alex Certify Business | Kannada Dunia | Kannada News | Karnataka News | India News - Part 270
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್ʼ ಜೊತೆ ಮೊಬೈಲ್ ನಂಬರ್ ಸುಲಭವಾಗಿ ಲಿಂಕ್ ಮಾಡಿ

ಇಂದಿನ ದಿನಗಳಲ್ಲಿ ಆಧಾರ್ ಅವಶ್ಯಕ ದಾಖಲೆಗಳಲ್ಲಿ ಒಂದಾಗಿದೆ. ಬ್ಯಾಂಕ್ ಸೇರಿದಂತೆ ಅನೇಕ ಸರ್ಕಾರಿ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಆಧಾರ್ ಜೊತೆ ಮೊಬೈಲ್ ನಂಬರ್ ಸೇರಿಸುವುದು ಕೂಡ ಕಡ್ಡಾಯ. ಒಂದು Read more…

ಪಿಂಚಣಿದಾರರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಪ್ರತಿ ವರ್ಷ ಸಲ್ಲಿಸಬೇಕಾದ ಲೈಫ್ ಸರ್ಟಿಫಿಕೆಟ್ ಗಡುವಿನಲ್ಲಿ ಬದಲಾವಣೆ ಮಾಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ, ಕೇಂದ್ರ ಸರ್ಕಾರದ ಎಲ್ಲಾ Read more…

ನಿಮ್ಮ ʼಪಾನ್‌ ಕಾರ್ಡ್‌ – ಆಧಾರ್‌ʼನೊಂದಿಗೆ ಲಿಂಕ್‌ ಆಗಿದೆಯಾ….? ಹೀಗೆ ಚೆಕ್‌ ಮಾಡಿ

ಕೇಂದ್ರ ಸರ್ಕಾರದ ಸೂಚನೆಯನ್ವಯ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಇಲ್ಲದೇ ಹೋದರೆ ದಂಡ ವಿಧೀಸುತ್ತೇವೆ ಎಂದು ಹೇಳಲಾಗಿತ್ತು. ಕೊರೊನಾದಿಂದಾಗಿ ಈ ಪ್ರಕ್ರಿಯೆಯ ಗಡುವನ್ನು ವಿಸ್ತರಣೆ Read more…

ಹರಾಜಿಗೆ ಬರಲಿದೆ 102 ಕ್ಯಾರೆಟ್‌ನ ಬೃಹತ್‌ ವಜ್ರ

ಅತ್ಯಂತ ಅಪರೂಪದ ವಜ್ರವೊಂದನ್ನು ಮುಂದಿನ ತಿಂಗಳು ಹರಾಜಿಗೆ ಹಾಕಲಾಗುತ್ತದೆ. ಒಂದು ಮೊಟ್ಟೆಯ ಗಾತ್ರದಲ್ಲಿರುವ ಈ ವಜ್ರಕ್ಕೆ ಹರಾಜಿನಲ್ಲಿ $12 ದಶಲಕ್ಷದಿಂದ $30 ದಶಲಕ್ಷಗಳವರೆಗೂ ಬೆಲೆ ಸಿಗುವ ನಿರೀಕ್ಷೆ ಇದೆ. Read more…

ಆರೋಗ್ಯ, ಜೀವ ವಿಮೆ ಪಾಲಿಸಿದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್…?

ನವದೆಹಲಿ: ಆರೋಗ್ಯ ಮತ್ತು ಜೀವ ವಿಮೆ ಜಿಎಸ್ಟಿ ಕಡಿತಗೊಳಿಸುವಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮತ್ತೆ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ. ಹಣಕಾಸು ಸಚಿವಾಲಯ ಅನುಮೋದನೆ ನೀಡಿದರೆ Read more…

ಪರಿಸರ ಸ್ನೇಹಿ ಬೈಸಿಕಲ್‌ಗೆ ಕೆನಡಾದಿಂದ ಬಂತು ಆರ್ಡರ್‌

ಕೊರೊನಾ ವೈರಸ್‌ನಿಂದ ಜಗತ್ತಿನಾದ್ಯಂತ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಆದರೆ ಇದೇ ವೇಳೆ ಸ್ವಾವಲಂಬಿಗಳಾಗಿ ಬದುಕುವುದು ಹೇಗೆಂದು ಕಲಿಯಲು ಈ ಲಾಕ್‌ಡೌನ್ ಸಮಯ ಸ್ಪೂರ್ತಿಯಾಗುತ್ತಿದೆ Read more…

ಗ್ರಾಮೀಣ ಜನತೆಗೆ ಖುಷಿ ಸುದ್ದಿ:‌ ಕೇಂದ್ರ ಸರ್ಕಾರ ಆರಂಭಿಸಿದೆ ಈ ಯೋಜನೆ

ದೇಶದ ಎಲ್ಲ ಭಾಗದ ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡಲು ಅಂಚೆ ಕಚೇರಿ ಫೈವ್ ಸ್ಟಾರ್ ವಿಲೇಜ್ ಸ್ಕೀಮ್ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಅಂಚೆ ಎಲ್ಲಾ ಐದು Read more…

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗ್ರಾಹಕರಿಗೆ ಬಂಪರ್‌ ಗಿಫ್ಟ್

ಮೂರು ಸರ್ಕಾರಿ ಬ್ಯಾಂಕ್ ಗಳು ಗ್ರಾಹಕರಿಗೆ ಉಡುಗೊರೆ ನೀಡಿವೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯುಕೋ ಬ್ಯಾಂಕ್ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ತಮ್ಮ ಗ್ರಾಹಕರಿಗೆ ಸಾಲದ ಮೇಲಿನ Read more…

ಕೊರೊನಾ ಸಂಕಷ್ಟ: ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್

ಬೆಂಗಳೂರು: 2021ರ ಮಾರ್ಚ್ ಅಂತ್ಯದ ವೇಳೆಗೆ ನಬಾರ್ಡ್ ನಿಂದ 1.20 ಲಕ್ಷ ಕೋಟಿ ರೂಪಾಯಿ ಬೆಳೆ ಸಾಲ ವಿತರಿಸಲಾಗುವುದು. ಕೊರೋನಾ ಸಂಕಷ್ಟದ ನಡುವೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು Read more…

ಗ್ರಾಹಕರಿಗೆ ಗುಡ್ ನ್ಯೂಸ್: ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ‘ಬ್ಯಾಂಕಿಂಗ್’ ಸೇವೆ

ಬ್ಯಾಂಕಿಂಗ್ ಸೇವೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಮನೆಬಾಗಿಲಲ್ಲೇ ಹಲವು ಬ್ಯಾಂಕಿಂಗ್ ಸೇವೆಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಹೌದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Read more…

ಏರುತ್ತಲೇ ಇದೆ ಮುಕೇಶ್ ಅಂಬಾನಿ ಸಂಪತ್ತು: ರಿಲಯನ್ಸ್ ಮುಖ್ಯಸ್ಥ ಈಗ ವಿಶ್ವದ 5ನೇ ಶ್ರೀಮಂತ

ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ನಿಂದಾಗಿ ವಿಶ್ವದ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು ಕೆಲ ದೊಡ್ಡ ಕಂಪನಿಗಳು ಅಪಾರ ನಷ್ಟ ಅನುಭವಿಸಿದ್ದವು. ಆದರೆ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ Read more…

ಪ್ಲಾಟ್ ಫಾರ್ಮ್ ಗೆ ಪ್ರವೇಶ: ಸಾರ್ವಜನಿಕರಿಗೆ ರೈಲ್ವೆಯಿಂದ ಬಿಗ್ ಶಾಕ್

ಬೆಂಗಳೂರು: ಸಾರ್ವಜನಿಕರು ರೈಲು ನಿಲ್ದಾಣಕ್ಕೆ ಪ್ರವೇಶಿಸಲು ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗುತ್ತಿದೆ. ಸೆಪ್ಟಂಬರ್ 12 ರಿಂದ ನಿರ್ಬಂಧ ತೆರವುಗೊಳಿಸಲಿದ್ದು, 10 ರೂಪಾಯಿ ಇದ್ದ ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು ಬರೋಬ್ಬರಿ Read more…

ಸಾಲದ ಕಂತು ಪಾವತಿಸುವ ಆತಂಕದಲ್ಲಿದ್ದವರಿಗೆ ಸದ್ಯಕ್ಕೆ ʼಗುಡ್ ನ್ಯೂಸ್ʼ

ನವದೆಹಲಿ: ಬ್ಯಾಂಕ್ ಸಾಲದ ಕಂತು ಪಾವತಿಸುವ ಆತಂಕದಲ್ಲಿದ್ದವರಿಗೆ ಸೆಪ್ಟಂಬರ್ 28 ರವರೆಗೆ ವಿನಾಯಿತಿ ಸಿಕ್ಕಿದೆ. ಆಗಸ್ಟ್ ಮೂವತ್ತರವರೆಗೆ ವಸೂಲಾಗದ ಸಾಲ ಎಂದು ಪರಿಗಣಿಸದ ಯಾವುದೇ ಖಾತೆಯನ್ನು ಮುಂದಿನ ಆದೇಶದವರೆಗೆ Read more…

ರೈತರ ಆದಾಯ ದ್ವಿಗುಣ: ಕೊರೊನಾ ಹೊತ್ತಲ್ಲೇ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಭರ್ಜರಿ ʼಗುಡ್ ನ್ಯೂಸ್ʼ

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ನಡುವೆ ಪ್ರಧಾನಿ ನರೇಂದ್ರ ಮೋದಿ 20,0 50 ಕೋಟಿ ರೂಪಾಯಿಯ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ಅಕ್ಟೋಬರ್ – ನವಂಬರ್ ನಲ್ಲಿ Read more…

‘ಸಂಗೊಳ್ಳಿ ರಾಯಣ್ಣ’ ಸಿನಿಮಾ ನಿರ್ಮಾಪಕಗೆ ಇಡಿ ಬಿಗ್ ಶಾಕ್

ಬೆಂಗಳೂರು: ಗ್ರಾಹಕರಿಗೆ ಬಹುಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳಗೆ ಸೇರಿದ ಆಸ್ತಿ, ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಾಗಿದೆ. ಜಾರಿ ನಿರ್ದೇಶನಾಲಯದ ವತಿಯಿಂದ Read more…

BIG BREAKING: ಸಾಲದ ಕಂತು ಪಾವತಿ, ಚಕ್ರ ಬಡ್ಡಿ ಮನ್ನಾ ಬಗ್ಗೆ ಸ್ಪಷ್ಟನೆ ನೀಡಲು RBI, ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಾಕೀತು

ನವದೆಹಲಿ: ಬ್ಯಾಂಕ್ ಸಾಲವನ್ನು ಅನುತ್ಪಾದಕ ಸಾಲವೆಂದು ಘೋಷಿಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಎಲ್ಲಾ ಬ್ಯಾಂಕುಗಳಿಗೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ಸೂಚನೆ ನೀಡಲಾಗಿದೆ. ಬ್ಯಾಂಕಿನಿಂದ ಸಾಲ Read more…

ಆಭರಣ ಪ್ರಿಯರಿಗೆ ಬಿಗ್ ಶಾಕ್: ಚಿನ್ನ – ಬೆಳ್ಳಿ ಬೆಲೆಯಲ್ಲಿ‌ ಮತ್ತೆ ಏರಿಕೆ

ಯುಎಸ್ ಡಾಲರ್ ದುರ್ಬಲಗೊಂಡಿದ್ದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ದೇಶಿ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗಿದೆ. ಗುರುವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 287 Read more…

ಭಾರತದಲ್ಲಿ ಬಿಡುಗಡೆಯಾಯ್ತು ಗ್ಯಾಲಕ್ಸಿ ಎಂ51

ಸ್ಯಾಮ್ಸಂಗ್ ತನ್ನ ಹೊಸ ಗ್ಯಾಲಕ್ಸಿ ಎಂ 51 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ನ ಆಕರ್ಷಣೆಯೆಂದ್ರೆ ಬ್ಯಾಟರಿ. ಈ ಫೋನ್ 7,000ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಗ್ಯಾಲಕ್ಸಿ Read more…

ಬಸ್, ಟ್ಯಾಕ್ಸಿ ಸೇರಿ ಖಾಸಗಿ ವಾಹನ ಮಾಲೀಕರಿಗೆ ಶುಭ ಸುದ್ದಿ: ತೆರಿಗೆ ಮನ್ನಾ ಸಾಧ್ಯತೆ

ಬೆಂಗಳೂರು: ಖಾಸಗಿ ಬಸ್ ಮೊದಲಾದ ಸಾರಿಗೆ ವಾಹನಗಳ ತೆರಿಗೆ ವಿನಾಯಿತಿ ಕುರಿತಂತೆ ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರಾದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ Read more…

ಪಿಎಫ್ ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಡಿಟೇಲ್ಸ್

ನವದೆಹಲಿ: ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಠೇವಣಿ ಆಧಾರಿತ ವಿಮಾ ಯೋಜನೆಗಳಲ್ಲಿ ಕೆಲ ಬದಲಾವಣೆ ಮಾಡಿದ್ದು 7 ಲಕ್ಷ ರೂಪಾಯಿವರೆಗೂ ವಿಮಾ ಮೊತ್ತ Read more…

ಭವಿಷ್ಯ ನಿಧಿ ಖಾತೆದಾರರಿಗೆ ಗುಡ್ ನ್ಯೂಸ್: 2 ಕಂತುಗಳಲ್ಲಿ ಶೇ .8.5 ರಷ್ಟು ಬಡ್ಡಿ ಪಾವತಿ

ಭವಿಷ್ಯ ನಿಧಿ ಸಂಸ್ಥೆ ನೌಕರರ ಭವಿಷ್ಯ ನಿಧಿಗೆ ಶೇಕಡ 8.5 ರಷ್ಟು ಬಡ್ಡಿ ಪಾವತಿಸಲಿದೆ. ಎರಡು ಕಂತುಗಳಲ್ಲಿ ಬಡ್ಡಿ ಪಾವತಿ ಮಾಡಲಾಗುವುದು. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ನೌಕರರ ಭವಿಷ್ಯ Read more…

ಬಡ್ಡಿ ಹಣ ಪಾವತಿ: ಭವಿಷ್ಯನಿಧಿ ಖಾತೆದಾರರಿಗೆ EPFO ʼಗುಡ್ ನ್ಯೂಸ್ʼ

ನವದೆಹಲಿ: ನೌಕರರ ಭವಿಷ್ಯ ನಿಧಿ(ಇಪಿಎಫ್) ಬಡ್ಡಿ ಕಡಿತ ಮಾಡದಿರಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(EPFO) ಕೇಂದ್ರ ಮಂಡಳಿ ಈ ಕುರಿತಂತೆ ಮಾಹಿತಿ ನೀಡಿದ್ದು, 2019 Read more…

6 ಗಂಟೆಯಲ್ಲಿ 16 ಬಿಲಿಯನ್ ಕಳೆದುಕೊಂಡ ಎಲೋನ್ ಮಸ್ಕ್

ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಅವರ ವೈಯಕ್ತಿಕ ಆಸ್ತಿ ಮಂಗಳವಾರ ಕೇವಲ 6 ಗಂಟೆಗಳಲ್ಲಿ 16 ಬಿಲಿಯನ್ ಕುಸಿದಿದೆ. ಕಂಪನಿಯ ಷೇರುಗಳಲ್ಲಿ ತೀವ್ರ ಕುಸಿತದಿಂದಾಗಿ ಮಸ್ಕ್ Read more…

ಮೊಬೈಲ್‌ ಪ್ರಿಯರಿಗೆ ಗುಡ್‌ ನ್ಯೂಸ್: ಡಿಸೆಂಬರ್ ನಲ್ಲಿ ಬರಲಿದೆ ಅಗ್ಗದ ಜಿಯೋ ಆಂಡ್ರಾಯ್ಡ್ ಫೋನ್

ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಿರುವ ರಿಲಾಯನ್ಸ್ ಜಿಯೋ ಈಗ ಸ್ಮಾರ್ಟ್ಫೋನ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇತ್ತೀಚಿನ ವರದಿಯ ಪ್ರಕಾರ, ರಿಲಯನ್ಸ್ ಜಿಯೋ ಈ ವರ್ಷದ ಅಂತ್ಯದ ವೇಳೆಗೆ 100 ಮಿಲಿಯನ್ Read more…

ʼಕೊರೊನಾʼ ಕಾಲರ್ ಟ್ಯೂನ್ ಗೆ ಬೇಸತ್ತ ಜನ ಗೂಗಲ್ ನಲ್ಲಿ ಕೇಳ್ತಿದ್ದಾರೆ ಈ ಪ್ರಶ್ನೆ…!

ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾರ್ಚ್ ನಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಈ ವೇಳೆ ಸರ್ಕಾರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಇದ್ರಲ್ಲಿ ಕಾಲರ್ ಟ್ಯೂನ್ ಕೂಡ ಒಂದು. ಕೊರೊನಾ Read more…

ಕೊರೊನಾ ಮಧ್ಯೆಯೂ ಈ ಕ್ಷೇತ್ರದಲ್ಲಿ ಹೆಚ್ಚಾಗಿದೆ ಉದ್ಯೋಗವಕಾಶ

ಗ್ರಾಮೋದ್ಯೋಗ ವಿಕಾಸ್ ಯೋಜನೆ ಅಡಿ ಅಗರಬತ್ತಿ ಉತ್ಪಾದನೆಯ ಕುಶಲಕರ್ಮಿಗಳಿಗೆ ಅನುಕೂಲವಾಗಲೆಂದು ಮೋದಿ ಸರ್ಕಾರ ಕಾರ್ಯಕ್ರಮವೊಂದಕ್ಕೆ ಅನುಮೋದನೆ ನೀಡಿದೆ. ಈ ಕಾರ್ಯಕ್ರಮಕ್ಕೆ ಅನುಮೋದನೆ ಸಿಕ್ಕು ಈಗ ಒಂದು ತಿಂಗಳಾಗಿದ್ದು, ಅದರ Read more…

ಕೊರೊನಾ ಲಸಿಕೆ ಪ್ರಯೋಗ ನಿಲ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ

ಕೊರೊನಾ ವೈರಸ್ ಲಸಿಕೆ ನಿರೀಕ್ಷೆಯಲ್ಲಿದ್ದ ಜನರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಸೆಪ್ಟೆಂಬರ್ ಕೊನೆಯ ವೇಳೆಗೆ ಅಮೆರಿಕಾದಲ್ಲಿ ಕೊರೊನಾ ಲಸಿಕೆ ಲಭ್ಯ ಎನ್ನಲಾಗ್ತಿತ್ತು. ಆದ್ರೆ ಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ Read more…

ಸ್ವಯಂ ನಿವೃತ್ತಿ ಪಡೆಯುವ SBI ನೌಕರರಿಗೆ ಬಂಪರ್ ಆಫರ್

ಸ್ವಯಂ ನಿವೃತ್ತಿ ಪಡೆಯುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ನೌಕರರಿಗೆ ಭರ್ಜರಿ ಕೊಡುಗೆ ಕೊಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಸೆಕೆಂಡ್ ಇನ್ನಿಂಗ್ಸ್-2020 ಎಂಬ ಯೋಜನೆ ಪರಿಚಯಿಸಲು Read more…

ಕೊರೊನಾ ಎಫೆಕ್ಟ್:‌ ಕಚ್ಚಾ ತೈಲ ಬೆಲೆಯಲ್ಲಿ ಕುಸಿತ

ಜಗತ್ತಿನ ಹಲವೆಡೆ ಹೆಚ್ಚಾಗಿರುವ ಕೊರೊನಾ ಸೋಂಕಿನ ದೆಸೆಯಿಂದಾಗಿ ತೈಲ ಬೆಲೆಯಲ್ಲಿ ಭಾರೀ ಕುಸಿತ ಆಗಿದ್ದು, ಇಡೀ ತೈಲ ಕ್ಷೇತ್ರವೇ ಮಗುಚಿ ಬಿದ್ದಿದೆ. ಸೌದಿ ಅರೇಬಿಯಾದ ತೈಲ ಸಂಸ್ಥೆಯಾದ ಅರಾಮ್ಕೋ Read more…

LIC ಯ ಶೇ.25 ಷೇರು ಮಾರಾಟಕ್ಕೆ ಕೇಂದ್ರ ಸರ್ಕಾರದ ಸಿದ್ಧತೆ

ಕೊರೊನಾ ನಿಯಂತ್ರಣಕ್ಕಾಗಿ ಘೋಷಿಸಿದ್ದ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಹಣಕಾಸು ಹೊಂದಿಸಿಕೊಳ್ಳಲು ಕೇಂದ್ರ ಸರ್ಕಾರ ಈಗ ಮಹತ್ವದ ತೀರ್ಮಾನ ಕೈಗೊಂಡಿದೆ. ಜೀವ ವಿಮಾ ನಿಗಮದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...