮ ಸಾಧನ ಎಂಬುದು ಜನರ ನಂಬಿಕೆ. ಬಂಗಾರವಿದ್ದರೆ Read more…

ವರ್ಷದಲ್ಲೇ ದುಪ್ಪಟ್ಟಾಗಿದೆ ರೈಲು ವಿಕಾಸ ನಿಗಮದ ಶೇರು

ಬಾಂಬೆ ಶೇರು ಮಾರುಕಟ್ಟೆಯಲ್ಲಿ ರೈಲು ವಿಕಾಸ ನಿಗಮದ ಶೇರುಗಳ ಬೆಲೆಗಳಲ್ಲಿ ಸತತ ಐದು ಬಾರಿ ಏರಿಕೆ ಕಂಡು ಬಂದಿದ್ದು, ಗುರುವಾರದ ವಹಿವಾಟಿನಂತ್ಯಕ್ಕೆ 103.17/ ಶೇರಿನ ಮಟ್ಟ ತಲುಪಿದೆ. ಕಳೆದ Read more…

BSNL ನಿಂದ ನಿವೃತ್ತರಾದವರಿಗೆ ‘ಪೆನ್ಷನ್ ಅದಾಲತ್’ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ದೂರಸಂಪರ್ಕ ಅಥವಾ ಬಿಎಸ್ಎನ್ಎಲ್ ನಿಂದ ನಿವೃತ್ತರಾದವರಿಗೆ ಪೆನ್ಷನ್ ಅದಾಲತ್ ಕುರಿತು ಮಹತ್ವದ ಮಾಹಿತಿಯೊಂದು ಇಲ್ಲಿದ್ದು, ಮೇ 17ರಂದು ಪೆನ್ಷನ್ ಅದಾಲತ್ ನಡೆಸಲು ಉದ್ದೇಶಿಸಲಾಗಿದೆ. ಕರ್ನಾಟಕ ವೃತ್ತದಲ್ಲಿ ದೂರ ಸಂಪರ್ಕ Read more…

ಬರೋಬ್ಬರಿ 178 ಟನ್ ಚಿನ್ನ ಖರೀದಿಸಿದ ಆರ್.ಬಿ.ಐ.

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) 178 ಚಿನ್ನ ಖರೀದಿಸಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕುಗಳು ಚಿನ್ನ ಖರೀದಿಗೆ ಮುಂದಾಗಿವೆ. ಭಾರತದ ಕೇಂದ್ರೀಯ ಬ್ಯಾಂಕ್ Read more…

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಈ 5 ವಿಷಯಗಳನ್ನು ಮರೆಯಬೇಡಿ…!

ಸ್ವಂತವಾಗಿ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸುವುದು ಜಟಿಲವಾದ ಕೆಲಸ. ಅದರಲ್ಲೂ ಇದನ್ನು ಮೊದಲ ಬಾರಿಗೆ ಮಾಡುತ್ತಿದ್ದರೆ ಪ್ರಕ್ರಿಯೆಗಳು ಕಷ್ಟವೆನಿಸಬಹುದು. ಆದಾಗ್ಯೂ, ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಾಗಿರುವ ಇತ್ತೀಚಿನ ತಿದ್ದುಪಡಿಗಳು, Read more…

ಚಿನ್ನದ ದರ ಮತ್ತೆ ಹೆಚ್ಚಳ: ಚಿನ್ನ 590 ರೂ., ಬೆಳ್ಳಿ 420 ರೂ. ಏರಿಕೆ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಏರಿಕೆ ಕಂಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ದರ 590 ರೂ. ಹೆಚ್ಚಳವಾಗಿದ್ದು 61,040 ರೂ.ಗೆ Read more…

ಹರಿದ, ಕೊಳಕಾದ ನೋಟು ನಿಮ್ಮ ಬಳಿ ಇದ್ದರೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಕರೆನ್ಸಿ ನೋಟುಗಳನ್ನು ಎಷ್ಟೇ ಜತನವಾಗಿ ಇಟ್ಟುಕೊಂಡರೂ ಸಹ ಕೈಗಳು ಬದಲಾದಂತೆ ಅವುಗಳು ಕೊಳಕಾಗುವುದು ಅಥವಾ ಹರಿದು ಹೋಗುವುದು ಅಥವಾ ಹಾನಿಗೊಳಗಾಗುತ್ತವೆ. ಅಂತಹ ನೋಟುಗಳು ನಿಮ್ಮ ಬಳಿ ಇದ್ದರೆ ಮಹತ್ವದ Read more…

ಶ್ರೀಮಂತರಾಗುವುದು ಹೇಗೆ ಗೊತ್ತಾ…..? ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಲಹೆ….!

ಪ್ರತಿಯೊಬ್ಬರೂ ಶ್ರೀಮಂತರಾಗುವ ಕನಸು ಕಾಣುತ್ತಾರೆ. ಆದರೆ ಎಲ್ಲರ ಕನಸುಗಳು ನನಸಾಗುವುದಿಲ್ಲ. ಶ್ರೀಮಂತರಾಗಲು ಸಾಕಷ್ಟು ಶ್ರಮ ಹಾಗೂ ಅದೃಷ್ಟ ಎರಡೂ ಬೇಕು. ಕೆಲವರು ಬೇಗನೆ ಶ್ರೀಮಂತರಾದರೆ, ಇನ್ನು ಕೆಲವರಿಗೆ ದೀರ್ಘಾವಧಿಯೇ Read more…

ರೈತರಿಗೆ ಭರ್ಜರಿ ಶುಭ ಸುದ್ದಿ: ವಿಶ್ವದಲ್ಲೇ ಮೊದಲ ಬಾರಿಗೆ ನ್ಯಾನೋ ಡಿಎಪಿ ಬಿಡುಗಡೆ: 500 ಎಂಎಲ್ ಗೆ ಕೇವಲ 600 ರೂ.; ಶೇ. 50 ರಷ್ಟು ಉಳಿತಾಯ

ನವದೆಹಲಿ: ರೈತರಿಗೆ ಶುಭ ಸುದ್ದಿ ಇಲ್ಲಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ನ್ಯಾನೋ ಡಿಎಪಿ ರಸಗೊಬ್ಬರವನ್ನು ಇಪ್ಕೋ ಕಂಪನಿ ಅಭಿವೃದ್ಧಿಪಡಿಸಿದ್ದು, ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಬುಧವಾರ Read more…

ಮನೆ ಬಾಗಿಲಲ್ಲೇ‌ SBI ಚೆಕ್‌ ಬುಕ್‌ ಪಡೆಯಲು ಇಲ್ಲಿದೆ ಟಿಪ್ಸ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಮನೆಬಾಗಿಲಿಗೆ ಕೊಡಮಾಡುವ ಸೇವೆಗಳಲ್ಲಿ ಚೆಕ್‌ ಬುಕ್ ಡೆಲಿವರಿಯೂ ಒಂದಾಗಿದೆ. 1800 1234 ಅಥವಾ 1800 2100ಗೆ ಡಯಲ್ ಮಾಡುವ Read more…

PM Kisan Yojana : 14 ನೇ ಕಂತಿನಲ್ಲಿ 2 ಸಾವಿರದ ಬದಲು 4,000 ರೂ. ಪಡೆಯಲಿದ್ದಾರೆ ಈ ರೈತರು….!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್ ಯೋಜನೆ) 14ನೇ ಕಂತಿನ ಪಾವತಿಯನ್ನು ಫಲಾನುಭವಿಗಳ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ವರ್ಷದಲ್ಲಿ ಮೂರು ಬಾರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...