alex Certify Business | Kannada Dunia | Kannada News | Karnataka News | India News - Part 127
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಏಷ್ಯಾದ ಟಾಪ್​ 10 ಶ್ರೀಮಂತರ ಪಟ್ಟಿ

ಭಾರತೀಯ ಕೈಗಾರಿಕೋದ್ಯಮಿ ಗೌತಮ್​ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಲೂಮ್​ಬರ್ಗ್​ ಬಿಲಿಯೇನರ್​​​ ವರದಿ ಮಾಡಿರುವ ಟಾಪ್​ 10 ಏಷ್ಯಾದ ಶ್ರೀಮಂತರ ಪಟ್ಟಿ ಇಲ್ಲಿದೆ Read more…

ʼಹಮಾರಾ ಬಜಾಜ್‌ʼ ಹಿಂದಿನ ರೂವಾರಿ ರಾಹುಲ್

ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಶನಿವಾರದಂದು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ಮೇಕ್ ಇನ್ ಇಂಡಿಯಾದ ನಿಜವಾದ ಚಾಂಪಿಯನ್‌ಗಳಲ್ಲಿ ಒಂದಾದ ಬಜಾಜ್ ಸಮೂಹ 1990ರ ದಶಕದ Read more…

ಇಲ್ಲಿದೆ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವ ಕಾರ್

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಆಕಾಶ ಮುಟ್ಟಿದೆ. ಇದ್ರಿಂದಾಗಿ ಜನರು ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳತ್ತ ಗಮನ ಹರಿಸುತ್ತಿದ್ದಾರೆ. ಸಿಎನ್‌ಜಿ ಕಾರು ಖರೀದಿ ಸದ್ಯ ಪೆಟ್ರೋಲ್-ಡಿಸೇಲ್ ನಷ್ಟು ಪ್ರಭಾವ Read more…

ಅಬ್ಬಬ್ಬಾ..! ಬರೋಬ್ಬರಿ 31 ಸಾವಿರ ರೂಪಾಯಿಗೆ ಮಾರಾಟವಾಯ್ತು 1ಬುಟ್ಟಿ ಮಾವು

ನಿಮ್ಮ ನೆಚ್ಚಿನ ಮಾವಿನ ಹಣ್ಣನ್ನು ಪಡೆಯಬೇಕು ಅಂದರೆ ನೀವು ಎಷ್ಟು ಹಣವನ್ನು ಖರ್ಚು ಮಾಡೋಕೆ ತಯಾರಿದ್ದೀರಿ..? ಒಂದು ಬುಟ್ಟಿ ಮಾವಿನ ಹಣ್ಣಿಗೆ ಅಬ್ಬಬ್ಬಾ ಅಂದರೆ ಎಷ್ಟು ಹಣ ನೀಡುತ್ತೀರಿ..? Read more…

ಚಿನ್ನಾಭರಣ ಖರೀದಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: 640 ರೂ. ದುಬಾರಿಯಾದ ಚಿನ್ನ

ನವದೆಹಲಿ: ವಾರದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿಯೂ ದುಬಾರಿಯಾಗಿದೆ. ಈ ವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 640 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ Read more…

2024ರ ವೇಳೆಗೆ ಕೃಷಿಯಲ್ಲಿ ಶೂನ್ಯ ಡೀಸೆಲ್ ಬಳಕೆ: ಕೇಂದ್ರ ಸರ್ಕಾರದ ಮಹತ್ವದ ಗುರಿ

ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ, ಸಕ್ಕರೆ ಮತ್ತು ಧಾನ್ಯಗಳು ಬೆಳೆಗಾರ ಭಾರತ. ಭಾರತದ ಕೃಷಿಯಲ್ಲಿ ಡೀಸೆಲ್ ಬಳಕೆಯ ಪ್ರಮಾಣವು ಹೆಚ್ಚಿದೆ. ಇಂತಹ ದೇಶ ಮುಂದಿನ ಮೂರು ವರ್ಷಗಳೊಳಗೆ Read more…

ವಾಹನ ಸವಾರರಿಗೆ ಮುಖ್ಯ ಮಾಹಿತಿ: ಚಾಲನೆ ವೇಳೆ ಫೋನ್ ನಲ್ಲಿ ಮಾತಾಡಬಹುದು; ಸಾರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿ ಬಗ್ಗೆ ನಿತಿನ್ ಗಡ್ಕರಿ ಮಾಹಿತಿ

ನವದೆಹಲಿ: ಫೋನ್‌ ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು ಶೀಘ್ರದಲ್ಲೇ ಕಾನೂನು ಆಗಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಅವರು Read more…

ಗಮನಿಸಿ: ಸ್ಟೇಟ್ ಬ್ಯಾಂಕ್‌ನಿಂದ ಆರ್ಥಿಕ ಶಿಕ್ಷಣದ ಕೋರ್ಸ್‌ಗಳಿಗೆ ನೋಂದಣಿ ಆರಂಭ; ಇಲ್ಲಿದೆ ಶುಲ್ಕ ಸೇರಿದಂತೆ ಇನ್ನಿತರೆ ವಿವರ

ಎನ್‌ಎಸ್‌ಇ ಅಕಾಡೆಮಿಯೊಂದಿಗೆ ಸಹಯೋಗದಲ್ಲಿ ಆರ್ಥಿಕ ಸಾಕ್ಷರತೆ ಕುರಿತು ಜಾಗೃತಿ ಮೂಡಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌.ಬಿ.ಐ.) ಐದು ಆನ್ಲೈನ್ ಕೋರ್ಸ್‌ಗಳನ್ನು ಘೋಷಿಸಿದೆ. ಕೆಳಕಂಡ ಐದು ಕೋರ್ಸ್‌ಗಳನ್ನು ಬ್ಯಾಂಕಿಂಗ್‌-ಟು-ಬ್ಯಾಂಕಿಂಗ್‌ನ ವಿವಿಧ Read more…

ವಾಹನ ಸವಾರರಿಗೆ ಸಾರಿಗೆ ಇಲಾಖೆ ಗುಡ್ ನ್ಯೂಸ್: DL ಸೇರಿ RTO ಸೇವೆ ಆನ್ಲೈನ್

ಶಿವಮೊಗ್ಗ: ಸಾಗರ ಪ್ರಾದೇಶಿಕ ಸಾರಿಗೆ ಕಚೇರಿ(RTO)ಯಲ್ಲಿ ಇನ್ನು ಮುಂದೆ ಕಲಿಕಾ ಚಾಲನಾ ಅನುಜ್ಞಾ ಪತ್ರ (DL) ಹಾಗೂ ಚಾಲನ ಅನುಜ್ಞಾಪತ್ರ ನವೀಕರಣ (Renewal), ಚಾಲನಾ ಅನುಜ್ಞಾಪತ್ರ ನಕಲು (Duplicate), Read more…

ಗೂಗಲ್ ಪೇ ಅಪ್ಲಿಕೇಶನ್‌ನಲ್ಲಿ ಪಿನ್ ಬದಲಿಸುವುದು ಹೇಗೆ…? ಇಲ್ಲಿದೆ ಮಾಹಿತಿ

ಯುಪಿಐ ಆಧರಿತ ಆನ್ಲೈನ್ ಪೇಮೆಂಟ್ ಪ್ಲಾಟ್‌ಫಾರಂ ಗೂಗಲ್ ಪೇ ಇತ್ತೀಚಿನ ದಿನಗಳಲ್ಲಿ ದಿನಸಿ ಅಂಗಡಿಯಿಂದ ಹಿಡಿದು ಆನ್ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರಂಗಳಲ್ಲಿ ಪಾವತಿ ಮಾಡುವವರೆಗೂ ಹಾಗೇ ಜನರಿಗೆ ದುಡ್ಡು ವರ್ಗಾಯಿಸುವವರೆಗೂ Read more…

ಇಲ್ಲಿದೆ ನೋಡಿ ದೇಶದ ಕಟ್ಟಕಡೆಯ ಚಹಾ ಅಂಗಡಿ….!

ದೇಶದಲ್ಲಿ ಸುತ್ತಾಡಿ ನೋಡಲು ನಾನಾ ಥರ ಜಾಗಗಳಿದ್ದು, ಒಂದೊಂದರಲ್ಲೂ ಭಿನ್ನ ಸಂಸ್ಕೃತಿಗಳು ಹಾಗೂ ಆಚಾರ ವಿಚಾರಗಳು ಕಾಣ ಸಿಗುತ್ತವೆ. ಐತಿಹಾಸಿಕ, ಸಾಂಸ್ಕೃತಿಕ, ಭೌಗೋಳಿಕ ಸೌಂದರ್ಯ….. ಹೀಗೆ ನಾನಾ ಥೀಂಗಳ Read more…

ಖುಷಿ ಸುದ್ದಿ….! ಈ ಕಾರಿನ ಮೇಲೆ ಭರ್ಜರಿ ರಿಯಾಯಿತಿ ನೀಡ್ತಿದೆ ಟಾಟಾ ಮೋಟರ್ಸ್

ಕಾರು ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಟಾಟಾ ಮೋಟರ್ಸ್ ತನ್ನ ಟಾಟಾ ಟಿಯಾಗೊ ಕಾರಿನ ಮೇಲೆ ಭಾರೀ ರಿಯಾಯಿತಿ ನೀಡ್ತಿದೆ. ನಗದು ರಿಯಾಯಿತಿ, ವಿನಿಮಯ ಬೋನಸ್ Read more…

5 ನಿಮಿಷ ನೆಟ್ ವರ್ಕ್ ಸ್ಥಗಿತ: 10 ನಿಮಿಷಗಳಲ್ಲಿ ಸಂಪೂರ್ಣ ಸಾಮಾನ್ಯ ಸ್ಥಿತಿಗೆ; ಏರ್ ಟೆಲ್

ನವದೆಹಲಿ: ಭಾರ್ತಿ ಏರ್‌ ಟೆಲ್‌ನ ಡೇಟಾ ನೆಟ್‌ ವರ್ಕ್ ತಾಂತ್ರಿಕ ದೋಷದಿಂದಾಗಿ ಭಾರತದಾದ್ಯಂತ ಸುಮಾರು 5 ನಿಮಿಷಗಳ ಕಾಲ ಅಲ್ಪಾವಧಿ ತೊಂದರೆಯಾಗಿತ್ತು. ಕೆಲವೇ ನಿಮಿಷಗಳಲ್ಲಿ ನೆಟ್‌ ವರ್ಕ್ ಅನ್ನು Read more…

ಮದ್ಯಪ್ರಿಯರಿಗೆ ಸಿಹಿಸುದ್ದಿ: ರಿಯಾಯಿತಿ ದರದಲ್ಲಿ ಸಿಗಲಿದೆ ವಿದೇಶಿ ಮದ್ಯ

ಮದ್ಯಪ್ರಿಯರಿಗೆ ಗುಡ್​ ನ್ಯೂಸ್​​ ಎಂಬಂತೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ವಿದೇಶಿ ಮದ್ಯವನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ದೇಶಿಯ ಮಾರ್ಗಗಳಲ್ಲಿ ದೆಹಲಿ ವಿಮಾನ ನಿಲ್ದಾಣದ ಮೂರು Read more…

ಪಡ್ಡೆಹೈಕಳ ನೆಚ್ಚಿನ ’ಕೆಟಿಎಂ ಡ್ಯೂಕ್‌’ ಮೋಟಾರ್‌ಸೈಕಲ್‌ ಶೀಘ್ರವೇ ಎಲೆಕ್ಟ್ರಿಕ್‌ ಆಗಲಿದೆ…!

ಪೆಟ್ರೋಲ್‌ ಬೆಲೆ ದುಬಾರಿ ಆಗಿರುವ ಹೊತ್ತಿನಲ್ಲಿ ಜನಸಾಮಾನ್ಯರು ಪರ್ಯಾಯ ಮಾರ್ಗವಾಗಿ ಎಲೆಕ್ಟ್ರಿಕ್‌ ಚಾಲಿತ ಸ್ಕೂಟರ್‌, ಬೈಕ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಲೇ ಹೋಗುತ್ತಿದೆ. ಕಾರು Read more…

ಎರಡನೇ ವಾರ್ಷಿಕೋತ್ಸವಕ್ಕೆ ಎರಡು ಹೊಸ ರೂಪಾಂತರಗಳೊಂದಿಗೆ ಬರುತ್ತಿದೆ ಟಾಟಾ ಆಲ್ಟ್ರೋಜ಼್‌

ಎರಡು ಹೊಸ ಡಾರ್ಕ್ ಆವೃತ್ತಿಯ ರೂಪಾಂತರಗಳ ಪರಿಚಯದೊಂದಿಗೆ ತನ್ನ ಆಲ್ಟ್ರೋಜ಼್‌ನ ಎರಡನೇ ವಾರ್ಷಿಕೋತ್ಸವವನ್ನು ಟಾಟಾ ಮೋಟಾರ್ಸ್ ಆಚರಿಸುತ್ತಿದೆ. ಕಳೆದ ವರ್ಷ ಜುಲೈನಲ್ಲಿ ಮೊದಲ ಆಲ್ಟ್ರೋಜ಼್‌ ಡಾರ್ಕ್ ಆವೃತ್ತಿಯನ್ನು ಪ್ರಾರಂಭಿಸಿಲಾಗಿ Read more…

BIG NEWS: ಇ-ರುಪಿ ಮಿತಿ 10 ಸಾವಿರದಿಂದ 1 ಲಕ್ಷ ರೂ. ಗಳಿಗೆ ಹೆಚ್ಚಳ

ಇ-ರುಪಿ ಪೂರ್ವಪಾವತಿ ಡಿಜಿಟಲ್ ವೌಚರ್‌‌ಗಳ ಗರಿಷ್ಠ ಮಿತಿಯನ್ನು 10,000 ರೂ.ಗಳಿಂದ ಒಂದು ಲಕ್ಷ ರೂಪಾಯಿಗೆ ಏರಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ಇದೇ ವ್ಯವಸ್ಥೆಯಲ್ಲಿ ಬಹು ವ್ಯವಹಾರಗಳನ್ನು ಮಾಡಲು ಅವಕಾಶ Read more…

ಆಧಾರ್ ಕಾರ್ಡ್ ಕಳೆದುಹೋಗಿದೆಯೇ? ಚಿಂತೆ ಬಿಡಿ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ನೀಡಿರುವ 12 ಅಂಕಿಗಳ ಗುರುತಿನ ಸಂಖ್ಯೆ ಆಧಾರ್ ಗುರುತಿನ ಮತ್ತು ಪುರಾವೆಗಳ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರದ ವಿವಿಧ ಯೋಜನೆಗಳಿಗೆ ಸಂಖ್ಯೆಯನ್ನು Read more…

EMI ಬಗ್ಗೆ ಮನೆ, ವಾಹನ ಸಾಲ ಪಡೆದವರಿಗೆ ಇಲ್ಲಿದೆ ಮುಖ್ಯ ಮಾಹಿತಿ; ಸಾಲ ಪಡೆಯಲು ಸಕಾಲ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ನಿರೀಕ್ಷೆಯಂತೆ ರೆಪೊ ದರ ಮತ್ತು ರಿವರ್ಸ್ ರೆಪೊ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಮನೆ, ವಾಹನ ಸಾಲದ ಇಎಂಐ ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. Read more…

BIG NEWS: ಮಲ್ಯಗೆ ಕೊನೆಯ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್

ಉದ್ದೇಶಿತ ಸುಸ್ತಿದಾರ ವಿಜಯ್ ಮಲ್ಯಗೆ ತನ್ನನ್ನು ಸಮರ್ಥಿಸಿಕೊಳ್ಳಲು ಸುಪ್ರೀಂ ಕೋರ್ಟ್ ಕಡೆಯ ಅವಕಾಶ ನೀಡಿದೆ. ಬ್ಯಾಂಕುಗಳು ಈತನ ವಿರುದ್ಧ ದಾಖಲಿಸಿರುವ ಪ್ರಕರಣಗಳಲ್ಲಿ ಮಲ್ಯ ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ಮಲ್ಯ Read more…

ಕ್ರಿಪ್ಟೋ ಕರೆನ್ಸಿ ಹೂಡಿಕೆದಾರರಿಗೆ ಶಾಕ್: ಅದಕ್ಕೆ ಯಾವುದೇ ಮಾನ್ಯತೆ ಇಲ್ಲ: RBI

ನವದೆಹಲಿ: ಕ್ರಿಪ್ಟೋ ಕರೆನ್ಸಿ ಅಪಾಯಕಾರಿ, ಅದಕ್ಕೆ ಯಾವುದೇ ಮಾನ್ಯತೆಯಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಗವರ್ನರ್ ಶಕ್ತಿಕಾಂತ್ ದಾಸ್ ಎಚ್ಚರಿಕೆ ನೀಡಿದ್ದಾರೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದು Read more…

ರೈತ ಸಮುದಾಯಕ್ಕೆ ಸರ್ಕಾರದಿಂದ ಸಿಹಿ ಸುದ್ದಿ: ಭಾರಿ ವಿರೋಧದ ಕಾರಣ ಹದ್ದುಬಸ್ತು ಅರ್ಜಿ ಶುಲ್ಕ ಇಳಿಕೆ

ಬೆಂಗಳೂರು: ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಹದ್ದು ಬಸ್ತು ಅರ್ಜಿ ಶುಲ್ಕ ಇಳಿಕೆ ಮಾಡಿದೆ. 1500 ರೂ. ಇದ್ದ ಹದ್ದುಬಸ್ತು ಅರ್ಜಿ ಶುಲ್ಕವನ್ನು 500 ರೂಪಾಯಿಗೆ ಇಳಿಕೆ Read more…

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕಚ್ಚಾವಸ್ತು ದರ ಹೆಚ್ಚಳ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳವಾದ ಹಿನ್ನೆಲೆಯಲ್ಲಿ ಗ್ರಾಹಕ ವಸ್ತುಗಳ Read more…

ಎಚ್ಚರ….! ಪಿಎಫ್ ಖಾತೆದಾರರು ಈ ಕೆಲಸ ಮಾಡಿದ್ರೆ ಖಾಲಿಯಾಗುತ್ತೆ ಹಣ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ಯಾವುದೇ ಖಾತೆದಾರರು ತಪ್ಪಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಇ ಪಿ ಎಫ್ Read more…

ಅಂಚೆ ಕಛೇರಿಯ ಈ ಪಿಪಿಎಫ್ ಸ್ಕೀಂನಲ್ಲಿ ಸಿಗಲಿದೆ ಶೇ.7.1 ರಷ್ಟು ಬಡ್ಡಿ

ಸುದೀರ್ಘಾವಧಿ ಹೂಡಿಕೆಯತ್ತ ಗಮನ ಇಟ್ಟಿರುವ ಮಂದಿಗೆ ಭಾರತೀಯ ಅಂಚೆಯ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಸ್ಕೀಂ ಒಂದು ಆಕರ್ಷಕ ಅವಕಾಶವಾಗಿವೆ. ವಾರ್ಷಿಕ 7.1% ಬಡ್ಡಿದರ ಕೊಡುವ ಈ ಯೋಜನೆಯ Read more…

GST ರಿಟರ್ನ್ಸ್ ಸಲ್ಲಿಸಲು ಕೊನೆ ದಿನಾಂಕಗಳ ಘೋಷಿಸಿದ ಸಿಬಿಐಸಿ

ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ (ಜಿಎಸ್‌ಟಿಆರ್‌) ಸಲ್ಲಿಸಲು ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕ (ಸಿಬಿಐಸಿ) ಕೊನೆಯ ದಿನಾಂಕಗಳನ್ನು ಪ್ರಕಟಿಸಿದೆ. ವಿವಿಧ ವರ್ಗಗಳಿಗೆ ಜಿಎಸ್‌ಟಿಆರ್‌ ಸಲ್ಲಿಸಲು ಕೊನೆಯ Read more…

BIG BREAKING NEWS: ರೆಪೊ ದರ ಯಥಾಸ್ಥಿತಿ, ಬದಲಾಗದ ರಿವರ್ಸ್ ರೆಪೊ ದರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಶೇಕಡ 4 ರಷ್ಟರಲ್ಲಿ ಬದಲಾಯಿಸದೆ ಇರಿಸಿದೆ.  ಹೊಂದಾಣಿಕೆಯ ನಿಲುವನ್ನು ನಿರ್ವಹಿಸಿದ ಆರ್.ಬಿ.ಐ. ರಿವರ್ಸ್ ರೆಪೊ ದರವು ಶೇ. 3.35 ರಷ್ಟರಲ್ಲಿ Read more…

5 ಲಕ್ಷ ರೂ. ಆರೋಗ್ಯ ಕವರೇಜ್ ಒದಗಿಸುವ ಆಯುಷ್ಮಾನ್ ಯೋಜನೆ ಫಲಾನುಭವಿಗಳಿಗೆ ಮುಖ್ಯ ಮಾಹಿತಿ: ಕಂತು 1500 ರೂ. ಗೆ ಹೆಚ್ಚಳ ಸಾಧ್ಯತೆ

ನವದೆಹಲಿ: ವಾರ್ಷಿಕ ತಲಾ 5 ಲಕ್ಷ ರೂಪಾಯಿ ಆರೋಗ್ಯ ಕವರೇಜ್ ನೀಡುವ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಕಂತು 1500 ರೂ. ಗೆ ಏರಿಕೆ ಮಾಡುವ ಸಾಧ್ಯತೆಯಿದೆ. 10 Read more…

BIG NEWS: ತೆರಿಗೆದಾರರು ವರ್ಷದಲ್ಲಿ ಒಮ್ಮೆ ಮಾತ್ರ ಸಲ್ಲಿಸಬಹುದು ನವೀಕರಿಸಿದ ರಿಟರ್ನ್ಸ್….!

ಯಾವುದೇ ಒಬ್ಬ ತೆರಿಗೆದಾರರು ಮೌಲ್ಯಮಾಪನದ ವರ್ಷದಲ್ಲಿ ಒಂದೇ ಒಂದು ನವೀಕರಿಸಿದ ರಿಟರ್ನ್ ಸಲ್ಲಿಸಲು ಮಾತ್ರ ಅನುಮತಿ ಇರುತ್ತದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಭಾರತೀಯ ಕೈಗಾರಿಕೆಗಳ ಚೇಂಬರ್‌‌ Read more…

ಪಂಚ ರಾಜ್ಯಗಳ ಚುನಾವಣೆ ಬಳಿಕ ಜನಸಾಮಾನ್ಯರಿಗೆ ಕಾದಿದೆಯಾ ಮತ್ತೊಂದು ಶಾಕ್…?

ಪಂಚ ರಾಜ್ಯಗಳ ವಿಧಾನ ಸಭಾ ಚುನಾವಣೆ ಮುಗಿಯುತ್ತಲೇ ಪೆಟ್ರೋಲ್/ಡೀಸೆಲ್ ಬೆಲೆಗಳಲ್ಲಿ ಭಾರೀ ಏರಿಕೆ ಮಾಡಲು ಇಂಧನ ರೀಟೇಲರ್‌‌ಗಳು ಕಾತರದಿಂದ ಕಾಯುತ್ತಿದ್ದಾರೆ ಎಂದು ಡೆಲಾಯ್ಟ್‌ ಟಚ್‌ ಟೊಮಾತ್ಸು ನಿರೀಕ್ಷಿಸಿದೆ. “ರಾಜ್ಯಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...