alex Certify Business | Kannada Dunia | Kannada News | Karnataka News | India News - Part 238
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್, ಕಾರ್ ಸೇರಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ 62 ಸಾವಿರ ಎಲೆಕ್ಟ್ರಿಕ್​ ವಾಹನಗಳಿಗೆ ಸಬ್ಸಿಡಿಗಳ ಮೂಲಕ ಬೆಂಬಲವನ್ನ ನೀಡುವ ಉದ್ದೇಶ ಹೊಂದಿದೆ. ಅಲ್ಲದೇ ದೇಶದಲ್ಲಿ Read more…

ಆಧಾರ್​ ಜೊತೆ ʼಪಾನ್ʼ ಕಾರ್ಡ್ ಲಿಂಕ್​ ಮಾಡಲು ಇಲ್ಲಿದೆ ಮಾಹಿತಿ

ಪಾನ್​ ಕಾರ್ಡ್​ನ್ನು ಆಧಾರ್ ಕಾರ್ಡ್​ನೊಂದಿಗೆ ಲಿಂಕ್​ ಮಾಡುವ ಗಡುವನ್ನ ವಿಸ್ತರಿಸಲು ಕೇಂದ್ರ ನೇರ ತೆರಿಗೆ ಮಂಡಳಿ ಜೂನ್​ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಪ್ಯಾನ್​ ಕಾರ್ಡ್​ನ್ನು ಆಧಾರ್​ ಕಾರ್ಡ್​ನೊಂದಿಗೆ ಲಿಂಕ್​ ಮಾಡುವ Read more…

ಎಲೆಕ್ಟ್ರಿಕ್​ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ದೇಶದಲ್ಲಿ ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ 62 ಸಾವಿರ ಎಲೆಕ್ಟ್ರಿಕ್​ ವಾಹನಗಳಿಗೆ ಸಬ್ಸಿಡಿಗಳ ಮೂಲಕ ಬೆಂಬಲವನ್ನ ನೀಡುವ ಉದ್ದೇಶವನ್ನ ಹೊಂದಿದೆ. ಅಲ್ಲದೇ ದೇಶದಲ್ಲಿ Read more…

75 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಬಿಗ್ ಶಾಕ್: ತೆರಿಗೆ ರಿಟರ್ನ್ ನಲ್ಲಿ ಇಲ್ಲ ವಿನಾಯಿತಿ

ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ 75 ವರ್ಷ ಮೇಲ್ಪಟ್ಟವರ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಘೋಷಣೆ ನಂತ್ರ ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. Read more…

ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ 5 ರೂ. ಇಳಿಕೆ – ಮದ್ಯದ ದರ ಕೂಡ ಭಾರೀ ಕಡಿತ ಮಾಡಿದ ಅಸ್ಸಾಂ ಸರ್ಕಾರ

ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ಅಸ್ಸಾಂ ಜನತೆಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಸ್ಸಾಂ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಸೆಸ್ ಹಿಂಪಡೆದಿದ್ದು, ಪ್ರತಿ ಲೀಟರ್ Read more…

ಜನಸಾಮಾನ್ಯರಿಗೆ ಮತ್ತೊಂದು‌ ಶಾಕ್: ಏರಿಕೆಯಾಗಲಿದೆ ಈ ಎಲ್ಲ ವಸ್ತುಗಳ ಬೆಲೆ

ಕೊರೊನಾ ಮಧ್ಯೆ ಒಂದಾದ ಮೇಲೆ ಒಂದು ವಸ್ತುವಿನ ಬೆಲೆ ಹೆಚ್ಚಾಗ್ತಿದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ನಲ್ಲಿ ತಾಮ್ರದ ಬೆಲೆ ಪ್ರತಿ ಕೆಜಿಗೆ 638.50 ರೂಪಾಯಿಯಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ Read more…

ನಕಲಿ ನೋಟು ಪತ್ತೆ ಹಚ್ಚುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಕೋಟಾ ನೋಟುಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಏನೆಲ್ಲ ಕ್ರಮಕೈಗೊಳ್ಳುತ್ತಿದೆ. ಆದ್ರೆ ಕೋಟಾ ನೋಟಿನ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಒಮ್ಮೆ ಮಾರುಕಟ್ಟೆಗೆ ಬಂದ್ಮೇಲೆ ಒಬ್ಬರ ಕೈನಿಂದ ಇನ್ನೊಬ್ಬರ ಕೈಗೆ ಕೋಟಾ Read more…

ಈ ಉದ್ಯಮ ಸ್ಥಾಪಿಸಿ ದಿನಕ್ಕೆ 4 ಸಾವಿರ ರೂ. ಗಳಿಸಿ….!

ಕೊರೊನಾ ಸಂದರ್ಭದಲ್ಲಿ ಜನರು ನೌಕರಿಗಿಂತ ಸ್ವಂತ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡ್ತಿದ್ದಾರೆ. ನೀವು ಸ್ವಂತ ಉದ್ಯೋಗ ಶುರು ಮಾಡಲು ಬಯಸಿದ್ದರೆ ಬಾಳೆಕಾಯಿ ಚಿಪ್ಸ್ ಮಾರಾಟ ಶುರು ಮಾಡಬಹುದು. ಬಾಳೆಕಾಯಿ Read more…

ಪೆಟ್ರೋಲ್ – ಡಿಸೇಲ್ ಮಧ್ಯೆ ಶ್ರೀಸಾಮಾನ್ಯರ ಕಣ್ಣಲ್ಲಿ ನೀರು ತರಿಸುತ್ತಿದೆ ಈರುಳ್ಳಿ…!

ಸದ್ಯವೇ ಈರುಳ್ಳಿ ದೋಸೆಯಲ್ಲಿ ಈರುಳ್ಳಿ ಕಾಣಸಿಗದಿರಬಹುದು. ಯಾಕೆಂದ್ರೆ ಪೆಟ್ರೋಲ್ – ಡಿಸೇಲ್ ಬೆಲೆಯಂತೆ ಈರುಳ್ಳಿ ಬೆಲೆಯಲ್ಲೂ ಏರಿಕೆ ಕಂಡು ಬರ್ತಿದೆ. ಕಳೆದ ಕೆಲ ವಾರಗಳಲ್ಲಿ ಈರುಳ್ಳಿ ಬೆಲೆ ಎರಡು Read more…

ಉದ್ಯೋಗಿಗಳೇ ಗಮನಿಸಿ: ಸಂಬಳ, ಪಿಎಫ್ ಮೇಲೆ ಪರಿಣಾಮ ಬೀರಲಿದೆ ಹೊಸ ವೇತನ ಸಂಹಿತೆ

ಹೊಸ ವೇತನ ಸಂಹಿತೆ ಜಾರಿಗೆ ಬಂದ್ರೆ ನೌಕರರ ಸಂಬಳದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಟೇಕ್ ಹೋಮ್ ಸಂಬಳ, ಪಿಎಫ್ ಮತ್ತು ಗ್ರಾಚ್ಯುಟಿ ಸೇರಿದಂತೆ ಅನೇಕ ವಿಷ್ಯದಲ್ಲಿ ಬದಲಾವಣೆಯಾಗಲಿದೆ. ವೇತನ ಸಂಹಿತೆ Read more…

ಮದ್ಯಪ್ರಿಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಅಬಕಾರಿ ಸುಂಕ ಹೆಚ್ಚಳದಿಂದ ದುಬಾರಿಯಾಗಲಿದೆ ಲಿಕ್ಕರ್

ಬೆಂಗಳೂರು: 2021 – 22ರ ಬಜೆಟ್ನಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಕಡಿಮೆಯಾಗಿರುವ ಆದಾಯ ಹೆಚ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಹಣಕಾಸು ಖಾತೆ Read more…

ಏರಿಕೆಯಾಗುತ್ತಲೇ ಇದೆ ಪೆಟ್ರೋಲ್‌ – ಡಿಸೇಲ್‌ ಬೆಲೆ: ಜನಸಾಮಾನ್ಯರಿಗೆ ದಿನನಿತ್ಯವೂ ಬೀಳುತ್ತಿದೆ ಹೊರೆ

ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಕಳೆದ ಕೆಲ ದಿನಗಳಿಂದ ಏರಿಕೆಯಾಗುತ್ತಲೇ ಇದ್ದು, ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿರುವ ಕಾರಣ ಜನಸಾಮಾನ್ಯರಿಗೆ ಅರಿವಿಲ್ಲದಂತೆ ದಿನನಿತ್ಯವೂ ಜೇಬಿಗೆ ಕತ್ತರಿ ಬೀಳುತ್ತಿದೆ. ಪೆಟ್ರೋಲ್‌ – Read more…

ಬೈಕ್‌ ಪ್ರಿಯರಿಗೆ ಗುಡ್‌ ನ್ಯೂಸ್: ಬಹು ನಿರೀಕ್ಷೆಯ ರಾಯಲ್‌ ಎನ್‌ ಫೀಲ್ಡ್ ಹೊಸ ವರ್ಷನ್‌ ಮಾರುಕಟ್ಟೆಗೆ

ಹಿಮಾಲಯನ್ ಬೈಕ್‌ನ ಹೊಸ ವರ್ಶನ್‌ ‌ಅನ್ನು ಭಾರತ, ಯೂರೋಪ್ ಹಾಗೂ ಬ್ರಿಟನ್‌‌ನ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ ರಾಯಲ್‌ ಎನ್‌ಫೀಲ್ಡ್‌‌. ಸಾಹಸ ಹಾಗೂ ಟೂರಿಂಗ್‌ಗೆ ಹೇಳಿ ಮಾಡಿಸಿರುವ ಈ ಮೋಟರ್‌ Read more…

ʼಆಧಾರ್ʼ ಜೊತೆ DL ಲಿಂಕ್ ಮಾಡಲು ಇಲ್ಲಿದೆ ಮಾಹಿತಿ

ಪ್ರತಿ ಗುರುತಿನ ದಾಖಲೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. ಚಾಲನಾ ಪರವಾನಗಿಯನ್ನು ಕೂಡ ಇದಕ್ಕೆ ಸೇರಿಸಲಾಗಿದೆ. ಈಗ ಚಾಲನಾ ಪರವಾನಿಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಮತ್ತಷ್ಟು Read more…

EPFO ಚಂದಾದಾರರಿಗೆ ಭರ್ಜರಿ ಗುಡ್‌ ನ್ಯೂಸ್: ಮನೆ ಬಾಗಿಲಲ್ಲೇ ಸಿಗಲಿದೆ ಜೀವನ ಪ್ರಮಾಣ ಪತ್ರ

ಜೀವನ ಪ್ರಮಾಣ ಪತ್ರ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಫೆಬ್ರವರಿ 28ಕ್ಕೆ ವಿಸ್ತರಿಸಿದ್ದು, ಆ ದಿನವೂ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿದಾರರಿಗೆ ಹೆಚ್ಚು ಸಮಯವೇ ಉಳಿದಿಲ್ಲ. ಆದರೆ ಪಿಂಚಣಿದಾರರಿಗೆ ನೆಮ್ಮದಿ Read more…

ಮನೆಯಲ್ಲೇ ಕುಳಿತು ಅಂಚೆ ಕಚೇರಿ ಖಾತೆ ನಿರ್ವಹಿಸಲು ಇಲ್ಲಿದೆ ಮಾಹಿತಿ

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಐಪಿಪಿಬಿ ಮೊಬೈಲ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ಉಳಿತಾಯ ಖಾತೆ  ತೆರೆಯುವ ಸೌಲಭ್ಯವನ್ನು ನೀಡ್ತಿದೆ. ಐಪಿಪಿಬಿ ಮೊಬೈಲ್ ಅಪ್ಲಿಕೇಶನ್ ಆಂಡ್ರಾಯ್ಡ್ ಫೋನ್‌ Read more…

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಖುಷಿ ಸುದ್ದಿ: ಒಂದು ಮಿಸ್ ಕಾಲ್ ನಲ್ಲಿ ಸಿಗುತ್ತೆ ಗೃಹ ಸಾಲದ ಸಂಪೂರ್ಣ ಮಾಹಿತಿ

ದೇಶದ ಪ್ರತಿಷ್ಠಿತ ಬ್ಯಾಂಕ್​ಗಳಲ್ಲಿ ಒಂದಾದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರಿಗೆ ಗೃಹ ಸಾಲ ಪಡೆಯುವ ಮಾರ್ಗ ಸುಲಭವಾಗುವ ನಿಟ್ಟಿನಲ್ಲಿ ಅತ್ಯುತ್ತಮವಾದ ಸೌಲಭ್ಯವೊಂದನ್ನ ಜಾರಿಗೆ ತಂದಿದೆ. ಸ್ಟೇಟ್​ Read more…

ಮನೆಯ ಟೆರೆಸ್ ಮೇಲಿದೆ ಹಣ ಗಳಿಕೆಯ ಗುಟ್ಟು

ವ್ಯಾಪಾರ ಶುರು ಮಾಡಿ ಹಣ ಗಳಿಸಲು ಆಸಕ್ತಿಯಿದ್ದರೆ ದಾರಿ ಸಾಕಷ್ಟಿದೆ. ಮನೆಯ ಟೆರೆಸ್ ನಲ್ಲಿಯೇ ನೀವು ವ್ಯಾಪಾರ ಶುರು ಮಾಡಿ ಹಣ ಗಳಿಸಬಹುದು. ಹಳ್ಳಿಯಾಗಿರಲಿ, ನಗರವಾಗಿರಲಿ, ನೀವು ವಾಸಿಸುವ Read more…

ಬಳಕೆದಾರರು ಮತ್ತಷ್ಟು ಅಂದವಾಗಿ ಕಾಣಿಸಿಕೊಳ್ಳುವ ಅವಕಾಶ ನೀಡ್ತಿದೆ ‌ʼಝೂಮ್ʼ

ಹೊಸ ಸ್ಟುಡಿಯೋ ಎಫೆಕ್ಟ್‌ಗಳ ಫೀಚರ್‌ ಕೊಟ್ಟಿರುವ ವಿಡಿಯೋ ಕಾನ್ಫರೆನ್ಸಿಂಗ್ ಕಿರು ತಂತ್ರಾಂಶ ಝೂಮ್‌, ಲೈವ್‌ ವಿಡಿಯೋ ಕರೆಗಳಲ್ಲಿ ಭಾಗಿಯಾಗುವ ಮುನ್ನ ಜನರಿಗೆ ಇನ್ನಷ್ಟು ಅಂದವಾಗಿ ಕಾಣುವ ಅವಕಾಶ ಕೊಟ್ಟಿದೆ. Read more…

ಟಿಕ್ ​ಟಾಕ್​ ಮಾದರಿಯಲ್ಲೇ theek-thaak ಅಪ್ಲಿಕೇಶನ್​ ರೆಡಿ

ಬ್ರಿಟನ್​ ಮೂಲದ ಭಾರತೀಯ ಹುಡುಗಿಯೊಬ್ಬಳು ಟಿಕ್ ಟಾಕ್​ ಮಾದರಿಯಲ್ಲೇ ವಿಡಿಯೋ ಶೇರಿಂಗ್​ ಅಪ್ಲಿಕೇಶನ್​ ಒಂದನ್ನ ಕಂಡು ಹಿಡಿದಿದ್ದಾಳೆ. ಚೀನಾ ಅಭಿವೃದ್ಧಿ ಪಡಿಸಿದ ಟಿಕ್​ ಟಾಕ್​ ಮಾದರಿಯ ಈ ಅಪ್ಲಿಕೇಶನ್​​ಗೆ Read more…

ವಿಮೆ ದಾಖಲೆಗಳ ಬಗ್ಗೆ ಇನ್ಮುಂದೆ ಚಿಂತೆ ಬೇಡ…! ಇಲ್ಲಿ ಸುರಕ್ಷಿತವಾಗಿರಲಿದೆ ಕಾಗದಪತ್ರ

ಜೀವ ವಿಮಾ ಪಾಲಿಸಿ, ಆರೋಗ್ಯ ಪಾಲಿಸಿ ಅಥವಾ ಮೋಟಾರು ಪಾಲಿಸಿಯ ಸುರಕ್ಷತೆಯ ಬಗ್ಗೆ ಇನ್ಮುಂದೆ ಚಿಂತಿಸಬೇಕಾಗಿಲ್ಲ. ಇದ್ರ ಪೇಪರ್ ಗಳನ್ನು ಸುರಕ್ಷಿತವಾಗಿ, ಫೈಲ್ ನಲ್ಲಿ ಇಡುವ ಅಗತ್ಯವಿಲ್ಲ. ಶೀಘ್ರದಲ್ಲೇ Read more…

ಭರ್ಜರಿ ಆಫರ್…! ಆಕ್ಟಿವಾ 6 ಜಿ ಖರೀದಿ ಮಾಡಿದ್ರೆ ಸಿಗುತ್ತೆ 5 ಸಾವಿರ ರೂ. ಕ್ಯಾಶ್ ಬ್ಯಾಕ್

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹೋಂಡಾ ಆಕ್ಟಿವಾ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಹೋಂಡಾ ಆಕ್ಟಿವಾ ತನ್ನ 6ಜಿ ಆವೃತ್ತಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಕ್ಯಾಶ್ಬ್ಯಾಕ್ ನೀಡ್ತಿದೆ. ಫೆಬ್ರವರಿ Read more…

ನಿಮ್ಮ ಮನೆಯಲ್ಲೂ ಇದೆಯಾ ಚಿನ್ನ….? ಹಾಗಾದ್ರೆ ನಿಮಗೆ ತಿಳಿದಿರಲಿ ಬದಲಾಗ್ತಿರುವ ಈ ನಿಯಮ

ಭಾರತೀಯರು ಆಭರಣ ಪ್ರಿಯರು. ಚಿನ್ನದ ಆಭರಣಗಳು ಆಪತ್ಕಾಲದಲ್ಲಿ ನೆರವಿಗೆ ಬರುತ್ತವೆ ಎನ್ನುವ ಕಾರಣಕ್ಕೆ ಭಾರತೀಯರು ಹೆಚ್ಚಿನ ಚಿನ್ನವನ್ನು ಖರೀದಿ ಮಾಡುತ್ತಾರೆ. ಅನೇಕರ ಮನೆಯಲ್ಲಿ ಹಳೆ ಕಾಲದ ಚಿನ್ನದ ಆಭರಣಗಳು Read more…

BIG NEWS: ವಾಹನ ಸವಾರರಿಗೆ ಇಂದೂ ತಟ್ಟಿದ ಬಿಸಿ,‌ ಮತ್ತೆ ಏರಿಕೆಯಾಯ್ತು ಪೆಟ್ರೋಲ್‌ – ಡಿಸೇಲ್‌ ಬೆಲೆ

ಮೊದಲೇ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಸಾರ್ವಜನಿಕರಿಗೆ ಕಳೆದ ಹಲವು ದಿನಗಳಿಂದ ಏರಿಕೆಯಾಗುತ್ತಿರುವ ಪೆಟ್ರೋಲ್‌ – ಡಿಸೇಲ್‌ ಬೆಲೆ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ. ಇಂದೂ ಕೂಡಾ ದೇಶದ Read more…

ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್‌ ನ್ಯೂಸ್: ಒಂದೇ ಕುಟುಂಬದವರು ಪ್ರತ್ಯೇಕ LTC ಪಡೆಯಲು ಅವಕಾಶ

ನವದೆಹಲಿ: ಸರ್ಕಾರಿ ನೌಕರರಿಗೆ ಶುಭ ಸುದ್ದಿ ಇಲ್ಲಿದೆ. ಒಂದೇ ಕುಟುಂಬದ ಸದಸ್ಯರು ಪ್ರತ್ಯೇಕವಾಗಿ ಎಲ್.ಟಿ.ಸಿ. ಪ್ರಯೋಜನ ಪಡೆಯಬಹುದಾಗಿದೆ. ಎಲ್.ಟಿ.ಸಿ. ನಿಯಮಗಳ ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಕೇಂದ್ರ Read more…

ಭತ್ತ, ರಾಗಿ, ಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: ಖರೀದಿ ಮಿತಿ ಹೆಚ್ಚಳ

ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಬಿಳಿ ಜೋಳ ಖರೀದಿ ಮಿತಿ ಹೆಚ್ಚಳ ಮಾಡಲಾಗಿದೆ. ಎಕರೆವಾರು ಖರೀದಿ ಮಿತಿ ಮುಂದುವರೆಸಿ ಗರಿಷ್ಠ ಖರೀದಿ ಮಿತಿಯನ್ನು ರದ್ದುಪಡಿಸಲಾಗಿದೆ. ಇದರಿಂದ Read more…

FASTag ಕುರಿತು ಮಹತ್ವದ ನಿರ್ಧಾರ: ವಾಹನ ಸವಾರರಿಗೆ ಇನ್ಮುಂದೆ ತಪ್ಪಲಿದೆ ‘ಟೋಲ್’ ಕಿರಿಕಿರಿ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ FASTag ಕುರಿತಂತೆ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದೆ. ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದಿದ್ದರೂ ಸಹ ಟೋಲ್ ನಲ್ಲಿ ವಾಹನ ಹಾದು ಹೋಗುವಷ್ಟು Read more…

ಮನೆ ಖರೀದಿಸುವವರಿಗೆ SBI ನಿಂದ ಭರ್ಜರಿ ಬಂಪರ್‌ ಸುದ್ದಿ

ಹೊಸ ವರ್ಷದಲ್ಲಿ ಮನೆ ಖರೀದಿ ಆಲೋಚನೆಯಲ್ಲಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಗ್ಗದ ಬಡ್ಡಿ ದರದಲ್ಲಿ ಗೃಹ ಸಾಲವನ್ನು ನೀಡ್ತಿದೆ. ಎಸ್ಬಿಐ ಹೊಸ ಗ್ರಾಹಕರಿಗೆ ಶೇಕಡಾ Read more…

ವಾಹನ ಸವಾರರಿಗೆ ಬಿಗ್ ಶಾಕ್: ಸುಂಕ ಇಳಿಕೆ ಇಲ್ಲವೆಂದ ಸರ್ಕಾರ – ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ದುಬಾರಿ

ನವದೆಹಲಿ: ಕಳೆದ ಮಾರ್ಚ್ ಮಧ್ಯಂತರ ಅವಧಿಯಿಂದ ಪೆಟ್ರೋಲ್ ಲೀಟರ್ ಗೆ 18.01 ರೂ., ಡೀಸೆಲ್ ದರ 15.44 ರೂ.ನಷ್ಟು ಏರಿಕೆಯಾಗಿದೆ. ಹೀಗೆ ತೈಲ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, Read more…

BIG NEWS: ಮಾರ್ಚ್ 5 ರಂದು ಯಡಿಯೂರಪ್ಪ ಬಜೆಟ್..? ಮದ್ಯಪ್ರಿಯರಿಗೆ ಮತ್ತೊಂದು ಬಿಗ್ ಶಾಕ್ ಸಾಧ್ಯತೆ

ಬೆಂಗಳೂರು: ಮಾರ್ಚ್ ಮೊದಲ ವಾರ ಹಣಕಾಸು ಖಾತೆ ಹೊಂದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದಾರೆ ಎನ್ನಲಾಗಿದ್ದು, ಬಹುತೇಕ ಮಾರ್ಚ್ 5 ರಂದು ಬಜೆಟ್ ಮಂಡನೆಯಾಗಲಿದ್ದು, ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...