alex Certify Business | Kannada Dunia | Kannada News | Karnataka News | India News - Part 114
ಕನ್ನಡ ದುನಿಯಾ
    Dailyhunt JioNews

Kannada Duniya

Big News: 1,441 ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹಿಂಪಡೆದ ಓಲಾ

ಪೆಟ್ರೋಲ್ ಹಾಗೂ ಡೀಸೆಲ್ ದರ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆಸಕ್ತಿ ತೋರಿದ್ದರು. ಇದಕ್ಕೆ ಪೂರಕವಾಗಿ ಸರ್ಕಾರವು ಸಹ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಹಲವು Read more…

UPI ಪಿನ್ ಜನರೇಟ್ ಮಾಡೋದು ಹೇಗೆ ? ಇಲ್ಲಿದೆ ಮಾಹಿತಿ

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಏಕೀಕೃತ ಪಾವತಿಗಳ ಇಂಟರ್ಫೇಸ್ ಯುಪಿಐ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡುತ್ತಿದೆ. ಹಣ ವರ್ಗಾವಣೆಗೆ ಯುಪಿಐ ಸುರಕ್ಷಿತ ಪ್ಲಾಟ್‌ಫಾರ್ಮ್ ಆಗಿದ್ದು, ಒಬ್ಬರ Read more…

ಮಾರುಕಟ್ಟೆಗೆ ಬರುತ್ತಿದೆ ಕಿಯಾದ ಮೊದಲ ಬ್ಯಾಟರಿ ಎಲೆಕ್ಟ್ರಿಕ್ ವಾಹನ

ನವದೆಹಲಿ: ಪ್ರಸಿದ್ದ ಕಾರು ಕಂಪೆನಿ ಕಿಯಾ ಇಂಡಿಯಾ ಭಾರತೀಯ ಎಲೆಕ್ಟ್ರಾನಿಕ್ ವಾಹನಗಳ ಮಾರುಕಟ್ಟೆಗೆ ‘EV6’ ಎಂಬ ಹೊಸ ಬ್ರಾಂಡ್ ನೊಂದಿಗೆ ಮೊದಲ ಹೆಜ್ಜೆ ಇಟ್ಟಿದೆ. ‘EV6’ ಕಿಯಾದ ಮೊದಲ Read more…

ITR ಸಲ್ಲಿಕೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಟಿಡಿಎಸ್ ಕುರಿತಂತೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ವ್ಯಕ್ತಿಯೊಬ್ಬರ ವೈಯಕ್ತಿಕ ಆದಾಯ, ಆದಾಯ ತೆರಿಗೆ ವಿನಾಯಿತಿ ಮಿತಿಗಿಂತ ಕೆಳಗಿದ್ದರೂ ಸಹ ಟಿಡಿಎಸ್ ಪ್ರಮಾಣ 25 ಸಾವಿರ ರೂಪಾಯಿಗಳಿಗಿಂತ ಹೆಚ್ಚಿದ್ದರೆ ಅಂಥವರು Read more…

ONLINE FRAUD: ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದ SBI

ಡಿಜಿಟಲೀಕರಣದ ನಂತರ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಇತ್ತೀಚಿಗೆ ವಂಚನೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಬಗ್ಗೆ ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್ ಬಿ Read more…

ಆ ಒಂದು ಸಣ್ಣ ತಪ್ಪು ಕರಗಿಸಿತು ಸಂಪತ್ತು….!

ಇತ್ತೀಚಿಗೆ ಕ್ರಿಪ್ಟೋ ಕರೆನ್ಸಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವುದು ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗಬಹುದು ಆದರೆ ಅಷ್ಟೇ ರಿಸ್ಕ್ ಇರಲಿದೆ. ಕ್ರಿಪ್ಟೋ ಮೊಬೈಲ್ ಮತ್ತು Read more…

ಉದ್ಯಮಿ ಗೌತಮ್ ಅದಾನಿ ಭೇಟಿಯಾದ ಬ್ರಿಟನ್ ಪ್ರಧಾನಿ

ಅಹ್ಮದಾಬಾದ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರನ್ನು ಗುರುವಾರ ಗುಜರಾತ್ ರಾಜ್ಯದ ಅಹ್ಮದಾಬಾದ್‌ನಲ್ಲಿ ಭೇಟಿಯಾಗಿದ್ದಾರೆ. ಗುಜರಾತ್‌ಗೆ ಭೇಟಿ ನೀಡಿದ ಬ್ರಿಟನ್ ದೇಶದ Read more…

ಮೊಬೈಲ್ ಖರೀದಿಸಿದರೆ 1 ಲೀ. ಪೆಟ್ರೋಲ್ ಉಚಿತ….! ಬಿಡಿ ಭಾಗ ತೆಗೆದುಕೊಂಡರೂ ಸಿಗುತ್ತೆ 2 ನಿಂಬೆಹಣ್ಣು

ವಾರಣಾಸಿ: ಹೆಚ್ಚುತ್ತಿರುವ ನಿಂಬೆ, ಪೆಟ್ರೋಲ್ ಬೆಲೆ ಮಧ್ಯಮ ವರ್ಗದವರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಸಾಕಷ್ಟು ಅನಿರೀಕ್ಷಿತವಾಗಿ, ಈ ವರ್ಷ ಅನೇಕ ರಾಜ್ಯಗಳಲ್ಲಿ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದೆ, ಒಂದು ನಿಂಬೆಹಣ್ಣಿಗೆ Read more…

UPI Scam Alert: ಆನ್‌ಲೈನ್ ಪಾವತಿ ಮಾಡುವಾಗ ಈ ಸಿಲ್ಲಿ ತಪ್ಪು ಮಾಡದಿರಿ

ಕೆಲವೇ ಕ್ಲಿಕ್ ಮೂಲಕ ಪಾವತಿ ಪ್ರಕ್ರಿಯೆಯನ್ನು ಯುಪಿಐ ಸುಲಭವಾಗಿಸಿದೆ. ಜನಪ್ರಿಯ ಕೂಡ ಆಗಿದೆ. ಇದೇ ವೇಳೆ ಒಂದಷ್ಟು ವಂಚನೆ ಮತ್ತು ಹಗರಣದ ಸಾಧ್ಯತೆಯೂ ಹೆಚ್ಚಾಗುತ್ತಿದೆ. ಆನ್‌ಲೈನ್ ವ್ಯವಹಾರದ ಬಗ್ಗೆ Read more…

Masked ʼಆಧಾರ್ʼ ಎಷ್ಟು ಸುರಕ್ಷಿತ….? ಡೌನ್ ಲೋಡ್ ಹೇಗೆ….? ಇಲ್ಲಿದೆ ಮಾಹಿತಿ

ಆಧಾರ್ ದಾಖಲೆ ಇಂದು ಎಲ್ಲೆಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಗೌಪ್ಯತೆ ಉಳಿಸಿಕೊಳ್ಳುವ ಸವಾಲು ವ್ಯಾಪಕವಾಗುತ್ತಿದೆ. ಹೆಚ್ಚಿನ ಬಳಕೆಯೊಂದಿಗೆ ಆಧಾರ್ ವಂಚನೆಗೆ ಸಂಬಂಧಿಸಿದ ಅಪಾಯ ಸಹ ಹೆಚ್ಚುತ್ತಿವೆ. ಆದರೆ, Read more…

ಇಲ್ಲಿದೆ ವಿಶ್ವದ ʼಅತಿ ಶ್ರೀಮಂತʼ ಎಲೋನ್ ಮಸ್ಕ್ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬುದು ನಿಮಗೆ ತಿಳಿದೇ ಇದೆ. ಇಂತಹ ಬಿಲಿಯನೇರ್ ಮಸ್ಕ್ ಅವರ ಬಂಗಲೆ ಹೇಗಿರಬಹುದು ಅನ್ನೋ ಕುತೂಹಲ ನಿಮಗಿದ್ದೇ Read more…

ಎಲೆಕ್ಟ್ರಿಕ್ ವಾಹನ ಹೊಂದಿದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮುಗಿಲೆತ್ತರಕೆ ಏರಿರುವ ಕಾರಣ ವಾಹನ ಖರೀದಿಸಲು ಇಚ್ಚಿಸುವವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಹಲವು ರಿಯಾಯಿತಿಗಳನ್ನು Read more…

2025 ರ ವೇಳೆಗೆ Ecom Express ನಿಂದ ಶೇ.50 ರಷ್ಟು ಇ-ಬೈಕ್ ಬಳಕೆ

ನವದೆಹಲಿ: ಇಕಾಂ ಎಕ್ಸ್ ಪ್ರೆಸ್ ರಾಷ್ಟ್ರ ರಾಜಧಾನಿಯಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಆರಂಭಿಕ ವಿತರಣೆಗಳಿಗೆ ಕಳೆದ ಎರಡು ವರ್ಷಗಳಿಂದ ಬಳಸುತ್ತಿದ್ದು, 2025ರ ವೇಳೆಗೆ ದೇಶಾದ್ಯಂತ ತನ್ನ ವಾಹನಗಳ ಶೇ. Read more…

ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಒಂದು ʼನೆಮ್ಮದಿʼ ಸುದ್ದಿ

ನೀವೇನಾದ್ರೂ ಚಿನ್ನ ಪ್ರಿಯರಾಗಿದ್ದರೆ ಈ ಸುದ್ದಿ ನಿಮಗೆ ಕೊಂಚ ಸಮಾದಾನ ಕೊಡಬಹುದು. ಯಾಕಂದ್ರೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ತಗ್ಗಿದ್ದು, ಈ Read more…

NETFLIX ಚಂದಾದಾರರಿಗೆ ಮತ್ತೊಂದು ಗುಡ್‌ ನ್ಯೂಸ್

ಮುಂಬೈ: ಜಾಹೀರಾತು-ಬೆಂಬಲಿತ ಕಡಿಮೆ ವೆಚ್ಚದ ಯೋಜನೆಗಳನ್ನು ಪರಿಚಯಿಸಲು ನೆಟ್‌ಫ್ಲಿಕ್ಸ್ (Netflix) ಮುಂದಾಗಿದೆ. ಆರಂಭದಲ್ಲಿ ತನ್ನ ಪ್ಲಾಟ್‌ಫಾರಂನಲ್ಲಿ ಜಾಹೀರಾತುಗಳನ್ನು ಹಾಕುವುದನ್ನೆ ನೆಟ್‌ಫ್ಲಿಕ್ಸ್ ವಿರೋಧ ವ್ಯಕ್ತಪಡಿಸಿತ್ತು. ಈಗ ಗ್ರಾಹಕ-ಸ್ನೇಹಿ ಯೋಜನೆಗಳನ್ನು ಪರಿಚಯಿಸುವುದಕ್ಕಾಗಿ Read more…

ಬ್ಯಾಂಕುಗಳಲ್ಲಿ ‘ಲಾಕರ್’ ಹೊಂದಿದವರಿಗೆ RBI ನಿಂದ ನೆಮ್ಮದಿ ಸುದ್ದಿ

ಬೆಲೆ ಬಾಳುವ ವಸ್ತುಗಳನ್ನು ಕಳ್ಳರಿಂದ ರಕ್ಷಿಸುವ ಸಲುವಾಗಿ ಗ್ರಾಹಕರು ಬ್ಯಾಂಕುಗಳಲ್ಲಿ ಲಾಕರ್ ತೆರೆದು ತಮ್ಮ ಆಭರಣ, ಪ್ರಮುಖ ದಾಖಲೆ ಪತ್ರಗಳನ್ನು ಇಟ್ಟಿರುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಲಾಕರ್ ನಲ್ಲಿ Read more…

‘ಅಕ್ಷಯ ತೃತೀಯ’ ದಂದು ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್

ಅಕ್ಷಯ ತೃತೀಯದಂದು ಚಿನ್ನಾಭರಣ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಅಂದು ತಮ್ಮ ಕೈಲಾದಷ್ಟು ಚಿನ್ನ ಖರೀದಿಸಲು ಬಹುತೇಕರು ಬಯಸುತ್ತಾರೆ. ಆದರೆ ಚಿನ್ನ ಖರೀದಿಸುವ Read more…

BSNL ಭರ್ಜರಿ ಪ್ಲಾನ್! 797 ರೂ. ಪ್ಲಾನ್‌ನಲ್ಲಿ 395 ದಿನಗಳ ವ್ಯಾಲಿಡಿಟಿ

ಜನಪ್ರಿಯ ಮೊಬೈಲ್‌ ನೆಟ್ವರ್ಕ್‌ಗಳು ದಿನೇ ದಿನೇ ದುಬಾರಿಯಾಗ್ತಿವೆ. ಜಿಯೋ, ಏರ್‌ಟೆಲ್ ಮತ್ತು ವಿಐ ಇತ್ತೀಚೆಗಷ್ಟೆ ಪ್ಲಾನ್‌ಗಳ ದರವನ್ನು ಹೆಚ್ಚಿಸಿವೆ. ಇದ್ರಿಂದ ಅಸಮಾಧಾನಗೊಂಡಿರೋ ಗ್ರಾಹಕರು ಮೊಬೈಲ್‌ ನಂಬರ್‌ ಅನ್ನು ಬೇರೆ Read more…

ಉದ್ಯಮಿಗಳಿಗೆ ಸಾಲ ಸೌಲಭ್ಯ ಕೊಡುವ ‘ಮುದ್ರಾ ಯೋಜನೆ’ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ನೀವೇನಾದ್ರೂ ಉದ್ಯಮ ಪ್ರಾರಂಭಿಸಲು ಯೋಜಿಸುತ್ತಿದ್ದರೆ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ಸಿಗುತ್ತದೆ. ಇದರಲ್ಲಿ ನೀವು 50,000 ರೂಪಾಯಿಯಿಂದ 10 ಲಕ್ಷದವರೆಗೆ ಆರ್ಥಿಕ ನೆರವು ಪಡೆಯಬಹುದು. ಮುದ್ರಾ ಸಾಲ ಯೋಜನೆ: ಕೇಂದ್ರ Read more…

ಬ್ಯಾಂಕ್‌ ಗ್ರಾಹಕರಿಗೊಂದು ಮಹತ್ವದ ಮಾಹಿತಿ: ಬದಲಾಗಿದೆ ಬ್ಯಾಂಕ್‌ ತೆರೆಯುವ ಸಮಯ

ಬ್ಯಾಂಕ್ ಗ್ರಾಹಕರು ಗಮನಿಸಲೇಬೇಕಾದ ಸುದ್ದಿಯೊಂದಿದೆ. ಇನ್ಮೇಲೆ ನಿಮಗೆ ಬ್ಯಾಂಕ್‌ ವಹಿವಾಟನ್ನು ಮಾಡಲು 11 ಗಂಟೆ ಹೆಚ್ಚುವರಿ ಸಮಯ ಸಿಗುತ್ತದೆ. ಏಪ್ರಿಲ್ 18ರಿಂದ ಜಾರಿಗೆ ಬರುವಂತೆ ಆರ್‌ಬಿಐ ಬ್ಯಾಂಕ್‌ ಸಮಯವನ್ನು Read more…

ಬಾಡಿಗೆ ಮನೆಯಲ್ಲಿದ್ದರೂ HRA ಪಡೆಯುತ್ತಿಲ್ಲವೇ….? ಆದಾಯ ತೆರಿಗೆಯಲ್ಲಿ ಪಡೆಯಬಹುದು ವಿನಾಯಿತಿ 

ಸಾಮಾನ್ಯವಾಗಿ ಉದ್ಯೋಗಿಗಳು ಸಂಬಳದ ಭಾಗವಾಗಿ ಮನೆ ಬಾಡಿಗೆ ಭತ್ಯೆ ಪಡೆಯುತ್ತಾರೆ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಆದಾಯ ತೆರಿಗೆಯಲ್ಲಿ, ಪಾವತಿಸಿದ ಬಾಡಿಗೆಯನ್ನು ಕಡಿತಗೊಳಿಸಲು ಅವಕಾಶವಿದೆ. ಆದರೆ ಸಂಬಳದ ಮೇಲೆ ಅವಲಂಬಿತವಾಗಿಲ್ಲದ Read more…

‌ʼಟ್ವಿಟ್ಟರ್‌ʼ ಖರೀದಿಸುವ ಎಲಾನ್‌ ಮಸ್ಕ್‌ ಕನಸಿಗೆ ತಣ್ಣೀರೆರಚಿದ ಕಂಪನಿ; ವಿಫಲಗೊಳಿಸಲು ಹೊಸ ಪ್ಲಾನ್

ವಿಶ್ವದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಟೆಸ್ಲಾ ಕಂಪನಿ ಸಿಇಓ ಎಲಾನ್‌ ಮಸ್ಕ್‌ ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ Twitter Inc. ಖರೀದಿಸಲು ತೀವ್ರ ಆಸಕ್ತಿ Read more…

SBI YONO ಟಾಪ್‌ ಅಪ್‌ ಗೃಹಸಾಲ: ಇಲ್ಲಿದೆ ಅರ್ಹತೆ, ವೈಶಿಷ್ಟ್ಯ, ಪ್ರಯೋಜನಗಳ ಸಂಪೂರ್ಣ ವಿವರ

ಟಾಪ್-ಅಪ್ ಲೋನ್ ಎಂದರೆ ನಿಮ್ಮ ಅಸ್ತಿತ್ವದಲ್ಲಿರುವ ಗೃಹ ಸಾಲದ ಮೇಲೆ ಬ್ಯಾಂಕ್ ಒದಗಿಸುವ ಸಾಲ. ಟಾಪ್-ಅಪ್ ಹೋಮ್ ಲೋನ್‌ಗಳು, ವೈಯಕ್ತಿಕ ಅಥವಾ ಗೃಹ ಸಾಲಗಳಿಗಿಂತ ಕಡಿಮೆ ಬಡ್ಡಿ ದರಗಳನ್ನು Read more…

3 ತಿಂಗಳಲ್ಲಿ ಇನ್ಫೋಸಿಸ್‌ ತೊರೆದಿದ್ದಾರೆ 80 ಸಾವಿರ ಉದ್ಯೋಗಿಗಳು…! ಇದರ ಹಿಂದಿದೆ ಈ ಕಾರಣ

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯಾದ ಇನ್ಫೋಸಿಸ್‌ನಿಂದ ಉದ್ಯೋಗ ತೊರೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ತ್ರೈಮಾಸಿಕದ ಅಂಕಿ-ಅಂಶಗಳನ್ನು ಗಮನಿಸಿದ್ರೆ ನೌಕರಿ ಬಿಟ್ಟು ಹೋದವರ ಸಂಖ್ಯೆಯಲ್ಲಿ ಭಾರೀ Read more…

BIG NEWS: ಭಾರತದ 100 ಮಿಲಿಯನ್‌ ಬಳಕೆದಾರರಿಗೆ UPI ಸೇವೆ ನೀಡಲಿದೆ ವಾಟ್ಸಾಪ್‌

ಮೆಟಾ ಒಡೆತನದ ವಾಟ್ಸಾಪ್‌ ಶೀಘ್ರದಲ್ಲೇ ತನ್ನ ಪೇಮೆಂಟ್‌ ಸರ್ವೀಸ್‌ ಅನ್ನು 100 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸಲಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌, ಹೆಚ್ಚುವರಿ 60 ಮಿಲಿಯನ್ ಬಳಕೆದಾರರಿಗೆ UPI ಸೇವೆಯನ್ನು Read more…

LIC ಪ್ರೀಮಿಯಂ ಪಾವತಿ ಇನ್ನು ಬಲು ಸುಲಭ; ಇಲ್ಲಿದೆ ಅದರ ಸಂಪೂರ್ಣ ವಿವರ

ಇನ್ಮೇಲೆ ಎಲ್‌ಐಸಿಯಲ್ಲಿ ಕೂಡ ಪಾಲಿಸಿದಾರರು ಯುಪಿಐ ಮೂಲಕ ತಮ್ಮ ವಿಮಾ ಪಾಲಿಸಿಯ ಪ್ರೀಮಿಯಂಗಳನ್ನು ಪಾವತಿಸಬಹುದು. ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ, ಇತ್ತೀಚೆಗಷ್ಟೆ ಈ ಸೌಲಭ್ಯವನ್ನು ಒದಗಿಸಿಕೊಟ್ಟಿದೆ. ಇದಕ್ಕೂ Read more…

ಹೊಸ ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ಮಾರುಕಟ್ಟೆಗೆ ಎಂಟ್ರಿ

ಹಾರ್ಲೆ ಡೇವಿಡ್ಸನ್ ನೈಟ್‌ಸ್ಟರ್ ವಾಹನವು ಭಾರತದ ಮಾರುಕಟ್ಟೆಯಲ್ಲಿ ಶೀಘ್ರವೇ ಲಭ್ಯವಾಗಲಿದೆ. ಕಂಪನಿಯ ಇಂಡಿಯಾ ವೆಬ್‌ಸೈಟ್‌ನಲ್ಲಿ ಈಗಾಗಲೇ ಪಟ್ಟಿ ಮಾಡಲಾಗಿದೆ, ಇದು ಮಾರುಕಟ್ಟೆ ಪ್ರವೇಶ ದಿನ ಸಮೀಪಿಸುತ್ತಿರುವುದನ್ನು ಸೂಚಿಸಿರುವಂತಿದೆ. ಆದರೆ Read more…

ಇನ್ಫೋಸಿಸ್ ನಿಂದ 50,000 ಕ್ಕೂ ಅಧಿಕ ಮಂದಿ ನೇಮಕಾತಿ

ಪ್ರಸಿದ್ಧ ಐಟಿ ಕಂಪನಿಗಳಲ್ಲೊಂದಾದ ಸಾಫ್ಟ್ ವೇರ್ ಕಂಪನಿ ಇನ್ಫೋಸಿಸ್ ಸಾವಿರಾರು ಮಂದಿ ಹೊಸಬರನ್ನು ನೇಮಿಸಿದೆ ಎಂದು ತಿಳಿಸಿದೆ. ಮಾರ್ಚ್ 2022 ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ 85,000 ಹೊಸಬರನ್ನು Read more…

ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು

ವಿಶ್ವದ ಟಾಪ್ 10 ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಇದೀಗ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಫೋರ್ಬ್ಸ್ ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ Read more…

ಉಬರ್ ‘ಸೂಪರ್ ಆಪ್’ ನಲ್ಲಿ ವಿಮಾನ, ರೈಲು ಮತ್ತು ಬಸ್ ಬುಕಿಂಗ್‌ ಗೂ ಅವಕಾಶ…!

ಉಬರ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರ ವ್ಯಾಪ್ತಿಯಲ್ಲಿ ಟ್ಯಾಕ್ಸಿ ಬುಕಿಂಗ್‌ನಿಂದ ಹಿಡಿದು ದೂರದ ಪ್ರಯಾಣಕ್ಕಾಗಿ ಟಿಕೆಟ್‌ ಕಾಯ್ದಿರಿಸುವ ಅವಕಾಶ ಒದಗಿಸುವವರೆಗೆ ಬುಕಿಂಗ್‌ಗಳ ಆಯ್ಕೆಗಳನ್ನು ಹೆಚ್ಚಿಸುವ ಸೂಪರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...