alex Certify Business | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಸುಕನ್ಯಾ ಸಮೃದ್ಧಿ ಯೋಜನೆ ಸೇರಿ ಸಣ್ಣ ಉಳಿತಾಯ ಯೋಜನೆ ಖಾತೆದಾರರಿಗೆ ಮುಖ್ಯ ಮಾಹಿತಿ: ಬಡ್ಡಿದರ ಯಥಾಸ್ಥಿತಿ ಮುಂದುವರಿಕೆ

ನವದೆಹಲಿ: ಕಿಸಾನ್ ವಿಕಾಸ ಪತ್ರ, ನಿಶ್ಚಿತ ಅವಧಿ ಠೇವಣಿ, ಮಾಸಿಕ ಆದಾಯ ಯೋಜನೆ ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಬದಲಾಗದೆ ಉಳಿದಿದೆ. 2024- 25 Read more…

BIG NEWS: ಇನ್ ಸ್ಟಾಗ್ರಾಮ್, ಫೇಸ್ ಬುಕ್ ನಂತೆಯೇ ಶಾರ್ಟ್ ವಿಡಿಯೋ ಸಹ ಪ್ರಾರಂಭಿಸಲಿದೆ ಲಿಂಕ್ಡ್ ಇನ್

ನವದೆಹಲಿ: ಉದ್ಯೋಗ-ಹುಡುಕಾಟ ವೇದಿಕೆ ಲಿಂಕ್ಡ್‌ ಇನ್ ಅನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಬಳಸುತ್ತಾರೆ. ಈ ಪ್ಲಾಟ್‌ ಫಾರ್ಮ್ ಉದ್ಯೋಗಿಯು ನೆಟ್‌ ವರ್ಕಿಂಗ್ ಅಥವಾ ಉತ್ತಮ ಅವಕಾಶಗಳನ್ನು ಹುಡುಕುವುದಕ್ಕಾಗಿ ವೃತ್ತಿಪರ Read more…

ಸಿಬಿಲ್ ಸ್ಕೋರ್ ಇಲ್ಲವೆಂದು ಅರ್ಜಿ ತಿರಸ್ಕರಿಸದೇ ಅವಶ್ಯಕತೆ ಇರುವವರಿಗೆ ಸಾಲ ನೀಡಲು ಬ್ಯಾಂಕುಗಳಿಗೆ ಸೂಚನೆ

ಶಿವಮೊಗ್ಗ: ಕೃಷಿ, ಶಿಕ್ಷಣ, ವಸತಿ ಸಾಲಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಜಿಲ್ಲೆಯ ಬ್ಯಾಂಕುಗಳು ಆದ್ಯತಾ ವಲಯದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕೆಂದು ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ Read more…

ಟಾಟಾ ನೆಕ್ಸಾನ್ ಗ್ರಾಹಕರಿಗೆ ಬಂಪರ್‌; ಮಾರುಕಟ್ಟೆಗೆ ಬಂದಿವೆ 5 ಹೊಸ ರೂಪಾಂತರಗಳು

ಟಾಟಾ ಮೋಟಾರ್ಸ್ ಐದು ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ. ಟಾಟಾ ನೆಕ್ಸಾನ್ ಶ್ರೇಣಿಯ 5 ಹೊಸ ರೂಪಾಂತರಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ ಇವು ನೆಕ್ಸಾನ್‌ನ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಿಗೆ Read more…

ರೋಡಿಗಿಳಿದಿದೆ ಹೀರೋ ಮೋಟೋಕಾರ್ಪ್‌ನ ಹೊಸ ಸ್ಕೂಟರ್‌; ಇಲ್ಲಿದೆ ಬೆಲೆ ಮತ್ತು ವಿಶೇಷತೆಗಳ ವಿವರ…….!

ಹೀರೋ ಮೋಟೋ ಕಾರ್ಪ್ ಕಂಪನಿ, ಪ್ಲೆಷರ್ ಪ್ಲಸ್ ಸ್ಕೂಟರ್‌ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದರ ಹೆಸರು ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಪೋರ್ಟ್ಸ್. ಇದರ ಎಕ್ಸ್ ಶೋ ರೂಂ Read more…

ವಿಶ್ವದಲ್ಲೇ ಅತ್ಯಂತ ಬಲಿಷ್ಠ ವಿಮಾ ಬ್ರಾಂಡ್ ಎಲ್ಐಸಿ

ನವದೆಹಲಿ: ಭಾರತ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ವಿಮಾ ಬ್ರಾಂಡ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ರಾಂಡ್ ಫೈನಾನ್ಸ್ ಇನ್ಸುರೆನ್ಸ್ 100 ಬಿಡುಗಡೆ Read more…

ಬೀಜಿಂಗ್ ಹಿಂದಿಕ್ಕಿದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಅತಿ ಹೆಚ್ಚು ಶತಕೋಟ್ಯಧಿಪತಿಗಳು

ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಅತಿ ಹೆಚ್ಚು ಶತಕೋಟ್ಯಧಿಪತಿಗಳಿದ್ದಾರೆ. ಚೀನಾ ರಾಜಧಾನಿ ಬೀಜಿಂಗ್ ಅನ್ನು ಹಿಂದಿಕ್ಕಿದ ಮುಂಬೈನಲ್ಲಿ ಒಟ್ಟು 92 ಶತಕೋಟ್ಯಧಿಪತಿಗಳು ಇದ್ದಾರೆ ಎಂದು ಹರೂನ್ ಜಾಗತಿಕ Read more…

ಬೆಲೆ ಕುಸಿತ ಆತಂಕದಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ಕೇಂದ್ರದಿಂದ ಶೀಘ್ರವೇ ಈರುಳ್ಳಿ ಖರೀದಿ

ನವದೆಹಲಿ: ಈರುಳ್ಳಿ ರಫ್ತು ನಿಷೇಧದ ವಿಸ್ತರಣೆಯ ದೃಷ್ಟಿಯಿಂದ ಮಂಡಿ ಬೆಲೆ ಕುಸಿಯುವ ಸಾಧ್ಯತೆಯ ಆತಂಕದ ನಡುವೆ, ರೈತರ ಹಿತಾಸಕ್ತಿ ಕಾಪಾಡಲು ಮುಂದಿನ 2-3 ದಿನಗಳಲ್ಲಿ 5 ಲಕ್ಷ ಟನ್ Read more…

ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದರೆ ಇಲ್ಲಿದೆ ಲಾಭದಾಯಕ ಬ್ಯುಸಿನೆಸ್ ಐಡಿಯಾ

ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದರೆ ಲಾಭದಾಯಕ ಬ್ಯುಸಿನೆಸ್ ಐಡಿಯಾ ಇಲ್ಲಿದೆ. ಕಡಿಮೆ ಬಂಡವಾಳ ತೊಡಗಿಸಿ ಕೈತುಂಬಾ ಆದಾಯ ಗಳಿಸುವ ಬ್ಯುಸಿನೆಸ್ ಗಳಲ್ಲಿ ಇದು ಒಂದು. ಅಲ್ಪ ಹೂಡಿಕೆಯೊಂದಿಗೂ ನೀವು ಮೊಲ Read more…

ರೈತರಿಗೆ ಗುಡ್ ನ್ಯೂಸ್: ಬೆಂಬಲಬೆಲೆ ಯೋಜನೆಯಡಿ ಏ. 1 ರಿಂದ ಕೊಬ್ಬರಿ ಖರೀದಿ ಆರಂಭ

ಬೆಂಗಳೂರು: ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ಪ್ರಸಕ್ತ 2024ನೇ ಸಾಲಿನ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು. ರಾಜ್ಯದ 9 ಜಿಲ್ಲೆಗಳಲ್ಲಿ ಏಪ್ರಿಲ್ 1 ರಿಂದ ಕೊಬ್ಬರಿ ಖರೀದಿ ಆರಂಭಿಸಲಾಗುವುದು. Read more…

ಏರ್ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಚುನಾವಣೆ ಬಳಿಕ ದರ ಹೆಚ್ಚಳ

ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ ಮೊಬೈಲ್ ಚಂದಾದಾರಿಕೆ ದರಗಳನ್ನು ಹೆಚ್ಚಿಸಲು ಮುಂದಾಗಿದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಚಂದಾದಾರಿಕೆ ಮೊತ್ತ ಹೆಚ್ಚಿಸುವ Read more…

ಕೃಷಿಯೇತರ ಸಹಕಾರಿ ಸಂಘಗಳ ಠೇವಣಿ, ಸಾಲದ ಬಡ್ಡಿ ದರಕ್ಕೆ ಕಡಿವಾಣ: ಏ. 1ರಿಂದಲೇ ಹೊಸ ನಿಯಮ ಜಾರಿಗೆ ಸರ್ಕಾರ ಆದೇಶ

ಬೆಂಗಳೂರು: ಕೃಷಿಯೇತರ ವಿವಿಧೋದ್ದೇಶ ಸಹಕಾರ ಸಂಸ್ಥೆಗಳ ಸಾಲದ ಬಡ್ಡಿಗೆ ಸರ್ಕಾರ ಕಡಿವಾಣ ಹಾಕಿದ್ದು, ಏಪ್ರಿಲ್ 1ರಿಂದ ಹೊಸ ನಿಯಮ ಜಾರಿಗೆ ನಿರ್ದೇಶನ ನೀಡಲಾಗಿದೆ. ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, Read more…

ವಿಶ್ವದಲ್ಲೇ ಅತಿದೊಡ್ಡ ಗೇಮಿಂಗ್ ಮಾರುಕಟ್ಟೆಯಾದ ಭಾರತದಲ್ಲಿ 568 ಮಿಲಿಯನ್ ಬಳಕೆದಾರರು

ನವದೆಹಲಿ: 568 ಮಿಲಿಯನ್ ಗೇಮರುಗಳೊಂದಿಗೆ ಭಾರತವು ವಿಶ್ವದಾದ್ಯಂತ ಅತಿದೊಡ್ಡ ಗೇಮಿಂಗ್ ಮಾರುಕಟ್ಟೆಯಾಗಿದೆ. ‘ಶಕ್ತಿ ಮುಂದುವರಿದ ಬೆಳವಣಿಗೆಗೆ ರೋಬಸ್ಟ್ ಫಂಡಮೆಂಟಲ್ಸ್’ ಶೀರ್ಷಿಕೆಯ ಇತ್ತೀಚಿನ ವರದಿಯು ಜಾಗತಿಕ ಗೇಮಿಂಗ್ ಕ್ಷೇತ್ರದಲ್ಲಿ ಭಾರತವನ್ನು Read more…

ಮುಂದಿನ ಆದೇಶದವರೆಗೆ ಈರುಳ್ಳಿ ರಫ್ತು ಮೇಲಿನ ನಿಷೇಧ ವಿಸ್ತರಣೆ

ನವದೆಹಲಿ: ದೇಶದ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ, ದರ ಏರಿಳಿತದ ಮೇಲೆ ಸರ್ಕಾರ ಕಣ್ಣಿಟ್ಟಿದ್ದು, ಈರುಳ್ಳಿ ಮೇಲಿನ ರಫ್ತು ನಿಷೇಧ ವಿಸ್ತರಿಸಿದೆ. ಮಾರ್ಚ್ 31ರವರೆಗೂ ಇದ್ದ ನಿಷೇಧವನ್ನು ಮುಂದಿನ ಆದೇಶದವರೆಗೆ Read more…

ಝೊಮ್ಯಾಟೋ ಸಿಇಓ ದೀಪಿಂದರ್ ಗೋಯಲ್‌ರನ್ನು ರಹಸ್ಯವಾಗಿ ಮದುವೆಯಾಗಿರೋ ಸುಂದರಿ ಯಾರು ಗೊತ್ತಾ…..?

ಆನ್‌ಲೈನ್ ಫುಡ್ ಡೆಲಿವರಿ ಕಂಪನಿ ಝೊಮೆಟೋ ಸಂಸ್ಥಾಪಕ ಮತ್ತು ಸಿಇಓ ದೀಪಿಂದರ್ ಗೋಯಲ್ ಅವರು ಮೆಕ್ಸಿಕನ್ ಮೂಲದ ರೂಪದರ್ಶಿಯನ್ನು ಮದುವೆಯಾಗಿದ್ದಾರೆ. ಇದೊಂದು ರಹಸ್ಯ ವಿವಾಹ, ರೂಪದರ್ಶಿಯಾಗಿದ್ದ ಗ್ರೇಸಿಯಾ ಮುನೋಜ್ Read more…

ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ದೆಹಲಿ ಶನಿವಾರ ಪೇಟೆಯಲ್ಲಿ ಶುಕ್ರವಾರ ಚೆನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. ಚಿನ್ನದ ದರ 10 ಗ್ರಾಂ ಗೆ 875 Read more…

ವಿದ್ಯುತ್ ಗ್ರಾಹಕರಿಗೆ ಗುಡ್ ನ್ಯೂಸ್: ಎಸ್ಕಾಂ ಆನ್ಲೈನ್ ಸೇವೆ ಪುನಾರಂಭ: ಬಿಲ್ ವಿಳಂಬಕ್ಕೆ ದಂಡ, ಬಡ್ಡಿ ಇಲ್ಲ

ಬೆಂಗಳೂರು: ಇಂಧನ ಇಲಾಖೆಯ ಸಾಫ್ಟ್ವೇರ್ ಉನ್ನತೀಕರಣ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದ್ದ ವಿದ್ಯುತ್ ಸರಬರಾಜು ಕಂಪನಿಗಳ ಆನ್ಲೈನ್ ಬಿಲ್ ಪಾವತಿ ಸೇರಿ ವಿವಿಧ ಸೇವೆ ಪುನಾರಂಭಗೊಂಡಿವೆ. ಮಾರ್ಚ್ 30ರ ವೇಳೆಗೆ Read more…

ಸದ್ಯದಲ್ಲೇ ರಸ್ತೆಗಿಳಿಯಲಿದೆ ಬಜಾಜ್ ಸಿಎನ್‌ಜಿ ಬೈಕ್‌; ಇಲ್ಲಿದೆ ಅದರ ವಿಶೇಷತೆ ಮತ್ತು ಬೆಲೆಯ ವಿವರ

ದೇಶದಲ್ಲಿ 2010 ರಿಂದಲೂ ಸಿಎನ್‌ಜಿಯನ್ನು ಕಾರುಗಳಲ್ಲಿ ಬಳಸಲಾಗುತ್ತಿದೆ. ಆದರೆ ದ್ವಿಚಕ್ರ ವಾಹನಗಳಲ್ಲಿ ಇದರ ಬಳಕೆ ವಿರಳ. RTO-ಅನುಮೋದಿತ CNG ಪರಿವರ್ತನೆ ಕಿಟ್‌ಗಳು ಕೆಲವು ಸ್ಕೂಟರ್‌ಗಳಲ್ಲಿವೆ. ಆದರೆ ಕಾರ್ಖಾನೆಯ ಸಿಎನ್‌ಜಿ Read more…

ಪ್ರಸಕ್ತ ಹಣಕಾಸು ವರ್ಷದ ಕೊನೆ ದಿನವಾದ ಮಾ.31 ರ ಭಾನುವಾರವೂ ಬ್ಯಾಂಕ್ ತೆರೆಯಲು RBI ನಿರ್ದೇಶನ: ಇಲ್ಲಿದೆ ಬ್ಯಾಂಕ್ ಗಳ ಸಂಪೂರ್ಣ ಪಟ್ಟಿ

ಮುಂಬೈ: ಮಾರ್ಚ್ 31 ರ ಭಾನುವಾರದಂದು ಈ ಬ್ಯಾಂಕುಗಳನ್ನು ತೆರೆದಿರಲು RBI ನಿರ್ದೇಶನ ನೀಡಿದೆ. ಮಾರ್ಚ್ 31, 2024 ರಂದು ತಮ್ಮ ಶಾಖೆಗಳು ತೆರೆದಿರುತ್ತವೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರಿ Read more…

ಚಿಕನ್ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಗಗನಕ್ಕೇರಿದ ಕೋಳಿ ಮಾಂಸ ದರ, ಕೆಜಿಗೆ 300 ರೂ.

ಬೆಂಗಳೂರು: ರಾಜ್ಯದಲ್ಲಿ ಬರ, ಬಿರು ಬಿಸಿಲ ಕಾರಣದಿಂದ ಕುಕ್ಕುಟೋದ್ಯಮ ತತ್ತರಿಸಿ ಹೋಗಿದೆ. ಮಳೆ ಇಲ್ಲದ ಪರಿಣಾಮ ಕೋಳಿಯ ಆಹಾರಗಳಿಗೆ ಬಳಸುವ ಸೋಯಾ ಮೊದಲಾದ ಬೆಳೆಗಳ ಪ್ರಮಾಣ ಕಡಿಮೆಯಾಗಿ ಕೋಳಿ Read more…

ಕ್ಯಾನ್ಸರ್ ರೋಗಿಗಳಿಗೆ ಶುಭ ಸುದ್ದಿ: ಪೇಟೆಂಟ್ ಅವಧಿ ಮುಗಿದ ಹಿನ್ನೆಲೆ 72 ಲಕ್ಷ ರೂ. ನ ಕ್ಯಾನ್ಸರ್ ಔಷಧ ಇನ್ನು ಕೇವಲ 3 ಲಕ್ಷಕ್ಕೆ ಲಭ್ಯ

ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಪೇಟೆಂಟ್ ಅವಧಿ ಮುಗಿದ ಹಿನ್ನೆಲೆಯಲ್ಲಿ 72 ಲಕ್ಷ ರೂಪಾಯಿ ಮೌಲ್ಯದ ಕ್ಯಾನ್ಸರ್ ಔಷಧವ ಇನ್ನು 3 ಲಕ್ಷ ರೂಪಾಯಿಗೆ ಲಭ್ಯವಾಗಲಿದೆ. Read more…

ಬೆಂಗಳೂರಿನಲ್ಲಿ ತೀವ್ರ ಸ್ವರೂಪ ಪಡೆದ ನೀರಿನ ಬಿಕ್ಕಟ್ಟು, ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಹೊಡೆತ, ಹೊಸ ಸಿಟಿಯನ್ನೇ  ಹುಡುಕುತ್ತಿವೆ  ಕಂಪನಿಗಳು….!

‘ಭಾರತದ ಸಿಲಿಕಾನ್ ವ್ಯಾಲಿ’ ಎಂದೇ ಕರೆಯಲ್ಪಡುವ ಬೆಂಗಳೂರಿನಲ್ಲಿ ಈಗ ಜಲಕ್ಷಾಮ. ನಗರೀಕರಣ ಮತ್ತು ಹೆಚ್ಚುತ್ತಿರುವ ಜನಸಂಖ್ಯೆ  ಬೆಂಗಳೂರನ್ನು ಬರಗಾಲಕ್ಕೆ ತಳ್ಳಿದೆ. ಹನಿ ಹನಿ ನೀರಿಗಾಗಿ ಬೆಂಗಳೂರಿನ ಜನತೆ ಪರದಾಡ್ತಿದ್ದಾರೆ. Read more…

TCS ಉದ್ಯೋಗಿಗಳಿಗೆ ಗುಡ್ ನ್ಯೂಸ್: 8% ಸಂಬಳ ಹೆಚ್ಚಳ

ನವದೆಹಲಿ: ಭಾರತದ ಅತಿದೊಡ್ಡ ಐಟಿ ಸೇವಾ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ತನ್ನ ಆಫ್‌ಸೈಟ್ ಉದ್ಯೋಗಿಗಳ ವೇತನವನ್ನು ಶೇಕಡ 7-8 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. 2024-25ರಲ್ಲಿ ಕಂಪನಿಯು ತನ್ನ Read more…

ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸೇವೆ ಎರಡು ವಾರ ಸ್ಥಗಿತ

ಶಿವಮೊಗ್ಗ: ಪ್ರತಿಷ್ಠಿತ ಬಹು ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸೇವೆ ಎರಡು ವಾರ ಸ್ಥಗಿತಗೊಳ್ಳಲಿದೆ. ಕ್ಯಾಂಪ್ಕೋ ಮುಂದಿನ ಆರ್ಥಿಕ ವರ್ಷದಿಂದ ತನ್ನ ಕಾರ್ಯ ಚಟುವಟಿಕೆಗಳಲ್ಲಿ ಉದ್ಯಮ ಸಂಪನ್ಮೂಲ ಯೋಜನೆ(ERP) Read more…

ಅಂಬಾನಿ ಕುಟುಂಬದ ಪ್ರತಿ ಸದಸ್ಯರ ಬಳಿಯೂ ಇದೆ ರಿಲಯನ್ಸ್‌ ಷೇರು

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಪಕ್ಕಾ ಫ್ಯಾಮಿಲಿ ಮ್ಯಾನ್‌. ಯಾವಾಗಲೂ ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸ್ತಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ತಮ್ಮ Read more…

ಗೃಹಜ್ಯೋತಿ ಗ್ರಾಹಕರಿಗೆ ಶಾಕ್: ಅಧಿಕ ವಿದ್ಯುತ್ ಬಳಕೆದಾರರಿಗೆ ಎಲ್ಲಾ ಯೂನಿಟ್ ಗೂ ಬಿಲ್

ಶಿವಮೊಗ್ಗ: ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿರುವುದರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಎಸಿ, ಫ್ಯಾನ್, ಕೂಲರ್, ಮನೆಗೆ, ಕೈತೋಟ ಪಂಪ್ ಗಳ ಬಳಕೆ ಅಧಿಕವಾಗಿದೆ. ವಿದ್ಯುತ್ ಬಳಕೆ ಹೆಚ್ಚಾಗಿರುವುದರಿಂದ ಗೃಹಜೋತಿ Read more…

ಭಾರತದ ಯಾವ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗಿ ಸಿಗ್ತಿರೋದು ಗೊತ್ತಾ…..?  

ಭಾರತದ ಎಲ್ಲಾ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಒಂದೇ ರೀತಿಯಾಗಿಲ್ಲ. ಆಯಾ ನಗರಗಳಲ್ಲಿ ದರ ವಿಭಿನ್ನವಾಗಿದೆ. ಯಾವ ನಗರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಅಗ್ಗ ? ಎಲ್ಲಿ ಹೆಚ್ಚು ದುಬಾರಿ ಎಂಬುದು Read more…

ರೈತರಿಂದ ನೇರವಾಗಿ 6,00,000 ಟನ್ ಟನ್ ತೊಗರಿ, ಮಸೂರ್ ದಾಲ್ ಖರೀದಿ

ನವದೆಹಲಿ: ದಾಸ್ತಾನು ಹೆಚ್ಚಿಸಲು ಕೇಂದ್ರವು 400,000 ಟನ್‌ಗಳಷ್ಟು ತೊಗರಿ ಬೇಳೆ ಮತ್ತು 200,000 ಟನ್‌ಗಳಷ್ಟು ಮಸೂರ್ ದಾಲ್ ಅನ್ನು ರೈತರಿಂದ ನೇರವಾಗಿ ಕನಿಷ್ಠ ಖಚಿತವಾದ ಖರೀದಿ ಬೆಲೆಯಲ್ಲಿ (MAPP) Read more…

ಹೊಸ ಎಲೆಕ್ಟ್ರಿಕ್ ವಾಹನ ನೀತಿಗೆ ಕೇಂದ್ರ ಸರ್ಕಾರ ಅನುಮೋದನೆ

ನವದೆಹಲಿ: ದೇಶವನ್ನು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯ ಕೇಂದ್ರ ಸ್ಥಾನವನ್ನಾಗಿ ಮಾಡುವ ಉದ್ದೇಶ ಹೊಂದಿರುವ ಹೊಸ ಇ- ವೆಹಿಕಲ್ ನೀತಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೊಸ ಎಲೆಕ್ಟ್ರಿಕ್ ವಾಹನ Read more…

ಆದಾಯ ತೆರಿಗೆ ಉಳಿಸಲು ಕೊನೆಯ ಅವಕಾಶ; ಇಲ್ಲಿದೆ ಸರಳ ಟಿಪ್ಸ್‌…..

ಈ ವರ್ಷ ಆದಾಯದ ಮೇಲೆ ತೆರಿಗೆ ಉಳಿಸಲು ಕೊನೆಯ ಅವಕಾಶ ತರಿಗೆದಾರರಿಗಿದೆ. ಮಾರ್ಚ್ 31ರ ನಂತರ ತೆರಿಗೆದಾರರು ತಮ್ಮ ಗಳಿಕೆಯ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಉಳಿತಾಯ ಆಯ್ಕೆಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...