alex Certify Business | Kannada Dunia | Kannada News | Karnataka News | India News - Part 244
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಬೆಟ್ಟಿಂಗ್, ಜೂಜಾಡುವವರಿಗೆ ಬಿಗ್ ಶಾಕ್..! ಕಠಿಣ ಕಾಯ್ದೆ ಜಾರಿ – ಜೈಲು, ಭಾರೀ ದಂಡ

ಚೆನ್ನೈ: ತಮಿಳುನಾಡು ಸರ್ಕಾರ ಆನ್ಲೈನ್ ಮೂಲಕ ನಡೆಯುವ ಜೂಜು ನಿಯಂತ್ರಣಕ್ಕೆ ಕಠಿಣ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಪ್ರಸಕ್ತ ಅಧಿವೇಶನದಲ್ಲೇ ಕಠಿಣ ಕಾಯ್ದೆ ಜಾರಿಗೆ ಮಸೂದೆ ಮಂಡಿಸಲಾಗಿದೆ. ಪೋಕರ್, Read more…

ದೇಶದ ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: LPG ಸಿಲಿಂಡರ್ ದರ 25 ರೂ. ಹೆಚ್ಚಳ

ನವದೆಹಲಿ: ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಇಲ್ಲಿದೆ. ಸರ್ಕಾರಿ ತೈಲ ಮಾರಾಟ ಸಂಸ್ಥೆಗಳು ಸಬ್ಸಿಡಿ ರಹಿತ ಎಲ್.ಪಿ.ಜಿ. Read more…

ಹಾಲು ಉತ್ಪಾದಕರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಬೆಂಗಳೂರು ಸಹಕಾರ ಹಾಲು ಒಕ್ಕೂಟ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿನ ದರವನ್ನು 2 ರೂಪಾಯಿ ಹೆಚ್ಚಿಸಲು ನಿರ್ಧರಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ Read more…

ಖುಷಿ ಸುದ್ದಿ….! ಸತತ ನಾಲ್ಕನೇ ದಿನವೂ ಇಳಿಕೆ ಕಂಡ ಚಿನ್ನದ ಬೆಲೆ

ಬಜೆಟ್ 2021ರಲ್ಲಿ ಚಿನ್ನದ ಮೇಲಿನ ಕಸ್ಟಮ್ ಸುಂಕವನ್ನು ಕಡಿತಗೊಳಿಸುವ ಘೋಷಣೆ ನಂತ್ರ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರ್ತಿದೆ. ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ Read more…

ಸ್ಯಾಮ್ಸಂಗ್ ಮೊಬೈಲ್ ಬಳಕೆದಾರರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬಳಕೆದಾರರು ಈ ಸುದ್ದಿ ಓದ್ಲೇಬೇಕು. ಸ್ಮಾರ್ಟ್ಫೋನ್ ಸುರಕ್ಷತೆ ನವೀಕರಣದಲ್ಲಿ ಸ್ಯಾಮ್ಸಂಗ್ ಬದಲಾವಣೆ ಮಾಡಿದೆ. ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಇನ್ಮುಂದೆ ಸೆಕ್ಯೂರಿಟಿ ಅಪ್ಡೇಟ್ ಸಿಗುವುದಿಲ್ಲ. ಮಾಹಿತಿ ಪ್ರಕಾರ, ಸ್ಯಾಮ್ಸಂಗ್ Read more…

ಕ್ರೆಡಿಟ್ ಕಾರ್ಡ್ ರದ್ದಾದರೂ ನೋಟಿಸ್ ಕಳಿಸುತ್ತಿದ್ದ ಬ್ಯಾಂಕ್ ಗೆ 60 ಸಾವಿರ ರೂ. ದಂಡ

ಅಹಮದಾಬಾದ್: ಕ್ರೆಡಿಟ್ ಕಾರ್ಡ್ ರದ್ದುಮಾಡಿ ಮೂರು ವರ್ಷಗಳವರೆಗೂ ಸಾಲದ ನೋಟಿಸ್ ಕಳಿಸುತ್ತಿದ್ದ ಬ್ಯಾಂಕ್ ಗೆ ಗುಜರಾತ್ ರಾಜ್ಯ ಗ್ರಾಹಕರ ನ್ಯಾಯಾಲಯ 60. ಸಾವಿರ ರೂ. ದಂಡ ವಿಧಿಸಿದೆ. ತಲತೇಜ್ Read more…

ಉಚಿತ ವೈ-ಫೈ ರೋಟರ್ ನೀಡ್ತಿದೆ ಈ ಕಂಪನಿ

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ವರ್ಕ್ ಫ್ರಂ ಹೋಮ್ ಮಾಡ್ತಿರುವವರ ಸಂಖ್ಯೆ ಹೆಚ್ಚಾದ ಕಾರಣ ಬ್ರಾಡ್ ಬ್ಯಾಂಡ್ ಸೇವೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಟಾಟಾ ಸ್ಕೈ Read more…

ವಾವ್…..! ಇದ್ರ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದ್ರೆ ಸಿಗುತ್ತೆ ಶೇ.5ರಷ್ಟು ಕ್ಯಾಶ್ಬ್ಯಾಕ್

ದೇಶದಲ್ಲಿ ಡಿಜಿಟಲ್ ಪಾವತಿಯ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಡಿಜಿಟಲ್ ಪಾವತಿ ಸುಲಭವಾಗಿದ್ದು, ಇದ್ರಿಂದ ಗ್ರಾಹಕರಿಗೆ ಲಾಭವಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್ ರೀಚಾಜ್ ಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಭಿನ್ನ Read more…

ಹೆಣ್ಣು ಮಕ್ಕಳ ಮದುವೆ ಚಿಂತೆಯನ್ನು ಕಡಿಮೆ ಮಾಡುತ್ತೆ ʼಎಲ್‌ಐಸಿʼಯ ಈ ಪಾಲಿಸಿ

ಭಾರತದಲ್ಲಿ ಹೆಣ್ಣು ಮಕ್ಕಳು ಜನಿಸಿದ ತಕ್ಷಣ ಪಾಲಕರು ಅವ್ರ ಮದುವೆ ಚಿಂತೆ ಶುರು ಮಾಡ್ತಾರೆ. ನಿಮ್ಮ ಮನೆಯಲ್ಲೂ ಹೆಣ್ಣು ಮಗಳಿದ್ದು, ಮದುವೆ ಚಿಂತೆ ಕಾಡ್ತಿದ್ದರೆ ಇಂದೇ ಈ ಚಿಂತೆ Read more…

ಮನೆ ಖರೀದಿಸುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ ತೆರಿಗೆ ವಿನಾಯಿತಿ ಅವಧಿ ಮತ್ತೊಂದು ವರ್ಷಕ್ಕೆ ವಿಸ್ತರಣೆ

ಸಾಂಕ್ರಾಮಿಕ ರೋಗ ಕೊರೊನಾ ಮಹಾಮಾರಿ ಮಧ್ಯೆಯೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಅನೇಕ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ನಲ್ಲಿ ಮನೆ ಖರೀದಿದಾರರಿಗೆ ವಿಶೇಷ ರಿಯಾಯಿತಿ ನೀಡಿದ್ದಾರೆ. Read more…

ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ದಾಖಲೆ ಬರೆದ ಪೆಟ್ರೋಲ್-ಡೀಸೆಲ್ ದರ 100 ರೂ. ಸನಿಹಕ್ಕೆ

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಗುರುವಾರ ಪೆಟ್ರೋಲ್ ಚಿಲ್ಲರೆ ಮಾರಾಟದ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ ಗೆ 35 ಪೈಸೆ Read more…

ರೈಲು ಪ್ರಯಾಣದ ವೇಳೆ ಇ-ಕೆಟರಿಂಗ್ ಸೇವೆ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ತನ್ನ ಇ-ಕೆಟರಿಂಗ್ ಸೇವೆಗಳನ್ನು ಮರು ಆರಂಭಿಸಿರುವ ಐಆರ್‌ಸಿಟಿಸಿ, ಫೆಬ್ರವರಿ 1, 2021ರಿಂದ ರೈಲ್ವೇ ಪ್ರಯಾಣಿಕರಿಗೆ ಪ್ರೀ-ಬುಕಿಂಗ್ ಮೂಲಕ ಆಹಾರ ಒದಗಿಸುತ್ತಿದೆ. “ಫುಡ್ ಆನ್ ಟ್ರ‍್ಯಾಕ್ ಅಪ್ಲಿಕೇಶನ್‌ ಡೌನ್ಲೋಡ್ ಮಾಡಿಕೊಳ್ಳುವ Read more…

ಹರಿದ 2 ಸಾವಿರ ರೂಪಾಯಿ ನೋಟಿಗೆ ಬ್ಯಾಂಕ್ ಎಷ್ಟು ಹಣ ನೀಡುತ್ತೆ…? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹಾಳಾದ ನೋಟುಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2009ರಲ್ಲಿ ಕೆಲವೊಂದು ಮಹತ್ವಪೂರ್ಣ ಬದಲಾವಣೆಗಳನ್ನು ಮಾಡಿದೆ. ನಿಯಮದ ಪ್ರಕಾರ ಜನರು ಹಾಳಾದ, ಹರಿದ ನೋಟುಗಳನ್ನು ಆರ್ಬಿಐ ಕಚೇರಿಯಲ್ಲಿ ಅಥವಾ Read more…

ಪಾತಾಳಕ್ಕಿಳಿದ ʼಹೂಕೋಸುʼ ಬೆಲೆ: ಆಕ್ರೋಶಗೊಂಡ ರೈತ ಮಾಡಿದ್ದೇನು ಗೊತ್ತಾ…?

ಉತ್ತರ ಪ್ರದೇಶದ ಪಿಲಿಭಿತ್ ​ಎಪಿಎಂಸಿಯಲ್ಲಿ ವ್ಯಾಪಾರಿಗಳು, ರೈತರು ಬೆಳೆದ ಹೂಕೋಸುಗಳಿಗೆ ಕ್ಷುಲ್ಲಕ ದರ ನಿಗದಿ ಮಾಡಿದ್ದು ಇದರಿಂದ ಆಕ್ರೋಶಕ್ಕೊಳಗಾದ ರೈತ ತಾನು ಬೆಳೆದ 10 ಕ್ವಿಂಟಲ್​​ ಹೂಕೋಸುಗಳನ್ನ ರಸ್ತೆಗೆ Read more…

ರೈಲು ಏರುವ ಮುನ್ನ ಹಣೆ ಹಚ್ಚಿ ನಮಸ್ಕರಿಸಿದ ಯುವಕ…! ಇದರ ಹಿಂದಿದೆ ಬಹುಮುಖ್ಯ ಕಾರಣ

ಲಾಕ್​ಡೌನ್​ ಸಮಯದಲ್ಲಿ ಸ್ಥಗಿತಗೊಂಡಿದ್ದ ಮುಂಬೈ ಲೋಕಲ್​ ಟ್ರೇನ್​ ಬರೋಬ್ಬರಿ 11 ತಿಂಗಳ ಬಳಿಕ ತನ್ನ ಸೇವೆಯನ್ನ ಪುನಾರಂಭಗೊಳಿಸಿದೆ. ಮುಂಬೈ ಜನರ ನಾಡಿ ಮಿಡಿತದಂತಿದ್ದ ಲೋಕಲ್​ ಟ್ರೈನ್​ ಸೌಕರ್ಯವಿಲ್ಲದೇ ಮುಂಬೈ Read more…

ಸ್ವಂತ ಉದ್ಯಮ ಸ್ಥಾಪಿಸಲು ಮುಂದಾಗಿದ್ದೀರಾ…‌? ಹಾಗಾದರೆ ಈ ಸುದ್ದಿ ಓದಿ

ಕೆಲಸ ಬಿಟ್ಟು ವ್ಯಾಪಾರ ಶುರು ಮಾಡುವ ಪ್ಲಾನ್ ನಲ್ಲಿದ್ದರೆ ಸರ್ಕಾರಿ ಯೋಜನೆ ಲಾಭವನ್ನು ಪಡೆಯಬಹುದು. ಈ ವ್ಯವಹಾರಕ್ಕೆ ಸರ್ಕಾರದಿಂದ ಸಹಾಯ ಸಿಗಲಿದೆ. ವ್ಯಾಪಾರ ಮಾಡಲು ಬಯಸುವವರು ಜನ ಔಷಧಿ Read more…

ಬೈಕ್‌ ಖರೀದಿದಾರರಿಗೆ ಬಿಗ್ ಶಾಕ್: ಸುಜುಕಿಯ ಮತ್ತೆರಡು ಮಾಡೆಲ್‌ ಗಳ ಬೆಲೆ ಏರಿಕೆ..!

ಸುಜುಕಿ ಮೋಟಾರ್​ಸೈಕಲ್​ ಇಂಡಿಯಾ ತನ್ನ ಪ್ರಖ್ಯಾತ ಬೈಕ್​ ಶ್ರೇಣಿಯಾದ ಜಿಕ್ಸರ್​ 250 ಹಾಗೂ ಜಿಕ್ಸರ್​ ಎಸ್​ಎಫ್​ 250ಯ ದರವನ್ನ ಏರಿಕೆ ಮಾಡಿದೆ. ಪ್ರತಿ ಮಾಡೆಲ್​ನ ಬೆಲೆ 2,073 ರೂಪಾಯಿ Read more…

ಖುಷಿ ಸುದ್ದಿ…! PNB ಈ ಯೋಜನೆಯಲ್ಲಿ ಸಿಗ್ತಿದೆ ಆಕರ್ಷಕ ಬಡ್ಡಿ

ಗಳಿಸಿದ ಹಣ ಸುರಕ್ಷಿತವಾಗಿರಬೇಕು ಹಾಗೆ ಅದಕ್ಕೆ ಹೆಚ್ಚಿನ ಬಡ್ಡಿ ಸಿಗಬೇಕೆಂದು ಜನರು ಬಯಸ್ತಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಪಿಪಿಎಫ್ ಖಾತೆಯಲ್ಲಿ ಈ ಸೌಲಭ್ಯ ನೀಡ್ತಿದೆ. ಇದ್ರಲ್ಲಿ ಗ್ರಾಹಕರಿಗೆ ತೆರಿಗೆ Read more…

HDFC ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಸುದ್ದಿ

ಹೆಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಫೆಬ್ರವರಿ 3 ಮತ್ತು ನಾಲ್ಕರಂದು ತಾಂತ್ರಿಕ ಸಮಸ್ಯೆಯಿಂದ ಬ್ಯಾಂಕ್ ಸೇವೆಯಲ್ಲಿ ಅಡೆತಡೆಯಾಗಲಿದೆ ಎಂದು Read more…

ಏರ್ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್..? 25 ಲಕ್ಷ ಗ್ರಾಹಕರ ಆಧಾರ್, ಅಡ್ರೆಸ್ ಮಾಹಿತಿ ಸೋರಿಕೆ

ನವದೆಹಲಿ: ದೇಶದ ಪ್ರಮುಖ ದೂರಸಂಪರ್ಕ ಸಂಸ್ಥೆಗಳಲ್ಲಿ ಒಂದಾಗಿರುವ ಏರ್ಟೆಲ್ ಗ್ರಾಹಕರ ಮಾಹಿತಿ ಸೋರಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ವಲಯದ ಸುಮಾರು 25 ಲಕ್ಷ ಭಾರ್ತಿ ಏರ್ಟೆಲ್ ಗ್ರಾಹಕರ ಮಾಹಿತಿ Read more…

ಸದ್ದಿಲ್ಲದೆ LPG ಸಬ್ಸಿಡಿ ಸ್ಥಗಿತ ಬೆನ್ನಲ್ಲೇ ಬಡವರಿಗೆ ಸರ್ಕಾರದಿಂದ ಮತ್ತೊಂದು ಶಾಕ್

ನವದೆಹಲಿ: ಸದ್ದಿಲ್ಲದೆ ಎಲ್ಪಿಜಿ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಸೀಮೆಎಣ್ಣೆ ಸಬ್ಸಿಡಿಯನ್ನು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ. ಮಾರುಕಟ್ಟೆ ದರದಲ್ಲೇ ಸೀಮೆಎಣ್ಣೆ ಖರೀದಸಬೇಕಿದೆ. ಅಧಿಕೃತ ಘೋಷಣೆ ಮಾಡದೆ ಎಲ್ಪಿಜಿ ಸಬ್ಸಿಡಿಯನ್ನು Read more…

ನೂತನ ಸ್ಕ್ರ‍್ಯಾಪಿಂಗ್ ನೀತಿಗೆ ಆಟೋಮೊಬೈಲ್ ಉದ್ಯಮದ ಮೆಚ್ಚುಗೆ

ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಹಳೆಯ ವಾಹನಗಳನ್ನು ಸ್ವಯಂ ಪ್ರೇರಣೆಯಿಂದ ಸ್ಕ್ರ‍್ಯಾಪಿಂಗ್ ಮಾಡುವ ನೀತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಘೋಷಿಸಿದ್ದಾರೆ. ಈ ನೀತಿಯ ಅಡಿ, Read more…

ಮಕ್ಕಳ ಪಾಲಿಗೆ ನಿರಾಶೆ ಮೂಡಿಸಿದ ಕೇಂದ್ರ ಬಜೆಟ್

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚವನ್ನು ಹೆಚ್ಚು ಮಾಡಲಾಗಿದ್ದರೂ ಸಹ ’ಕಳೆದ ಹತ್ತು ವರ್ಷಗಳಲ್ಲೇ ಮಕ್ಕಳ ಪಾಲಿಗೆ ಈ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ’ ಎಂಬ Read more…

BIG NEWS: ಸ್ಲ್ಯಾಬ್ ಬದಲಾವಣೆಯಾಗದಿದ್ರೂ ತೆರಿಗೆದಾರರ ಮೇಲೆ ಬಜೆಟ್ ಎಫೆಕ್ಟ್

2021-22ರ ವಿತ್ತೀಯ ವರ್ಷಕ್ಕೆ ಘೋಷಿಸಲಾದ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲಾಬ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೂ ಸಹ ನೇರ ತೆರಿಗೆ ಸಂಬಂಧ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿರುವ Read more…

ಹಳೆ ವಾಹನ ಮಾಲೀಕರೇ ಗಮನಿಸಿ..! ಗುಜರಿ ಸೇರಲಿವೆ ಬರೋಬ್ಬರಿ 1 ಕೋಟಿ ಹಳೆಯ ವಾಹನ, ಏಪ್ರಿಲ್ ನಿಂದಲೇ ನಿಯಮ ಜಾರಿ

ನವದೆಹಲಿ: 15 ವರ್ಷ ಮೇಲ್ಪಟ್ಟ ವಾಣಿಜ್ಯ ಬಳಕೆ ವಾಹನ ಮತ್ತು 20 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳನ್ನು ಸ್ಕ್ರಾಪ್ ಗೆ ಹಾಕುವ ವಾಹನ ಸ್ಕ್ರಾಪ್ ಕರಡು ನೀತಿಯನ್ನು 15 Read more…

SBI ಗ್ರಾಹಕರಿಗೆ ಬಂಪರ್‌ ಆಫರ್:‌ ಈ ವಹಿವಾಟುಗಳ ಮೇಲೆ ಸಿಗಲಿದೆ ಶೇ.50 ರಷ್ಟು ರಿಯಾಯಿತಿ

ದೇಶದ ಅತಿ ದೊಡ್ಡ ಗ್ರಾಹಕ ಬ್ಯಾಂಕ್ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ’ಯೋನೋ ಸೂಪರ್‌ ಸೇವಿಂಗ್ ಡೇಸ್’ ಹೆಸರಿನಲ್ಲಿ ಹೊಸ ಶಾಪಿಂಗ್ ಮೇಳಕ್ಕೆ ಚಾಲನೆ ಕೊಟ್ಟಿದೆ. ಫೆಬ್ರವರಿ 4ರಿಂದ Read more…

BIG NEWS: ಪಿಎಫ್ ಬಡ್ಡಿ ಮೇಲೆಯೂ ಹಣಕಾಸು ಸಚಿವರ ಕಣ್ಣು: ಹೆಚ್ಚಿನ ಪಿಎಫ್ ಕಡಿತಕ್ಕೆ ಕಟ್ಟಬೇಕು ತೆರಿಗೆ

ಟರ್ಮ್ ಪ್ಲಾನ್ ತೆಗೆದುಕೊಳ್ಳುತ್ತಿರುವವರಿಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಮಹತ್ವದ ಮಾಹಿತಿ ನೀಡಿದೆ. ಯುಎಲ್ ಐಪಿ ಸೆಕ್ಷನ್ 10ರ ಅಡಿಯಲ್ಲಿ 1 ವರ್ಷದಲ್ಲಿ 2.5 ಲಕ್ಷ ರೂಪಾಯಿಗಿಂತ ಹೆಚ್ಚಿನ Read more…

‘ಬಜೆಟ್’ ಮರು ದಿನವೇ ಗ್ರಾಹಕರಿಗೆ ಬಿಗ್ ಶಾಕ್: ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ

ಪತ್ರಿ ತಿಂಗಳ ಮೊದಲ ದಿನ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆಯಾಗುತ್ತದೆ. ಈ ಬಾರಿಯೂ ಸಿಲಿಂಡರ್ ದರ ಬದಲಾಗಿದೆ. ನೆಮ್ಮದಿ ಸುದ್ದಿಯೆಂದ್ರೆ ಫೆಬ್ರವರಿಯಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. Read more…

ಫ್ರೀಲಾನ್ಸ್ ವಿಧಾನದಲ್ಲಿ ಹಣ ಗಳಿಸ್ತಿದಿರಾ…? ಹಾಗಾದ್ರೆ ʼತೆರಿಗೆʼ ನಿಯಮ ತಿಳಿದಿರಿ

ಕೊರೊನಾ ವೈರಸ್ ಅನೇಕರ ಕೆಲಸದ ಮೇಲೆ ಪ್ರಭಾವ ಬೀರಿದೆ. ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಉದ್ಯೋಗ ಬಿಟ್ಟು ಫ್ರೀಲಾನ್ಸರ್ ರೂಪದಲ್ಲಿ ಕೆಲಸ ಮಾಡ್ತಿದ್ದಾರೆ. ಫ್ರೀಲಾನ್ಸರ್ ರೀತಿಯಲ್ಲಿ Read more…

ಈ ಅಪ್ಲಿಕೇಷನ್ ಮೂಲಕ ಸುಲಭವಾಗಿ ಗಳಿಸಿ ಹಣ

ಭೀಮ್ ಅಪ್ಲಿಕೇಷನ್ ಮೂಲಕವೂ ಹಣ ಗಳಿಸಬಹುದು. ಭೀಮ್ ಅಪ್ಲಿಕೇಷನ್ ಮೂಲಕ ಹಣ ಗಳಿಸಲು ನೀವು ಆಸಕ್ತರಾಗಿದ್ದರೆ ಇದನ್ನು ಓದಿ. ಆನ್ಲೈನ್ ಮೂಲ ಹಣ ವರ್ಗಾವಣೆ ಮಾಡಲು ಸಾಕಷ್ಟು ಅಪ್ಲಿಕೇಷನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...