HomeBusiness'ಡಿಮ್ಯಾಟ್' ಖಾತೆ ಹೊಂದಿರುವವರಿಗೆ ಗುಡ್ ನ್ಯೂಸ್; ನಾಮಿನಿ ಆಯ್ಕೆ ಘೋಷಿಸಲು ಗಡುವು ವಿಸ್ತರಣೆ

‘ಡಿಮ್ಯಾಟ್’ ಖಾತೆ ಹೊಂದಿರುವವರಿಗೆ ಗುಡ್ ನ್ಯೂಸ್; ನಾಮಿನಿ ಆಯ್ಕೆ ಘೋಷಿಸಲು ಗಡುವು ವಿಸ್ತರಣೆ

ಡಿಮ್ಯಾಟ್ ಖಾತೆ ಹೊಂದಿರುವವರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ನಾಮಿನಿ ಆಯ್ಕೆಯನ್ನು ಘೋಷಿಸಲು ಈಗ ಗಡುವು ವಿಸ್ತರಿಸಲಾಗಿದೆ.

ಈ ಮೊದಲು ಡಿಮ್ಯಾಟ್ ಖಾತೆಗೆ ನಾಮಿನೇಷನ್ ಆಯ್ಕೆಯನ್ನು ಘೋಷಿಸಲು 2023 ರ ಡಿಸೆಂಬರ್ 31 ಅಂತಿಮ ದಿನಾಂಕ ಎಂದು ಘೋಷಿಸಲಾಗಿತ್ತು.

ಇದೀಗ ಈ ಗಡುವನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿದ್ದು, ಡಿಮ್ಯಾಟ್ ಖಾತೆದಾರರು 2024ರ ಜೂನ್ 30ರವರೆಗೆ ತಮ್ಮ ನಾಮಿನಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular