alex Certify Business | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಶೇ. 97.62 ರಷ್ಟು 2,000 ರೂ. ನೋಟು ವಾಪಸ್: ಇನ್ನೂ ಸಾರ್ವಜನಿಕರ ಬಳಿ ಇದೆ 8,470 ಕೋಟಿ ರೂ. ಮೌಲ್ಯದ ಕರೆನ್ಸಿ

ನವದೆಹಲಿ: ಫೆ.29 ರೊಳಗೆ 2,000 ರೂ. ಬ್ಯಾಂಕ್ ನೋಟುಗಳಲ್ಲಿ ಸುಮಾರು ಶೇ. 97.62 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂದು ತಿಳಿಸಿದೆ. ಸಾರ್ವಜನಿಕರ Read more…

ವಾರದಲ್ಲಿ ಮೂರು ದಿನ ಕಚೇರಿಯಲ್ಲಿ ಕೆಲಸ: ಭಾರತದ ಉದ್ಯೋಗಿಗಳಿಗೆ ಕಾಗ್ನಿಜೆಂಟ್ ಸೂಚನೆ

ಅಮೆರಿಕ ಮೂಲದ ಐಟಿ ಸಂಸ್ಥೆ ಕಾಗ್ನಿಜೆಂಟ್ ವರ್ಕ್ ಫ್ರಂ ಹೋಂ ಪದ್ಧತಿಯನ್ನು ನಿಧಾನವಾಗಿ ಕೈ ಬಿಡುತ್ತಿದ್ದು, ವಾರಕ್ಕೆ ಕನಿಷ್ಠ ಮೂರು ಬಾರಿ ಕಚೇರಿಯಿಂದ ಕೆಲಸ ಮಾಡುವಂತೆ ಭಾರತದ ಉದ್ಯೋಗಿಗಳಿಗೆ Read more…

ರೈತರಿಗೆ ಗುಡ್ ನ್ಯೂಸ್: ಖಾರಿಫ್ ಹಂಗಾಮಿಗೆ 24,420 ಕೋಟಿ ರೂ. ರಸಗೊಬ್ಬರ ಸಬ್ಸಿಡಿಗೆ ಸಂಪುಟ ಅನುಮೋದನೆ

ನವದೆಹಲಿ: ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್(ಪಿ & ಕೆ) ರಸಗೊಬ್ಬರಗಳಿಗೆ 24,420 ಕೋಟಿ ರೂ. ಸಬ್ಸಿಡಿ ನೀಡಲು ಸರ್ಕಾರ ಗುರುವಾರ ಅನುಮೋದನೆ ನೀಡಿದೆ. ರೈತರಿಗೆ ಅನುಕೂಲ ಕಲ್ಪಿಸಲು, ಎಣ್ಣೆಕಾಳುಗಳು ಮತ್ತು Read more…

ಭರ್ಜರಿ ಸುದ್ದಿ: ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ವಿಶ್ವದ ಮೊದಲ ಪಾರದರ್ಶಕ ಲ್ಯಾಪ್ ಟಾಪ್ ಪ್ರದರ್ಶಿಸಿದ Lenovo

ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್(MWC) 2024 ಈವೆಂಟ್‌ನಲ್ಲಿ Lenovo ವಿಶ್ವದ ಮೊದಲ ಪಾರದರ್ಶಕ ಲ್ಯಾಪ್‌ಟಾಪ್ ಅನಾವರಣಗೊಳಿಸಿದೆ. ಈ ಮೂಲಕ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಂತೆ ನೇರವಾಗಿ 17.3-ಇಂಚಿನ ಚಮತ್ಕಾರವನ್ನು Read more…

FASTag ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಫಾಸ್ಟ್ಯಾಗ್ ವ್ಯವಸ್ಥೆಯು ಚಾಲಕರ ಸಮಯವನ್ನು ಉಳಿಸಿದೆ. ಟೋಲ್ ಶುಲ್ಕ ಪಾವತಿಸಲು ನಿಲ್ಲಿಸುವ ಮತ್ತು ಹಣ ನೀಡುವ ಅಗತ್ಯವಿರೋದಿಲ್ಲ. ಆದ್ರೆ ಸುಗಮ ಟೋಲ್ ಪಾವತಿಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಗುಡ್ ನ್ಯೂಸ್: ಬೆಳ್ಳುಳ್ಳಿ ದರ ಇಳಿಕೆ

ಬೆಂಗಳೂರು: ಚಿಲ್ಲರೆ ಮಾರುಕಟ್ಟೆಯಲ್ಲಿ ಏರುಗತಿಯಲ್ಲಿ ಸಾಗಿದ್ದ ಬೆಳ್ಳುಳ್ಳಿ ದರ ಇಳಿಕೆಯಾಗತೊಡಗಿದೆ.. ಮಧ್ಯಪ್ರದೇಶದಿಂದ ಆವಕ ಹೆಚ್ಚಳವಾಗಿದ್ದು, ಸಗಟು ದರದಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ಡಿಸೆಂಬರ್ ಎರಡನೇ ವಾರದಲ್ಲಿ ರಾಜ್ಯದ Read more…

BREAKING NEWS: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

ನವದೆಹಲಿ: ವಿಜಯ್ ಶೇಖರ್ ಶರ್ಮಾ ಅವರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬೋರ್ಡ್ ಅನ್ನು ಪುನರ್ ರಚಿಸಿದ ನಂತರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ್ದಾರೆ. ಪೇಟಿಎಂನ ಮೂಲ ಕಂಪನಿಯಾದ ಒನ್ 97 Read more…

ಕರೆನ್ಸಿ ಚಲಾವಣೆ ಏರಿಕೆಗೆ ಬ್ರೇಕ್, ಶೇ. 98 ರಷ್ಟು 2000 ರೂ ಮುಖಬೆಲೆಯ ನೋಟು ಜಮೆ: RBI ಮಾಹಿತಿ

ಮುಂಬೈ: 2 ಸಾವಿರ ರೂಪಾಯಿ ಮುಖಬೆಲೆ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಪರಿಣಾಮ ಬೀರಿದ್ದು, ಕರೆನ್ಸಿ ಚಲಾವಣೆಯಲ್ಲಿ ಕಂಡುಬರುವ ಏರಿಕೆಗೆ ಬ್ರೇಕ್ ಬಿದ್ದಿದೆ ಎಂದು ಆರ್‌ಬಿಐ ತಿಳಿಸಿದೆ. ಕಳೆದ Read more…

ರೈತರಿಗೆ ಗುಡ್ ನ್ಯೂಸ್: ಬೆಂಬಲ ಬೆಲೆ ಯೋಜನೆಯಡಿ ಹೆಚ್ಚುವರಿ 7,000 ಮೆ. ಟನ್ ಕೊಬ್ಬರಿ ಖರೀದಿ

ಬೆಂಗಳೂರು: ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಹೆಚ್ಚುವರಿಯಾಗಿ 7,000 ಮೆಟ್ರಿಕ್ ಟನ್ ಉಂಡೆ ಕೊಬ್ಬರಿ ಖರೀದಿಗೆ ಅನುಮತಿ ನೀಡಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ವಿಮಾನದಲ್ಲೂ ಮೊಬೈಲ್ ಸೇವೆ

ನವದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್ಟೆಲ್ ವಿಮಾನ ಪ್ರಯಾಣಿಕರಿಗೆ ಮಾರ್ಗ ಮಧ್ಯೆಯೂ ಮೊಬೈಲ್ ಸಂಪರ್ಕ ಸೇವೆ ಒದಗಿಸಲು ಮುಂದಾಗಿದ್ದು, ಏರೋ ಮೊಬೈಲ್ ಸಂಸ್ಥೆಯ ಜೊತೆ Read more…

ಮುಖೇಶ್‌ ಅಂಬಾನಿ ಕುಟುಂಬದಿಂದ ಭಾವಿ ಸೊಸೆಗೆ ಕೋಟಿ ಕೋಟಿ ಬೆಲೆಬಾಳುವ ಗಿಫ್ಟ್‌; ಬೆರಗಾಗಿಸುತ್ತೆ ಇದರ ವಿವರ…!

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹದ ಸಿದ್ಧತೆಗಳು ಪ್ರಾರಂಭವಾಗಿವೆ. ಈಗಾಗ್ಲೇ ಅಂಬಾನಿ ಕುಟುಂಬದಲ್ಲಿ ಸಡಗರ-ಸಂಭ್ರಮ ಮೇಳೈಸಿದೆ. ಈ ಅದ್ಧೂರಿ ಮದುವೆ Read more…

ಸಂಕಷ್ಟದ ಸಂದರ್ಭದಲ್ಲಿ ಉಪಯೋಗಕ್ಕೆ ಬರುವ ‘ಹಣ’ ಉಳಿಸಲು ಇಲ್ಲಿದೆ ಸರಳ ಸೂತ್ರ

ಹನಿ ಹನಿ ಗೂಡಿ ಹಳ್ಳ ಎಂಬ ಮಾತಿದೆ. ಒಂದೊಂದು ರೂಪಾಯಿ ಸೇರಿದ್ರೆ ಮಾತ್ರ ನೂರು, ಸಾವಿರ, ಲಕ್ಷವಾಗಲು ಸಾಧ್ಯ. ಅನೇಕರು ದಿನವಿಡಿ ಕೆಲಸ ಮಾಡ್ತಾರೆ. ಕೈತುಂಬ ಸಂಬಳ ಕೂಡ Read more…

ಮಾ. 31ರವರೆಗೆ 4 ದೇಶಗಳಿಗೆ 54,760 ಟನ್ ಈರುಳ್ಳಿ ರಫ್ತು ಮಾಡಲು ಸರ್ಕಾರ ಅನುಮತಿ

ನವದೆಹಲಿ: ಮಾರ್ಚ್ 31 ರವರೆಗೆ ಬಾಂಗ್ಲಾದೇಶ, ಮಾರಿಷಸ್, ಬಹ್ರೇನ್ ಮತ್ತು ಭೂತಾನ್‌ಗೆ 54,760 ಟನ್ ಈರುಳ್ಳಿ ರಫ್ತು ಮಾಡಲು ಸರ್ಕಾರ ಗುರುವಾರ ವ್ಯಾಪಾರಿಗಳಿಗೆ ಅನುಮತಿ ನೀಡಿದೆ. ನಾವು ಬಾಂಗ್ಲಾದೇಶಕ್ಕೆ Read more…

ಉದ್ಯೋಗಿಗಳಿಗೆ ಭರ್ಜರಿ ಸುದ್ದಿ…! 2024ರಲ್ಲಿ ವೇತನ ಆದಾಯ ದಾಖಲೆಯ 9.5% ರಷ್ಟು ಏರಿಕೆ ನಿರೀಕ್ಷೆ

ನವದೆಹಲಿ: ವೃತ್ತಿಪರ ಸೇವೆಗಳ ಕಂಪನಿ Aon ನ ಸಮೀಕ್ಷೆಯ ಪ್ರಕಾರ ಸಂಬಳ ಪಡೆಯುವ ವ್ಯಕ್ತಿಗಳ ಆದಾಯವು 2024 ರಲ್ಲಿ ಶೇಕಡ 9.5 ಸ್ಥಿರ ವೇಗದಲ್ಲಿ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. Read more…

ಕ್ವಿಂಟಲ್ ಗೆ 2291 ರೂ. ಮೂಲ ದರದಲ್ಲಿ ಎಥೆನಾಲ್ ತಯಾರಕರಿಗೆ ಮೆಕ್ಕೆಜೋಳ ಮಾರಾಟ: ನಾಫೆಡ್, NCCF ಗೆ ಸರ್ಕಾರ ಅನುಮತಿ

ನವದೆಹಲಿ: ಕ್ವಿಂಟಲ್ ಗೆ 2,291 ರೂ. ಮೂಲ ದರದಲ್ಲಿ ಎಥೆನಾಲ್ ತಯಾರಕರಿಗೆ ಮೆಕ್ಕೆಜೋಳ ಮಾರಾಟ ಮಾಡಲು ನಾಫೆಡ್, NCCF ಗೆ ಸರ್ಕಾರ ಅನುಮತಿ ನೀಡಿದೆ. ಎಥೆನಾಲ್ ತಯಾರಕರಿಗೆ ಅಡೆತಡೆಯಿಲ್ಲದೆ Read more…

ಗ್ರಾಹಕರಿಗೆ ಗುಡ್ ನ್ಯೂಸ್: ಬೆಲೆ ಏರಿಕೆ ನಿಯಂತ್ರಣ, ಲಭ್ಯತೆ ಹೆಚ್ಚಿಸಲು ಮಾ. 31ರವರೆಗೆ ಈರುಳ್ಳಿ ರಫ್ತು ನಿಷೇಧ ಮುಂದುವರಿಕೆ

ನವದೆಹಲಿ: ಬೆಲೆ ಏರಿಕೆ ನಿಯಂತ್ರಣ, ಸ್ಥಳೀಯವಾಗಿ ಈರುಳ್ಳಿ ಲಭ್ಯತೆ ಹೆಚ್ಚಿಸುವ ಉದ್ದೇಶದಿಂದ ಮಾರ್ಚ್ 31ರವರೆಗೆ ಈರುಳ್ಳಿ ರಫ್ತಿಗೆ ವಿಧಿಸಿದ್ದ ನಿಷೇಧ ಮುಂದುವರೆಸಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. Read more…

ಪೇಟಿಎಂ FASTag ಹೊಂದಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಹೆದ್ದಾರಿಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನಕ್ಕೆ ಫಾಸ್ಟ್‌ ಟ್ಯಾಗ್‌ ಅಗತ್ಯ. ಗ್ರಾಹಕರು 32 ಅಧಿಕೃತ ಬ್ಯಾಂಕ್‌ಗಳಿಂದ ಫಾಸ್ಟ್‌ಟ್ಯಾಗ್ ಖರೀದಿ ಮಾಡಬಹುದು. ಆದ್ರೆ ಪೇಟಿಎಂ ಪಾವತಿ ಬ್ಯಾಂಕ್‌ ಇದ್ರ ಅಡಿಯಲ್ಲಿ ಬರೋದಿಲ್ಲ. Read more…

ಪ್ರತಿದಿನ ಭಾರತೀಯರನ್ನು ಕಾಡುತ್ತಿವೆ ಅನುಪಯುಕ್ತ ಮೊಬೈಲ್‌ ಕರೆಗಳು; ಸಮೀಕ್ಷೆಯಲ್ಲಿ ಬಯಲಾಗಿದೆ ಶಾಕಿಂಗ್‌ ಸಂಗತಿ….!

ಬೇಡದ ಕರೆಗಳು ಎಲ್ಲರಿಗೂ ಬರುತ್ತವೆ. ಕಸ್ಟಮರ್‌ ಕೇರ್‌ಗಳಿಂದ, ಅನೇಕ ಉತ್ಪನ್ನಗಳ ಪ್ರಚಾರಕ್ಕಾಗಿ ಇವುಗಳ ಜೊತೆಗೆ ಆನ್‌ಲೈನ್‌ ವಂಚಕರಿಂದಲೂ ಫೋನ್‌ ಕರೆಗಳು ಬರುತ್ತಲೇ ಇರುತ್ತವೆ. ಸಮೀಕ್ಷೆಯ ಪ್ರಕಾರ ಕಳೆದ ವರ್ಷ Read more…

ಭರ್ಜರಿ ಸುದ್ದಿ: ಹೆಚ್ಚಿನ ಉದ್ಯೋಗ ಸೃಷ್ಟಿಸಿದ AI: ವೆಬ್ ಡಿಸೈನ್, ಡೇಟಾ ಸೈನ್ಸ್, ಡಿಜಿಟಲ್ ಮಾರ್ಕೆಟಿಂಗ್ ಸೇರಿ ಹಲವೆಡೆ ಅವಕಾಶ

ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(AI) ಕೆಲವು ಉದ್ಯೋಗಾವಕಾಶ ಕಸಿಯುವ ಆತಂಕದ ನಡುವೆ ಅದಕ್ಕಿಂತ ಹೆಚ್ಚಿನ ಉದ್ಯೋಗ ಆಯ್ಕೆಗಳನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗಿದೆ. ಐಬಿಎಂ ಇಂಡಿಯಾ/ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ Read more…

ಕೈನಲ್ಲಿ ಹಣ ನಿಲ್ತಿಲ್ಲ….. ಉಳಿತಾಯ ಹೇಗೆ ಅಂದ್ರಾ…….? ನಿಮ್ಮಲ್ಲೇ ಇದೆ ಪರಿಹಾರ

ಕೈನಲ್ಲಿ ಹಣವಿದ್ರೆ ಖರ್ಚಾಗೋದು ತಿಳಿಯೋದಿಲ್ಲ. ನಾವು ನಾನಾ ವಿಧದಲ್ಲಿ ಹಣ ಖಾಲಿ ಮಾಡ್ತೇವೆಯೇ ವಿನಃ ಉಳಿತಾಯದ ಬಗ್ಗೆ ಆಲೋಚನೆ ಮಾಡೋದಿಲ್ಲ. ಒಂದ್ಕಡೆ ಗಳಿಕೆ ಆಗ್ತಿದ್ದು ಇನ್ನೊಂದು ಕಡೆ ಖರ್ಚಾಗ್ತಿದ್ದರೆ Read more…

BIG NEWS:‌ ʼವರ್ಕ್ ಫ್ರಂ ಕಚೇರಿʼ ಒಪ್ಪಿಕೊಳ್ತಿಲ್ಲ ಉದ್ಯೋಗಿಗಳು..… ಬಡ್ತಿ, ಸಂಬಳ ಕಟ್ ಮಾಡುವ ಬೆದರಿಕೆ ನೀಡ್ತಿವೆ ಕಂಪನಿಗಳು..!

ಕೊರೊನಾ, ಲಾಕ್‌ ಡೌನ್‌ ಕೆಲಸದ ವಿಧಾನವನ್ನು ಬದಲಿಸಿತ್ತು. ಕೊರೊನಾ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಬಹುತೇಕ ಕಂಪನಿಗಳು ನೀಡಿದ್ದವು. ಕೊರೊನಾ ಅಬ್ಬರ ಕಡಿಮೆ ಆಗ್ತಿದ್ದಂತೆ ಒಂದೊಂದೇ ಕಂಪನಿಗಳು Read more…

ಗಮನಿಸಿ: ಫಾಸ್ಟ್ಯಾಗ್ ನಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗೆ ಅವಕಾಶ ಇಲ್ಲ: ಖರೀದಿ ಬೇಡ; IHMCL ಮಾಹಿತಿ

ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್(PPB) ಗೆ ಫಾಸ್ಟ್ಯಾಗ್ ನಲ್ಲಿ ಅವಕಾಶ ತೆಗೆದು ಹಾಕಲಾಗಿದೆ.‌ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿಂದ ಫಾಸ್ಟ್ ಟ್ಯಾಗ್ ಖರೀದಿಸದಂತೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) Read more…

ಸಂಕಷ್ಟಲ್ಲಿರೋ Paytm ಗೆ ಬಿಗ್‌ ಶಾಕ್‌ ಕೊಟ್ಟ ಮಂಜು ಅಗರ್ವಾಲ್ ಯಾರು ಗೊತ್ತಾ ? ಉನ್ನತ ಹುದ್ದೆ ತೊರೆದಿದ್ದಾರೆ ಈ ನಿರ್ದೇಶಕಿ….!

ರಿಸರ್ವ್‌ ಬ್ಯಾಂಕ್‌ ಜನವರಿ ಅಂತ್ಯದಿಂದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಕ್ರಮ ಕೈಗೊಂಡಿದೆ. ಅಂದಿನಿಂದ Paytmಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಷೇರುಗಳ ಮೌಲ್ಯ ಕೂಡ ಪಾತಾಳಕ್ಕೆ ಕುಸಿದಿದೆ. Read more…

ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಚಿನ್ನ 750 ರೂ., ಬೆಳ್ಳಿ 1400 ರೂ. ಇಳಿಕೆ

ನವದೆಹಲಿ: ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಕಂಡಿದೆ. ಚಿನ್ನದ ದರ 10 ಗ್ರಾಂ ಗೆ 750 ರೂಪಾಯಿ ಕಡಿಮೆಯಾಗಿದ್ದು, 62,350 ರೂಪಾಯಿಗೆ Read more…

1.50 ಲಕ್ಷ ರೂ. ಪ್ಯಾಕೇಜ್ ನಲ್ಲಿ ಸಿಗ್ತಾರೆ ಅಳೋಕೆ ಜನ….…ಶುರುವಾಗಿದೆ ಹೊಸ ಸ್ಟಾರ್ಟ್ ಅಪ್….!

ರಾಜಕೀಯ ಸಮಾರಂಭಕ್ಕೆ ಅಥವಾ ಪ್ರಚಾರ ಕಾರ್ಯಕ್ರಮಕ್ಕೆ ಹಣ ಪಡೆದು ಬರುವ ಜನರನ್ನು ನೀವು ನೋಡಿರುತ್ತೀರಿ. ಇದು ಸಾಮಾನ್ಯ.  ಆದ್ರೆ ಹೆಣದ ಮುಂದೆ ಅಳುವವರನ್ನೂ ನೀವು ಹಣ ನೀಡಿ ಕರೆಸಬಹುದು. Read more…

ಮೈಸೂರು ಲ್ಯಾಂಪ್ಸ್ ಕಂಪನಿ ಸಂಪೂರ್ಣ ಸರ್ಕಾರಿ ಸಂಸ್ಥೆಯಾಗಿಸಲು ಕ್ರಮ: ಎಂ.ಬಿ. ಪಾಟೀಲ್

ಬೆಂಗಳೂರು: ಮೈಸೂರು ಲ್ಯಾಂಪ್ಸ್ ಕಂಪನಿಯನ್ನು ಸಂಪೂರ್ಣ ಸರ್ಕಾರಿ ಸಂಸ್ಥೆಯನ್ನಾಗಿಸಲು ಒತ್ತು ನೀಡಲಾಗುವುದು ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಮೈಸೂರು ಲ್ಯಾಂಪ್ಸ್ ಕಂಪನಿಯಲ್ಲಿ ಶೇಕಡ Read more…

ಇನ್ನೂ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ 1.80 ಕೋಟಿ ವಾಹನಗಳು: ಸರ್ಕಾರದ ಮಹತ್ವದ ಕ್ರಮ

ಬೆಂಗಳೂರು: 2019ರ ಏಪ್ರಿಲ್ ಗಿಂತ ಮೊದಲು ನೋಂದಣಿಯಾದ ಎರಡು ಕೋಟಿ ವಾಹನಗಳು ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ Read more…

ನೋಂದಣಿಯಲ್ಲಿ ಅಕ್ರಮ ಹಿನ್ನಲೆ ಕೊಬ್ಬರಿ ಖರೀದಿ ಸ್ಥಗಿತ

ಬೆಂಗಳೂರು: ಕೊಬ್ಬರಿ ಖರೀದಿಗೆ ರೈತರ ನೋಂದಣಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಒಂದು ವಾರ ತಾತ್ಕಾಲಿಕವಾಗಿ ಕೊಬ್ಬರಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ Read more…

ʼಬೆಳ್ಳಿʼ ಯ ಪರಿಶುದ್ದತೆ ತಿಳಿಯಲು ಹೀಗೆ ಪರೀಕ್ಷಿಸಿ

ದೇಶದಲ್ಲಿ ಚಿನ್ನ – ಬೆಳ್ಳಿ ಬೆಲೆ ಗಗನಕ್ಕೇರಿದೆ, ಶುಭ ಸಮಾರಂಭಗಳಿಗೆ ಚಿನ್ನ – ಬೆಳ್ಳಿ ಖರೀದಿಸುವ ಲೆಕ್ಕಾಚಾರ ಹಾಕಿದ್ದವರು ನಿರಾಸೆಗೊಂಡಿದ್ದಾರೆ. ಇದರ ಮಧ್ಯೆಯೂ ಒಂದಷ್ಟು ಮಂದಿ ಖರೀದಿಗೆ ಮುಂದಾಗಿದ್ದಾರೆ. Read more…

ಭರ್ಜರಿ ಸುದ್ದಿ: ಇನ್ನು ಎಟಿಎಂಗೆ ಹೋಗದೇ ಹತ್ತಿರದ ಅಂಗಡಿಯಿಂದಲೇ ಹಣ ಪಡೆಯಬಹುದು: ‘ವರ್ಚುವಲ್ ATM’ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಇನ್ನು ಎಟಿಎಂಗೆ ಹೋಗದೇ ಹತ್ತಿರದ ಅಂಗಡಿಯಿಂದ ಹಣ ಪಡೆಯಲು ವರ್ಚುವಲ್ ಎಟಿಎಂ ಬಳಸಬಹುದಾಗಿದೆ. ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್(UPI) ಎಷ್ಟು ಜನಪ್ರಿಯವಾಗಿದೆ ಎಂದರೆ ಅನೇಕರು ಹೊರಹೋಗುವಾಗ ಹಣ ತೆಗೆದುಕೊಂಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...