Beauty

ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಹೇರ್ ಜೆಲ್

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಅಲ್ಲದೇ ಬಾಳೆಹಣ್ಣಿನಿಂದ…

ತಲೆ ಹೊಟ್ಟು ನಿವಾರಣೆಗೆ ಬಳಸಿ ʼರೋಸ್ ವಾಟರ್ʼ

ರೋಸ್ ವಾಟರ್ ಕೇವಲ ಮುಖದ ಅಥವಾ ತ್ವಚೆಯ ಸೌಂದರ್ಯ ಹೆಚ್ಚಿಸಲು ಮಾತ್ರ ಮೀಸಲಲ್ಲ. ಇದರಿಂದ ಉದ್ದನೆಯ…

ಕಣ್ಣುಗಳು ಸುಂದರವಾಗಿ ಕಾಣಲು‌ ಪ್ರತಿದಿನ ತಪ್ಪದೇ ಈ 3 ಕೆಲಸ ಮಾಡಿ

ಹೆಚ್ಚಿನವರು ಮುಖವನ್ನು ನೋಡುವಾಗ ಮೊದಲು ನೋಡುವುದು ಕಣ್ಣುಗಳನ್ನು. ಹಾಗಾಗಿ ನಿಮ್ಮ ಕಣ್ಣುಗಳು ಯಾವಾಗಲೂ ಸುಂದರವಾಗಿ ಕಾಣಬೇಕು.…

ಇಂಗು ಹೊಟ್ಟೆಗೆ ಮಾತ್ರವಲ್ಲ ತ್ವಚೆಗೂ ಪ್ರಯೋಜನಕಾರಿ: ಸುಕ್ಕು, ಪಿಗ್ಮೆಂಟೇಶನ್ ನಿವಾರಿಸಲು ಹೀಗೆ ಬಳಸಿ….!

ಇಂಗು ನಮ್ಮ ಅಡುಗೆಮನೆಯಲ್ಲಿರುವ ಬಹಳ ವಿಶೇಷವಾದ ಮಸಾಲೆ. ಸಾರು, ಸಾಂಬಾರ್‌, ಪಲ್ಯ ಎಲ್ಲದಕ್ಕೂ ಚಿಟಿಕೆ ಇಂಗು…

ಹಸಿರು ಬಟಾಣಿಯ ಹೇರ್ ಪ್ಯಾಕ್ ಬಳಸಿ ಕೂದಲ ಈ ಸಮಸ್ಯೆಗೆ ಹೇಳಿ ಗುಡ್‌ ಬೈ

ಹಸಿರು ಬಟಾಣಿಗಳನ್ನು ಅಡುಗೆಗೆ ಬಳಸಲಾಗುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದನ್ನು ಕೂದಲಿನ…

ʼದಾಲ್ಚಿನಿʼಯನ್ನು ನಿಮ್ಮ ಚರ್ಮಕ್ಕೆ ತಕ್ಕಂತೆ ಬಳಸಿ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ…?

ದಾಲ್ಚಿನಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಮೊಡವೆ, ಕಪ್ಪು ಕಲೆ,…

ಕುಚ್ಚಲಕ್ಕಿಯಿಂದ ಇಮ್ಮಡಿಗೊಳಿಸಿ ಸೌಂದರ್ಯ

ಬೆಳ್ತಿಗೆ ಅನ್ನಕ್ಕೆ ಹೋಲಿಸಿದರೆ ಕುಚ್ಚಲಕ್ಕಿಯಲ್ಲಿ ಹೆಚ್ಚಿನ ಪೋಷಕಾಂಶಗಳಿವೆ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವಿದೆ ಎಂಬುದು…

ʼಕಾಫಿ ಪುಡಿʼ ಯಿಂದ ಮುಖದ ಸೌಂದರ್ಯ, ಕೂದಲ ಹೊಳಪು ಹೆಚ್ಚಿಸಿಕೊಳ್ಳಬಹುದು ಹೇಗೆ ಗೊತ್ತಾ…..?

ಬೆಳಿಗ್ಗೆ ಎದ್ದಾಕ್ಷಣ ಕೆಲವರಿಗೆ ಕಾಫಿ ಕುಡಿಯಲೇಬೇಕು. ಕಾಫಿ ಕುಡಿಯದಿದ್ದರೆ ದಿನವೇ ಶುರುವಾಗುವುದಿಲ್ಲ ಎನ್ನುವವರು ಇದ್ದಾರೆ. ಇದೇ…

ತ್ವಚೆ ಮೇಲಿನ ರಂಧ್ರದಿಂದ ಬೇಸರನಾ……? ಇಲ್ಲಿದೆ ಪರಿಹಾರ

ಕೆಲವೇ ದಿನಗಳಲ್ಲಿ ಮುಖದ ಮೇಲಿನ ರಂಧ್ರಗಳನ್ನು ಹೋಗಲಾಡಿಸಲು ಇಲ್ಲಿದೆ ಒಂದಿಷ್ಟು ಟಿಪ್ಸ್. ಅರ್ಧ ಸೌತೆಕಾಯಿ ಕತ್ತರಿಸಿ…

ಅಡುಗೆ ಮನೆಯಲ್ಲೇ ಇದೆ ತೂಕ ಇಳಿಸುವ ತಂತ್ರ…..!

ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ನಿಯಮಿತವಾಗಿ ಬಳಸುವ ಮೂಲಕ ನೀವು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.…