HomeBeautyಸಭೆ ಸಮಾರಂಭಗಳಲ್ಲಿ ಮೇಕಪ್ ಮಾಡಲು ಫೌಂಡೇಶನ್ ಬದಲು ಬಳಸಿ ಬಿಬಿ ಕ್ರೀಂ

ಸಭೆ ಸಮಾರಂಭಗಳಲ್ಲಿ ಮೇಕಪ್ ಮಾಡಲು ಫೌಂಡೇಶನ್ ಬದಲು ಬಳಸಿ ಬಿಬಿ ಕ್ರೀಂ

ಸಭೆ ಸಮಾರಂಭಗಳಿಗೆ ಹೋಗುವಾಗ ಹುಡುಗಿಯರು ಬಹಳ ಅಂದವಾಗಿ ಕಾಣಲು ಮೇಕಪ್ ಮಾಡಿಕೊಳ್ಳುಖತ್ತಾರೆ. ಮೇಕಪ್ ಮಾಡಲು ಮುಖ್ಯವಾಗಿ ಬೇಕಾಗುವುದು ಪೌಂಡೇಶನ್ ಕ್ರೀಂ. ಆದರೆ ಈ ಫೌಂಡೇಶನ್ ಕ್ರಿಂನ್ನು ಕೆಲವೊಂದು ಸಂದರ್ಭಗಳಲ್ಲಿ ಬಳಸಬಾರದು. ಅದರ ಬದಲಾಗಿ ಬಿಬಿ ಕ್ರೀಂನ್ನು ಬಳಸಿದರೆ ಉತ್ತಮ.

*ನಿಮ್ಮ ಮುಖದಲ್ಲಿ ಮೊಡವೆ, ಗುಳ್ಳೆಗಳಾಗಿದ್ದಾಗ ಅದನ್ನು ಮುಚ್ಚಿಕೊಳ್ಳಲು ಪೌಂಡೇಶನ್ ಬಳಸಬೇಡಿ. ಇದರಿಂದ ಚರ್ಮದಲ್ಲಿ ಬಿರುಕುಗಳು ಮೂಡುತ್ತದೆ. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಪೌಂಡೇಶನ್ ಬದಲು ಬಿಬಿ ಕ್ರೀಂ ಬಳಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 * ಬೀಚ್ ಗಳಿಗೆ ಹೋಗುವಾಗ ಪೌಂಡೇಶನ್ ಕ್ರೀಂ ಬಳಸಬೇಡಿ. ಇದು ಬೆವರಿಗೆ ಕರಗಿ, ಅಲ್ಲಲ್ಲಿ ಹೆಪ್ಪುಗಟ್ಟಿ ಮುಖ ವಿಚಿತ್ರವಾಗಿ ಕಾಣುತ್ತದೆ. ಹಾಗಾಗಿ ಬೀಚ್ ಗಳಿಗೆ ಹೋಗುವಾಗ ಬಿಬಿ ಕ್ರೀಂನ್ನು ಬಳಸಿ. ಇದು ಸೂರ್ಯನ ಬಿಸಿಲಿನಿಂದ ರಕ್ಷಣೆ ನೀಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular