alex Certify Business | Kannada Dunia | Kannada News | Karnataka News | India News - Part 146
ಕನ್ನಡ ದುನಿಯಾ
    Dailyhunt JioNews

Kannada Duniya

ಜನ ಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್: ದಿನ ಬಳಕೆ ಅಕ್ಕಿ ದರ ಕೆಜಿಗೆ 10 ರೂ. ಹೆಚ್ಚಳ

ಬೆಂಗಳೂರು: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಅಕ್ಕಿ ದರ ಶೇಕಡ 10 ರಷ್ಟು ಹೆಚ್ಚಳವಾಗಿದೆ. ಪ್ರತಿ ಕೆಜಿ 4 ರೂ.ನಿಂದ Read more…

Aadhaar Card Alert..! ಈ ಕ್ರಮಗಳನ್ನು ಅನುಸರಿಸಿ ಆರ್ಥಿಕ ವಂಚನೆಯಿಂದ ಪಾರಾಗಿ

ಡಿಜಿಟಲ್ ವ್ಯವಹಾರಗಳ ಇಂದಿನ ಯುಗದಲ್ಲಿ ಬಳಕೆದಾರರ ಪಾನ್ ಹಾಗೂ ಆಧಾರ್‌ ಮಾಹಿತಿಗಳನ್ನು ಅಕ್ರಮವಾಗಿ ಅಕ್ಸೆಸ್ ಮಾಡಲು ವಂಚಕರು ನೋಡುತ್ತಿರುತ್ತಾರೆ. ಹೀಗೆ ಸಿಕ್ಕ ಮಾಹಿತಿಗಳನ್ನು, ಕಾರ್ಡ್‌ದಾರರ ಅನುಮತಿ ಇಲ್ಲದೇ ಅಕ್ರಮವಾಗಿ Read more…

ಹಳೆಯ ಸೀರೆಯುಲ್ಲಿಯೂ ವಿಭಿನ್ನವಾಗಿ, ಸುಂದರವಾಗಿ ಕಾಣಲು ಅನುಸರಿಸಿ ಈ ಟಿಪ್ಸ್

ಎಷ್ಟೇ ಬೆಲೆ ಬಾಳುವ ಸೀರೆಯಾದರೂ 3 ರಿಂದ 4 ಬಾರಿ ಉಟ್ಟ ನಂತರ ಧರಿಸಲು ಇಷ್ಟವಾಗುವುದಿಲ್ಲ. ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಪ್ರತಿಯೊಬ್ಬರೂ ಹೊಸ ಹೊಸ ಡಿಸೈನ್ ವಿಭಿನ್ನ ಫ್ಯಾಷನ್ ಬಟ್ಟೆಗಳನ್ನು Read more…

BSNL ಗ್ರಾಹಕರಿಗೆ ಆಫರ್: ಶೇ. 90 ರಷ್ಟು ರಿಯಾಯಿತಿ ಯೋಜನೆ

ದಾವಣಗೆರೆ: ಬಿಎಸ್‍ಎನ್‍ಎಲ್ ತನ್ನ ಎಲ್ಲಾ ಫೈಬರ್ ಟು ದಿ ಹೋಮ್ -FTTH ಬ್ರಾಡ್‍ಬ್ಯಾಂಡ್ ಯೋಜನೆಗಳಿಗೆ ಮೊದಲ ಸ್ಥಿರ ಮಾಸಿಕ ಶುಲ್ಕಗಳಲ್ಲಿ(FMC) ಶೇ.90 ರಷ್ಟು, 500 ರೂ.ವರೆಗೆ ರಿಯಾಯಿತಿಯನ್ನು ಜನವರಿ Read more…

ಇಲ್ಲಿದೆ ಬಿಎಸ್‌ಎ ಗೋಲ್ಡ್ ಸ್ಟಾರ್‌ ವಿಶೇಷತೆಗಳ ಪಟ್ಟಿ

ಜಾವಾ ಬಳಿಕ ಮಹಿಂದ್ರಾ ಮಾಲೀಕತ್ವದ ಕ್ಲಾಸಿಕ್ ಲೆಜೆಂಡ್ಸ್‌ ಇದೀಗ ಬಿಎಸ್‌ಎ ಮೋಟಾರ್‌ ಸೈಕಲ್‌ಗಳನ್ನು ಐದು ದಶಕಗಳ ಬಳಿಕ ರಸ್ತೆಗೆ ಇಳಿಸಲು ಸಜ್ಜಾಗಿದೆ. 1861ರಲ್ಲಿ ಗನ್ ಉತ್ಪಾದಕನಾಗಿ ಸ್ಥಾಪಿತವಾದ ಬರ್ಮಿಂಗ್‌ಹ್ಯಾಮ್ Read more…

ಹಬ್ಬದ ಮಾಸದಲ್ಲಿ ಭಾರತೀಯರ ಖರೀದಿ ಭರಾಟೆ ಜೋರು….! ಇದೇ ಮೊದಲ ಬಾರಿಗೆ ಕ್ರೆಡಿಟ್ ಕಾರ್ಡ್‌ ಬಳಕೆಯಲ್ಲಿ ಭಾರೀ ಹೆಚ್ಚಳ

ಅಕ್ಟೋಬರ್‌ನಲ್ಲಿ 12%ದಷ್ಟು ಏರಿಕೆ ಕಂಡ ಕ್ರೆಡಿಟ್ ಕಾರ್ಡ್ ವೆಚ್ಚವು ಇದೇ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂಪಾಯಿ ದಾಟುವ ಹಂತಕ್ಕೆ ಬಂದು ನಿಂತಿದೆ. ಐಸಿಐಸಿಐ ಹಾಗೂ ಎಚ್‌ಡಿಎಫ್‌ಸಿ Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಈ ಯೋಜನೆಯಡಿ 3 ಲಕ್ಷ ರೂ. ಸಾಲ ಸೌಲಭ್ಯ

ನವದೆಹಲಿ: ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಸರ್ಕಾರ ಪಶು ಸಂಗೋಪನೆ ಕೈಗೊಳ್ಳಲು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಆರಂಭಿಸಿದೆ. ರೈತರು ಹಸು, ಎಮ್ಮೆ, ಮೇಕೆ, ಕುರಿ, ಹಂದಿ, Read more…

1 ಲಕ್ಷ ರೂ. ವರೆಗಿನ ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತ ಕುಟುಂಬಕ್ಕೆ ಬಿಗ್ ಶಾಕ್…?

ಕೋವಿಡ್ ನಿಂದ ಮೃತರಾದ ರೈತರ ಒಂದು ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದರು. ಸರ್ಕಾರದಿಂದ ಸಾಲ ಮನ್ನಾ ಕುರಿತಂತೆ ಅಧಿಕೃತ ಆದೇಶ Read more…

BIG NEWS: ಬಿಟ್ ಕಾಯಿನ್ ಮೇಲೆ ಒಮಿಕ್ರಾನ್ ಕರಿನೆರಳು; ಒಂದು ಗಂಟೆಯಲ್ಲಿ 10,000 ಡಾಲರ್ ಕುಸಿತ

ಪ್ರಪಂಚದಾದ್ಯಂತ ಕೊರೊನಾ ಹೊಸ ರೂಪಾಂತರ ಒಮಿಕ್ರಾನ್‌ ಆತಂಕ ಮತ್ತು ಭಾರತದಲ್ಲಿ ಕ್ರಿಪ್ಟೋಕರೆನ್ಸಿಯ ಭವಿಷ್ಯದ ಬಗ್ಗೆ ನಡೆಯುತ್ತಿರುವ ಚರ್ಚೆಯ ನಡುವೆ ಕ್ರಿಪ್ಟೋ ಮಾರುಕಟ್ಟೆಯು ಶನಿವಾರ ಭಾರಿ ಪ್ರಕ್ಷುಬ್ಧತೆಗೆ ಸಾಕ್ಷಿಯಾಗಿದೆ. ವರದಿ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: 3 ಲಕ್ಷ ರೂ. ಸಾಲ ಸೌಲಭ್ಯದ ಪಶು ಕಿಸಾನ್ ಕ್ರೆಡಿಟ್ ಯೋಜನೆ

ನವದೆಹಲಿ: ರೈತರಿಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 3 ಲಕ್ಷ ರೂಪಾಯಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ರೈತರ ಆರ್ಥಿಕ ಅಭಿವೃದ್ಧಿ, ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಸರ್ಕಾರ ಪಶುಸಂಗೋಪನೆ Read more…

ಅಪಾಯದಲ್ಲಿದೆ ಈ ಕಂಪನಿ ವೈಫೈ ರೂಟರ್ಸ್

ಇದು ಇಂಟರ್ನೆಟ್ ಯುಗ. ಸಾಮಾಜಿಕ ಜಾಲತಾಣಗಳ ಬಳಕೆ ಈಗ ಹೆಚ್ಚಾಗ್ತಿದೆ. ಇದೇ ಹ್ಯಾಕರ್ಸ್ ಗೆ ಮೂಲವಾಗಿದೆ. ಅಪ್ಲಿಕೇಷನ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮೊಬೈಲ್ ಪ್ರವೇಶ ಮಾಡುವ ಹ್ಯಾಕರ್ಸ್, Read more…

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಪ್ಲಾನ್ ನಲ್ಲಿದ್ದರೆ ಇಲ್ಲಿದೆ ಮಹತ್ವದ ಮಾಹಿತಿ

ಪೆಟ್ರೋಲ್ – ಡಿಸೇಲ್ ಬೆಲೆಗಳಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಪರಿಸರ ಮಾಲಿನ್ಯದ ಮಾತೂ ಕೇಳಿ ಬರ್ತಿದೆ. ಹಾಗಾಗಿ ಜನರು ಎಲೆಕ್ಟ್ರಿಕ್ ವಾಹನದ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. Read more…

ಗಮನಿಸಿ: ಆಧಾರ್ ಕಾರ್ಡ್ ತಯಾರಿಯಲ್ಲಾಗಿದೆ ದೊಡ್ಡ ಬದಲಾವಣೆ

ಆಧಾರ್ ಕಾರ್ಡ್, ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ತಯಾರಿ ನಿಯಮದಲ್ಲಿ ದೊಡ್ಡ ಬದಲಾವಣೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ  ಆಧಾರ್ ತಯಾರಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದೆ. ಯುಐಡಿಎಐ Read more…

ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಕೆನರಾ ಬ್ಯಾಂಕಿನಿಂದ ‘ಬಂಪರ್’ ಆಫರ್

ಸ್ವಂತ ಸೂರು ಹೊಂದಬೇಕೆಂಬ ಕನಸು ಎಲ್ಲರದ್ದೂ ಆಗಿರುತ್ತದೆ. ಆದರೆ ಇದು ಕೈಗೂಡುವುದು ಕೆಲವರಿಗೆ ಮಾತ್ರ. ದೇಶದ ಪ್ರತಿಯೊಬ್ಬರೂ ಸ್ವಂತ ಸೂರು ಹೊಂದಬೇಕೆಂಬುದು ಸಹ ಕೇಂದ್ರ ಸರ್ಕಾರದ ಆಶಯವಾಗಿದೆ. ಇದೀಗ Read more…

ಫೋನ್‌ ನಲ್ಲಿ ʼಆಧಾರ್‌ʼ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ…? ಇಲ್ಲಿದೆ ಡಿಟೇಲ್ಸ್

ಭಾರತವಾಸಿಗಳಿಗೆ ಅತ್ಯಂತ ಪ್ರಮುಖವಾದ ದಾಖಲೆಗಳಲ್ಲಿ ಒಂದು ಆಧಾರ್‌ ಕಾರ್ಡ್. ಯಾವಾಗ ಅಂದರೆ ಆವಾಗ ಬೇಕಾಗುವ ಆಧಾರ್‌ ಕಾರ್ಡ್‌ನ ದೈಹಿಕ ಪ್ರತಿಯನ್ನು ಸದಾ ನಮ್ಮೊಂದಿಗೆ ಕೊಂಡೊಯ್ಯದೇ ಇರಬಹುದು. ಇಂಥ ಸಂದರ್ಭಗಳಲ್ಲಿ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ 2 ಸಾವಿರ ರೂ. ಜಮಾ, ನೋಂದಾಯಿಸದ ಕೃಷಿಕರಿಗೆ ಮಾಹಿತಿ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ ಕಿಸಾನ್ ಯೋಜನೆ) ಅಡಿಯಲ್ಲಿ 10 ನೇ ಕಂತಿನ ಹಣವನ್ನು ಡಿ. 15 ರೊಳಗೆ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಕೇಂದ್ರ ಸರ್ಕಾರದ Read more…

ಶುಭ ಸುದ್ದಿ: ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆ ಸಾಧ್ಯತೆ

ನವದೆಹಲಿ: ಕಚ್ಚಾತೈಲ ತರ ಒಂದು ವಾರದಲ್ಲಿ 10 ಡಾಲರ್ ನಷ್ಟು ಕುಸಿತ ಕಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ Read more…

ರೆಟ್ರೋ ಅವತಾರದಲ್ಲಿ ಬಂದ ಬಿಎಸ್‌ಎ ’ಗೋಲ್ಡ್‌ ಸ್ಟಾರ್‌’

ಬ್ರಿಟಿಷ್‌ ಮೋಟಾರ್‌ ಸೈಕಲ್ ಉತ್ಪಾದಕ ಬಿಎಸ್‌ಎ ಮೋಟಾರ್‌ ಸೈಕಲ್ಸ್‌ ದಶಕಗಳ ಬಳಿಕ ಮರುಜೀವ ಪಡೆದುಕೊಂಡಿದ್ದು, ಬ್ರಿಟನ್‌ನ ಬರ್ಮಿಂಗ್‌ಹ್ಯಾಂನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭವೊಂದರಲ್ಲಿ ರೀಲಾಂಚ್ ಆಗಿದೆ. ಮಹಿಂದ್ರಾ ಸಮೂಹದ ಕ್ಲಾಸಿಕ್ Read more…

ಜಿಯೋ ಗ್ರಾಹಕರಿಗೆ ನಿರಾಸೆ…..! ಬೆಲೆ ಏರಿಕೆ ಮಾಡದೆ ಸಿಂಧುತ್ವ ಕಡಿಮೆ ಮಾಡಿದ ಕಂಪನಿ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಈಗಾಗಲೇ ಬೆಲೆ ಏರಿಕೆ ಶಾಕ್ ನೀಡಿದೆ. ಡಿಸೆಂಬರ್ 1ರಿಂದ ಕೆಲ ಪ್ರಿಪೇಯ್ಡ್ ಯೋಜನೆಗಳ ಬೆಲೆ ಏರಿಕೆ ಮಾಡಿದೆ. ಇದ್ರ ಜೊತೆ ಜಿಯೋ ಫೋನ್ ಯೋಜನೆ Read more…

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ನಿರೀಕ್ಷೆಯಲ್ಲಿರುವ ರೈತರಿಗೊಂದು ಮಹತ್ವದ ಮಾಹಿತಿ: ದಾಖಲೆಯಲ್ಲಿ ಈ ಲೋಪಗಳಿದ್ದರೆ ಬರೋದಿಲ್ಲ ಹಣ

ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿಯ 10ನೇ ಕಂತಿನ ಹಣ ಫಲಾನುಭವಿ ರೈತರ ಖಾತೆಗಳಿಗೆ ಡಿಸೆಂಬರ್‌ 15ರಂದು ವರ್ಗಾವಣೆಯಾಗಲಿದೆ. ಮೇಲ್ಕಂಡ ಯೋಜನೆಯಡಿ ರೈತರಿಗೆ ಪ್ರತಿ ವರ್ಷವೂ ನಗದಿನ ರೂಪದಲ್ಲಿ Read more…

SUV ಪ್ರಿಯರಿಗೆ ಖುಷಿ ಸುದ್ದಿ: ಭಾರತಕ್ಕೆ ಬರ್ತಿದೆ 5-ಬಾಗಿಲಿನ ಮಾರುತಿ ಜಿಮ್ನಿ

ಭಾರತದ ಮಾರುಕಟ್ಟೆಗೆ 5-ಬಾಗಿಲಿನ ಜಿಮ್ನಿ ಕಾರನ್ನು ಬಿಡುಗಡೆ ಮಾಡಲು ಮಾರುತಿ ಸುಜ಼ುಕಿ ಮುಂದಾಗಿದೆ. ಈ ಬಗ್ಗೆ ಕೆಲವು ವರದಿಗಳು ಬಂದಿದ್ದು, 2020 ಆಟೋ ಎಕ್ಸ್ಪೋ ವೇಳೆ ಮೂರು ಬಾಗಿಲಿನ Read more…

ಭಾರತದಲ್ಲಿ ಖಾಸಗಿ ಕ್ರಿಪ್ಟೋ ಕರೆನ್ಸಿಗಳ ನಿಷೇಧ ಕಷ್ಟಸಾಧ್ಯ…!

ಖಾಸಗಿ ಕ್ರಿಪ್ಟೋಕರೆನ್ಸಿಗಳ ನಿಷೇಧದ ಬದಲಿಗೆ ಅವುಗಳ ಮೇಲೆ ನಿಯಂತ್ರಣ ತರುವ ಸಾಧ್ಯತೆಯ ಹೆಚ್ಚಿದೆ. ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಕ್ರಿಪ್ಟೋಕರೆನ್ಸಿ ಮಸೂದೆ ಈ ಸಂಗತಿಯನ್ನು ಸೂಚಿಸುತ್ತಿದೆ. ಕ್ರಿಪ್ಟೋಕರೆನ್ಸಿ ಮಸೂದೆ Read more…

ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ ಜಿಯೋ..! ಪ್ರಿಪೇಯ್ಡ್ ನಂತ್ರ ಹೆಚ್ಚಾಯ್ತು ಈ ಯೋಜನೆ ಬೆಲೆ

ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ಸಾಕಷ್ಟು ಸುದ್ದಿ ಮಾಡಿದೆ. ಮಾರುಕಟ್ಟೆಗೆ ಬರ್ತಿದ್ದಂತೆ ಅಗ್ಗದ ಪ್ಲಾನ್ ನೀಡಿ ಜಿಯೋ ಧಮಾಲ್ ಮಾಡಿತ್ತು. ಆದ್ರೆ ಈಗ ಗ್ರಾಹಕರಿಗೆ ಜಿಯೋ ಶಾಕ್ ಮೇಲೆ Read more…

ವಿಮೆ ಪಾಲಿಸಿದಾರರಿಗೆ ಎಲ್ಐಸಿಯಿಂದ ಮುಖ್ಯ ಮಾಹಿತಿ: ಪಾನ್ ಸಂಖ್ಯೆ ಅಪ್ಡೇಟ್ ಗೆ ಸೂಚನೆ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ ಪಾಲಿಸಿದಾರರಿಗೆ ಸಂಖ್ಯೆ ಅಪ್ಡೇಟ್ ಮಾಡುವಂತೆ ತಿಳಿಸಿದೆ. ಎಲ್ಐಸಿ ಐಪಿಓ ಗೆ ಸಜ್ಜಾಗುತ್ತಿದ್ದು, ಗ್ರಾಹಕರಿಗೆ ಪಾನ್ ಸಂಖ್ಯೆ ಅಪ್ಡೇಟ್ ಮಾಡುವಂತೆ ತಿಳಿಸಲಾಗಿದೆ. ಎಲ್ಐಸಿ Read more…

ದಿನಸಿ ಸಾಮಗ್ರಿ ಡೆಲಿವರಿ ಸೇವೆ ಮೇಲೆ ಸ್ವಿಗ್ಗಿಯಿಂದ 5,250 ಕೋಟಿ ರೂ. ಹೂಡಿಕೆ

ಫುಡ್ ಡೆಲಿವರಿ ದಿಗ್ಗಜ ಸ್ವಿಗ್ಗಿ ದಿನಸಿ ಸಾಮಗ್ರಿಗಳನ್ನು ತ್ವರಿತವಾಗಿ ಡೆಲಿವರಿ ಮಾಡುವ ಸೇವೆ ನೀಡಲು ಆರಂಭಿಸಿರುವ ’ಇನ್‌ಸ್ಟಾಸ್ಮಾರ್ಟ್’ ಸೇವೆಯ ಮೇಲೆ $700 ದಶಲಕ್ಷ (5,250 ಕೋಟಿ ರೂಪಾಯಿ) ಹೂಡಿಕೆ Read more…

ಇಲ್ಲಿದೆ ಅತಿ ಹೆಚ್ಚು ಹಾಗೂ ಅತ್ಯಂತ ಕಡಿಮೆ ಹಣಕ್ಕೆ ಪೆಟ್ರೋಲ್‌ ಸಿಗುವ ದೇಶಗಳ ಪಟ್ಟಿ

ಭಾರತದಲ್ಲಿ ಪೆಟ್ರೋಲ್ ಬೆಲೆಗಳು ಜನಸಾಮಾನ್ಯರಿಗೆ ದೊಡ್ಡ ತಲೆನೋವಾಗಿದೆ. ನಿರಂತರವಾಗಿ ಪೆಟ್ರೋಲ್ ಬೆಲೆಗಳು ಹೆಚ್ಚಾಗ್ತಿವೆ. ಕೇಂದ್ರ ಸರ್ಕಾರ, ಭಾರತದಲ್ಲಿ ಪೆಟ್ರೋಲ್ ಬೆಲೆ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 5 ಮತ್ತು Read more…

ಮನೆ ಕಟ್ಟುವವರಿಗೆ ಶಾಕಿಂಗ್ ನ್ಯೂಸ್: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಿಮೆಂಟ್ ದರ ಹೆಚ್ಚಳ

ಕಟ್ಟಡ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಾಗಿದೆ. ಕಚ್ಚಾ ವಸ್ತುಗಳ ದರ ಏರಿಕೆಯಾದ ಹಿನ್ನೆಲೆಯಲ್ಲಿ ಸಿಮೆಂಟ್ ಬೆಲೆ 15 -20 ರೂಪಾಯಿಯಷ್ಟು ಹೆಚ್ಚಳ ಹೆಚ್ಚಳವಾಗಲಿದೆ. 50 ಕೆಜಿ ಸಿಮೆಂಟ್ ಚೀಲಕ್ಕೆ Read more…

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್: DL, RC ಸೇರಿದಂತೆ RTO ಗೆ ಸಂಬಂಧಿಸಿದ ಗಡುವು 2 ತಿಂಗಳು ವಿಸ್ತರಣೆ

ನವದೆಹಲಿ: ನವೆಂಬರ್ 2021 ರವರೆಗೆ ಮುಕ್ತಾಯಗೊಳ್ಳುವ ಕಲಿಕಾ ಪರವಾನಗಿಯ ಮಾನ್ಯತೆಯನ್ನು 31 ಜನವರಿ 2022 ರವರೆಗೆ ವಿಸ್ತರಿಸುವ ಮೂಲಕ ದೆಹಲಿ ಸರ್ಕಾರ ಚಾಲಕರಿಗೆ ಭರ್ಜರಿ ಸುದ್ದಿ ನೀಡಿದೆ. ಕೇಜ್ರಿವಾಲ್ Read more…

ಬಳಕೆದಾರರ ಅನುಕೂಲಕ್ಕೆಂದು 13 ಭಾಷೆಗಳನ್ನು ಸೇರ್ಪಡೆ ಮಾಡಿದ ಕ್ಲಬ್​ ಹೌಸ್​..!

ಕ್ಲಬ್​​ ಹೌಸ್​ ತನ್ನ ಬಳಕೆದಾರರಿಗೆ ಎರಡು ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿದೆ. ಈ ಹೊಸ ವೈಶಿಷ್ಟ್ಯವು ಇಂದಿನಿಂದ ಬಳಕೆದಾರರಿಗೆ ಲಭ್ಯವಿದೆ. ಅಪ್​ಡೇಟ್​ನ ಭಾಗವಾಗಿ ಕ್ಲಬ್​​ಹೌಸ್​ ಹೆಚ್ಚಿನ ಭಾಷೆಗಳಿಗೆ ಬೆಂಬಲವನ್ನು ನೀಡುತ್ತಿದೆ Read more…

ರೈತರಿಗೆ ಗುಡ್ ನ್ಯೂಸ್: ಖಾತೆಗೆ 2 ಸಾವಿರ ರೂ. ಪಿಎಂ ಕಿಸಾನ್ 10 ನೇ ಕಂತು ಜಮಾ, ನೋಂದಾಯಿಸಲು ಇಲ್ಲಿದೆ ಮಾಹಿತಿ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ ಕಿಸಾನ್ ಯೋಜನೆ) ಅಡಿಯಲ್ಲಿ 10 ನೇ ಕಂತಿನ ಹಣವನ್ನು ಡಿಸೆಂಬರ್ 15 ರೊಳಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...