BIG NEWS: ಅಧಿಕೃತವಾಗಿ ದಿವಾಳಿಯಾದ ಬಗ್ಗೆ ಅರ್ಜಿ ಸಲ್ಲಿಸಿದ ಸಿಲಿಕಾನ್ ವ್ಯಾಲಿ ಬ್ಯಾಂಕ್
ಸಿಲಿಕಾನ್ ವ್ಯಾಲಿ ಬ್ಯಾಂಕ್ ಈಗ ಅಧಿಕೃತವಾಗಿ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದೆ. ಅದರ ಮೂಲ SVB ಫೈನಾನ್ಷಿಯಲ್…
15 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಕಚ್ಚಾ ತೈಲ ದರ: ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡದ ಸರ್ಕಾರ
ನವದೆಹಲಿ: ಕಚ್ಚಾ ತೈಲ ದರ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ 15 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿತ…
30 ರೂಪಾಯಿನಲ್ಲಿ 100 ಕಿ.ಮೀ. ಓಡುತ್ತೆ ಈ ಕಾರು; ಅಬ್ಬಬ್ಬಾ ಅಂತಿದ್ದಾರೆ ನೆಟ್ಟಿಗರು
ಬಂಕುರಾದ ಕಟ್ಜುರಿದಂಗ ನಿವಾಸಿ ಮನೋಜಿತ್ ಮೊಂಡಲ್ ಸೌರಶಕ್ತಿ ಚಾಲಿತ ಕಾರನ್ನು ತಯಾರು ಮಾಡಿದ್ದಾರೆ. . ವೃತ್ತಿಯಲ್ಲಿ…
ವಾಟ್ಸಾಪ್ನಲ್ಲಿ ಬಂದಿದೆ ಹೊಸ ಫೀಚರ್; ಇಮೇಜ್ಗಳಿಂದ ಟೆಕ್ಸ್ಟ್ ತೆಗೆಯಲು ಆಪ್ಷನ್…..!
ವಾಟ್ಸಾಪ್ನಲ್ಲಿ ಹಲವು ಸ್ಫೋಟಕ ಫೀಚರ್ಗಳು ಬಂದಿವೆ. ಇದೀಗ ವಾಟ್ಸಾಪ್ ಐಒಎಸ್ನಲ್ಲಿ 'ಟೆಕ್ಸ್ಟ್ ಡಿಟೆಕ್ಷನ್' ಫೀಚರ್ ಅನ್ನು…
ಅವಳಿ ಮೊಮ್ಮಕ್ಕಳಿಗೆ ಮುಖೇಶ್ ಅಂಬಾನಿ ಕೊಟ್ಟ ಉಡುಗೊರೆಯೇನು ಗೊತ್ತಾ ?
ಇಶಾ ಅಂಬಾನಿ ಅವರ ಅವಳಿ ಮಕ್ಕಳಾದ ಆದಿಯಾ ಮತ್ತು ಕೃಷ್ಣ ಅವರ ಹುಟ್ಟುಹಬ್ಬಕ್ಕೆ ಅಜ್ಜ -…
ರಸ್ತೆಗಿಳಿಯಲು ಬಂದಿವೆ ಬಜಾಜ್ ಪಲ್ಸರ್ NS200, NS160 ಮಾಡೆಲ್ಗಳು
ತನ್ನ ಅತ್ಯಂತ ಜನಪ್ರಿಯ ಬೈಕುಗಳಾದ ಪಲ್ಸರ್ NS200 ಹಾಗೂ NS160 ಗಳ 2023ರ ಮಾಡೆಲ್ಗಳನ್ನು ಬಜಾಜ್…
ವಾಟ್ಸಾಪ್ ಹೊಸ ಅಪ್ಢೇಟ್ ನಲ್ಲಿ ಏನೆಲ್ಲಾ ʼವಿಶೇಷತೆʼ ಇದೆ ಗೊತ್ತಾ ? ಇಲ್ಲಿದೆ ಮಾಹಿತಿ
ಸಮೂಹ ಚರ್ಚೆಗಳನ್ನು ಮಾಡುವವರಿಗೆ ಅನುವಾಗುವ ಹಾಗೆ ಹೊಸ ಅಪ್ಡೇಟ್ ಒಂದನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ. ಈ…
ಮಲಬಾರ್ ಹಿಲ್ನಲ್ಲಿ ಪೆಂಟ್ ಹೌಸ್ ಖರೀದಿಸಲು 250 ಕೋಟಿ ರೂ. ತೆತ್ತ ಬಜಾಜ್ ಆಟೋ ಚೇರ್ಮನ್
ದೇಶದ ರಿಯಲ್ ಎಸ್ಟೇಟ್ ನಕ್ಷೆಯಲ್ಲಿ ಅತ್ಯಂತ ದುಬಾರಿ ವಲಯದಲ್ಲಿರುವ ಮುಂಬೈ ದಕ್ಷಿಣ ಭಾಗದಲ್ಲಿ ಸ್ವಂತ ಮನೆ…
ಅಗ್ಗದ ಬೆಲೆಯಲ್ಲಿ ಹೊಸ ಕಾರನ್ನು ಹೊರತಂದಿದೆ ಹ್ಯುಂಡೈ ಕಂಪನಿ; ಸಿಕ್ಕಾಪಟ್ಟೆ ಇಷ್ಟವಾಗುವಂತಿವೆ ಅದರ ಫೀಚರ್ಸ್….!
ಹ್ಯುಂಡೈ ಮೋಟಾರ್ ಇಂಡಿಯಾದ ಅಗ್ಗದ ಕಾರೊಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಗ್ರಾಂಡ್ i10 ನಿಯೋಸ್ನ ಹೊಸ…
ಡೇಟಾ ಸುರಕ್ಷತೆಗೆ ಅಡ್ಡಿಯಾಗಿರೋ ಮೊಬೈಲ್ ಆಪ್ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಸ್ಮಾರ್ಟ್ಫೋನ್ ಕಂಪನಿಗಳಿಗೆ ಸರ್ಕಾರದ ಚಾಟಿ
ನಾವು ಹೊಸ ಮೊಬೈಲ್ ಖರೀದಿಸಿದಾಗಲೆಲ್ಲ ಕೆಲವು ಅಪ್ಲಿಕೇಶನ್ಗಳನ್ನು ಮೊಬೈಲ್ ಕಂಪನಿಯವರು ಇನ್ಸ್ಟಾಲ್ ಮಾಡಿ ಕೊಡ್ತಾರೆ. ಮೊದಲೇ…