alex Certify Business | Kannada Dunia | Kannada News | Karnataka News | India News - Part 230
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವುದೇ ಟೆನ್ಷನ್ ಇಲ್ದೆ ಶುರು ಮಾಡಿ ಈ ವ್ಯಾಪಾರ

ಹೊಸ ಉದ್ಯೋಗದ ಹುಡುಕಾಟದಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ದೇಶದ ಪ್ರಸಿದ್ಧ ಕಂಪನಿ ಅಮುಲ್ ಹೊಸ ವರ್ಷದಲ್ಲಿ ಫ್ರಾಂಚೈಸಿ ನೀಡ್ತಿದೆ. ಸಣ್ಣ ಹೂಡಿಕೆ ಮಾಡಿ ಅಮುಲ್ ಉತ್ಪನ್ನಗಳ ಮಾರಾಟ ಮಾಡಿ Read more…

ಚಿಕನ್ ಪ್ರಿಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್: ಎರಡೇ ದಿನದಲ್ಲಿ ಕೆಜಿಗೆ 40 -50 ರೂ. ಹೆಚ್ಚಳ

ಕಳೆದ ಎರಡು ದಿನದ ಅವಧಿಯಲ್ಲಿ ಕೋಳಿ ಮಾಂಸದ ದರ ದಿಢೀರ್ ಏರಿಕೆಯಾಗಿದೆ. ರಾಜ್ಯದ ಹಲವೆಡೆ ಪ್ರತಿ ಕೆಜಿಗೆ ಎರಡು ದಿನದ ಅವಧಿಯಲ್ಲಿ 40 ರಿಂದ 50 ರೂಪಾಯಿಯಷ್ಟು ಹೆಚ್ಚಳವಾಗಿದೆ. Read more…

ಗಮನಿಸಿ…! ಏಪ್ರಿಲ್ 1 ರಿಂದ ಇ -ಇನ್ವಾಯ್ಸ್ ಕಡ್ಡಾಯ

ನವದೆಹಲಿ: ಕೇಂದ್ರ ಸರ್ಕಾರ ಏಪ್ರಿಲ್ 1 ರಿಂದ ಇ -ಇನ್ವಾಯ್ಸ್ ಕಡ್ಡಾಯಗೊಳಿಸಿದೆ. 50 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವ ವಾಣಿಜ್ಯ ಸಂಸ್ಥೆಗಳು ಬೇರೆ ವಾಣಿಜ್ಯ ಸಂಸ್ಥೆಗಳೊಂದಿಗೆ Read more…

ಸಣ್ಣ ವ್ಯಾಪಾರಿಗಳಿಗೆ ಜಿಯೋ ನೀಡ್ತಿದೆ ವಿಶೇಷ ಆಫರ್….!

ರಿಲಯನ್ಸ್ ಜಿಯೋ ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ವಿಶೇಷ ಕೊಡುಗೆ ನೀಡಿದೆ. ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಸಣ್ಣ ಉದ್ಯಮಗಳಿಗೆ ಶೇಕಡಾ 10ರಷ್ಟು ಕಡಿಮೆ ವೆಚ್ಚದಲ್ಲಿ Read more…

8 ಸಾವಿರಕ್ಕೆ ಮನೆಯಲ್ಲೇ ಶುರು ಮಾಡಿ ಕೈ ತುಂಬಾ ಹಣ ಗಳಿಸುವ ಈ ವ್ಯಾಪಾರ

ಕೊರೊನಾ ವೈರಸ್ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೊರೊನಾ ಸಂಖ್ಯೆ ಮತ್ತೆ ಹೆಚ್ಚಾಗ್ತಿರುವ ಕಾರಣ ಕೆಲಸ ಕಳೆದುಕೊಂಡವರಿಗೆ ಹೊಸ ಉದ್ಯೋಗ ಸಿಗುವುದು ಕಷ್ಟವಾಗ್ತಿದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕನಸು Read more…

ಗ್ರಾಹಕರಿಗೆ ಗುಡ್ ನ್ಯೂಸ್: ಖಾತೆಯಲ್ಲಿನ ಹಣಕ್ಕಿಂತ ಹೆಚ್ಚು ಹಣ ವಿತ್ ಡ್ರಾ ಮಾಡಲು SBI ಅವಕಾಶ

ದೇಶದ ಪ್ರಮುಖ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ನೀಡುತ್ತದೆ. ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಗಿಂತ ಹೆಚ್ಚು ಹಣವನ್ನು ನೀವು ವಿತ್ ಡ್ರಾ Read more…

ವಿಚಿತ್ರ ವಾಹನದ ವಿಡಿಯೋ ಶೇರ್​ ಮಾಡಿ ಟ್ವೀಟಿಗರನ್ನ ಗೊಂದಲಕ್ಕೀಡು ಮಾಡಿದ ಆನಂದ್​ ಮಹೀಂದ್ರಾ..!

ಭಾರತದ ಪ್ರತಿಷ್ಠಿತ ಉದ್ಯಮಿ ಆನಂದ್​ ಮಹೀಂದ್ರಾರನ್ನ ವಿಶ್ವದ ಯಶಸ್ವಿ ವ್ಯಕ್ತಿಗಳ ಸಾಲಿನಲ್ಲಿ ನೋಡಲಾಗುತ್ತೆ.  ಉದ್ಯಮದಲ್ಲಿ ಸಾಕಷ್ಟು ಯಶಸ್ಸನ್ನ ಪಡೆಯೋದ್ರ ಮೂಲಕ ಸುದ್ದಿಯಾಗೋದ್ರ ಜೊತೆ ಜೊತೆಗೆ ಆನಂದ ಮಹೀಂದ್ರಾ ಸೋಶಿಯಲ್​ Read more…

ವಾಹನ ಸವಾರರಿಗೆ ಮಾತ್ರವಲ್ಲ, ಮಾರಾಟಗಾರರಿಗೂ ಬಿಗ್ ಶಾಕ್

 ನವದೆಹಲಿ: ಫೆಬ್ರವರಿಯಲ್ಲಿ ಪೆಟ್ರೋಲ್ ಬೆಲೆ ದಾಖಲೆಯ ಏರಿಕೆ ಕಂಡಿದ್ದು, ದ್ವಿಚಕ್ರವಾಹನ ಮಾರಾಟದ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಆಟೋ ಡೀಲರ್ ಅಸೋಶಿಯೇಷನ್ ಪದಾಧಿಕಾರಿಗಳು ನೀಡಿರುವ ಮಾಹಿತಿಯಂತೆ ಫೆಬ್ರವರಿಯಲ್ಲಿ ದ್ವಿಚಕ್ರವಾಹನ Read more…

ಕೇವಲ 7 ರೂ. ಖರ್ಚಿನಲ್ಲಿ 100 ಕಿ.ಮೀ ಸಂಚರಿಸುತ್ತೆ ಈ ಸ್ಮಾರ್ಟ್​ ಬೈಕ್​..!

ಪೆಟ್ರೋಲ್​ – ಡೀಸೆಲ್​ ದರ ಏರಿಕೆ ಕಾಣುತ್ತಲೇ ಇರೋದು ಶ್ರೀಸಾಮಾನ್ಯನ ನಿದ್ದೆಗೆಡಿಸಿದೆ. ಹೀಗಾಗಿ ಜನರು ಪೆಟ್ರೋಲ್​ – ಡೀಸೆಲ್​ ಬಳಕೆ ಕಡಿಮೆ ಮಾಡಲು ಪರ್ಯಾಯ ಮಾರ್ಗಗಳನ್ನ ಹುಡುಕುತ್ತಾ ಇದ್ದಾರೆ. Read more…

ತಪ್ಪು ಪ್ರಮಾಣಪತ್ರ ತೋರಿಸಿ ಕೊರೊನಾ ಲಸಿಕೆ ಹಾಕಿಸಿಕೊಳ್ತಿದ್ದೀರಾ? ಎಚ್ಚರ

ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕ್ತಿದೆ. ಹಾಗೆಯೇ 45 ರಿಂದ 60 ವರ್ಷದೊಳಗಿನ ಜನರು ಕೊರೊನಾ ಲಸಿಕೆ ತೆಗೆದುಕೊಳ್ಳಬಹುದು. ಯಾವ Read more…

ವ್ಯಾಪಾರ ಶುರು ಮಾಡುವ ಮಹಿಳೆಯರಿಗೆ ನೆರವಾಗಲಿದೆ ಈ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಹಿಳೆಯರ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ನೀಡ್ತಿದೆ. ಇದ್ರ ಮೂಲಕ ಮಹಿಳೆಯರು ಸ್ವಂತ ವ್ಯವಹಾರ ಶುರು ಮಾಡಬಹುದಾಗಿದೆ. ಬ್ಯಾಂಕ್ ಯೋಜನೆಯಡಿ ಮಹಿಳೆಯರಿಗೆ ಹಣಕಾಸಿನ ಸೌಲಭ್ಯ ನೀಡುತ್ತದೆ. Read more…

ಅಡುಗೆ ರುಚಿ ಹಾಳು ಮಾಡ್ತಿದೆ ಖಾದ್ಯ ತೈಲದ ಬೆಲೆ ಏರಿಕೆ

ಜನಸಾಮಾನ್ಯರ ಬದುಕು ಬೆಲೆ ಏರಿಕೆಗೆ ತತ್ತರಿಸಿ ಹೋಗ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಒಂದು ಕಡೆಯಾದ್ರೆ ಇನ್ನೊಂದು ಕಡೆ ಖಾದ್ಯ ತೈಲಗಳ ಬೆಲೆ ಅಡುಗೆ ರುಚಿಯನ್ನು ಹಾಳು ಮಾಡಿವೆ. Read more…

ಖುಷಿ ಸುದ್ದಿ..! ಇನ್ಮುಂದೆ ಫೇಸ್ಬುಕ್ ನಲ್ಲಿ ಸಿಗಲಿದೆ ಇನ್ ಸ್ಟಾಗ್ರಾಂ ರೀಲ್ಸ್

ಇನ್ ಸ್ಟಾಗ್ರಾಂ ಬಳಕೆದಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಇನ್ ಸ್ಟಾಗ್ರಾಂ ನಲ್ಲಿ ರೀಲ್ಸ್ ಹಾಕಿ ಹಣ ಗಳಿಸುವ ಬಳಕೆದಾರರಿಗೆ ಫೇಸ್ಬುಕ್ ಗಳಿಕೆ ಅವಕಾಶ ನೀಡ್ತಿದೆ. ಸಣ್ಣ ವೀಡಿಯೊಗಳನ್ನು ಗಮನದಲ್ಲಿಟ್ಟುಕೊಂಡಿರುವ ಫೇಸ್ಬುಕ್ ವಿಶೇಷ Read more…

12 ರೂ.ಗೆ 60-70 ಕಿಲೋಮೀಟರ್ ಚಲಿಸಲಿದೆ ಟೆಕೊದ ಎಲೆಕ್ಟ್ರಾ ಸ್ಕೂಟರ್

ಪೆಟ್ರೋಲ್ ಬೆಲೆ ಹೆಚ್ಚಾಗ್ತಿದ್ದಂತೆ ಜನರು ಎಲೆಕ್ಟ್ರಿಕ್ ಸ್ಕೂಟರ್ ಗೆ ಒಲವು ತೋರಿಸುತ್ತಿದ್ದಾರೆ. ಪೆಟ್ರೋಲ್ ಬೆಲೆ ಏರುತ್ತಿರುವ ಸಂದರ್ಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಗ್ರಾಹಕರ ಬೆಸ್ಟ್ ಆಯ್ಕೆಯಾಗಲಿದೆ. ಟೆಕೊ ಎಲೆಕ್ಟ್ರಾ Read more…

SBI ಗ್ರಾಹಕರಿಗೆ ಖುಷಿ ಸುದ್ದಿ..! ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಗಿಂತ ಹೆಚ್ಚು ಹಣ ವಿತ್ ಡ್ರಾ ಮಾಡಬಹುದು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ನೀಡುತ್ತದೆ. ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಗಿಂತ ಹೆಚ್ಚು ಹಣವನ್ನು ನೀವು ವಿತ್ ಡ್ರಾ ಮಾಡಬಹುದು. ಬ್ಯಾಂಕ್ ಈ ಸೌಲಭ್ಯವನ್ನು Read more…

ದೇಶದ ಜನತೆಗೆ ಮತ್ತೆ ಬಿಗ್ ಶಾಕ್: ಗ್ಯಾಸ್, ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಹೆಚ್ಚಳ

ಮುಂಬೈ: ಸೌದಿ ಅರೇಬಿಯಾದ ತೈಲ ಕೇಂದ್ರದ ಮೇಲೆ ಬಂಡುಕೋರರು ದಾಳಿ ನಡೆಸಿದ ನಂತರದಲ್ಲಿ ಮೊದಲ ಬಾರಿಗೆ ಕಚ್ಚಾತೈಲದ ದರ 70 ಡಾಲರ್ ನಷ್ಟು ಏರಿಕೆಯಾಗಿದೆ. ಇದರಿಂದಾಗಿ ಭಾರತದಲ್ಲಿ ಪೆಟ್ರೋಲ್ Read more…

ರೈತರ ಖಾತೆಗೆ 4 ಸಾವಿರ ರೂಪಾಯಿ ಜಮಾ: ಇಲ್ಲಿದೆ ಮುಖ್ಯ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೊಸದಾಗಿ ನೋಂದಾಯಿಸಿಕೊಂಡವರಿಗೆ ವಾರ್ಷಿಕ 6 ಸಾವಿರ ರೂಪಾಯಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಶೇಕಡ 100 ರಷ್ಟು ಧನ ಸಹಾಯ ಹೊಂದಿರುವ Read more…

ಮಾರ್ಚ್ 31ರೊಳಗಾಗಿ ಪೂರ್ಣಗೊಳಿಸಿ ಎಫ್​ಡಿ, ಜಿಎಸ್​ಟಿ, ಕೆಸಿಸಿ ಸಂಬಂಧಿ ಈ ಮುಖ್ಯ ಕೆಲಸ

ಏಪ್ರಿಲ್​ 1 ರಿಂದ ಹೊಸ ಆರ್ಥಿಕ ವರ್ಷ ಶುರುವಾಗಲಿದೆ. ಹೀಗಾಗಿ ನೀವು ಮಾರ್ಚ್​ 31ರೊಳಗಾಗಿ ಕೆಲ ಮುಖ್ಯ ಕೆಲಸಗಳನ್ನ ಮಾಡಿಕೊಳ್ಳಬೇಕಿದೆ.  ಇಲ್ಲವಾದಲ್ಲಿ ಮುಂದೆ ನಿಮಗೆ ಬಹಳ ತೊಂದರೆ ಉಂಟಾಗುವ Read more…

ಗಮನಿಸಿ..! ನಿಮ್ಮ ಮೊಬೈಲ್ ನಲ್ಲೂ ಬಂದ್ ಆಗಲಿದೆ ವಾಟ್ಸ್ ಅಪ್..!? ಹಳೆಯ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕಾರ್ಯನಿರ್ವಹಿಸಲ್ಲ ಜನಪ್ರಿಯ ಜಾಲತಾಣ

ವಾಟ್ಸ್ ಅಪ್ ಬಳಕೆದಾರರಿಗೆ ಮಹತ್ವದ ಸುದ್ದಿಯೊಂದಿದೆ. ನಿಮ್ಮ ಫೋನ್ ನಲ್ಲಿರುವ ವಾಟ್ಸ್ ಅಪ್ ಇನ್ಮುಂದೆ ಕೆಲಸ ಮಾಡುವುದಿಲ್ಲ. ಈ ಬಗ್ಗೆ ವಾಟ್ಸ್ ಅಪ್ ಮಾಹಿತಿ ನೀಡಿದೆ. ಕೆಲ ಹಳೆಯ Read more…

ದುರ್ಗಮ ಮಾರ್ಗಗಳಲ್ಲೂ ಸಂಚರಿಸಲಿದೆ ಹ್ಯುಂಡೈನ ಈ ಹೊಸ ವಾಹನ..! ಫೀಚರ್ಸ್​ ಬಗ್ಗೆ ಕೇಳಿದ್ರೆ ದಂಗಾಗ್ತೀರಾ…!!

ಹ್ಯುಂಡೈ ತನ್ನ ಮತ್ತೊಂದು ಅಲ್ಟಿಮೇಟ್​ ಮೊಬಿಲಿಟಿ ವಾಹನವನ್ನ ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ರೀತಿಯ ವಾಹನವನ್ನ ಇದೇ ಮೊದಲ ಬಾರಿಗೆ ವಿನ್ಯಾಸಗೊಳಿಸಲಾಗ್ತಿದೆ. ಈ ವಾಹನಕ್ಕೆ ಟೈಗರ್​ (ಟ್ರಾನ್ಸ್​ಫಾರ್ಮಿಂಗ್​ Read more…

ರಿಲಯನ್ಸ್ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಹೊಸ ಡೇಟಾ ಪ್ಲಾನ್ ರಿಲೀಸ್

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸದಾಗಿ ಕೆಲ ಡೇಟಾ ಪ್ಲಾನ್​ಗಳನ್ನ ಪರಿಚಯಿಸಿದೆ. ಈ ಹೊಸ ಪ್ಲಾನ್​ಗಳು 22 ರೂಪಾಯಿಯಿಂದ ಆರಂಭವಾಗಿ 152 ರೂಪಾಯಿಗಳವರೆಗೂ ಇದೆ. ಜಿಯೋದ ಈ ಹೊಸ Read more…

ಸಾಮಾಜಿಕ ಭದ್ರತಾ ಯೋಜನೆ: ಮಾಸಾಶನ ಫಲಾನುಭವಿಗಳಿಗೆ ಸಿಎಂ ಯಡಿಯೂರಪ್ಪ ಸಿಹಿ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಬಜೆಟ್ ನಲ್ಲಿ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಮನೆ ಬಾಗಿಲಿಗೆ ಮಾಸಾಶನ ತಲುಪಿಸುವ ಘೋಷಣೆ ಮಾಡಲಾಗಿದೆ. ವೃದ್ಧರು, Read more…

ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಖುಷಿ ಸುದ್ದಿ ನೀಡಿದ SBI

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ಉಡುಗೊರೆಯನ್ನು ನೀಡಿದೆ. ಮಹಿಳೆಯರನ್ನು ಮನೆ ಖರೀದಿಗೆ ಪ್ರೋತ್ಸಾಹಿಸಲು ಗೃಹ ಸಾಲದ ಮೇಲಿನ ಬಡ್ಡಿಯನ್ನು ಕಡಿಮೆ ಮಾಡುವುದಾಗಿ Read more…

10ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ಉದ್ಯೋಗಾವಕಾಶ

10ನೇ ತರಗತಿ ಪಾಸ್ ಆದವರಿಗೆ ಸುವರ್ಣಾವಕಾಶವಿದೆ. ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗ್ತಿದೆ. ಸರ್ಕಾರದ ವಿವಿಧ ಸಚಿವಾಲಯಗಳಿಗೆ ಎಂಟಿಎಸ್ ಹುದ್ದೆಗಳ ನೇಮಕಾತಿ ನಡೆಯಲಿದೆ. Read more…

ಕರ್ನಾಟಕ ಬಜೆಟ್ 2021-22: ಮುಖ್ಯಾಂಶಗಳು

* ಮುಂದಿನ 5 ವರ್ಷದಲ್ಲಿ 43 ಸಾವಿರ ನೇರ ಉದ್ಯೋಗ ಸೃಷ್ಟಿ * 5 ವರ್ಷದಲ್ಲಿ 5000 ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ * ಮಂಗಳೂರಿನಲ್ಲಿ ಅಡ್ವಾನ್ಸ್ ಬಯೋಟೆಕ್ Read more…

ನಕಲಿ ಫಾಸ್ಟ್​ಟ್ಯಾಗ್​ಗಳಿಂದ ಎಚ್ಚರದಿಂದಿರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕಿವಿಮಾತು..!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜನರಿಗೆ ನಕಲಿ ಫ್ಯಾಸ್ಟ್​ಟ್ಯಾಗ್​ ಬಗ್ಗೆ ಎಚ್ಚರಿಕೆ ನೀಡುತ್ತಿದೆ. ಕೆಲ ದುಷ್ಕರ್ಮಿಗಳು ಆನ್​ಲೈನ್​ನಲ್ಲಿ ನಕಲಿ ಫ್ಯಾಸ್ಟ್ಯಾಗ್​ಗಳನ್ನ ಮಾರಾಟ ಮಾಡ್ತಿದ್ದಾರೆ. ಇದು ನೋಡಲು ನಿಮಗೆ ಅಸಲಿ ಎಂದೇ Read more…

ಆಧಾರ್ ನಲ್ಲಿ ವಿಳಾಸ ಬದಲಾವಣೆ ಇನ್ಮುಂದೆ ಮತ್ತಷ್ಟು ಸುಲಭ

ಆಧಾರ್ ಕಾರ್ಡ್ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರಿ ಕೆಲಸ ಸೇರಿದಂತೆ ಖಾಸಗಿಯ ಕೆಲ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ ಪಡೆದರೆ ಸಾಲದು. ಮೊಬೈಲ್ ಸಂಖ್ಯೆ ಬದಲಾದಲ್ಲಿ ಅಥವಾ Read more…

ಗೃಹೋತ್ಪನ್ನಗಳ ಮೇಲೆ ಫ್ಲಿಪ್​ಕಾರ್ಟ್​ನಿಂದ ಭರ್ಜರಿ ಡಿಸ್ಕೌಂಟ್​

ಕೊರೊನಾದ ಬಳಿಕ ಆನ್​ಲೈನ್​ ಶಾಪಿಂಗ್​​ ಗೆ ಬೇಡಿಕೆ ಹೆಚ್ಚಾಗಿದೆ. ಇದೇ ಅಂಶವನ್ನ ಗಮನದಲ್ಲಿಟ್ಟುಕೊಂಡು ಆನ್​ಲೈನ್​ ಶಾಪಿಂಗ್​ ಕಂಪನಿ ಫ್ಲಿಪ್​ಕಾರ್ಟ್​ ಗ್ರಾಹಕರಿಗಾಗಿ ಭರ್ಜರಿ ಆಫರ್​ ನೀಡಿದೆ. ಈ ಆಫರ್​ನ ಅಡಿಯಲ್ಲಿ Read more…

ಹಳೆಯ ವಾಹನ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಆಫರ್​..!

ನಿಮ್ಮ ವಾಹನ ಹಳೆಯದಾಗಿದ್ದು ಹೊಸ ವಾಹನ ಖರೀದಿ ಮಾಡಲು ಪ್ರಯತ್ನಿಸ್ತಾ ಇದ್ದರೆ ನಿಮಗೊಂದು ಗುಡ್​ ನ್ಯೂಸ್​ ಇದೆ. ಸ್ಕ್ರ್ಯಾಪಿಂಗ್​ ಪಾಲಿಸಿ ಅಡಿಯಲ್ಲಿ ನೀವು ನಿಮ್ಮ ಹಳೆಯ ವಾಹನವನ್ನ ಸ್ಕ್ರಾಪ್​ Read more…

‘ಮಹಿಳಾ ದಿನಾಚರಣೆ’ಯಂದು ಖುಷಿ ಸುದ್ದಿ ನೀಡಿದೆ ಈ ಕಂಪನಿ

ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ, ಮಹಿಳೆಯರಿಗೆ ಖುಷಿ ಸುದ್ದಿ ನೀಡಿದೆ. ಮಹಿಳಾ ಅಧಿಕಾರಿಗಳ ವಿಶೇಷ ನೇಮಕಾತಿ ಬಗ್ಗೆ ಘೋಷಣೆ ಮಾಡಿದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಭಾರತದ ಅತಿದೊಡ್ಡ ವಿದ್ಯುತ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...