alex Certify Business | Kannada Dunia | Kannada News | Karnataka News | India News - Part 233
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಸೂಪರ್ ಸುದ್ದಿ: ಯೂರಿಯಾ ಗೊಬ್ಬರ ಚೀಲದ ಬದಲಿಗೆ ಬಾಟಲಿ – ಅರ್ಧ ಲೀಟರ್ ಗೆ 244 ರೂ.

ನ್ಯಾನೋ ಯೂರಿಯಾ ಗೊಬ್ಬರ ಮಾರುಕಟ್ಟೆಗೆ ಬರಲಿದೆ. ಇನ್ನು ಮುಂದೆ ರೈತರು ರಸಗೊಬ್ಬರಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಗೊಬ್ಬರದ ಚೀಲ ಹೊರಬೇಕಿಲ್ಲ. ದ್ರವರೂಪದ ಯೂರಿಯಾ ಗೊಬ್ಬರ ಮಾರುಕಟ್ಟೆಗೆ ಬರಲಿದೆ. Read more…

ಖಾತೆ ಸ್ಥಗಿತವಾಗಿದ್ರೂ ಮರುಬಳಕೆಗೆ ಅವಕಾಶ: ಪ್ರಮುಖ ಹೂಡಿಕೆ ಯೋಜನೆಯಾದ PPF ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಸಾರ್ವಜನಿಕ ಭವಿಷ್ಯ ನಿಧಿ(PPF) 15 ವರ್ಷಗಳ ಹೂಡಿಕೆ ಯೋಜನೆಯಾಗಿದ್ದು, ಪಿಪಿಎಫ್​​ ಕುರಿತಾಗಿ ಸಾಮಾನ್ಯವಾಗಿ ಎಲ್ಲರಿಗೂ ಮಾಹಿತಿ ಇರುತ್ತೆ. ತೆರಿಗೆ ವಿನಾಯಿತಿ ಪಡೆಯಲು ಪಿಪಿಎಫ್​​ನಲ್ಲಿ ಠೇವಣಿ ಹೂಡುವ ಗ್ರಾಹಕರು ಬಡ್ಡಿ Read more…

ಬಹಿರಂಗವಾಯ್ತು ಮಹಿಳೆಯರ ಕುರಿತಾದ ಮಹತ್ವದ ಮಾಹಿತಿ: ಹೆಚ್ಚಿನ ಪರಿಣಾಮ ಬೀರಿದ ಕೊರೋನಾ

ಕೊರೋನಾ ಅನೇಕರ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಭಾರತೀಯ ಮಹಿಳೆಯರು ಹೆಚ್ಚು ಒತ್ತಡ ಅನುಭವಿಸಿದ್ದಾರೆಂಬುದು ಸಮೀಕ್ಷೆಯಿಂದ ಹೊರ ಬಿದ್ದಿದೆ. LinkedIn Opportunity Index 2021 ಆನ್ಲೈನ್ ಸರ್ವೆಯಲ್ಲಿ Read more…

BIG BREAKING: 4G ಸ್ಪೆಕ್ಟ್ರಂ ಹರಾಜು ಮುಕ್ತಾಯ -ರಿಲಯನ್ಸ್ ಜಿಯೋಗೆ ಸಿಂಹಪಾಲು

ನವದೆಹಲಿ: ಭಾರತ ಸರ್ಕಾರದ ವತಿಯಿಂದ 2 ದಿನಗಳ ಕಾಲ ನಡೆದ 4ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ದೇಶದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಬರೋಬ್ಬರಿ 57.122 Read more…

ಉದ್ಯೋಗಿಗಳಿಗೆ ಬಿಗ್ ಶಾಕ್: ಇಳಿಕೆಯಾಗಲಿದೆ PF ಬಡ್ಡಿದರ…?

ಪಿಎಫ್ ಹೊಂದಿರುವ ನೌಕರರಿಗೆ ನಿರಾಸೆ ಸುದ್ದಿಯೊಂದಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್‌ಒ 2020-21ರ ಆರ್ಥಿಕ ವರ್ಷಕ್ಕೆ ಪಿಎಫ್ ಠೇವಣಿಗಳ ಬಡ್ಡಿದರವನ್ನು ಮಾರ್ಚ್ 4 ರಂದು ಪ್ರಕಟಿಸುವ ನಿರೀಕ್ಷೆಯಿದೆ. Read more…

ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ: ಶೇ.37ರಷ್ಟು ಭಾರತೀಯ ಮಹಿಳೆಯರಿಗೆ ಪುರುಷರಿಗಿಂತ ಕಡಿಮೆ ಸಂಬಳ

ಪ್ರಪಂಚದಾದ್ಯಂತದ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾ ಅನೇಕರ ಉದ್ಯೋಗದ ಮೇಲೆ ಪರಿಣಾಮ ಬೀರಿದೆ. ಅದ್ರಲ್ಲೂ ಭಾರತೀಯ ಮಹಿಳೆಯರು ಹೆಚ್ಚು ಒತ್ತಡ ಅನುಭವಿಸಿದ್ದಾರೆಂಬುದು ಸಮೀಕ್ಷೆಯಿಂದ ಹೊರ ಬಿದ್ದಿದೆ. LinkedIn Read more…

CNG – PNG ಬೆಲೆ ಏರಿಕೆ ಮಧ್ಯೆ ಸಿಗಲಿದೆ ‌ʼಕ್ಯಾಶ್‌ ಬ್ಯಾಕ್ʼ

ಪೆಟ್ರೋಲ್ – ಡೀಸೆಲ್ ಬೆಲೆ ಆಕಾಶ ಮುಟ್ಟಿರುವ ಮಧ್ಯೆಯೇ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ 25 ರೂಪಾಯಿ ಹೆಚ್ಚಾಗಿದೆ. ಒಂದಾದ ಮೇಲೆ ಒಂದು ಬೆಲೆ ಬಿಸಿ ಶಾಕ್ ಅನುಭವಿಸಿದ ಜನಸಾಮಾನ್ಯರಿಗೆ Read more…

BIG NEWS: ಕೈಗೆಟುಕುವ ಬೆಲೆಯಲ್ಲಿ ʼಮನೆʼ ಖರೀದಿಸಲು SBI ನೀಡ್ತಿದೆ ಬಂಪರ್‌ ಅವಕಾಶ

ಅಗ್ಗದ ಬೆಲೆಗೆ ಆಸ್ತಿ ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಅವಕಾಶವನ್ನು ನೀಡ್ತಿದೆ. ಬ್ಯಾಂಕ್, ಆಸ್ತಿ Read more…

ಆಭರಣ ಪ್ರಿಯರಿಗೆ ಭರ್ಜರಿ ಬಂಪರ್..! ಮತ್ತಷ್ಟು ಅಗ್ಗವಾಗಿದೆ ʼಚಿನ್ನʼದ ಬೆಲೆ

ಬಂಗಾರ ಪ್ರಿಯರಿಗೆ ಸಂತೋಷದ ಸುದ್ದಿಯಿದೆ. ಮದುವೆ ಋತುವಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಕಳೆದ ವಾರ ಎಂಸಿಎಕ್ಸ್ ನ ಏಪ್ರಿಲ್ ಫ್ಯೂಚರ್‌ಗಳು 47,000 ರೂಪಾಯಿಯಾಗಿತ್ತು. ಇಂದು Read more…

ಮನೆ ಖರೀದಿದಾರರಿಗೆ ಗುಡ್‌ ನ್ಯೂಸ್: SBI ಗಿಂತ ಕಡಿಮೆ ಬಡ್ಡಿ ದರಕ್ಕೆ ಇಲ್ಲಿ ಸಿಗ್ತಿದೆ ‘ಗೃಹ ಸಾಲ’

ಖಾಸಗಿ ವಲಯದ ಕೊಟಕ್ ಮಹೀಂದ್ರಾ ಬ್ಯಾಂಕ್  ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಗೃಹ ಸಾಲದ ಬಡ್ಡಿದರಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ಗೃಹ ಸಾಲದ ದರವನ್ನು ಶೇಕಡಾ 0.10 ರಷ್ಟು ಕಡಿಮೆ Read more…

BIG NEWS: ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪಡೆಯಲು ಕೇಂದ್ರ ಸರ್ಕಾರದಿಂದ ಮತ್ತೊಂದು ಅವಕಾಶ

ರೈತರಿಗಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದ್ರಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಕೂಡ ಒಂದು. ಈ ಯೋಜನೆಯಲ್ಲಿ ಕೃಷಿ ಕೆಲಸಕ್ಕಾಗಿ ರೈತರಿಗೆ ಕೈಗೆಟುಕುವ ಬಡ್ಡಿದರದಲ್ಲಿ Read more…

Good News: ರೈತರಿಗೆ ‘ವರದಾನ’ವಾಗಲಿದೆ ಕೇಂದ್ರ ಸರ್ಕಾರದ ಈ ಯೋಜನೆ

ನೀವು ಕೃಷಿಕರಾಗಿದ್ದರೆ ಮೋದಿ ಸರ್ಕಾರದ ಈ ಯೋಜನೆ ನಿಮಗೆ ಲಾಭಕರವಾಗಲಿದೆ. ಕೃಷಿ ಯಂತ್ರೋಪಕರಣ ಬ್ಯಾಂಕ್ ಶುರು ಮಾಡಿ ರೈತರಿಗೆ ನೀವು ಸಹಾಯ ಮಾಡಬಹುದು. ಈ ಮೂಲಕ ಹಣ ಗಳಿಕೆ Read more…

ಬಿಗ್ ಶಾಕಿಂಗ್ ನ್ಯೂಸ್: ಗ್ಯಾಸ್ ಬೆಲೆ ಮತ್ತೆ ಹೆಚ್ಚಳ – ಈಗ CNG, PNG ದರ ಪರಿಷ್ಕರಣೆ

ನವದೆಹಲಿ: ದೆಹಲಿ –ಎನ್.ಸಿ.ಆರ್.ನಲ್ಲಿ CNG ಮತ್ತು PNG ಬೆಲೆ ಹೆಚ್ಚಿಸಲಾಗಿದೆ. ಸಿ.ಎನ್.ಜಿ. ಅನಿಲ ಬೆಲೆಯನ್ನು ಪ್ರತಿ ಕೆಜಿಗೆ 70 ಪೈಸೆ ಮತ್ತು ಪಿ.ಎನ್.ಜಿ. ಅನಿಲ ದರವನ್ನು 91 ಪೈಸೆಯಷ್ಟು Read more…

ಮುಗಿಲುಮುಟ್ಟಿದ ‘ಗೃಹ ಬಳಕೆ’ ಸಿಲಿಂಡರ್ ದರ: ಜನಸಾಮಾನ್ಯರು ತತ್ತರ

ಕಳೆದ ಕೆಲವು ದಿನಗಳಿಂದ ಪೆಟ್ರೋಲ್ – ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿರುವ ಮಧ್ಯೆ ಗೃಹಬಳಕೆಯ ಸಿಲಿಂಡರ್ ದರವೂ ಸಹ ಮುಗಿಲು ಮುಟ್ಟಿರುವುದು ಜನಸಾಮಾನ್ಯರು ತತ್ತರಗೊಳ್ಳುವಂತೆ ಮಾಡಿದೆ. ಸೋಮವಾರ ಎಲ್ಪಿಜಿ ಸಿಲಿಂಡರ್ Read more…

ಸ್ವಂತ ‘ಸೂರು’ ಹೊಂದುವ ಕನಸು ಕಂಡವರಿಗೆ SBI ನಿಂದ ಸಿಹಿ ಸುದ್ದಿ

ಸ್ವಂತ ಸೂರು ಹೊಂದಬೇಕೆಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಈ ಕನಸು ಮರೀಚಿಕೆಯಾಗಿಯೇ ಉಳಿಯುತ್ತದೆ. ಇದೀಗ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆದ Read more…

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ನಗದು ಪರಿಹಾರ ನೀಡಲು ಅರ್ಜಿ ಆಹ್ವಾನ

ಕಲಬುರಗಿ: ಕೇಂದ್ರ ಸರ್ಕಾರವು ಕಾರ್ಮಿಕರ ರಾಜ್ಯ ವಿಮಾ ನಿಗಮದ ಮೂಲಕ ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಅರ್ಹ ವಿಮಾದಾರರಾಗಿ ನೋಂದಾಯಿತ ಕಾರ್ಮಿಕರಿಂದ Read more…

ಸಾಲದ ನಿರೀಕ್ಷೆಯಲ್ಲಿದ್ದ ಬಡವರಿಗೆ ಮತ್ತೊಂದು ‘ಶಾಕಿಂಗ್’ ಸುದ್ದಿ

ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗಲೆಂದು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯನ್ನು ಜಾರಿಗೊಳಿಸಿದ್ದರೆ, ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಡಜನತೆಗೆ ನೆರವಾಗಲೆಂದು ‘ಬಡವರ Read more…

‘ಆತ್ಮ ನಿರ್ಭರ’ ಯೋಜನೆಯಡಿ ಸಾಲ ಪಡೆಯಲು ಮುಂದಾದ ಬೀದಿ ಬದಿ ವ್ಯಾಪಾರಿಗಳಿಗೆ ಬಿಗ್ ಶಾಕ್

ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗುವ ದೃಷ್ಟಿಯಿಂದ ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯನ್ವಯ ಯಾವುದೇ ಭದ್ರತೆಯಿಲ್ಲದೆ ವಾರ್ಷಿಕ ಶೇಕಡಾ 7 ರ Read more…

ಬ್ಯಾಂಕ್ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಖಾತೆಯಿಂದ ಗೊತ್ತೇ ಆಗದೆ ಹಣ ಕಡಿತ –ಪರೋಕ್ಷ ಸುಲಿಗೆ ಎಂದು ಆಕ್ರೋಶ

ಬ್ಯಾಂಕುಗಳು ಗ್ರಾಹಕರಿಗೆ ಪರೋಕ್ಷವಾಗಿ ಸುಲಿಗೆ ಮಾಡುತ್ತಿವೆ. ಸದ್ದೇ ಇಲ್ಲದೆ ಗ್ರಾಹಕರು ತಮ್ಮ ಖಾತೆಯಿಂದ ಹಣ ಕಳೆದುಕೊಳ್ಳುತ್ತಿದ್ದಾರೆ. ಬ್ಯಾಂಕುಗಳ ನಿಯಮಗಳಲ್ಲಿ ಅನೇಕ ಬದಲಾವಣೆಗಳಾಗಿದ್ದರೂ ಈ ಬಗ್ಗೆ ಬಹುತೇಕ ಗ್ರಾಹಕರಿಗೆ ಗೊತ್ತೇ Read more…

MSME ಗಳಿಗೆ ಮುಖ್ಯ ಮಾಹಿತಿ: ಉದ್ಯಮ್ ರಿಜಿಸ್ಟ್ರೇಷನ್ ಕಡ್ಡಾಯ

ಮೈಸೂರು: ಸಾಲ, ಸರ್ಕಾರದ ನೆರವು ಪಡೆಯಲು ಎಂ.ಎಸ್.ಎಂ.ಇ.ಗಳಿಗೆ “ಉದ್ಯಮ್ ರಿಜಿಸ್ಟ್ರೇಷನ್” ಪಡೆಯುವುದು ಕಡ್ಡಾಯವಾಗಿದೆ. ಭಾರತ ಸರ್ಕಾರದ ಎಂ.ಎಸ್.ಎಂ.ಇ ಮಂತ್ರಾಲಯದ ಅಭಿವೃದ್ಧಿ ಆಯುಕ್ತರ ಕಛೇರಿಯ ಸೂಚನೆಯಂತೆ ಸಣ್ಣ ಕೈಗಾರಿಕೆಗಳು, ತಯಾರಿಕಾ Read more…

ವಾಹನ ಸವಾರರಿಗೆ ಸಿಹಿ ಸುದ್ದಿ: ಚುನಾವಣೆ ಹಿನ್ನಲೆ ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಸರ್ಕಾರ ನಿರ್ಧಾರ

ನವದೆಹಲಿ: ಮಾರ್ಚ್, ಏಪ್ರಿಲ್ ನಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ Read more…

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ – 5 ರಾಜ್ಯ ಚುನಾವಣೆ ಕಾರಣ ತೆರಿಗೆ ಕಡಿತ

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಮಂತ್ರಾಲಯ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಚಿಂತನೆ Read more…

BREAKING: ದೇಶದ ಜನತೆಗೆ ಬಿಗ್ ಶಾಕ್; ಗ್ಯಾಸ್ ಮತ್ತೆ ದುಬಾರಿ –ಕಮರ್ಷಿಯಲ್ ಸಿಲಿಂಡರ್ 96 ರೂ. ಹೆಚ್ಚಳ

ನವದೆಹಲಿ: ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಳದಿಂದ ಜನ ತತ್ತರಿಸಿಹೋಗಿದ್ದಾರೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು ಶಾಕ್ ನೀಡಲಾಗಿದ್ದು, ಗ್ಯಾಸ್ Read more…

BIG SHOCKING NEWS: ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ 25 ರೂ. ಏರಿಕೆ

ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್ ನೀಡಲಾಗಿದೆ. ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ದರ ಮತ್ತೆ 25 ರೂಪಾಯಿ ಏರಿಕೆಯಾಗಿದೆ. Read more…

ಉಚಿತ ಗ್ಯಾಸ್ ವಿತರಣೆ ಬಗ್ಗೆ ಗುಡ್ ನ್ಯೂಸ್: 1 ಕೋಟಿ ಅಡುಗೆ ಅನಿಲ ಸಂಪರ್ಕ ಫ್ರೀ

ನವದೆಹಲಿ: ಕನಿಷ್ಠ ದಾಖಲೆ ಪಡೆದು ಗ್ಯಾಸ್ ವಿತರಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿ ತರುಣ್ ಕಪೂರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೊಸ ಗ್ಯಾಸ್ Read more…

ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟವರಿಗೆ ‘ಗುಡ್ ನ್ಯೂಸ್’

ಪೆಟ್ರೋಲ್ – ಡೀಸೆಲ್ ಬೆಲೆ ಈಗ ಮುಗಿಲು ಮುಟ್ಟಿದ್ದು ಶ್ರೀಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ. ಈ ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು, ಹೀಗಾಗಿ ಜೀವನ ನಡೆಸುವುದೇ Read more…

ಮಹಿಳಾ ಉದ್ಯಮಿಗಳಿಗೆ ʼಆರ್ಥಿಕʼ ನೆರವು ನೀಡುತ್ತೆ ಈ ಯೋಜನೆ

ಮಹಿಳಾ ಉದ್ಯಮಿಗಳಿಗೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಅಡಿಯಲ್ಲಿ ಮಹಿಳಾ ಉದ್ಯಮಿ ನಿಧಿ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆಯಡಿಯಲ್ಲಿ ಮಹಿಳಾ ಉದ್ಯಮವನ್ನು ಉತ್ತೇಜಿಸಲು ಮತ್ತು ಮಹಿಳೆಯರಿಗೆ ವ್ಯವಹಾರವನ್ನು ಪ್ರಾರಂಭಿಸಲು Read more…

ಅನ್ನದಾತ ರೈತರಿಗೆ ಬಿಗ್ ಶಾಕಿಂಗ್ ನ್ಯೂಸ್: ಗೊಬ್ಬರ 300 ರೂ. ಹೆಚ್ಚಳ…?

ತೈಲಬೆಲೆ ಏರಿಕೆ ಪರಿಣಾಮ ರಾಜ್ಯದಲ್ಲಿ ಗೊಬ್ಬರ ದರ 300 ರೂಪಾಯಿ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.  ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಾಣಿಕೆ ವೆಚ್ಚ ಜಾಸ್ತಿಯಾಗಿ ಗೊಬ್ಬರ ಬೆಲೆ ಕೂಡ Read more…

ಗೃಹ ಸಾಲಗಾರರಿಗೆ ಭರ್ಜರಿ ಗುಡ್ ನ್ಯೂಸ್: ದಾಖಲೆಯ ಬಡ್ಡಿ ದರ ಇಳಿಕೆ –ಸಂಸ್ಕರಣಾ ಶುಲ್ಕ ಮನ್ನಾ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021 ರ ಮಾರ್ಚ್ 31 ರವರೆಗೆ ಗೃಹ ಸಾಲಗಳ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿದೆ. ದೇಶದ ಅತಿದೊಡ್ಡ ಸಾಲಗಾರ ಬ್ಯಾಂಕ್ ಆಗಿರುವ Read more…

ಬಿಗ್‌ ಬ್ರೇಕಿಂಗ್: GST ರಿಟರ್ನ್ ಸಲ್ಲಿಕೆ ಗಡುವು ಮತ್ತೆ ವಿಸ್ತರಣೆ

ನವದೆಹಲಿ: 2019 – 20 ನೇ ಹಣಕಾಸು ವರ್ಷದ GSTR -9 ಮತ್ತು GSTR -9c ಸಲ್ಲಿಕೆ ದಿನಾಂಕವನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. 2019 -20 ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...