alex Certify Business | Kannada Dunia | Kannada News | Karnataka News | India News - Part 219
ಕನ್ನಡ ದುನಿಯಾ
    Dailyhunt JioNews

Kannada Duniya

ಇ-ಚಲನ್ ಪಾವತಿ ಬಗ್ಗೆ ಇಲ್ಲಿದೆ ಮಾಹಿತಿ

ಭಾರತದಲ್ಲಿ ಅಪಘಾತದ ಸಂಖ್ಯೆ ಹೆಚ್ಚಾಗ್ತಿದೆ. ರಸ್ತೆ ಅಪಘಾತ ತಪ್ಪಿಸಿ, ಸುರಕ್ಷಿತ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗ್ತಿದೆ. ರಸ್ತೆ ಅಪಘಾತಕ್ಕೆ ಮುಖ್ಯ ಕಾರಣ, ಸಂಚಾರಿ ನಿಯಮದ ಉಲ್ಲಂಘನೆ. ಸಂಚಾರಿ ನಿಯಮ Read more…

ಐಪಿಎಲ್ ವೇಳೆ ಪ್ರತಿ ಡಿಟಿಎಚ್ ರಿಚಾರ್ಜ್ ಗೆ ಸಿಗಲಿದೆ 200 ರೂ. ಕ್ಯಾಶ್ಬ್ಯಾಕ್

ದೇಶದ ಪ್ರಮುಖ ಡಿಜಿಟಲ್ ಫೈನಾನ್ಷಿಯಲ್ ಸರ್ವೀಸಸ್ ಪ್ಲಾಟ್‌ಫಾರ್ಮ್ ಪೇಟಿಎಂ ಕ್ರಿಕೆಟ್ ಪ್ರೇಮಿಗಳಿಗೆ ಖುಷಿ ಸುದ್ದಿ ನೀಡಿದೆ. ಐಪಿಎಲ್ ಸಂದರ್ಭದಲ್ಲಿ ಡಿಟಿಎಚ್ ರೀಚಾರ್ಜ್‌ಗೆ ಆಕರ್ಷಕ ಕ್ಯಾಶ್‌ಬ್ಯಾಕ್ ಘೋಷಣೆ ಮಾಡಿದೆ. ಪೇಟಿಎಂ Read more…

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ಶಾಕ್

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್(RBI) ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ಹಿನ್ನಲೆಯಲ್ಲಿ ಷೇರುಪೇಟೆ ಜಿಗಿತ ಕಂಡಿದೆ. ಇದೇ ವೇಳೆ ಚಿನ್ನದ ದರ ಕೂಡ ದುಬಾರಿಯಾಗಿದೆ. ದೆಹಲಿ ಚಿನಿವಾರಪೇಟೆಯಲ್ಲಿ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಅಗತ್ಯ ದಾಖಲೆಗಳಲ್ಲಿ ಒಂದಾಗಿರುವ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯಿಂದ ಹಿಡಿದು ಲಸಿಕೆಯವರೆಗೆ ಎಲ್ಲ ಕೆಲಸಗಳಿಗೂ ಅವಶ್ಯವಿದೆ. ಕೆಲ ಆನ್ಲೈನ್ ದೃಢೀಕರಣಕ್ಕೆ ಆಧಾರ್ ಸಂಖ್ಯೆಯ ಅವಶ್ಯಕತೆಯಿರುತ್ತದೆ. ಇದನ್ನು ಇ-ಆಧಾರ್ Read more…

BIG NEWS: ‘ಆತ್ಮ ನಿರ್ಭರ ಭಾರತ’ ಯೋಜನೆಯಡಿ ನೆರವು, ಮೋದಿ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿಯ ‘ಆತ್ಮ ನಿರ್ಭರ ಭಾರತ’ ಯೋಜನೆಯಡಿ ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗಿದೆ. ಕೇಂದ್ರ ಸರ್ಕಾರ ಎಸಿ, ಎಲ್ಇಡಿ ಲೈಟ್ ಗಳ ಉತ್ಪಾದನೆಯ Read more…

ಕೇಂದ್ರ ಉದ್ಯೋಗಿಗಳಿಗೆ ಶೀಘ್ರದಲ್ಲೇ ಸಿಗಲಿದೆ ಖುಷಿ ಸುದ್ದಿ….! ಹೆಚ್ಚಾಗಲಿದೆ ಡಿಎ

ಕೇಂದ್ರ ಸರ್ಕಾರಿ ನೌಕರರು ಆತ್ಮೀಯ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಹೋಳಿಗೂ ಮೊದಲೇ ಆತ್ಮೀಯ ಭತ್ಯೆ ಹೆಚ್ಚಳದ ಬಗ್ಗೆ ಸರ್ಕಾರ ಘೋಷಣೆ ಮಾಡಬಹುದೆಂದು ಸರ್ಕಾರಿ ನೌಕರರು ಕಾದಿದ್ದರು. ಆದ್ರೆ ಸರ್ಕಾರಿ Read more…

BIG NEWS: ಏರ್ಟೆಲ್ ಜೊತೆ ಕೈ ಜೋಡಿಸಿದ ಜಿಯೋ….! 1500 ಕೋಟಿ ಮೌಲ್ಯದ ಸ್ಪೆಕ್ಟ್ರಮ್ ಖರೀದಿ

ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಜೊತೆ ಕೈಜೋಡಿಸಿದೆ. ಈ ಮೂಲಕ ಮೂರು ವಲಯದ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಜಿಯೋ ಮುಂದಾಗಿದೆ. ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಆಂಧ್ರಪ್ರದೇಶ, Read more…

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್​ ನ್ಯೂಸ್​: ಶೀಘ್ರದಲ್ಲೇ ಆರಂಭವಾಗಲಿದೆ ಮತ್ತಷ್ಟು ರೈಲುಗಳ ಸೇವೆ

ಭಾರತೀಯ ರೈಲ್ವೆ ಇಲಾಖೆ ಏಪ್ರಿಲ್​ 10 ರಿಂದ ನಾಲ್ಕು ಶತಾಬ್ದಿ ಹಾಗೂ 1 ಡುರೊಂಟೊ ಸ್ಪೆಶಲ್​ ರೈಲನ್ನ ಹಳಿಗಿಳಿಸಲು ನಿರ್ಧರಿಸಿದೆ. ಈ ಸಂಬಂಧ ಟ್ವೀಟ್​ ಮಾಡಿರುವ ಕೇಂದ್ರ ಸಚಿವ Read more…

ʼಲಾಕ್​ಡೌನ್ʼ​ ನಿರ್ಧಾರದ ವಿರುದ್ಧ ಕಿಡಿ ಕಾರಿದ ಅಂಬಾನಿ ಪುತ್ರ

ರಿಲಯನ್ಸ್ ಕ್ಯಾಪಿಟಲ್​​ನ ಎಕ್ಸಿಕ್ಯುಟಿವ್​ ಡೈರೆಕ್ಟರ್​​ ಹಾಗೂ ಅನಿಲ್​​ ಅಂಬಾನಿ ಹಿರಿಯ ಪುತ್ರ ಅನ್ಮೋಲ್​ ಅಂಬಾನಿ ಸರ್ಕಾರದ ಲಾಕ್​ಡೌನ್​ ಆದೇಶದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಲಾಕ್​ಡೌನ್​ನಿಂದ ಜನತೆಯ Read more…

ಬಿಗ್‌ ನ್ಯೂಸ್: RBI ನಿಂದ ಮಹತ್ವದ ನಿರ್ಧಾರ – ಪೇಮೆಂಟ್ ಬ್ಯಾಂಕ್ ಠೇವಣಿ ಮಿತಿ 1 ಲಕ್ಷದಿಂದ 2 ಲಕ್ಷಕ್ಕೆ ಏರಿಕೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯ, ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಆರ್ಬಿಐ ಈ ನೀತಿಯಿಂದ ಡಿಜಿಟಲ್ ಪೇಮೆಂಟ್ಸ್ ಬ್ಯಾಂಕ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಏರ್ಟೆಲ್ Read more…

ಫೇಸ್ಬುಕ್ ಮೂಲಕ ನಿಮ್ಮ ಇಮೇಲ್ ವಿಳಾಸ ಲೀಕ್ ಆಗಿದೆಯೇ…? ಹೀಗೆ ಚೆಕ್‌ ಮಾಡಿ

ಇತ್ತೀಚೆಗೆ 53.3 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾದ ಬಳಿಕ ಫೇಸ್ಬುಕ್‌ ತನ್ನ ಬಳಕೆದಾರರ ನಂಬಿಕೆಯನ್ನು ಇನ್ನಷ್ಟು ಕಳೆದುಕೊಂಡಿದೆ. ವೈಯಕ್ತಿಕ ಮಾಹಿತಿಯ ಭದ್ರತೆ ವಿಚಾರವಾಗಿ ಫೇಸ್ಬುಕ್‌ ಸುರಕ್ಷಿತವಲ್ಲ ಎಂಬ Read more…

ಮಕ್ಕಳ ಶಿಕ್ಷಣಕ್ಕೆ ಅತ್ಯುತ್ತಮ ಈ ʼಲ್ಯಾಪ್ ಟಾಪ್ʼ

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿರುವುದು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ. ಸೋಂಕಿನ ಭಯದಿಂದಾಗಿ ಮಕ್ಕಳಿಗೆ ಆನ್ಲೈನ್ ನಲ್ಲಿಯೇ ತರಗತಿ ನಡೆಯುತ್ತಿದೆ. ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಲ್ಯಾಪ್ ಟಾಪ್ Read more…

ರೆಪೋ ದರ ಇಳಿಸದ RBI: ಸ್ಥಿರ ಠೇವಣಿದಾರರಿಗೆ ನೆಮ್ಮದಿ ಸುದ್ದಿ

ರಿಸರ್ವ್ ಬ್ಯಾಂಕ್, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೊ ದರಗಳು ಶೇಕಡಾ 4 ಮತ್ತು ರಿವರ್ಸ್ ರೆಪೊ ದರಗಳು ಶೇಕಡಾ 3.35 ರಷ್ಟಿರಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ Read more…

BIG NEWS: ʼಆಧಾರ್ ಕಾರ್ಡ್ʼ ಪಡೆಯುವುದು ಇನ್ನಷ್ಟು ಸುಲಭ – ಮುಖ ತೋರಿಸಿದ್ರೆ ಡೌನ್ಲೋಡ್ ಆಗುತ್ತೆ ಅಗತ್ಯ ದಾಖಲೆ

ಆಧಾರ್ ಕಾರ್ಡ್ ಅಗತ್ಯ ದಾಖಲೆಗಳಲ್ಲಿ ಒಂದು. ಬ್ಯಾಂಕ್ ಖಾತೆಯಿಂದ ಹಿಡಿದು ಲಸಿಕೆಯವರೆಗೆ ಎಲ್ಲ ಕೆಲಸಗಳಿಗೂ ಆಧಾರ್ ನಂಬರ್ ಅವಶ್ಯವಿದೆ. ಕೆಲ ಆನ್ಲೈನ್ ದೃಢೀಕರಣಕ್ಕೆ ಆಧಾರ್ ಸಂಖ್ಯೆಯ ಅವಶ್ಯಕತೆಯಿರುತ್ತದೆ. ಇದನ್ನು Read more…

BIG NEWS: ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ RBI

ಜನಸಾಮಾನ್ಯರಿಗೆ ಆರ್ ಬಿ ಐ ಯಾವುದೇ ಖುಷಿ ಸುದ್ದಿ ನೀಡಿಲ್ಲ. ಅಗ್ಗದ ಇಎಂಐ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರಿಗೆ ಆರ್ ಬಿ ಐ ನಿರಾಸೆಗೊಳಿಸಿದೆ. ಏಪ್ರಿಲ್ 5 ರಂದು ಪ್ರಾರಂಭವಾಗಿದ್ದ ಭಾರತೀಯ Read more…

GOOD NEWS: 10,12ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ಉದ್ಯೋಗವಕಾಶ

ಉದ್ಯೋಗ ಬಯಸುವ ಯುವಕರಿಗೆ ಖುಷಿ ಸುದ್ದಿಯೊಂದಿದೆ. ಭಾರತೀಯ ವಾಯುಪಡೆಯು ಸ್ಟೆನೋಗ್ರಾಫರ್, ಸೀನಿಯರ್ ಕಂಪ್ಯೂಟರ್ ಆಪರೇಟರ್, ಕುಕ್, ಹೌಸ್ ಕೀಪಿಂಗ್ ಸ್ಟಾಫ್, ಎಂಟಿಎಸ್, ಎಲ್‌ಡಿಸಿ, ಸಿಎಸ್ ಮತ್ತು ಎಸ್‌ಎಂಡಬ್ಲ್ಯು, ಕಾರ್ಪೆಂಟರ್, Read more…

ಟಾಟಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂತರದ ಸ್ಥಾನದಲ್ಲಿ ಅದಾನಿ ಸಮೂಹ

ಕೊರೊನಾ ಸಂದರ್ಭದಲ್ಲೂ ಭಾರತದ ಕೆಲ ಉದ್ಯಮಪತಿಗಳ ಸಂಪತ್ತಿನಲ್ಲಿ ಏರಿಕೆಯಾಗಿತ್ತು. ಅದರಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಕೇಶ್ ಅಂಬಾನಿ ಹಾಗೂ ಅದಾನಿ ಸಮೂಹದ ಗೌತಮ್ ಅದಾನಿ ಅವರ ಸಂಪತ್ತು Read more…

ಎಟಿಎಂ ಯಂತ್ರದ ಕುರಿತು ನಿಮಗೆಷ್ಟು ಗೊತ್ತು…? ಇದರ ಸಂಶೋಧನೆ ಹಿಂದಿದೆ ಇಂಟ್ರಸ್ಟಿಂಗ್‌ ಸಂಗತಿ

ಎಟಿಎಂ ಬರುವ ಮೊದಲು ಜನರು ಬ್ಯಾಂಕ್ ನಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿದ್ದರು. ಆದ್ರೆ ಎಟಿಎಂ ಜನರ ಸಮಸ್ಯೆಗೆ ದೊಡ್ಡ ಪರಿಹಾರ ನೀಡಿದೆ. ಈಗಿನ ದಿನಗಳಲ್ಲಿ ಡಿಜಿಟಲ್ Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೊಂದು ಸಿಹಿ ಸುದ್ದಿ

ಬೆಂಗಳೂರು: ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರೈತರಿಗೆ ಕೊರೋನಾದಿಂದ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು, 30 ಲಕ್ಷ ರೈತರಿಗೆ 20 ಸಾವಿರ Read more…

ʼಅನಕ್ಷರಸ್ಥʼರಿಗೂ ಈ ಬ್ಯಾಂಕ್ ನೀಡ್ತಿದೆ ಉದ್ಯೋಗಾವಕಾಶ

ಬ್ಯಾಂಕ್ ನಲ್ಲಿ ಕೆಲಸ ಮಾಡಲು ಬಯಸುವವರಿಗೊಂದು ಖುಷಿ ಸುದ್ದಿ ಇದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಭ್ಯರ್ಥಿಗಳ ನೇಮಕಕ್ಕೆ ಮುಂದಾಗಿದೆ. ಪಿ ಎನ್ ಬಿ ಬ್ಯಾಂಕ್ ಸ್ವೀಪರ್ ಗಳ ನೇಮಕಕ್ಕೆ Read more…

ಇಂಡೇನ್, HP, ಭಾರತ್ ಗ್ಯಾಸ್ LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಲು ಅವಕಾಶ

ನವದೆಹಲಿ: ಗ್ರಾಹಕರ ಅನುಕೂಲಕ್ಕಾಗಿ ಗ್ಯಾಸ್ ಏಜೆನ್ಸಿಗಳು ಇತ್ತೀಚೆಗೆ ಹಲವಾರು ಆನ್‌ಲೈನ್ ಸೇವೆ ಆರಂಭಿಸಿವೆ. ಗ್ರಾಹಕರು ತಮ್ಮ ಸಿಲಿಂಡರ್‌ಗಳನ್ನು ವಾಟ್ಸಾಪ್ ಮೂಲಕವೂ ಬುಕ್ ಮಾಡಬಹುದು. ಗ್ರಾಹಕರು ತಮ್ಮ ಎಲ್ಪಿಜಿ ಗ್ಯಾಸ್ Read more…

Facebook ಡೇಟಾ ಸೋರಿಕೆ: ನಿಮ್ಮ ಖಾತೆ ವಿವರ ಸೋರಿಕೆಯಾಗಿದ್ರೆ ಪರಿಶೀಲಿಸುವುದು ಹೇಗೆ….? ಇಲ್ಲಿದೆ ಮಾಹಿತಿ

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ 533 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು. ಹ್ಯಾಕರ್ ಗಳು ಇಷ್ಟೊಂದು ಪ್ರಮಾಣದ ಬಳಕೆದಾರರ ಮಾಹಿತಿ ಸೋರಿಕೆ Read more…

Good News: ಯುಪಿಐ ಪೇಮೆಂಟ್ ವಿಫಲವಾದ್ರೆ ಪ್ರತಿ ದಿನ ಬ್ಯಾಂಕ್ ನೀಡಲಿದೆ 100 ರೂ. ದಂಡ

ಏಪ್ರಿಲ್ 1 ರಂದು ಹೊಸ ಹಣಕಾಸು ವರ್ಷ ಪ್ರಾರಂಭವಾಗಿದೆ. ಆ ದಿನ ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು ಕೆಲಸ ಮಾಡಿರಲಿಲ್ಲ. ಕೆಲವು ಬ್ಯಾಂಕುಗಳ ಯುಪಿಐ ಮತ್ತು ಐಎಂಪಿಎಸ್ Read more…

ಇನ್ಮುಂದೆ ವಾಟ್ಸಾಪ್ ನಲ್ಲಿ ಬುಕ್ ಮಾಡಿ LPG ಸಿಲಿಂಡರ್

ಎಲ್ಪಿಜಿ ಸಿಲಿಂಡರ್ ಬೆಲೆ ಈ ತಿಂಗಳು 10 ರೂಪಾಯಿ ಇಳಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಯುತ್ತಾ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಈ ಮಧ್ಯೆ ಗ್ರಾಹಕರಿಗೆ ನೆಮ್ಮದಿ ಸುದ್ದಿಯೊಂದು Read more…

ʼಜೀವ ವಿಮೆʼ ಖರೀದಿ ಮಾಡುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ಸಂದರ್ಭದಲ್ಲಿ ಜೀವ ವಿಮೆ ಮಹತ್ವ ಪಡೆದಿದೆ. ಕೊರೊನಾ ಜನರಲ್ಲಿ ಅನೇಕ ಬದಲಾವಣೆ ತಂದಿದೆ. ತುರ್ತು ಸಂದರ್ಭದಲ್ಲಿ ನೆರವಾಗುವ ಜೀವ ವಿಮೆಗೆ ಜನರು ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಜೀವ Read more…

ಬಂಪರ್….! ಕೇವಲ 1 ರೂ.ಗೆ ಸಿಗ್ತಿದೆ ಈ ಕಂಪನಿ ಉತ್ಪನ್ನ

ಕಡಿಮೆ ಬೆಲೆಗೆ ಮೊಬೈಲ್, ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಹೋಮ್ ಉತ್ಪನ್ನಗಳನ್ನು ಖರೀದಿಸಲು ಬಯಸಿದರೆ  ಒಳ್ಳೆ ಅವಕಾಶವಿದೆ. ಚೀನಾದ ಕಂಪನಿ ಶಿಯೋಮಿ ಈ ವಾರ `ಮಿ ಫ್ಯಾನ್ ಫೆಸ್ಟಿವಲ್ Read more…

ಆದಾಯ ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿ: ಫಾರ್ಮ 1,4 ಕ್ಕೆ ಆಫ್ಲೈನ್ ಸೇವೆ ಶುರು

ಆದಾಯ ತೆರಿಗೆ ಇಲಾಖೆ 2020-21ರ ಆರ್ಥಿಕ ವರ್ಷಕ್ಕೆ ತೆರಿಗೆದಾರರ ಆದಾಯ ತೆರಿಗೆ ರಿಟರ್ನ್ ಫಾರ್ಮ್ -1 ಮತ್ತು ಐಟಿಆರ್ ಫಾರ್ಮ್ 4 ಭರ್ತಿ ಮಾಡಲು ಆಫ್‌ಲೈನ್ ಸೌಲಭ್ಯವನ್ನು ಪ್ರಾರಂಭಿಸಿದೆ. Read more…

ಮನೆ, ಕಟ್ಟಡ ನಿರ್ಮಿಸುವ ಜನಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್: ಸುಲಭ ದರದಲ್ಲಿ ಮರಳು ಪೂರೈಕೆ –ಪ್ರತಿವಾರ ದರ ಪಟ್ಟಿ ಪ್ರಕಟ

ಬಾಗಲಕೋಟೆ: ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ಪೂರೈಕೆ ಮಾಡುವ ಉದ್ದೇಶದೊಂದಿಗೆ ಏಪ್ರಿಲ್ ಅಂತ್ಯಕ್ಕೆ ಹೊಸ ಮರಳು ನೀತಿ ಜಾರಿಗೆ ತರಲಾಗುವುದು. ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ Read more…

ಹೂಡಿಕೆದಾರರಿಗೆ ಉತ್ತಮ ಆದಾಯ ತರುತ್ತೆ ಈ ಮೂರು ಸರ್ಕಾರಿ ʼಸ್ಕೀಂʼ

ಒಳ್ಳೆಯ ರಿಟರ್ನ್ಸ್ ಕೊಡುವಂಥ ಅನೇಕ ಸರ್ಕಾರಿ ಸ್ಕೀಂಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಉಳಿತಾಯ ಸ್ಕೀಂಗಳ ಮೂಲಕ ಕೊಡುವ ಬಡ್ಡಿ ದರದಲ್ಲಿ ಕಡಿತ ಮಾಡದೇ ಇರಲು ನರೇಂದ್ರ ಮೋದಿ ಸರ್ಕಾರ Read more…

ಕಾರ್ಡ್ ಬಳಸದೆ ಎಟಿಎಂನಲ್ಲಿ ಪಡೆಯಬಹುದು ಹಣ…! ಇಲ್ಲಿದೆ ಸಂಪೂರ್ಣ ಮಾಹಿತಿ

ಕಾರ್ಡ್ ಬಳಸದೇ ಹಣ ಹಿಂಪಡೆಯುವ ಹೊಸ ವಿಧಾನವನ್ನು ಎನ್‌ಸಿಆರ್‌ ಕಾರ್ಪೋರೇಷನ್ ಜಾರಿಗೆ ತರುತ್ತಿದ್ದು, ಈ ಮೂಲಕ ಯುಪಿಐ ಆಧರಿತ ಅಂತರ್‌ನಿರ್ವಹಣಾ ಕಾರ್ಡ್‌ರಹಿತ ಕ್ಯಾಶ್‌ ಹಿಂಪಡೆತದ ವ್ಯವಸ್ಥೆ ಮೂಲಕ ದೇಶದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...