alex Certify Business | Kannada Dunia | Kannada News | Karnataka News | India News - Part 111
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯಾನೋ ಕಾರು ಬಿಡುಗಡೆ ಹಿಂದಿನ ಕಾರಣ ಬಿಚ್ಚಿಟ್ಟ ರತನ್ ಟಾಟಾ: ಇವರೇ ನಿಜವಾದ ʼಭಾರತ ರತ್ನʼ ಅಂದ್ರು ನೆಟ್ಟಿಗರು

2008ನೇ ಇಸವಿಯಲ್ಲಿ ಟಾಟಾ ಮೋಟಾರ್ಸ್ ನ್ಯಾನೋವನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಮನೆಗಳಿಗೆ ಕಾರುಗಳನ್ನು ಕೈಗೆಟುಕುವಂತೆ ಮಾಡಿತು. ಕೈಗೆಟುಕುವ ಕಾರುಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ ನ್ಯಾನೋ, 1 ಲಕ್ಷ ರೂ. Read more…

BIG NEWS: ‘ಟ್ವಿಟರ್ ಒಪ್ಪಂದ ತಡೆಹಿಡಿಯಲಾಗಿದೆ’ ಎಂದು ಎಲೋನ್ ಮಸ್ಕ್ ಹೇಳಿದ ಬೆನ್ನಲ್ಲೇ ಕಂಪನಿ ಷೇರು ಶೇ. 20 ರಷ್ಟು ಕುಸಿತ

ಮೈಕ್ರೋ ಬ್ಲಾಗಿಂಗ್ ಸೈಟ್‌ ನಲ್ಲಿ ಸ್ಪ್ಯಾಮ್ ಅಥವಾ ನಕಲಿ ಖಾತೆಗಳು ಶೇ. 5 ಕ್ಕಿಂತ ಕಡಿಮೆ ಬಳಕೆದಾರರನ್ನು ದೃಢೀಕರಿಸುವ ವಿವರಗಳಿಗಾಗಿ ಕಾಯುತ್ತಿರುವ ಕಾರಣ ಟ್ವಿಟರ್ ಅನ್ನು ಖರೀದಿಸಲು ತನ್ನ Read more…

ಸಾಲ ಪಡೆದವರಿಗೆ ಕಾದಿದೆಯಾ ಮತ್ತೊಂದು ಶಾಕ್….?

ದೇಶದಲ್ಲಿ ಏಪ್ರಿಲ್‌ನಲ್ಲಿ ಹಣದುಬ್ಬರವು ಎಂಟು ವರ್ಷಗಳ ಗರಿಷ್ಠ ಮಟ್ಟವಾದ 7.79 ಪರ್ಸೆಂಟ್‌ಗೆ ಏರಿಕೆ ಕಂಡಿರುವುದರಿಂದ RBI ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. 2023 ನೇ ಹಣಕಾಸು ವರ್ಷದಲ್ಲಿ Read more…

Big News: ‘ವರ್ಕ್ ಫ್ರಮ್ ಹೋಮ್’ ತೊರೆದು ಕಚೇರಿಗೆ ಬರಲು ಹೇಳಿದ್ದಕ್ಕೆ 800 ಉದ್ಯೋಗಿಗಳ ರಾಜೀನಾಮೆ

ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಜನರ ಜೀವನ ವಿಧಾನವನ್ನೇ ಬದಲಾಯಿಸಿದೆ. ಕಂಪನಿಗಳು ಆ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಮ್ ಹೋಮ್ ‘ಅವಕಾಶ ಕಲ್ಪಿಸಿದ್ದು, ಅದು Read more…

ಹಳೆ ವಾಹನ ಮಾಲೀಕರಿಗೆ ಗುಡ್ ನ್ಯೂಸ್: ಶುಲ್ಕ ಏರಿಕೆಗೆ ಹೈಕೋರ್ಟ್ ತಡೆ

ಬೆಂಗಳೂರು: ಹಳೆಯ ವಾಹನ ಬಳಕೆ ಶುಲ್ಕ ಏರಿಕೆಗೆ ಹೈಕೋರ್ಟ್ ತಡೆ ನೀಡಿದೆ. ಕೇಂದ್ರ ಸರ್ಕಾರ ಹಳೆಯ ವಾಹನ ಬಳಕೆ ನವೀಕರಣದ ಮೇಲೆ ಹೆಚ್ಚುವರಿ ಶುಲ್ಕ ಮತ್ತು ದಂಡ ವಿಧಿಸುವ Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ONGC ಯಲ್ಲಿ ಖಾಲಿ ಇರುವ 3 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನೆರೆಡೇ ದಿನ ಬಾಕಿ

ಸರ್ಕಾರಿ ಸ್ವಾಮ್ಯದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಆಫ್ ಇಂಡಿಯಾ (ONGC) 3,600 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 15, 2022 Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ ‘ರೈತ ಶಕ್ತಿ’ ಸಹಾಯಧನ ಜಮಾ, ಎಕರೆಗೆ 250 ರೂ.

  ಬೆಂಗಳೂರು: 2022-23ರ ರಾಜ್ಯ ಬಜೆಟ್‌ನಲ್ಲಿ ರಾಜ್ಯದಲ್ಲಿ ಕೃಷಿ ಉತ್ಪಾದತೆಯನ್ನು ಹೆಚ್ಚಿಸಲು, ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250 Read more…

Shocking: ಕಠಿಣ ನಿರ್ಬಂಧದ ನಡುವೆಯೂ ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದಾರೆ ಪೈಲಟ್ ಗಳು

ಈ ವರ್ಷದ ಜನವರಿ 1 ರಿಂದ ಏಪ್ರಿಲ್ 30 ರ ವರೆಗಿನ ಅವಧಿಯಲ್ಲಿ ಮದ್ಯಪಾನ ಪತ್ತೆ ತಪಾಸಣೆಯಲ್ಲಿ ಎರಡು ಬಾರಿ ವಿಫಲರಾದ ದೇಶದ 9 ಪೈಲಟ್ ಗಳು ಮತ್ತು Read more…

ಇ-ಸ್ಕೂಟರ್ ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಕಡಿಮೆಯಾಗುವುದಾದರೂ ಮರುಕಳಿಸಬಹುದು; ಓಲಾ ಮುಖ್ಯಸ್ಥರ ಹೇಳಿಕೆ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಇನ್ನು ಮುಂದೆಯೂ ಬೆಂಕಿ ಕಾಣಿಸಿಕೊಳ್ಳಬಹುದು. ಆದರೆ, ಅಗ್ನಿ ಅನಾಹುತಗಳು ಅಪರೂಪಕ್ಕೊಮ್ಮೆ ಸಂಭವಿಸಬಹುದು ಎಂದು ಓಲಾ ಎಲೆಕ್ಟ್ರಿಕ್ ಮುಖ್ಯಸ್ಥ ಭವೀಶ್ ಅಗರ್ವಾಲ್ ತಿಳಿಸಿದ್ದಾರೆ. ಓಲಾ ಕಂಪನಿಗೆ Read more…

ಸಿಂಗಲ್ ಪ್ರೀಮಿಯಂ ಕಟ್ಟಿ 12,000 ರೂ. ಪಿಂಚಣಿ ಪಡೆಯಿರಿ…..! ಎಲ್‌ಐಸಿ ಆಫರ್

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹೂಡಿಕೆದಾರರು ತಮ್ಮ ನಿವೃತ್ತಿಯ ಅವಧಿಯನ್ನು ಸುರಕ್ಷಿತವಾಗಿರಿಸಲು ವಿವಿಧ ಪಾಲಿಸಿಗಳನ್ನು ನೀಡುತ್ತದೆ. ಇದರಲ್ಲಿ ಎಲ್ ಐಸಿ ಸರಳ್ ಪಿಂಚಣಿ ಯೋಜನೆ ವಿಶೇಷವೆನಿಸಿದೆ. ಈ Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಬಿಗ್ ಶಾಕ್: ಅಗತ್ಯ ವಸ್ತು ದರ ಮತ್ತೆ ಏರಿಕೆ

ಮುಂಬೈ: ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗಾಲಾದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ದುರ್ಬಲಗೊಂಡಿದೆ. ಇದರಿಂದಾಗಿ ಗ್ರಾಹಕ ಸರಕುಗಳ ಮಾರುಕಟ್ಟೆ Read more…

ಗ್ರಾಹಕರಿಗೆ ಮತ್ತೊಂದು ಶಾಕ್: ಶತಕದ ಸನಿಹಕ್ಕೆ ಟೊಮೆಟೊ ದರ

ಬೆಂಗಳೂರು: ಕಳೆದ ಎರಡು ವಾರಗಳಿಂದ ರಾಜ್ಯದ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಸೈಕ್ಲೋನ್ ಪರಿಣಾಮ ಸತತ ಮಳೆಯಿಂದ ಟೊಮೆಟೊ ಬೆಳೆ ಹಾಳಾಗಿದ್ದು, ಇದರಿಂದಾಗಿ ಒಂದು ಕೆಜಿಗೆ 80 ರಿಂದ 95 Read more…

SBI ಎಫ್‌.ಡಿ. ಬಡ್ಡಿ ದರ ಹೆಚ್ಚಳ ಕುರಿತು ಇಲ್ಲಿದೆ ಮಾಹಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಮೇ 10 ರಿಂದ ಜಾರಿಗೆ ಬರುವಂತೆ ದೇಶೀಯ ಬೃಹತ್ ಅವಧಿಯ ಠೇವಣಿಗಳ ಮೇಲೆ ಬಡ್ಡಿ ದರ ಹೆಚ್ಚಿಸಿದೆ. 2 ಕೋಟಿ ರೂ. ಮತ್ತು Read more…

ರೈಲು ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಬದಲಾವಣೆ: ನಿಮಗೆ ತಿಳಿದಿರಲಿ ಈ ಮಾಹಿತಿ

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ತಮ್ಮ ರೈಲು ಟಿಕೆಟ್‌ ಕಾಯ್ದಿರಿಸುವವರಿಗೆ ಪ್ರಮುಖ ಅಪ್‌ಡೇಟ್‌ ಇದೆ. ಐ ಆರ್ ಸಿ Read more…

ಸಾಲಗಾರರಿಗೆ ಬಿಗ್ ಶಾಕ್: ಬ್ಯಾಂಕ್ ಗಳಿಂದ ಬಡ್ಡಿ ಬರೆ, ರೆಪೊ ದರ ಏರಿಕೆ ಬೆನ್ನಲ್ಲೇ ಬಡ್ಡಿದರ ಏರಿಕೆ; ಇಲ್ಲಿದೆ ವಿವರ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇಕಡಾ 0.4 ರಷ್ಟು ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕುಗಳು ಎಂ.ಸಿ.ಎಲ್.ಆರ್. ಮತ್ತು ಇ.ಬಿ.ಎಲ್.ಆರ್. ಬಡ್ಡಿದರ ಏರಿಕೆ ಮಾಡಿವೆ. ಒಂದು Read more…

ಸಾಲ, ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ವಿವಿಧ ಸಾಲ ಸೌಲಭ್ಯ, ಅಲ್ಪಾವಧಿ ಸಾಲ ಮನ್ನಾ: ಸಚಿವ ಎಸ್.ಟಿ. ಸೋಮಶೇಖರ್

ಬೆಳಗಾವಿ: ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಒದಗಿಸಬೇಕು. ಕೃಷಿ ಸಾಲ ಮಾತ್ರವಲ್ಲದೇ ಗೃಹ ಸಾಲ, ಬಂಗಾರ ಅಡಮಾನ ಸಾಲ, ವಾಹನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯ Read more…

ಕಾರ್ಮಿಕರ ಸಂಘಟನೆ ರಚನೆ; ಇಬ್ಬರನ್ನು ಕೆಲಸದಿಂದ ವಜಾ ಮಾಡಿದ ಅಮೆಜಾನ್

ಕಾರ್ಮಿಕರ ಸಂಘ ರಚನೆಗೆ ಮುಂದಾದ ತನ್ನ‌ ಇಬ್ಬರು ನೌಕರರನ್ನು ಅಮೆಜಾನ್ ಕೆಲಸದಿಂದಲೇ ವಜಾ ಮಾಡಿದೆ. ನ್ಯೂಯಾರ್ಕ್ ನಗರದಲ್ಲಿನ ಕಂಪನಿಯ ಅತಿದೊಡ್ಡ ಗೋದಾಮಿನಲ್ಲಿ ನೌಕರರನ್ನು ಸಂಘಟಿಸಲು ಪ್ರಯತ್ನ‌ ಮಾಡಿದ ಇಬ್ಬರು Read more…

ಉದ್ಯೋಗಿಗಳಿಗೆ EPFO ಮಹತ್ವದ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದೆ. ಸೈಬರ್ ವಂಚನೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ದೇಶದಲ್ಲಿ ಸೈಬರ್ ವಂಚನೆಯ ಪ್ರಕರಣಗಳು ಕೆಲವು ಸಮಯದಿಂದ ನಿರಂತರವಾಗಿ Read more…

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಲೈವ್ ಸ್ಟ್ರೀಮಿಂಗ್ ಬ್ಯಾನ್ ಗೆ ಚೀನಾ ಕ್ರಮ

ಅಪ್ರಾಪ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಿಸಲು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದನ್ನು ನಿಷೇಧಿಸಲು ಚೀನಾ ಮುಂದಾಗಿದೆ. ಹೊಸ ನಿಯಮಗಳ ಪ್ರಕಾರ, 16 ವರ್ಷದೊಳಗಿನವರನ್ನು ಲೈವ್-ಸ್ಟ್ರೀಮಿಂಗ್ Read more…

iOS ಗೆ ಹೊಂದಿಕೆಯಾಗುವ ಹೋಂಡಾ HNess ಆಗಮನ

ಆಂಡ್ರಾಯ್ಡ್‌ ಆಟೋ ನಂತರ, ಹೋಂಡಾ ಟೂ ವೀಲ್ಹರ್ಸ್‌ ಇಂಡಿಯಾ ಈಗ iOS ಗೆ ಹೊಂದಿಕೆಯಾಗುವಂತಹ ಎಚ್‌ನೆಸ್‌ ಸಿಬಿ350 (HNess CB350) ಮೋಟಾರ್‌ ಸೈಕಲ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದಕ್ಕಾಗಿ Read more…

ʼವಾಟ್ಸಾಪ್‌ʼ ಬಳಕೆದಾರರಿಗೆ ಶುಭ ಸುದ್ದಿ – ಗ್ರೂಪ್‌ಗೆ ಇನ್ನೂ ಹೆಚ್ಚಿನ ಸ್ನೇಹಿತರ ಸೇರ್ಪಡೆಗೆ ಅವಕಾಶ

ಮೆಟಾ ಮಾಲೀಕತ್ವದ ವಾಟ್ಸಾಪ್‌ ಬಳಕೆದಾರರಿಗೆ ಒಂದು ಶುಭ ಸುದ್ದಿ ಇದೆ. ಸಂದೇಶಗಳಿಗೆ ಪ್ರತಿಕ್ರಿಯಿಸುವ ಫೀಚರ್‌, ಗ್ರೂಪ್‌ಗೆ ಇನ್ನೂ 256 ಸ್ನೇಹಿತರನ್ನು ಸೇರಿಸುವ ಅವಕಾಶ, 2ಜಿಬಿ ತನಕದ ಫೈಲ್‌ ಶೇರ್‌ Read more…

‘ಆಧಾರ್’‌ ಕಾರ್ಡ್‌ ಸುರಕ್ಷಿತವಾಗಿರಿಸಲು ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಭಾರತೀಯ ನಾಗರಿಕರ ಪಾಲಿಗೆ ಆಧಾರ್‌ ಕಾರ್ಡ್‌ ಅತ್ಯಂತ ನಿರ್ಣಾಯಕ ದಾಖಲೆಗಳಲ್ಲಿ ಒಂದು ಮತ್ತು ಅದು ವೈಯಕ್ತಿಕ ಗುರುತನ್ನು ದೃಡೀಕರಿಸುವ ಪ್ರಮುಖ ದಾಖಲೆಯೂ ಹೌದು. ಅತ್ಯಂತ ಸುಧಾರಿತ ಜಗತ್ತಿನ ಕಡೆಗೆ Read more…

ತಲೆ ತಿರುಗಿಸುವಂತಿದೆ ಟೊಮೆಟೊ ಬೆಲೆ, ಶತಕ ದಾಟಿದ ಚಿಲ್ಲರೆ ದರ, ಹೋಲ್ಸೇಲ್ ದರ 15 ಕೆಜಿಗೆ 1080 ರೂ.

ಕೋಲಾರ: ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕುಸಿತ ಕಂಡಿದ್ದ ಟೊಮೆಟೊ ದರ ಏರುಗತಿಯಲ್ಲಿ ಸಾಗುತ್ತಿದೆ. ದಿನೇದಿನೇ ಟೊಮ್ಯಾಟೋ ಬೆಲೆ ಏರಿಕೆಯಾಗುತ್ತಿರುವುದದಿಂದ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಇತ್ತೀಚೆಗೆ ಬೆಲೆ ಕಡಿಮೆಯಾದ Read more…

BIG BREAKING: ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್; ಗ್ಯಾಸ್ ಬೆಲೆ ಮತ್ತೆ ಏರಿಕೆ; 1 ಸಾವಿರ ರೂ. ಗಡಿದಾಟಿದ ಗೃಹಬಳಕೆ ಸಿಲಿಂಡರ್ ದರ

ನವದೆಹಲಿ: ತೈಲ ಉತ್ಪಾದನಾ ಕಂಪನಿಗಳು ಗೃಹ ಬಳಕೆಯ ದ್ರವೀಕೃತ ಪೆಟ್ರೋಲಿಯಂ ಅನಿಲದ ಬೆಲೆಯನ್ನು ಶನಿವಾರ ಮತ್ತೆ ಹೆಚ್ಚಿಸಿವೆ. 14.2 ಕೆಜಿ ಸಿಲಿಂಡರ್ ದರ 50 ರೂ. ಗಿಂತಲೂ ಹೆಚ್ಚಾಗಿದ್ದು, Read more…

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂದೇ ಬಿಡ್ತು ಟಾಟಾ ಮೋಟಾರ್ಸ್ ನ ಹೊಸ ವೆಹಿಕಲ್

ಟಾಟಾ ಮೋಟಾರ್ಸ್ ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಆಗಿರೋ ಸ್ಥಾನಗಳಿಸಿರೋ ಮೋಟಾರ್ಸಂಸ್ಥೆ. ಇದೇ ಕಂಪನಿ ಈಗ ಮಾರುಕಟ್ಟೆಗೆ ಸಣ್ಣ ಗಾತ್ರದ ಏಸ್ ಎಲೆಕ್ಟ್ರಿಕಲ್ ವಾಹನ ಬಿಡುಗಡೆ ಮಾಡಿದೆ. ಇದು ಈಗಾಗಲೇ Read more…

ಸಾಲಗಾರರಿಗೆ ಮತ್ತೊಂದು ಶಾಕ್: ಹೆಚ್ಚಾಗಲಿದೆ ಬಡ್ಡಿ ಹೊರೆ, ಗಾಯದ ಮೇಲೆ ಬರೆ

ಬೆಂಗಳೂರು: ಇತ್ತೀಚೆಗೆ ಆರ್.ಬಿ.ಐ. ರೆಪೋ ದರವನ್ನು ಶೇಕಡ 0.4 ರಷ್ಟು ಹೆಚ್ಚಳ ಮಾಡಿದ್ದು, ಇದರ ಬೆನ್ನಲ್ಲೇ ಕೆಲವು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿವೆ. ಮತ್ತಷ್ಟು Read more…

‘ವಾಟ್ಸಾಪ್’ ಬಳಕೆದಾರರಿಗೆ ಇಲ್ಲಿದೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಾಪ್ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ತಿಂಗಳ ಪರೀಕ್ಷೆಯ ನಂತರ ಬಹುನಿರೀಕ್ಷಿತ 2ಜಿಬಿ ಫೈಲ್ ಹಂಚಿಕೆ ಮಿತಿಯನ್ನು ಬಿಡುಗಡೆ ಮಾಡುತ್ತಿದೆ. ಅಷ್ಟೇ ಅಲ್ಲ, ವಾಟ್ಸಾಪ್ Read more…

TCS ನೇಮಕಾತಿ: ಪದವೀಧರರಿಂದ ಅರ್ಜಿ ಆಹ್ವಾನ

ನವದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(TCS) 2020, 2021 ಮತ್ತು 2022 ರಲ್ಲಿ ತಮ್ಮ ಶಿಕ್ಷಣ ಪದವಿಗಳನ್ನು ಪೂರ್ಣಗೊಳಿಸಿದ MBA ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಭಾರತದ ಅತಿದೊಡ್ಡ IT ಕಂಪನಿಯು Read more…

ಅಡುಗೆ ಎಣ್ಣೆ ದರ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಅಡುಗೆ ಎಣ್ಣೆ ದರ ಗಗನಕ್ಕೇರಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಬೆಲೆ ನಿಯಂತ್ರಿಸಲು ಖಾದ್ಯ ತೈಲದ ಮೇಲಿನ ತೆರಿಗೆಯನ್ನು ಶೇಕಡ 5 ರಷ್ಟು ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. Read more…

APP ಖರೀದಿಸಲು ಬಯಸುವ ಆಪಲ್‍ ಫೋನ್‌ ಗ್ರಾಹಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಭಾರತದಲ್ಲಿ ಆಪಲ್ ಐಡಿ ಬಳಸಿಕೊಂಡು ಚಂದಾದಾರಿಕೆ ಮತ್ತು ಅಪ್ಲಿಕೇಶನ್ ಖರೀದಿಗಳಿಗಾಗಿ ಕಾರ್ಡ್ ಮೂಲಕ ಸ್ವೀಕರಿಸಲಾಗುವ ಪಾವತಿಗಳನ್ನು ಆಪಲ್ ಸಂಸ್ಥೆ ಸ್ಥಗಿತಗೊಳಿಸಿದೆ. ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ಖರೀದಿಸಲು, ಐಕ್ಲೌಡ್+ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...