alex Certify ತೊಗರಿ ಬೇಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಂದ ನೇರವಾಗಿ 6,00,000 ಟನ್ ಟನ್ ತೊಗರಿ, ಮಸೂರ್ ದಾಲ್ ಖರೀದಿ

ನವದೆಹಲಿ: ದಾಸ್ತಾನು ಹೆಚ್ಚಿಸಲು ಕೇಂದ್ರವು 400,000 ಟನ್‌ಗಳಷ್ಟು ತೊಗರಿ ಬೇಳೆ ಮತ್ತು 200,000 ಟನ್‌ಗಳಷ್ಟು ಮಸೂರ್ ದಾಲ್ ಅನ್ನು ರೈತರಿಂದ ನೇರವಾಗಿ ಕನಿಷ್ಠ ಖಚಿತವಾದ ಖರೀದಿ ಬೆಲೆಯಲ್ಲಿ (MAPP) Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಗುಡ್ ನ್ಯೂಸ್: ಗಗನಕ್ಕೇರಿದ್ದ ತೊಗರಿ ಬೇಳೆ ದರ ದಿಢೀರ್ ಇಳಿಕೆ

ಬೆಂಗಳೂರು: ಗಗನಕ್ಕೇರಿದ್ದ ತೊಗರಿ ಬೇಳೆ ದರ ಕಡಿಮೆಯಾಗಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಅಕ್ಟೋಬರ್ ನಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ಕೆಜಿಗೆ 200 ರೂಪಾಯಿ ದಾಟಿದ್ದ ತೊಗರಿ Read more…

ದಿಢೀರ್ ಕುಸಿತ ಕಂಡ ತೊಗರಿ ದರ: ಬೆಳೆಗಾರರು ಕಂಗಾಲು

ಕಲಬುರಗಿ: ಗಗನಕ್ಕೇರಿದ್ದ ತೊಗರಿ ಬೇಳೆ ದರ ದಿಢೀರ್ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ದರ ಕುಸಿತ ಆಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ತೊಗರಿ ಬೇಳೆ ಉತ್ತಮ ದರ ಬಂದಿದ್ದರಿಂದ ರೈತರು ಖುಷಿಯಲ್ಲಿದ್ದರು. Read more…

ತೊಗರಿ, ಉದ್ದಿನಬೇಳೆ ಮೇಲಿನ ಆಮದು ಸುಂಕ ವಿನಾಯಿತಿ ಒಂದು ವರ್ಷ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರ ತೊಗರಿ ಮತ್ತು ಉದ್ದಿನಬೇಳೆಗೆ ನೀಡಿದ್ದ ಆಮದು ಸುಂಕ ವಿನಾಯಿತಿಯನ್ನು ಮಾರ್ಚ್ 31, 2025 ರವರೆಗೆ ಮತ್ತೊಂದು ವರ್ಷಕ್ಕೆ ವಿಸ್ತರಿಸಿದೆ. ಅಕ್ಟೋಬರ್ 2021 ರಿಂದ ಜಾರಿಯಲ್ಲಿದ್ದು, Read more…

ಆಮದು ವಿಳಂಬ: ದೇಶದಲ್ಲಿ ತೊಗರಿ ಬೇಳೆ ದರ ಏರಿಕೆ

ನವದೆಹಲಿ: ಭಾರತ ಆಮದು ಮಾಡಿಕೊಳ್ಳುವ ತೊಗರಿ ಬೇಳೆಯಲ್ಲಿ ಶೇಕಡ 50ರಷ್ಟು ಮೊಜಾಂಬಿಕ್ ನಿಂದ ಬರುತ್ತದೆ. ಆದರೆ, ಆಮದು ವಿಳಂಬ ಆಗಿರುವ ಕಾರಣ ದೇಶದಲ್ಲಿ ತೊಗರಿ ಬೇಳೆ ದರ ಏರಿಕೆಯತ್ತ Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: ದಿಢೀರ್ ಏರಿಕೆ ಕಂಡ ತೊಗರಿಬೇಳೆ ದರ ಕೆಜಿಗೆ 180 ರೂ.; ಹಬ್ಬದ ವೇಳೆಗೆ ಇನ್ನೂ ಹೆಚ್ಚಲಿದೆ ಬೆಲೆ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ತೊಗರಿಗೆ ನೆಟಿ ರೋಗ ಸೇರಿದಂತೆ ಹಲವು ಕಾರಣದಿಂದ ಇಳುವರಿ ಕಡಿಮೆಯಾಗಿದೆ. ಇದರ ಪರಿಣಾಮ ತೊಗರಿ ಬೇಳೆ ದರ ದಿಢೀರ್ ಏರಿಕೆಯಾಗಿದೆ. ಮೊದಲೇ ಬೆಲೆ ಏರಿಕೆಯಿಂದ Read more…

ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್: ತೊಗರಿಬೇಳೆ ಕೆಜಿಗೆ 200 ರೂ. ದಾಟುವ ಸಾಧ್ಯತೆ

ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆದಂತೆ ಬೇಳೆ ಕಾಳುಗಳ ದರ ಹೆಚ್ಚಾಗತೊಡಗಿದೆ. ದೀಪಾವಳಿ ವೇಳೆಗೆ ತೊಗರಿ ಬೇಳೆ ದರ ಪ್ರತಿ ಕೆಜಿಗೆ 200 ರೂಪಾಯಿ ದಾಟುವ Read more…

ತೊಗರಿ, ಉದ್ದಿನ ಬೇಳೆ ದರ ಇಳಿಕೆಗೆ ಮಹತ್ವದ ಕ್ರಮ: ದಾಸ್ತಾನಿಗೆ ಮಿತಿ ಡಿ. 31 ರವರೆಗೆ ವಿಸ್ತರಣೆ

ನವದೆಹಲಿ: ತೊಗರಿ ಮತ್ತು ಉದ್ದಿನ ಬೇಳೆ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ತೊಗರಿ ಮತ್ತು ಉದ್ದಿನ ಬೇಳೆ ದಾಸ್ತಾನು ಮೇಲೆ ಹೇರಲಾಗಿದ್ದ ಮಿತಿಯನ್ನು ಡಿಸೆಂಬರ್ Read more…

ತೊಗರಿ ಬೇಳೆ ದರ ಭಾರಿ ಏರಿಕೆ: ಗ್ರಾಹಕರು ಕಂಗಾಲು

ಬೆಂಗಳೂರು: ತೊಗರಿ ಬೇಳೆ ದರ ದುಪ್ಪಟ್ಟಾಗಿದೆ. 90 ರೂಪಾಯಿಯಿಂದ ಏರಿಕೆ ಕಂಡ ತೊಗರಿ ಬೆಳೆ 140 ರೂ.ಗಿಂತಲೂ ಅಧಿಕವಾಗಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಕಳೆದ ಆರು ತಿಂಗಳ Read more…

ಟೊಮೆಟೊ, ತೊಗರಿ ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಭಾರಿ ಏರಿಕೆ ಕಂಡಿರುವ ಟೊಮೆಟೊ ಮತ್ತು ತೊಗರಿ ಬೇಳೆ ಬೆಲೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ‌. ಇನ್ನು 15 ದಿನಗಳಲ್ಲಿ ಟೊಮೆಟೊ ಬೆಲೆ ಇಳಿಕೆ Read more…

ಗ್ರಾಹಕರಿಗೆ ಮತ್ತೊಂದು ಶಾಕ್: ತೊಗರಿ ಬೇಳೆ ದರ ಏರಿಕೆ

ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ಈ ಬಾರಿ ತೊಗರಿ ಉತ್ಪಾದನೆ ಕುಂಠಿತವಾಗಿದ್ದು, ಪೂರೈಕೆ ಕಡಿಮೆಯಾಗಿರುವುದರಿಂದ ತೊಗರಿ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ರೈತರಿಗೆ ಖುಷಿಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ Read more…

ತೊಗರಿ ಉತ್ಪಾದನೆ ಕುಂಠಿತ: 10 ಲಕ್ಷ ಟನ್ ತೊಗರಿ ಬೇಳೆ ಆಮದು ಮಾಡಿಕೊಳ್ಳಲು ಸರ್ಕಾರ ನಿರ್ಧಾರ

ನವದೆಹಲಿ: ಕೊರತೆಯನ್ನು ನೀಗಿಸಲು ಸರ್ಕಾರ ಈ ವರ್ಷ 10 ಲಕ್ಷ ಟನ್‌ ಗಳಷ್ಟು ತೊಗರಿಬೇಳೆಯನ್ನು ಆಮದು ಮಾಡಿಕೊಳ್ಳಲು ಯೋಜಿಸಿದೆ ಈ ವರ್ಷ ಖಾಸಗಿ ವ್ಯಾಪಾರದ ಮೂಲಕ ಸುಮಾರು 10 Read more…

ಗ್ರಾಹಕರಿಗೆ ಗುಡ್ ನ್ಯೂಸ್: ಕೈಗೆಟುಕುವ ದರದಲ್ಲಿ ತೊಗರಿಬೇಳೆ; ನಂದಿನಿ ಹಾಲಿನ ರೀತಿ ಭೀಮಾ ಬ್ರಾಂಡ್ ನಲ್ಲಿ ತೊಗರಿಬೇಳೆ

ಕೆಎಂಎಫ್ ನಂದಿನಿ ಹಾಲಿನ ರೀತಿಯಲ್ಲೇ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿಯಿಂದ ಭೀಮಾ ಪಲ್ಸಸ್ ತೊಗರಿಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿಂದ ಎರಡು ದಶಕಗಳ Read more…

ಬೆಲೆ ಏರಿಕೆ ಹೊತ್ತಲ್ಲೇ ಜನತೆಗೆ ಮತ್ತೆ ಬಿಗ್ ಶಾಕ್: ತೊಗರಿ ಬೇಳೆ, ಉದ್ದಿನ ಬೆಳೆ ದರ ಶೇಕಡ 15 ರಷ್ಟು ಹೆಚ್ಚಳ

ನವದೆಹಲಿ: ಅಗತ್ಯ ವಸ್ತುಗಳ ಬೆಲೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕಳೆದ 6 ವಾರದ ಅವಧಿಯಲ್ಲಿ ತೊಗರಿ ಬೇಳೆ ಮತ್ತು ಉದ್ದಿನ ಬೆಳೆ ದರ ಶೇಕಡ 15 Read more…

ಜನಸಾಮಾನ್ಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಗೆ ಕಡಿಮೆ ದರದ ಸರ್ಕಾರಿ ಬ್ರಾಂಡ್ ತೊಗರಿ ಬೇಳೆ

ಕಲಬುರ್ಗಿಯಲ್ಲಿರುವ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಭೀಮಾ ಪಲ್ಸ್ ಹೆಸರಿನಲ್ಲಿ ಸರ್ಕಾರಿ ಬ್ರಾಂಡ್ ತೊಗರಿ ಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಕೆಎಂಎಫ್ ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳು Read more…

ತೊಗರಿ ಬೇಳೆ ತೊವ್ವೆ ಮಾಡುವ ವಿಧಾನ

ಅನ್ನ, ಚಪಾತಿಗೆ ಬಿಸಿ ಬಿಸಿಯಾದ ತೊಗರಿ ಬೇಳೆ ತೊವ್ವೆ ಹಾಕಿ ತಿಂದ್ರೆ ಅದ್ರ ರುಚಿಯೇ ಬೇರೆ. ಸುಲಭವಾಗಿ ತೊಗರಿ ತೊವ್ವೆ ಮಾಡಬಹುದು. ಅದು ಹೇಗೆ ಮಾಡೋದು ಅಂತಾ ನಾವು Read more…

ಪಡಿತರ ಚೀಟಿದಾರರಿಗೆ ಮತ್ತೆ ‘ಗುಡ್ ನ್ಯೂಸ್’

ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ ಎರಡು ತಿಂಗಳ ಪಡಿತರ ವಿತರಿಸಲಾಗಿದೆ. ಈಗಾಗಲೇ ಪಡಿತರ ವಿತರಣೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಮೇ ಮೊದಲ ವಾರದಲ್ಲಿ ಕೇಂದ್ರ ಸರ್ಕಾರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...