alex Certify Business | Kannada Dunia | Kannada News | Karnataka News | India News - Part 135
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೆ ಎಂಟ್ರಿ ಕೊಟ್ಟ ಬಳಿಕ ಮಾರಾಟವಾದ ʼಕಿಯಾʼ ಕಾರುಗಳ ಸಂಖ್ಯೆ ಎಷ್ಟು ಗೊತ್ತಾ…?

ಕಿಯಾ ಇಂಡಿಯಾಗೆ 2021 ಲಾಭದಾಯಕವಾಗಿ ಪರಿಣಮಿಸಿದೆ.‌ 2020 ಕ್ಕಿಂತ 28% ಹೆಚ್ಚು ಯೂನಿಟ್ ಗಳನ್ನ ಕಿಯಾ ಮಾರಾಟ ಮಾಡಿದೆ, ಅಂದರೆ ಒಟ್ಟು 2,27,844 ಕಾರ್ ಗಳು ಮಾರಾಟವಾಗಿವೆ.‌ ಅರೆವಾಹಕ Read more…

ಆಫ್‌ ಲೈನ್‌ ಡಿಜಿಟಲ್ ಪಾವತಿ ಮಾಡುವ‌ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಪ್ರಾಯೋಗಿಕ ರೂಪದಲ್ಲಿ 2020ರ ಸೆಪ್ಟೆಂಬರ್‌ನಿಂದ 2021ರ ಜೂನ್‌ವರೆಗೆ ದೇಶಾದ್ಯಂತ ಜಾರಿ ಮಾಡಲಾಗಿದ್ದ ಅಂತರ್ಜಾಲ ಸಂಪರ್ಕ ರಹಿತ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌.ಬಿ.ಐ.) ನಿಯಂತ್ರಣ ಹೇರಿದೆ. Read more…

ಪಿಎಫ್‌ ಖಾತೆಯಲ್ಲಿ ಆನ್‌ಲೈನ್‌ ಮೂಲಕ ನಾಮಿನಿ ಬದಲಾವಣೆ ಮಾಡಲು ಇಲ್ಲಿದೆ ಮಾಹಿತಿ

ಪಿಂಚಣಿ ಖಾತೆದಾರರು ತಮ್ಮ ಮೊತ್ತಕ್ಕೆ ನಾಮಿನಿ ಅಥವಾ ವಾರಸುದಾರರ ಹೆಸರನ್ನು ಬದಲಾವಣೆ ಮಾಡಲು ಆನ್‌ಲೈನ್‌ನಲ್ಲಿಅವಕಾಶ ನೀಡಲಾಗಿದೆ. ಇಪಿಎಫ್‌ ಸಂಸ್ಥೆ ಈ ವ್ಯವಸ್ಥೆ ಮಾಡಿದೆ. ಪಿಂಚಣಿ ಮಾಹಿತಿ ಸಿಗುವ ಸಂಸ್ಥೆಯ Read more…

ವರ್ಷಾರಂಭದಲ್ಲೇ ವಿಶ್ವದ ಕುಬೇರನ ಸಂಪತ್ತು ಏರಿಕೆ, ವಿಶ್ವದ ಶ್ರೀಮಂತ ಎಲಾನ್ ಮಸ್ಕ್ 30.5 ಶತಕೋಟಿ ಡಾಲರ್ ಒಡೆಯ

ವಾಲ್ ಸ್ಟ್ರೀಟ್ ಅಂದಾಜುಗಳನ್ನು ಮೀರಿದ ದಾಖಲೆಯ ತ್ರೈಮಾಸಿಕ ವಿತರಣೆಗಳನ್ನು ಟೆಸ್ಲಾ ಇಂಕ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಚೀನಾ ಉತ್ಪಾದನೆಯನ್ನು ಹೆಚ್ಚಿಸಿದಂತೆ ಜಾಗತಿಕ ಚಿಪ್ ಕೊರತೆಯನ್ನು ನಿವಾರಿಸಿ, ಎಲೋನ್ Read more…

ಹೊಸ ಬೈಕ್ ಬಿಡುಗಡೆ ಮಾಡಿದ ಯಮಾಹಾ, ಇಲ್ಲಿದೆ ಇದರ ವಿವರ

ಯಮಾಹಾ ಮೋಟರ್‌ ಇಂಡಿಯಾ ತನ್ನ ನೂತನ ಎಫ್‌ಜ಼ಡ್‌‌ಎಸ್‌-ಫೈ ಮಾಡೆಲ್‌ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಶ್ರೇಣಿಯಲ್ಲಿ ಎಫ್‌ಜ಼ಡ್‌‌ಎಸ್‌-ಫೈ ಡೀಲಕ್ಸ್ ಮಾಡೆಲ್ ಸಹ ಸೇರಿದೆ. ಈ ಬೈಕುಗಳಿಗೆ ಎಲ್‌ಇಡಿಯ Read more…

BIG NEWS: ಆಫ್ಲೈನ್ ಡಿಜಿಟಲ್ ಪಾವತಿಗಳಿಗೆ RBI ಅನುಮತಿ

ಆಫ್ಲೈನ್ ಪಾವತಿಗಳಿಗೆ ಚೌಕಟ್ಟೊಂದನ್ನು ಬಿಡುಗಡೆ ಮಾಡಿರುವ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ.), ಗ್ರಾಮೀಣ ಹಾಗೂ ಅರೆ-ನಗರ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಗೆ ಪ್ರೇರಣೆ ನೀಡಲು ಮುಂದಾಗಿದೆ. ಅಂತರ್ಜಾಲ ಅಥವಾ ಟೆಲಿಕಾಂ ಸಂಪರ್ಕದ Read more…

ಅವಳಿ ಏರ್‌ಬ್ಯಾಗ್‌ ಗಳನ್ನು ಹೊಂದಲಿರುವ ಬೊಲೆರೋ

ಕಳೆದ 20 ವರ್ಷಗಳಿಂದಲೂ ತನ್ನ ಬೊಲೆರೋ ವಾಹನಕ್ಕೆ ಕಾಲಕಾಲಿಕ ಮೇಲ್ದರ್ಜೆಗಳನ್ನು ಮಾಡಿಕೊಂಡು ಬಂದಿರುವ ಮಹಿಂದ್ರಾ ಈಗ ಈ ವಾಹನಕ್ಕೆ ಮತ್ತೊಂದು ನವೀಕರಣ ಮಾಡುತ್ತಿದೆ. ಬೊಲೆರೋದ ಹೊಸ ಅವತಾರ ಬಿಡುಗಡೆ Read more…

ಗ್ರಾಮೀಣ ಜನತೆಗೆ ಮತ್ತೊಂದು ಗುಡ್ ನ್ಯೂಸ್: ಇಂಟರ್ನೆಟ್ ಇಲ್ಲದೆ ಹಣ ವರ್ಗಾವಣೆಗೆ RBI ಒಪ್ಪಿಗೆ; ದಿನಕ್ಕೆ 2 ಸಾವಿರ ರೂ. ಮಿತಿ

ಮುಂಬೈ: ಆಫ್ಲೈನ್ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಿಗೆ ನೀಡಿದೆ. ಇಂಟರ್ನೆಟ್ ಸೌಲಭ್ಯವಿಲ್ಲದೇ ಫೀಚರ್ ಫೋನ್ ಮೂಲಕವೂ ಹಣ ವರ್ಗಾವಣೆ ಮಾಡಬಹುದಾಗಿದೆ. ದಿನಕ್ಕೆ ಎರಡು Read more…

ಖಾತೆಗೆ 2 ಸಾವಿರ ರೂ. ಪಿಎಂ ಕಿಸಾನ್ ನಿಧಿ ಹಣ ಜಮಾ ಆಗದ ರೈತರಿಗೆ ಮುಖ್ಯ ಮಾಹಿತಿ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯಡಿ 10 ನೇ ಕಂತು ಬಿಡುಗಡೆ ಮಾಡಲಾಗಿದೆ. 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 20,000 ಕೋಟಿ ರೂ.ಗಿಂತ Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಟಾಟಾ ಮೋಟಾರ್ಸ್: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಈ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಆಲ್ಟ್ರೊಜ್ ಆಟೋಮ್ಯಾಟಿಕ್ ಕಾರಿನ ಕೊರತೆ ಬಹಳ ಹಿಂದಿನಿಂದಲೂ ಕಾಡ್ತಿದೆ. ಆದರೆ ಈಗ ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿದೆ. ಟ್ವಿಟರ್ ನಲ್ಲಿ ಕಂಪನಿ ಖುಷಿ ಸುದ್ದಿ Read more…

BIG NEWS: ದೇಶದಲ್ಲಿ ಹೆಚ್ಚಾದ ನಿರುದ್ಯೋಗ, ದೇಶದ ಆರ್ಥಿಕತೆ ಮೇಲೆ ಒಮಿಕ್ರಾನ್ ಪ್ರಭಾವ

2021 ರ ನವೆಂಬರ್ ಮತ್ತು ಅಕ್ಟೋಬರ್‌ ತಿಂಗಳಿಗೆ ಹೋಲಿಸಿದರೆ, ಡಿಸೆಂಬರ್ ನಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ. ನವೆಂಬರ್ ನಲ್ಲಿ‌ 7%, ಅಕ್ಟೋಬರ್ 7.75% ಇದ್ದ ನಿರುದ್ಯೋಗ ದರ Read more…

ಯುಪಿಐ ಪಾವತಿ ವೇಳೆಯೂ ಆಗಬಹುದು ಮೋಸ..! ಇದಕ್ಕಾಗಿ ನೆನಪಿನಲ್ಲಿಡಿ ಈ ಮುಖ್ಯ ಅಂಶ

ಕಳೆದ ಕೆಲ ವರ್ಷಗಳಲ್ಲಿ ಡಿಜಿಟಲ್​ ಪಾವತಿ ಪ್ರಕ್ರಿಯೆಯನ್ನು ಬಳಕೆ ಮಾಡುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಸ್ಮಾರ್ಟ್​ಫೋನ್​ಗಳ ಸಹಾಯದಿಂದ ಯುಪಿಐ ಪೇಮೆಂಟ್​ ಮಾಡೋದು ಇದೀಗ ಅತ್ಯಂತ ಸುಲಭದ Read more…

ಶೀಘ್ರವೇ ಈ ಐದು ಬೈಕ್‌ ಗಳು ಭಾರತದ ಮಾರುಕಟ್ಟೆಗೆ ಲಗ್ಗೆ

ಪೆಟ್ರೋಲ್‌ ಬೆಲೆಯು 100ರ ಗಡಿ ದಾಟಿ ತಿಂಗಳುಗಳೇ ಕಳೆದರೂ ಕೂಡ ಹೊಸ ಮೋಟಾರ್‌ಸೈಕಲ್‌ ಅಥವಾ ಕಾರುಗಳನ್ನು ಖರೀದಿ ಮಾಡುವ ಜನರ ಸಂಖ್ಯೆ ಕಡಿಮೆ ಏನೂ ಆಗಿಲ್ಲ. ಒಂದೆಡೆ ಎಲೆಕ್ಟ್ರಿಕ್‌ Read more…

ಪಿಂಚಣಿದಾರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಜೀವನ ಪ್ರಮಾಣ ಪತ್ರ ಸಲ್ಲಿಕೆ ಗಡುವು ಫೆ. 28 ರ ವರೆಗೆ ವಿಸ್ತರಣೆ

ನವದೆಹಲಿ: ಕೋವಿಡ್ -19 ಹಿನ್ನೆಲೆಯಲ್ಲಿ ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಸುವ ಅವಧಿಯನ್ನು ಫೆಬ್ರವರಿ 28, 2022 ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. ವಿವಿಧ ರಾಜ್ಯಗಳಲ್ಲಿನ ಕೋವಿಡ್ -19 ಸಾಂಕ್ರಾಮಿಕ Read more…

ಪಾನ್ ಕಾರ್ಡ್‌ದಾರರೇ ಎಚ್ಚರ…! ಈ ತಪ್ಪು ಮಾಡಿದರೆ ಬೀಳುತ್ತೆ 10,000 ರೂ. ದಂಡ

ಯಾವುದೇ ಹಣಕಾಸಿನ ವ್ಯವಹಾರ ಮಾಡಲು ಮುಖ್ಯವಾಗಿ ಬೇಕಾಗಿರುವ ದಾಖಲೆಯಾದ ಶಾಶ್ವತ ಖಾತೆ ಸಂಖ್ಯೆ (ಪಾನ್) ತೆರಿಗೆ ರಿಟರ್ನ್ಸ್ ಸಲ್ಲಿಸುವ ವೇಳೆಯೂ ಬೇಕಾಗುತ್ತದೆ. 10-ಅಂಕಿಯ ಈ ಸಂಖ್ಯೆಯನ್ನು ಕೇಂದ್ರ ನೇರ Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಸಾಲದ ಗುರಿ 18 ಲಕ್ಷ ಕೋಟಿ ರೂ.ಗೆ ಹೆಚ್ಚಳ ಸಾಧ್ಯತೆ

ನವದೆಹಲಿ: ಫೆಬ್ರವರಿ 1 ರಂದು ಸಾಮಾನ್ಯ ಬಜೆಟ್(ಬಜೆಟ್ 2022) ಮಂಡಿಸಲಾಗುವುದು. ಮೂಲಗಳ ಪ್ರಕಾರ, ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ಸಲುವಾಗಿ, 2022-23ರ ಮುಂಬರುವ ಬಜೆಟ್‌ನಲ್ಲಿ ಸರ್ಕಾರವು ಕೃಷಿ ಸಾಲದ ಗುರಿಯನ್ನು Read more…

BIG NEWS: GST ನಿಯಮದಲ್ಲಿ ಬದಲಾವಣೆ; ದುಬಾರಿಯಾಗಲಿದೆ ಒಲಾ-ಉಬರ್ ಸೇವೆ

ಇನ್ಮೇಲೆ ಒಲಾ, ಊಬರ್ ನಿಂದಿಡಿದು ಸ್ವಿಗ್ಗಿ ಮತ್ತು ಜ಼ೊಮ್ಯಾಟೊ ಕೂಡ ದುಬಾರಿಯಾಗಲಿದೆ. ಹೊಸ ವರ್ಷದಿಂದ ಜಾರಿಯಾಗಿರುವ ಜಿಎಸ್ಟಿ‌ ಏರಿಕೆ, ಈ ದರ ಹೆಚ್ಚಳಕ್ಕೆ ಕಾರಣವಾಗಿದೆ. ಹೊಸ ಜಿಎಸ್ಟಿ ನಿಯಮದ Read more…

ಹೊಸ ವರ್ಷದಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿಸುವ ಪರಿಣಾಮಕಾರಿ ಮಾರ್ಗಗಳ ಬಗ್ಗೆ ತಿಳಿಯಿರಿ

ಶ್ರೀಮಂತರಾಗುವುದು ಹೇಗೆ…? ಶ್ರೀಮಂತರಾಗುವುದು ಹೆಚ್ಚಿನವರ ಕನಸು. ಜನರು ಆದಷ್ಟು ಬೇಗ ಮಿಲಿಯನೇರ್ ಆಗಲು ಬಯಸುತ್ತಾರೆ. ಆದರೆ ಎಲ್ಲರೂ ಯಶಸ್ವಿಯಾಗುವುದಿಲ್ಲ. ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಸಾಮರ್ಥ್ಯವಿರುವವರು ಕೆಲವೇ ಜನರಿದ್ದಾರೆ. ಸುಂದರವಾದ Read more…

ಈ ವರ್ಷ ಬಿಡುಗಡೆಯಾಗಲಿವೆ ಈ 5 ಎಲೆಕ್ಟ್ರಿಕ್‌ ಕಾರು

ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಟ್ರೆಂಡ್ ವ್ಯಾಪಕವಾಗುತ್ತಿದೆ. ಆಂತರಿಕ ದಹನ ಇಂಜಿನ್ ವಾಹನಗಳ ಬದಲಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಜನರು ವಾಲುತ್ತಿರುವುದು ಕಳೆದ ಕೆಲ ವರ್ಷಗಳಿಂದ ಸ್ಪಷ್ಟವಾಗಿ ಗೋಚರವಾಗುತ್ತಿದೆ. Read more…

ಎಲ್ಲೋರಾ: ಪ್ರವಾಸಿಗರ ಅನುಕೂಲಕ್ಕೆ ಬ್ಯಾಟರಿ ಚಾಲಿತ ವಾಹನಗಳ ನಿಯೋಜನೆ

ವಿಶ್ವಖ್ಯಾತ ಎಲ್ಲೊರಾ ಗುಹಾಂತರ ರಚನೆಗಳನ್ನು ನೋಡಲು ಬರುವ ಮಂದಿಯನ್ನು ಬ್ಯಾಟರಿ ಚಾಲಿತ 20 ವಾಹನಗಳು ಕೊಂಡೊಯ್ಯಲಿವೆ ಎಂದು ಭಾರತೀಯ ಪ್ರಾಚ್ಯ ವಸ್ತು ಇಲಾಖೆ (ಎಎಸ್‌ಐ) ತಿಳಿಸಿದೆ. ಈ ಪ್ರದೇಶದಲ್ಲಿ Read more…

ಎಟಿಎಂ ಸೇವಾ ಶುಲ್ಕ ಹೆಚ್ಚಳ: ನಿಮಗೆ ತಿಳಿದಿರಲಿ ಹೆಚ್ಚುವರಿ ಪಾವತಿಸಬೇಕಾದ ಮೊತ್ತದ ಮಾಹಿತಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ.) ಆದೇಶದ ನಂತರ, ಎಟಿಎಂಗಳು ಶನಿವಾರದಿಂದ ಪ್ರತಿ ವಹಿವಾಟಿನ ಸೇವಾ ಶುಲ್ಕವನ್ನು ಹೆಚ್ಚಿಸಲು ಸಿದ್ಧವಾಗಿವೆ. ಇದು ಗ್ರಾಹಕರಿಗೆ ಅನುಮತಿಸುವ ಉಚಿತ ವಹಿವಾಟಿಗಿಂತ 1 Read more…

ರೈತರ ಖಾತೆಗೆ 2000 ರೂ. ಜಮಾ

ನವದೆಹಲಿ: ಹೊಸ ವರ್ಷದ ಮೊದಲ ದಿನವೇ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳ ಖಾತೆಗೆ 2000 ರೂ. ಜಮಾ ಮಾಡಲಾಗಿದೆ. ಕಿಸಾನ್ Read more…

ಹೊಸ ವರ್ಷಕ್ಕೆ ಸೈಟ್, ಜಮೀನು, ಕಟ್ಟಡ ಸೇರಿ ಆಸ್ತಿ ಖರೀದಿಸುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಆಸ್ತಿ ಖರೀದಿಸುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇಕಡ 10 ರಷ್ಟು ಇಳಿಕೆ ಮಾಡಲಾಗಿದ್ದು, ಜನವರಿ 1 ರಿಂದ ಮೂರು ತಿಂಗಳು ಅನ್ವಯವಾಗಲಿದೆ. Read more…

ಸಾಲದ ನಿರೀಕ್ಷೆಯಲ್ಲಿದ್ದ ಎಲ್ಲಾ ವರ್ಗದವರಿಗೆ ಇಲ್ಲಿದೆ ಗುಡ್ ನ್ಯೂಸ್: 25 ಲಕ್ಷ ರೂ.ವರೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: 2021-22 ನೇ ಸಾಲಿನ ಭಾರತ ಸರ್ಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ(ಪಿಎಂಇಜಿಪಿ) ಕಾರ್ಯಕ್ರಮದಡಿ ಕೈಗಾರಿಕೆ, ಉತ್ಪಾದನ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಎಸ್‍ಸಿ, ಎಸ್‍ಟಿ, Read more…

ಚಿನ್ನ ಖರೀದಿದಾರರಿಗೆ ಭರ್ಜರಿ ಗುಡ್ ನ್ಯೂಸ್: 6 ವರ್ಷಗಳಲ್ಲೇ ಅತಿ ಹೆಚ್ಚು ಕುಸಿತ; ಖರೀದಿಗೆ ಉತ್ತಮ ಅವಕಾಶವೆಂದ ತಜ್ಞರು

ಮಲ್ಟಿ ಕಮೊಡಿಟಿ ಎಕ್ಸ್‌ ಚೇಂಜ್(MCX) ನಲ್ಲಿ ಶುಕ್ರವಾರ ಚಿನ್ನದ ಬೆಲೆ 198 ರೂ.ರಷ್ಟು ಏರಿಕೆಯಾಗಿದೆ ಮತ್ತು ಪ್ರತಿ 10 ಗ್ರಾಂ ಮಟ್ಟಕ್ಕೆ 48,083 ರೂ.ಗೆ ಮುಕ್ತಾಯವಾಗಿದೆ. ಆದಾಗ್ಯೂ, 2021 Read more…

ಪಿಂಚಣಿದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಜೀವನ ಪ್ರಮಾಣ ಪತ್ರ ಸಲ್ಲಿಕೆ ಗಡುವು 2 ತಿಂಗಳು ವಿಸ್ತರಣೆ; ಫೆ. 28 ರ ವರೆಗೆ ಅವಕಾಶ

ಹೊಸ ವರ್ಷದಲ್ಲಿ ಪಿಂಚಣಿದಾರರಿಗೂ ಸಮಾಧಾನದ ಸುದ್ದಿ ಬಂದಿದೆ. ವಾರ್ಷಿಕ ಜೀವನ ಪ್ರಮಾಣಪತ್ರ ಸಲ್ಲಿಸಲು ಕೊನೆಯ ದಿನಾಂಕವನ್ನು 28 ಫೆಬ್ರವರಿ 2022 ರವರೆಗೆ ವಿಸ್ತರಿಸಲಾಗಿದೆ. ಇದರ ಕೊನೆಯ ದಿನಾಂಕ 31 Read more…

ಗುಡ್​ ನ್ಯೂಸ್​: ಕಮರ್ಷಿಯಲ್​ ಸಿಲಿಂಡರ್​ಗಳ ಬೆಲೆಯಲ್ಲಿ 102.50 ರೂಪಾಯಿ ಇಳಿಕೆ

ಹೊಸ ವರ್ಷದಂದು ಗ್ರಾಹಕರಿಗೆ ಗುಡ್​ ನ್ಯೂಸ್​ ಸಿಕ್ಕಿದ್ದು ನ್ಯಾಷನಲ್​ ಆಯಿಲ್​ ಮಾರ್ಕೆಟಿಂಗ್​ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್​ಗಳ ಬೆಲೆಯಲ್ಲಿ 102.50 ರೂಪಾಯಿ ಕಡಿತಗೊಳಿಸಿವೆ. ಇಂದಿನಿಂದ ಈ Read more…

ಹೆಚ್ಚುವರಿ ಶುಲ್ಕ ಪಾವತಿಸಿ ಪಡೆಯಿರಿ ಮೂರು ಒಟಿಟಿ ಕಂಪನಿಯ ಚಂದಾದಾರಿಕೆ

ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ ನಂತಹ ಒಟಿಟಿ ಪ್ಲಾಟ್ಫಾರ್ಮ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಪಡೆಯಲು ಗ್ರಾಹಕರು ಚಂದಾದಾರಿಕೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. Read more…

ಜೊಮ್ಯಾಟೋದಲ್ಲಿ ಕಳೆದ ವರ್ಷ ಅತಿ ಹೆಚ್ಚು ಆರ್ಡರ್​ ಮಾಡಲಾದ ಫುಡ್​ ಯಾವುದು ಗೊತ್ತಾ..?

2022 ಆರಂಭವಾಗಿದೆ. 2021ರಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಕಂಡಿದ್ದೇವೆ. ಆ ಇಡೀ ವರ್ಷವೂ ನಾವು ಕೋವಿಡ್​ ಕರಿನೆರಳಿನಲ್ಲಿಯೇ ಬದುಕಿದ್ದೇವೆ. ಕಳೆದ ವರ್ಷದಲ್ಲಿ ಆನ್​ಲೈನ್​​ನಲ್ಲಿ ಅತೀ ಹೆಚ್ಚು ಆಹಾರಗಳನ್ನು ಆರ್ಡರ್​ Read more…

ಇಂದಿನಿಂದಲೇ ATM ಬಳಕೆದಾರರಿಗೆ ಶುಲ್ಕದ ಬರೆ: ಫ್ರೀ ಮಿತಿ ನಂತರ 21 ರೂ. ಫೀ – ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: 1 ಜನವರಿ, 2022 ರಿಂದ ನಿಯಮಿತವಾಗಿ ಎಟಿಎಂ ವಹಿವಾಟು ನಡೆಸುವ ಬ್ಯಾಂಕ್ ಗ್ರಾಹಕರು ಪರಿಣಾಮ ಬೀರುವ ಹೊಸ ಬದಲಾವಣೆ ಗಮನಿಸಿ. ಆರ್‌ಬಿಐ ಹೊರಡಿಸಿದ ತಾಜಾ ಮಾರ್ಗಸೂಚಿಗಳ ಪ್ರಕಾರ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...