alex Certify Business | Kannada Dunia | Kannada News | Karnataka News | India News - Part 105
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 35 ರೂ. ರೀಫಂಡ್‌ಗಾಗಿ ಓರ್ವನ ಹೋರಾಟ; ಇದರಿಂದ 3 ಲಕ್ಷ IRCTC ಬಳಕೆದಾರರಿಗೆ ಅನುಕೂಲ….!

ರದ್ದಾದ ಟಿಕೆಟ್‌ನಲ್ಲಿ 35 ರೂಪಾಯಿ ರೀಫಂಡ್‌ ಮಾಡುವಂತೆ ಆಗ್ರಹಿಸಿ ಒಬ್ಬ ವ್ಯಕ್ತಿ ಭಾರತೀಯ ರೈಲ್ವೆ ಜತೆಗೆ ಸತತ 5 ವರ್ಷ ನಡೆಸಿದ ಹೋರಾಟದ ಫಲ, 3 ಲಕ್ಷ IRCTC Read more…

ಉಚಿತ ಟಿವಿ, ನೆಟ್‌ಫ್ಲಿಕ್ಸ್ ಜತೆಗೆ ಹೊಸ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್ ಪ್ರಕಟಿಸಿದ ಏರ್ಟೆಲ್

ಮುಂಬೈ: ಏರ್ಟೆಲ್‌, ಗ್ರಾಹಕರನ್ನು ಸೆಳೆಯಲು ಹೊಸ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದು ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿದ್ದು, ಅದಕ್ಕಾಗಿ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ ಎಂದು ಭಾರ್ತಿ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಶುಭ ಸುದ್ದಿ: ಉದ್ಯೋಗಿಗಳಿಗೆ ಸಂಬಳ ಭಾರಿ ಹೆಚ್ಚಳ ಘೋಷಣೆ

ನವದೆಹಲಿ: ಕೋವಿಡ್-19 ಪರಿಸ್ಥಿತಿ ತಿಳಿಯಾಗುತ್ತಿದ್ದು, ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಹಲವಾರು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಭಾರಿ ವೇತನ ಹೆಚ್ಚಳವನ್ನು ಘೋಷಿಸಿವೆ ಎಂದು ವರದಿಯಾಗಿದೆ. 2020 ರಿಂದ, ಸಾಂಕ್ರಾಮಿಕ Read more…

ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್

ಬೆಂಗಳೂರು: ಭಾರತೀಯ ಜೀವವಿಮಾ ನಿಗಮದ ವತಿಯಿಂದ ‘ವಿಮಾ ರತ್ನ’(Bhima Ratna 864) ಪ್ಲಾನ್ ಪರಿಚಯಿಸಲಾಗಿದೆ. ಲಿಂಕ್ ಮಾಡದ ವೈಯಕ್ತಿಕ ಉಳಿತಾಯ ಜೀವ ವಿಮಾ ಯೋಜನೆ ಇದಾಗಿದ್ದು, ಸೀಮಿತ ಪ್ರೀಮಿಯಂ Read more…

500 ರೂ. ನೋಟು ಅಸಲಿಯೋ ನಕಲಿಯೋ ತಿಳಿಯುವುದು ಹೇಗೆ ? ಇಲ್ಲಿದೆ ಮಾಹಿತಿ

ಕಳೆದ ಹಣಕಾಸು ವರ್ಷ (2021-22)ದಲ್ಲಿ ಎಲ್ಲ ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ ಹೆಚ್ಚಾಗಿದೆ. ಈ ಪೈಕಿ 500 ರೂಪಾಯಿ ನಕಲಿ ನೋಟು 100%, 2,000 ರೂಪಾಯಿ ನಕಲಿ ನೋಟು Read more…

BIG NEWS: ಆಧಾರ್ ‘ದುರುಪಯೋಗ’ ಸಲಹೆ ಹಿಂತೆಗೆದುಕೊಂಡ ಕೇಂದ್ರ: ಸಾಮಾನ್ಯ ವಿವೇಕ ಬಳಕೆಗೆ ಸಲಹೆ

ನವದೆಹಲಿ: ದುರುಪಯೋಗವನ್ನು ತಡೆಗಟ್ಟಲು ಯಾವುದೇ ಸಂಸ್ಥೆಗೆ ತಮ್ಮ ಆಧಾರ್‌ ಫೋಟೊಕಾಪಿಗಳನ್ನು ಹಂಚಿಕೊಳ್ಳಬಾರದು ಎಂದು ನಾಗರಿಕರಿಗೆ ಸೂಚಿಸಿದ್ದ ಸಲಹೆಯನ್ನು ಸರ್ಕಾರ ಹಿಂಪಡೆದಿದೆ. ಭಾನುವಾರ ನೀಡಿದ ಹೇಳಿಕೆಯಲ್ಲಿ, ಸರ್ಕಾರವು ಯುಐಡಿಎಐನ ಹಿಂದಿನ Read more…

ಆಧಾರ್ ಕಾರ್ಡ್ ಹೊಂದಿದ ಎಲ್ಲರಿಗೂ UIDAI ಮುಖ್ಯ ಮಾಹಿತಿ: ಯಾವುದೇ ಸಂಸ್ಥೆಗಳೊಂದಿಗೆ ‘ಆಧಾರ್’ ಹಂಚಿಕೊಳ್ಳದಂತೆ ಎಚ್ಚರಿಕೆ

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಎಲ್ಲಾ ಆಧಾರ್ ಕಾರ್ಡ್ ಹೊಂದಿರುವವರಿಗೆ ಸಲಹೆಯನ್ನು ನೀಡಿದೆ. ಜನರು ತಮ್ಮ ಆಧಾರ್ ಕಾರ್ಡ್‌ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬಾರದು.ಏಕೆಂದರೆ ಅದು Read more…

BIG NEWS: ಬಿಹಾರದಲ್ಲಿ ದೇಶದ ಅತಿ ದೊಡ್ಡ ಚಿನ್ನದ ನಿಕ್ಷೇಪ; ಪರಿಶೋಧನೆಗೆ ಅವಕಾಶ

ಬಿಹಾರದ ಜಮುಯಿ ಜಿಲ್ಲೆಯಲ್ಲಿ ದೇಶದ ಅತಿದೊಡ್ಡ ಚಿನ್ನದ ನಿಕ್ಷೇಪ ಅನ್ವೇಷಿಸಲು ಅಲ್ಲಿನ ಸರ್ಕಾರವು ಅನುಮತಿ ನೀಡಲು ತೀರ್ಮಾನಿಸಿದೆ. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಮೀಕ್ಷೆಯ ಪ್ರಕಾರ, ಜಮುಯಿ ಜಿಲ್ಲೆಯಲ್ಲಿ Read more…

100 ರೂ. ಕರೆನ್ಸಿ ನೋಟು, 5 ರೂ. ನಾಣ್ಯಗಳೇ ಭಾರತೀಯರ ಆದ್ಯತೆ; ರಿಸರ್ವ್ ಬ್ಯಾಂಕ್ ಸರ್ವೆಯಲ್ಲಿ ಇಂಟ್ರಸ್ಟಿಂಗ್‌ ಸಂಗತಿ ಬಹಿರಂಗ

ರಿಸರ್ವ್ ಬ್ಯಾಂಕ್ ನಡೆಸಿದ ಸಮೀಕ್ಷೆಯಲ್ಲಿ 100 ರೂ.ಕರೆನ್ಸಿ ನೋಟು, 5 ರೂ. ನಾಣ್ಯಗಳೇ ಭಾರತೀಯರ ಆದ್ಯತೆಯಾಗಿದೆ ಎಂಬ ಸಂಗತಿ ಹೊರಬಿದ್ದಿದೆ. ಭಾರತದಲ್ಲಿನ ಜನರು 100 ರೂ. ಮುಖಬೆಲೆಯ ನೋಟುಗಳನ್ನು Read more…

ರೈತರಿಗೆ ಮತ್ತೊಂದು ಸಿಹಿ ಸುದ್ದಿ: ಖಾತೆಗೆ ಮೇ 31 ರಂದು 2000 ರೂ. ಜಮಾ

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತಿನ ಹಣವನ್ನು ಮೇ 31 ರಂದು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ Read more…

BIG NEWS: 50 ಜಿಬಿ ವರೆಗಿನ ಡೇಟಾದೊಂದಿಗೆ ಹೊಸ ಜಿಯೋಫೈ ಪ್ರಾರಂಭಿಸಿದ ರಿಲಯನ್ಸ್

ರಿಲಯನ್ಸ್ ಕಂಪನಿಯು ಮಾರುಕಟ್ಟೆಯಲ್ಲಿ ಮೂರು ಹೊಸ ಜಿಯೋಫೈ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಟೆಲಿಕಾಂ ದೈತ್ಯ ಮೂರು ಹೊಸ ಪೋಸ್ಟ್‌ ಪೇಯ್ಡ್ ಮಾಸಿಕ ರೀಚಾರ್ಜ್ ಪ್ಲಾನ್‌ಗಳನ್ನು ಉಚಿತ ಜಿಯೋಫೈ Read more…

ಬ್ಯಾನ್ ಆಗುತ್ತಾ 2000 ರೂ. ನೋಟು…? ಕಡಿಮೆಯಾಗ್ತಿದೆ ದೊಡ್ಡ ನೋಟಿನ ಚಲಾವಣೆ

ಮುಂಬೈ: 2000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದೇ ವೇಳೆ 500 ರೂಪಾಯಿ ನೋಟುಗಳ ಬಳಕೆ ಭಾರಿ ಏರಿಕೆ ಕಂಡಿದೆ. ಆರ್.ಬಿ.ಐ. ನೀಡಿರುವ ಮಾಹಿತಿಯಂತೆ Read more…

BIG NEWS 8 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ವಜಾಗೊಳಿಸಿದ ಮಿಶೋ, ಓಲಾ, ವೇದಾಂತು, ಅನ್ ಆಕಾಡೆಮಿ

ನವದೆಹಲಿ: ಭಾರತದಲ್ಲಿ 8000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮೀಶೋ, ಓಲಾ, ಅನ್ ಅಕಾಡೆಮಿ ಮತ್ತು ಇತರ ಸ್ಟಾರ್ಟ್‌ ಅಪ್‌ ಗಳು ವಜಾಗೊಳಿಸಿವೆ. ಸಾಮಾನ್ಯವಾಗಿ ಸ್ಟಾರ್ಟ್‌ ಅಪ್‌ ಗಳು ಲಾಭದಾಯಕ Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: ಯೋನೊ ಆಪ್ ಮೂಲಕ ಪಡೆಯಬಹುದು 35 ಲಕ್ಷ ರೂ. ವರೆಗೆ ಸಾಲ

ನವದೆಹಲಿ: ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ.) ತನ್ನ ಯೋನೊ ಅಪ್ಲಿಕೇಶನ್‌ ಮೂಲಕ 35 ಲಕ್ಷ ರೂಪಾಯಿವರೆಗಿನ ಸಾಲ ಒದಗಿಸುವ ಸರಳ ಸೌಲಭ್ಯವನ್ನು ಪರಿಚಯಿಸಿದೆ. Read more…

ಫ್ರೀಯಾಗಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲೋದು ಹೇಗೆ…? ಇಲ್ಲಿದೆ ಮಾಹಿತಿ

ದೇಶದಲ್ಲಿ ಹೊಸ ಸಂಚಲನ‌ ಮೂಡಿಸಿರುವ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಓಲಾ ಎಲೆಕ್ಟ್ರಿಕ್ ವಿಶೇಷ ಆಫರ್ ಪ್ರಕಟಿಸಿ ಗಮನ ಸೆಳೆಯುತ್ತಿದೆ. ಒಂದೇ ಚಾರ್ಜ್‌ನಲ್ಲಿ 200 ಕಿಮೀ ವ್ಯಾಪ್ತಿಯನ್ನು ಪೂರೈಸುವ ಗ್ರಾಹಕರಿಗೆ Read more…

ಥಾರ್‌ಗೆ ಸೆಡ್ಡು ಹೊಡೆಯಲು ಬರ್ತಿದೆ ಮಾರುತಿ ಸುಜುಕಿಯ 5 ಡೋರ್‌ ಜಿಮ್ನಿ

ನವದೆಹಲಿ: ಥಾರ್‌ ಎಸ್‌ಯುವಿಗೆ ಸಿಕ್ಕ ಬ್ಲಾಕ್‌ಬಸ್ಟರ್‌ ಯಶಸ್ಸು ಮಹಿಂದ್ರಾ & ಮಹಿಂದ್ರಾಗೆ ಹೆಚ್ಚಿನ ಬಲವನ್ನು ಒದಗಿಸಿತ್ತು. ಈ ಯಶಸ್ಸನ್ನು ಗಮನಿಸಿದ ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ Read more…

ರೈತರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಪಂಪ್ಸೆಟ್ ಗಳಿಗೆ ಹಗಲು ಉಚಿತ ಸೌರ ವಿದ್ಯುತ್

ಬೆಂಗಳೂರು: ರೈತರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಲು ಮುಂದಾಗಿದೆ. ಕೃಷಿ ಪಂಪ್ಸೆಟ್ ಗಳಿಗೆ ಸೋಲಾರ್ ಫೀಡರ್ ಗಳ ಮೂಲಕ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಮೊದಲ Read more…

ಮೇ 31 ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ, ತೈಲ ಖರೀದಿ ಸ್ಥಗಿತ

ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ದರ ದಿಢೀರ್ ಇಳಿಕೆ ಹಿನ್ನೆಲೆಯಲ್ಲಿ ಬಂಕ್ ಮಾಲೀಕರಿಗೆ ಉಂಟಾದ ನಷ್ಟ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 31 ರಂದು ಪೆಟ್ರೋಲ್ Read more…

ರೈತರೇ ಗಮನಿಸಿ: ಖಾತೆಗೆ 6 ಸಾವಿರ ರೂ. ಜಮಾ ಮಾಡುವ ಕಿಸಾನ್ ಸಮ್ಮಾನ್ ಯೋಜನೆ ಅಪ್ ಡೇಟ್ ಗೆ ಮೇ 31 ಕೊನೆ ದಿನ

ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಇ -ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಮೇ 31 ಕೊನೆಯ ದಿನವಾಗಿದೆ. ಈ ಯೋಜನೆಯಡಿ 4 ತಿಂಗಳಿಗೊಮ್ಮೆ ತಲಾ 2 ಸಾವಿರ ರೂಪಾಯಿಯಂತೆ Read more…

ʼಅಂಬಾಸಿಡರ್ʼ ಕಾರು ಪ್ರಿಯರಿಗೆ ಗುಡ್‌ ನ್ಯೂಸ್;‌ ಹೊಸ ಅವತಾರದಲ್ಲಿ ರಸ್ತೆಗಿಳಿಯಲಿದೆ ವಾಹನ

ಒಂದು ಕಾಲದಲ್ಲಿ ದೇಶದಲ್ಲಿ ಜನಪ್ರಿಯತೆ ಗಳಿಸಿದ್ದ ಅಂಬಾಸಿಡರ್ ಕಾರು ಇನ್ನೆರಡು ವರ್ಷಗಳಲ್ಲಿ ಹೊಸ ಅವತಾರದಲ್ಲಿ ಭಾರತದ ರಸ್ತೆಗಿಳಿಯಲಿದೆ. ಹಿಂದ್ ಮೋಟರ್ ಫೈನಾನ್ಷಿಯಲ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಚ್ಎಂಎಫ್ ಸಿ) Read more…

ದಂಗಾಗಿಸುವಂತಿದೆ ಇನ್ಫೋಸಿಸ್ ಸಿಇಒ ಪಡೆಯುವ ಸಂಬಳ….!

ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲೀಲ್ ಪರೇಖ್ ಅವರ ವರ್ಷದ ಸಂಬಳ ಎಷ್ಟಿದೆ ಎಂದು ತಿಳಿದರೆ ನೀವು ದಂಗಾಗದೇ ಇರುವುದಿಲ್ಲ. ಇವರ ಸಂಬಳ ಸಿಲಿಕಾನ್ ವ್ಯಾಲಿಯ ಕಂಪನಿಗಳ ಮುಖ್ಯಸ್ಥರಿಗಿಂತ ದುಪ್ಪಟ್ಟಿದೆ. Read more…

ಕಿಯಾ ಎಲೆಕ್ಟ್ರಿಕ್ ಕಾರಿಗೆ ಭಾರತದಲ್ಲಿ ಬುಕಿಂಗ್ ಆರಂಭ; ಇಲ್ಲಿದೆ ಡಿಟೇಲ್ಸ್

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿರುವ ಕಿಯಾ ಇಂಡಿಯಾ, ಹೊಸ ಇವಿ6 ಎಲೆಕ್ಟ್ರಿಕ್ ಕ್ರಾಸ್ ಓವರ್ ಕಾರಿನ ಬುಕಿಂಗ್ ಅನ್ನು ಆರಂಭಿಸಿದೆ. ಗ್ರಾಹಕರು Read more…

‘ಉಚಿತ’ ಪರಿಷ್ಕರಿಸಿದ ಸರ್ಕಾರ: ಅ. 1 ರಿಂದ ಕಾಗದ ಆಮದು ನೋಂದಣಿ ಕಡ್ಡಾಯ

ನವದೆಹಲಿ: ಅಕ್ಟೋಬರ್ 1 ರಿಂದ ಕಾಗದದ ಆಮದನ್ನು ಕಡ್ಡಾಯ ನೋಂದಣಿಗೆ ಸರ್ಕಾರ ತಂದಿದೆ. ಪ್ರಮುಖ ಕಾಗದ ಉತ್ಪನ್ನಗಳ ಆಮದು ನೀತಿಯನ್ನು ‘ಉಚಿತ’ದಿಂದ ‘ಪೇಪರ್ ಆಮದು ಮಾನಿಟರಿಂಗ್ ಸಿಸ್ಟಮ್ ಅಡಿಯಲ್ಲಿ Read more…

ʼವಿಸ್ತಾಡೋಮ್ʼ ಗೆ ಪ್ರಯಾಣಿಕರಿಂದ ಭಾರೀ ಡಿಮ್ಯಾಂಡ್; 8 ತಿಂಗಳ ಅವಧಿಯಲ್ಲಿ 50 ಸಾವಿರ ಮಂದಿ ಪ್ರಯಾಣ

ಕೇಂದ್ರೀಯ ರೈಲ್ವೆಯ ಮುಂಬೈ-ಪುಣೆ ನಡುವೆ ಸಂಚರಿಸುತ್ತಿರುವ ವಿಸ್ತಾಡೋಮ್ ಕೋಚ್ ಗಳಿಗೆ ಪ್ರಯಾಣಿಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲ್ವೆ ಇಲಾಖೆ ಅಂಕಿಅಂಶಗಳ ಪ್ರಕಾರ, 2021 ರ ಅಕ್ಟೋಬರ್ 1 ರಿಂದ Read more…

ವಾಹನ ಸವಾರಿಗೆ ಮತ್ತೊಂದು ಬಿಗ್ ಶಾಕ್: ಜೂನ್ 1 ರಿಂದ ಏರಿಕೆಯಾಗಲಿದೆ ಥರ್ಡ್ ಪಾರ್ಟಿ ವಿಮೆ ಪ್ರೀಮಿಯಂ ದರ

ಮುಂಬೈ: ಈ ವರ್ಷ ಮಾರ್ಚ್ 21 ರಂದು ಹೊರಡಿಸಲಾದ ಕರಡು ಅಧಿಸೂಚನೆಯ ಆಧಾರದ ಮೇಲೆ ಜೂನ್ 1 ರಿಂದ ಜಾರಿಗೆ ಬರುವಂತೆ ಮೋಟಾರ್ ಥರ್ಡ್-ಪಾರ್ಟಿ ವಿಮೆಯ ದರಗಳನ್ನು ಸರ್ಕಾರ Read more…

ಗ್ರಾಹಕರೇ ಗಮನಿಸಿ: ನಾಳೆಯಿಂದಲೇ ಹೊಸ ರೂಲ್ಸ್; ಬ್ಯಾಂಕ್ ಗಳಲ್ಲಿ ನಗದು ಹಿಂಪಡೆಯಲು, ಠೇವಣಿ ಇಡಲು ಪ್ಯಾನ್, ಆಧಾರ್ ಕಡ್ಡಾಯ

ನವದೆಹಲಿ: ನಾಳೆ ಮೇ 26 ರಿಂದ ಬ್ಯಾಂಕ್‌ ಗಳಲ್ಲಿ ನಗದು ಹಿಂಪಡೆಯುವಿಕೆ ಮತ್ತು ಠೇವಣಿ ನಿಯಮಗಳು ಬದಲಾಗಲಿವೆ. ಕೇಂದ್ರ ಸರ್ಕಾರ ಬ್ಯಾಂಕ್‌ ಗಳಲ್ಲಿ ನಗದು ಹಿಂಪಡೆಯಲು, ಠೇವಣಿ ಇಡಲು Read more…

ಇಲ್ಲಿದೆ ಬೀದಿ ಬದಿ ಕ್ಯಾಂಡಲ್ ಮಾರಾಟದಿಂದ ಶುರುವಾದ ದೃಷ್ಟಿಹೀನ ದಿವ್ಯಾಂಗ ವ್ಯಕ್ತಿಯೊಬ್ಬರ ಯಶಸ್ಸಿನ ಕಥೆ

ಟಿವಿ ಶೋ ʼಸತ್ಯಮೇವ ಜಯತೆʼಯಲ್ಲಿ ಕಾಣಿಸಿಕೊಂಡಿದ್ದ ದೃಷ್ಟಿಹೀನ ಉದ್ಯಮಿ ಡಾ. ಭವೇಶ್ ಭಾಟಿಯಾ ಅವರ ಬಗ್ಗೆ ನಿಮಗೆ ಗೊತ್ತಿದೆಯೇ..? ಹ್ಯೂಮನ್ಸ್ ಆಫ್ ಬಾಂಬೆ ಎಂಬ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ Read more…

ಭಾರತದ ಮಾರುಕಟ್ಟೆಗೆ ಬಂತು ಮತ್ತೊಂದು ದುಬಾರಿ ಬೈಕ್…!

ಬ್ರಿಟಿಷ್ ಮೋಟರ್ ಸೈಕಲ್ ಕಂಪನಿಯಾಗಿರುವ ಟ್ರಯೆಂಪ್ `ಟೈಗರ್ 1200’ ಎಂಬ ಹೆಸರಿನ ಅಡ್ವೆಂಚರ್ ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೇಸ್ ವೇರಿಯೆಂಟ್ ಬೆಲೆ 19.19 Read more…

ಹ್ಯುಂಡೈನಿಂದ GRAND i10 NIOS ಕಾರ್ಪೊರೇಟ್ ಎಡಿಶನ್ ಕಾರು ಬಿಡುಗಡೆ

ಕಾರು ತಯಾರಿಕೆಯ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಹ್ಯುಂಡೈ ಮೋಟರ್ ಇಂಡಿಯಾ GRAND i10 NIOS ನ ಕಾರ್ಪೊರೇಟ್ ಎಡಿಶನ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದರ ಬೆಲೆ 6.28 Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಅಡುಗೆ ಎಣ್ಣೆ ಸೇರಿ ಆಹಾರ ವಸ್ತುಗಳ ದರ ಇಳಿಕೆ ಸಾಧ್ಯತೆ

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಹಾರ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳತೊಡಗಿದೆ. ಗೋಧಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...