alex Certify Business | Kannada Dunia | Kannada News | Karnataka News | India News - Part 272
ಕನ್ನಡ ದುನಿಯಾ
    Dailyhunt JioNews

Kannada Duniya

‘ಬುಲೆಟ್’ ಪ್ರಿಯರಿಗೆ ಗುಡ್ ನ್ಯೂಸ್: ಹೊಸ ಬೈಕ್ ನ ಟೀಸರ್​ ರಿಲೀಸ್

ದ್ವಿಚಕ್ರ ವಾಹನ ಲೋಕದಲ್ಲಿ ದಾಪುಗಾಲನ್ನ ಹಾಕುತ್ತಿರುವ ರಾಯಲ್​ ಎನ್​ಫೀಲ್ಡ್​ ತನ್ನ ಮುಂಬರುವ ಆವೃತ್ತಿ ಮಿಟೋಯೀರ್​ 350 ವಾಹನ ಟೀಸರ್​ ರಿಲೀಸ್​ ಮಾಡಿದ್ದು ಬೈಕ್​ ಪ್ರಿಯರ ಸಖತ್​ ಥ್ರಿಲ್​ ಕೊಟ್ಟಿದೆ. Read more…

ಈ ಏರ್ ಪಾಡ್ ನಿಮ್ಮಲ್ಲಿದ್ದರೆ ತಪ್ಪದೆ ಓದಿ ಈ ಸುದ್ದಿ

ಆಪಲ್​ ಕಂಪನಿಯ ಏರ್​ ಪಾಡ್ಸ್ ​​ಗಳಲ್ಲಿ ದೋಷ ಕಂಡು ಬರ್ತಿರುವ ಹಿನ್ನೆಲೆ ಆಪಲ್​ ಸಂಸ್ಥೆ ಗ್ರಾಹಕರ ಏರ್​ ಪಾಡ್ಸ್​​ ಗಳನ್ನ ಬದಲಾಯಿಸಿ ಕೊಡುತ್ತಿದೆ. ಏರ್​ಪೋಡ್​ಗಳಲ್ಲಿನ ಸಣ್ಣ ತಾಂತ್ರಿಕ ದೋಷದಿಂದಾಗಿ Read more…

ಬೆರಗಾಗಿಸುವಂತಿದೆ ಈ ಸಿಹಿ ತಿನಿಸಿನ ಬೆಲೆ…..!

ಚಾಂಡಿ ಪಾಡ್ವೋ ಉತ್ಸವದ ವಿಶೇಷವಾಗಿ ಸೂರತ್​ನ ಸಿಹಿ ತಿಂಡಿಗಳ ಮಳಿಗೆಯೊಂದು ತನ್ನ ಮೆನು ಲಿಸ್ಟ್​ಗೆ ಗೋಲ್ಡ್​ ಸ್ವೀಟ್​ ಹೆಸರಿನ ಹೊಸ ತಿನಿಸನ್ನ ಸೇರಿಸಿದೆ. ಈ ಹೊಸ ತಿಂಡಿಯ ಫೋಟೋಗಳು Read more…

ಸಾರ್ವಜನಿಕರೇ ಗಮನಿಸಿ: ನಾಳೆಯಿಂದ ಬದಲಾಗಲಿದೆ ಈ ಎಲ್ಲ ನಿಯಮ

ನಾಳೆ ನವೆಂಬರ್ ಒಂದು. ನಾಳೆಯಿಂದ ಅನೇಕ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಎಲ್ಪಿಜಿ ಸಿಲಿಂಡರ್ ನಿಂದ ಹಿಡಿದು ರೈಲ್ವೆ ಟೈಮ್ ಟೇಬಲ್ ವರೆಗೆ Read more…

ಜನ್ ಧನ್ ಖಾತೆಯಿಂದ ಹಣ ವಿತ್ ಡ್ರಾ ಮಾಡಲು ನೀಡಬೇಕಾ ಶುಲ್ಕ ? ಇಲ್ಲಿದೆ‌ ವೈರಲ್‌ ಆಗಿರೋ ಸುದ್ದಿ ಹಿಂದಿನ ಸತ್ಯ

ಬ್ಯಾಂಕ್ ಖಾತೆ ಬಗ್ಗೆ ಕೆಲ ಸುದ್ದಿಗಳು ವರದಿಯಾಗಿದ್ದವು. ಇದು ಜನರಲ್ಲಿ ಆತಂಕವನ್ನುಂಟು ಮಾಡಿತ್ತು. ಜನ್ ಧನ್ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ವೇಳೆ 100 ರೂಪಾಯಿ ಶುಲ್ಕ Read more…

ಈ ಕಾರಣಕ್ಕೆ ಹೆಚ್ಚಾಗಿದೆ ಸೆಕೆಂಡ್ ಹ್ಯಾಂಡ್ ಕಾರಿಗೆ ಬೇಡಿಕೆ

ಕೊರೊನಾ ಸಂಕಷ್ಟದ ಮಧ್ಯೆಯೂ ಜನರು ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಹಬ್ಬದ ಋತುವಿನಲ್ಲಿ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಬಟ್ಟೆ, ಮನೆ, ಅಲಂಕಾರಿಕ ವಸ್ತುಗಳ ಜೊತೆ ಎಲೆಕ್ಟ್ರಾನಿಕ್ ಹಾಗೂ ವಾಹನ Read more…

ʼಕೊರೊನಾʼ ಸಂದರ್ಭದಲ್ಲಿ ಅವಶ್ಯಕವಾಗಿ ಮಾಡಿ ಈ ವಿಮೆ

ಆಪತ್ತು ಯಾವಾಗ ಬರುತ್ತೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕೆಲ ಕ್ಷಣದ ಹಿಂದೆ ಗಟ್ಟಿಮುಟ್ಟಾಗಿದ್ದ ವ್ಯಕ್ತಿ ತಕ್ಷಣ ಕುಸಿದು ಬೀಳಬಹುದು. ಇಂಥ ಸಂದರ್ಭದಲ್ಲಿ ಚಿಕಿತ್ಸೆಗೆ ಹಣ ಬೇಕಾಗುತ್ತದೆ. ಸಂಕಟ ಬಂದಾಗ Read more…

ONLINE ಶಾಪಿಂಗ್‌ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕೊರೊನಾ ಹಾಗೂ ಲಾಕ್ ಡೌನ್ ಕಾರಣದಿಂದಾಗಿ ಜನರು ಮನೆಯಿಂದ ಹೊರಗೆ ಹೋಗಲು ಭಯಪಡ್ತಿದ್ದಾರೆ. ಜನರ ಓಡಾಟ ಹೆಚ್ಚಿರುವ ಮಾರುಕಟ್ಟೆ ಪ್ರದೇಶಗಳಿಗೆ ಅನೇಕರು ಹೋಗ್ತಿಲ್ಲ. ಮನೆಯಲ್ಲಿಯೇ ಕುಳಿತು ಸುರಕ್ಷಿತ ಆನ್ಲೈನ್ Read more…

ATM ಕಾರ್ಡ್ ಕಳೆದುಕೊಂಡ ವೇಳೆ ಮಾಡಬೇಕಾದ್ದೇನು…? ಇಲ್ಲಿದೆ ಸಂಪೂರ್ಣ ಮಾಹಿತಿ

ಬ್ಯಾಂಕ್ ಗಳ ಎಟಿಎಂ ಕಾರ್ಡ್ ಗಳು ಕಳೆದು ಹೋದ್ರೆ ಅಥವಾ ಕಳ್ಳತನವಾದ್ರೆ ತಕ್ಷಣ ಕಾರ್ಡ್ ನಿರ್ಬಂಧಿಸಲಾಗುತ್ತದೆ. ಇದ್ರಿಂದ ಮೋಸವಾಗುವುದನ್ನು ತಡೆಯಬಹುದು. ಎಸ್.ಬಿ.ಐ. ಬ್ಯಾಂಕ್, ಎಟಿಎಂ ಕಾರ್ಡ್ ನಿರ್ಬಂಧಿಸಲು ಕೆಲವು Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಸ್ವನಿಧಿ ಯೋಜನೆಯಡಿ 10 ಸಾವಿರ ರೂ. ನೆರವು

ನವದೆಹಲಿ: ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ವಿತರಿಸುವ ಕಾರ್ಯವನ್ನು ತ್ವರಿತಗೊಳಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕ್ರಮಕೈಗೊಂಡಿದೆ. ವಿವಿಧ ಬ್ಯಾಂಕುಗಳ ಜೊತೆಗೆ ಸ್ವನಿಧಿ Read more…

ಇಲ್ಲಿದೆ ಇಂಟರ್ನೆಟ್ ಡೇಟಾ ಉಳಿಸುವ ಉಪಾಯ

ಕೊರೊನಾ ವೈರಸ್ ನಂತ್ರ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಜನರು ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗ್ತಿಲ್ಲ. ಇದೇ ಕಾರಣಕ್ಕೆ ಜನರು ಇಂಟರ್ನೆಟ್ ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. Read more…

ರೈತರಿಗೆ ಶಾಕಿಂಗ್ ನ್ಯೂಸ್: ಕೃಷಿ ಸಾಲ ಹೊರತುಪಡಿಸಿ 2 ಕೋಟಿ ರೂ.ವರೆಗಿನ ಎಲ್ಲಾ ಸಾಲದ ಚಕ್ರಬಡ್ಡಿ ಮನ್ನಾ

ನವದೆಹಲಿ: ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಸಾಲದ ಕಂತುಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇಎಂಐ ಪಾವತಿಸಿದವರಿಗೆ ಕ್ಯಾಶ್ ಬ್ಯಾಕ್ ನೀಡಲಾಗುತ್ತಿದೆ. ಆದರೆ ಬೆಳೆಸಾಲ, ಟ್ರ್ಯಾಕ್ಟರ್ ಸಾಲಕ್ಕೆ ಚಕ್ರ Read more…

ಇಎಂಐ ಕ್ಯಾಶ್ ​ಬ್ಯಾಕ್​ ಯೋಜನೆ: ಈ ವರ್ಗದ ಸಾಲಗಾರರಿಗೆ ಲಾಭ

ಲಾಕ್​ಡೌನ್​ ಸಂದರ್ಭದಲ್ಲಿ ಆರ್ಬಿಐ ಮೊರಟೋರಿಯಂ ಸ್ಕೀಮ್​ನ ಲಾಭ ಪಡೆಯದ ಸಾಲಗಾರರ ಕ್ಯಾಶ್​ಬ್ಯಾಕ್​ ವಿಚಾರವಾಗಿ ಕೇಂದ್ರ ಹಣಕಾಸು ಸಚಿವಾಲಯ ಸುಪ್ರೀಂ ಕೋರ್ಟ್​ಗೆ ಅಫಿಡ​​ವಿಟ್​ ಸಲ್ಲಿಸಿದೆ. ಈ ಅಫಿಡವಿಟ್​ನಲ್ಲಿ ಬೃಹತ್​ ಸಾಲಗಾರರಿಗೆ Read more…

ಗಮನಿಸಿ: ನವೆಂಬರ್ ನಲ್ಲಿ ಇಷ್ಟೊಂದು ದಿನ ಬಾಗಿಲು ಮುಚ್ಚಲಿದೆ ಬ್ಯಾಂಕ್

ದಸರಾ ಸಂಭ್ರಮ ಮುಗಿದಿದೆ. ಇನ್ನು ದೀಪಾವಳಿ ಸರದಿ. ನವೆಂಬರ್ ತಿಂಗಳಲ್ಲಿ ದೀಪಾವಳಿ ಸೇರಿದಂತೆ ಗುರುನಾನಕ್ ಜಯಂತಿಯವರೆಗೆ ಅನೇಕ ಹಬ್ಬಗಳಿವೆ.ಇದೇ ಕಾರಣಕ್ಕೆ ಬ್ಯಾಂಕ್ ಒಟ್ಟು 15 ದಿನಗಳ ಕಾಲ ಬಂದ್ Read more…

ದಾಖಲೆಯ ಬೆಲೆಗೆ ಮಾರಾಟವಾಯ್ತು ಸ್ಪೆಷಲ್​ ಟೀ ಪುಡಿ…!

ಕರೊನಾ ವೈರಸ್​ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಗುವಾಹಟಿ ಚಹ ಕೇಂದ್ರ ವಿಶೇಷ ಚಹಾವನ್ನ ಪ್ರತಿ ಕೆಜಿಗೆ ದಾಖಲೆಯ 75 ಸಾವಿರ ರೂಪಾಯಿಗೆ ಖರೀದಿ ಮಾಡಿದೆ. ಇದು Read more…

ಎಲ್ಲರ ಗಮನ ಸೆಳೆಯುತ್ತಿವೆ ಈ ಇಯರ್ ಫೋನ್..!

ನೀವು ಜೇಮ್ಸ್​ ಬಾಂಡ್​ ಸಿನಿಮಾಗಳ ಅಭಿಮಾನಿಯಾಗಿದ್ದರೆ ನಿಮಗೆ ಆ ಚಿತ್ರದಲ್ಲಿ ಜೇಮ್ಸ್ ಬಳಸುವ ಗ್ಯಾಜೆಟ್ಸ್​ಗಳ ಬಗ್ಗೆ ಗೊತ್ತೇ ಇರುತ್ತೆ. ಇದರಲ್ಲಿ ಜೇಮ್ಸ್ ಬಾಂಡ್​ ಧರಿಸುವ ಸನ್​ಗ್ಲಾಸ್​ ಕೂಡ ಒಂದು. Read more…

ನಿಮ್ಮ ʼಆಧಾರ್ʼ ಕಾರ್ಡ್ ಜೊತೆ ಲಿಂಕ್ ಆಗಿದ್ಯಾ ಬೇರೆಯವರ ಬ್ಯಾಂಕ್ ಖಾತೆ….? ಹೀಗೆ ಚೆಕ್ ಮಾಡಿ

ವಂಚನೆ ತಪ್ಪಿಸಲು ಬ್ಯಾಂಕ್ ಖಾತೆ ಜೊತೆ ಆಧಾರ್ ನಂಬರ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಹೊಸ ಖಾತೆಗಳನ್ನು ತೆರೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಕೆವೈಸಿ ಪೂರ್ಣಗೊಳಿಸುವ ಮೂಲಕ ಹಳೆಯ ಖಾತೆಯನ್ನು Read more…

ಈ ಏರ್‌ ಕಾರಿನ ವಿಶೇಷತೆಯೇನು ಗೊತ್ತಾ….?

ವಿಮಾನವಾಗಿ ಪರಿವರ್ತನೆಯಾಗಬಲ್ಲ ಸಾಮರ್ಥ್ಯವುಳ್ಳ ಕಾರು ಸ್ಲೋವಾಕಿಯಾದಲ್ಲಿ 1500 ಅಡಿ ಎತ್ತರದಲ್ಲಿ ಹಾರಾಟ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸ್ಲೋವಾಕಿಯಾ ಕ್ಲೈನ್​ ವಿಷನ್​ ಎಂಬ ಸಂಸ್ಥೆ ಈ Read more…

ವಿಮಾನ ಪ್ರಯಾಣ ದರ ಕುರಿತಂತೆ ನಿಮಗೆ ತಿಳಿದಿರಲಿ ಈ ಮಾಹಿತಿ

ಲಾಕ್ ಡೌನ್ ನಂತ್ರ ಮೇ 25 ರಿಂದ ಆಯ್ದ ದೇಶಿ ವಿಮಾನಗಳ ಹಾರಾಟಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಕೊರೊನಾ ಹೆಸರಿನಲ್ಲಿ ವಿಮಾನ ಕಂಪನಿಗಳು ಟಿಕೆಟ್ ದರ ಹೆಚ್ಚಳ ಮಾಡದಿರಲಿ Read more…

ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಮಹೀಂದ್ರಾ ಕಂಪನಿಯ ಎಲೆಕ್ಟ್ರಿಕ್​ ರಿಕ್ಷಾ

ಮಹೀಂದ್ರ ಎಲೆಕ್ಟ್ರಿಕ್​ ತನ್ನ ಹೊಸ ಎಲೆಕ್ಟ್ರಿಕ್​ ತ್ರಿಚಕ್ರದ ಕಾರ್ಗೋ ಮಾದರಿಯ ಟ್ರೇ ಜೋರ್​ನ್ನ ಆರಂಭಿಕ ಬೆಲೆ 2.73 ಲಕ್ಷ ರೂಪಾಯಿಗೆ ಬಿಡುಗಡೆ ಮಾಡೋದಾಗಿ ಹೇಳಿದೆ. ಡಿಸೆಂಬರ್​ ತಿಂಗಳಿನಿಂದ ದೇಶದ Read more…

LPG ಗ್ರಾಹಕರಿಗೆ ಮುಖ್ಯ ಮಾಹಿತಿ: ಬದಲಾಯ್ತು ಸಿಲಿಂಡರ್ ಬುಕಿಂಗ್ ಸಂಖ್ಯೆ

ಬೆಂಗಳೂರು: ಭಾರತೀಯ ತೈಲ ನಿಗಮ ದೇಶಾದ್ಯಂತ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಆರಂಭಿಸಿದೆ. ಇಂಡೇನ್ ಅಡುಗೆ ಅನಿಲ ಸಲಿಂಡರ್ ಪಡೆಯಲು ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ Read more…

ಕೇವಲ 5 ಸಾವಿರಕ್ಕೆ ಶುರು ಮಾಡಿ ಈ ವ್ಯವಹಾರ

ಕಡಿಮೆ ಬಂಡವಾಳದಲ್ಲಿ ಹೆಚ್ಚು ಗಳಿಸಲು ಎಲ್ಲರೂ ಇಷ್ಟಪಡ್ತಾರೆ. ಅಂತ ಬ್ಯುಸಿನೆಸ್ ಗೆ ಈಗ ಬೇಡಿಕೆ ಹೆಚ್ಚಾಗಿದೆ. ಸ್ವಾವಲಂಬಿ ಭಾರತದ ಹೆಸರಿನಲ್ಲಿ ಸ್ವಂತ ಉದ್ಯೋಗ ಶುರು ಮಾಡುವವರಿಗೆ ಮೋದಿ ಸರ್ಕಾರ Read more…

ರೈಲು ಸೇವೆ ಪುನಾರಂಭ ಕುರಿತು ಇಲಾಖೆ ಸ್ಪಷ್ಟನೆ

ಪಂಜಾಬ್​ನಲ್ಲಿ ರೈಲು ಸೇವೆ ಪುನಾರಂಭವಾಗಿಲ್ಲ ಎಂದು ಸ್ಪಷ್ಟೀಕರಣ ನೀಡುವ ಮೂಲಕ ಕೆಲ ಸುಳ್ಳು ವದಂತಿಗೆ ರೈಲ್ವೇ ಇಲಾಖೆ ಉತ್ತರ ನೀಡಿದೆ. ರೈತರ ಆಂದೋಲನದಿಂದಾಗಿ ಪಂಜಾಬ್​ನಲ್ಲಿ ರೈಲು ಸೇವೆ ಸ್ಥಗಿತಗೊಂಡಿತ್ತು. Read more…

ಈ ಹೆಗ್ಗಳಿಕೆಗೆ ಪಾತ್ರವಾಗಿದೆ ರಾಷ್ಟ್ರ ರಾಜಧಾನಿ ನವದೆಹಲಿ

ದೆಹಲಿ ಸರ್ಕಾರ ಜಾರಿಗೆ ತಂದ ಎಲೆಕ್ಟ್ರಿಕ್​ ವಾಹನ ಪಾಲಿಸಿ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 3000 ಎಲೆಕ್ಟ್ರಿಕ್​ ಕಾರುಗಳು ನೋಂದಣಿಯಾಗಿವೆ. ದೆಹಲಿಯಲ್ಲಿ ಉಂಟಾಗಿರುವ ವಾಯು ಮಾಲಿನ್ಯ ನಿಯಂತ್ರಣ ಮಾಡಲು Read more…

BIG NEWS: ಬ್ಯಾಂಕ್ ನಲ್ಲಿ ಹಣ ಠೇವಣಿ ಇಡಲೂ ಇನ್ಮುಂದೆ ಕಟ್ಟಬೇಕು ಶುಲ್ಕ

ಬ್ಯಾಂಕ್ ನಲ್ಲಿ ಠೇವಣಿ ಇಡುವ ಹಾಗೂ ವಿತ್ ಡ್ರಾ ಮಾಡುವ ಸೇವೆಗೆ ಇನ್ಮುಂದೆ ಶುಲ್ಕ ವಿಧಿಸಲಾಗುವುದು. ಉಚಿತ ಬ್ಯಾಂಕಿಂಗ್ ಸೇವೆ ಈ ತಿಂಗಳು ಕೊನೆಗೊಳ್ಳಲಿದೆ. ನವೆಂಬರ್ 1 ರಿಂದ Read more…

ವ್ಯಾಪಾರಸ್ಥರಿಗೆ ಖುಷಿ ಸುದ್ದಿ: ರಫ್ತಿಗೆ ನೆರವಾಗಲಿದೆ ಅಂಚೆ ಇಲಾಖೆ

ಅಂಚೆ ಕಚೇರಿ ಮೂಲಕ ರಫ್ತು ಉತ್ತೇಜನಕ್ಕೆ ಮಹತ್ವದ ಹೆಜ್ಜೆಯಿಡಲಾಗಿದೆ. ಭಾರತ-ಅಮೆರಿಕಾ ಕಸ್ಟಮ್ಸ್ ಡೇಟಾದ ಎಲೆಕ್ಟ್ರಾನಿಕ್ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತೀಯ ಅಂಚೆ ಇಲಾಖೆ ಮತ್ತು ಯುನೈಟೆಡ್ ಸ್ಟೇಟ್ಸ್ Read more…

ಬದಲಾಗ್ತಿದೆ ನಿಯಮ: ಸುಲಭವಾಗಿ ಮಾಡಿ ಸಿಲಿಂಡರ್ ಬುಕ್

ಎಲ್ಪಿಜಿ ಸಿಲಿಂಡರ್ ವಿತರಣೆ ವಿಧಾನ ಬದಲಾಗಲಿದೆ. ನವೆಂಬರ್ 1ರಿಂದ ಸಿಲಿಂಡರ್ ವಿತರಣೆ ನಿಯಮ ಬದಲಾಗಲಿದ್ದು,‌ ಒಟಿಪಿ ಅನಿವಾರ್ಯವಾಗಿದೆ. ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ವಿತರಣಾ ವ್ಯವಸ್ಥೆಯನ್ನು ಜಾರಿಗೆ Read more…

ಕೇವಲ 12 ರೂ.ಗೆ ಸಿಗಲಿದೆ 2 ಲಕ್ಷ ವಿಮೆ ಲಾಭ

ಈಗಿನ ಸಮಯದಲ್ಲಿ ವಿಮೆ ಅನಿವಾರ್ಯವಾಗಿದೆ. ಆದ್ರೆ ವಿಮೆ ಕಂತು ದುಬಾರಿಯಾಗಿರುವ ಕಾರಣ ಅನೇಕರು ವಿಮೆ ಮಾಡಲು ಹೆದರುತ್ತಾರೆ. ಇಂಥವರಿಗಾಗಿಯೇ ಕೇಂದ್ರ ಸರ್ಕಾರ ಎರಡು ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ Read more…

ಆನ್ಲೈನ್ ಶಾಪಿಂಗ್ ಗೂ ಮುನ್ನ ತಿಳಿದಿರಿ ʼನೋ ಕಾಸ್ಟ್ ಇಎಂಐʼ ವಿಷ್ಯ

ಆನ್ಲೈನ್ ಶಾಪಿಂಗ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಆನ್ಲೈನ್ ಶಾಪಿಂಗ್ ಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಸೆಳೆಯಲು ಆನ್ಲೈನ್ ಕಂಪನಿಗಳು ಕೂಡ ಸಾಕಷ್ಟು ಆಫರ್ ನೀಡುತ್ತಿವೆ. ಅದ್ರಲ್ಲಿ ನೋ Read more…

ಗಮನಿಸಿ..! ಸಾಲಗಾರರ ಖಾತೆಗೆ ಹಣ ಜಮಾ ಕುರಿತು ಮುಖ್ಯ ಮಾಹಿತಿ: ಚಕ್ರಬಡ್ಡಿ ಮನ್ನಾಗೆ ಬಾಕಿ ಮೊತ್ತವೇ ಮಾನದಂಡ

ನವದೆಹಲಿ: ಲಾಕ್ ಡೌನ್ ಸಂದರ್ಭದಲ್ಲಿ ಸಾಲದ ಕಂತು ಪಾವತಿಗೆ ವಿನಾಯಿತಿ ಪಡೆದವರಿಗೆ ಚಕ್ರಬಡ್ಡಿ ಮನ್ನಾ ಮಾಡಲಾಗಿದೆ. ಮೊರಾಟೋರಿಯಂ ಅವಧಿಯಲ್ಲಿ ಚಕ್ರ ಬಡ್ಡಿ ಮನ್ನಾ ಮಾಡಲು ಫೆಬ್ರವರಿ 29 ಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...