alex Certify Beauty | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಬೆವರು ಗುಳ್ಳೆ ಪರಿಹರಿಸಲು ಇಲ್ಲಿದೆ ʼಮದ್ದುʼ

ಬೇಸಿಗೆ ಬಂತೆಂದರೆ ಹೆಚ್ಚಿನವರಿಗೆ ಬೆವರು ಕಜ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಬೆವರು ಸಾಲೆ ಎಂದೂ ಕರೆಯಲಾಗುತ್ತದೆ. ಬೇಸಿಗೆ ಬಂತೆಂದರೆ ಈ ಸಮಸ್ಯೆ ಕಂಡು ಬರುತ್ತದೆ. ಹೆಚ್ಚಾಗಿ ಆಟವಾಡುವ ಮಕ್ಕಳಲ್ಲಿ Read more…

ಅತಿಯಾದ ಬೆವರಿನಿಂದ ಮೊಡವೆ ಕಾಟವೇ…..? ಇಲ್ಲಿದೆ ಆಯುರ್ವೇದದ ಮದ್ದು

ಬೇಸಿಗೆಯಲ್ಲಿ ವಿಪರೀತ ಸೆಖೆ ಮತ್ತು ಬೆವರು ಬೇಸರ ತರಿಸಿದ್ರೂ ಸಮುದ್ರ ತೀರದಲ್ಲಿ ತಂಗಾಳಿ ಸವಿಯುತ್ತ, ಐಸ್‌ ಕ್ರೀಮ್‌ ತಿನ್ನೋದು ತುಂಬಾನೇ ಮಜವಾಗಿರುತ್ತದೆ. ಸ್ನೇಹಿತರೊಂದಿಗೆ ವಾಟರ್ ಪಾರ್ಕ್‌ಗಳಲ್ಲಿ ಎಂಜಾಯ್‌ ಮಾಡಬಹುದು. Read more…

ಕೂದಲ ರಕ್ಷಣೆ ಮಾಡಲು ಫಾಲೋ ಮಾಡಿ ಈ ಟಿಪ್ಸ್

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಬಹಳ ಅವಶ್ಯಕ. ಬೆವರು ಹಾಗೂ ಸೂರ್ಯನ ಕಿರಣದಿಂದಾಗಿ ಕೂದಲು ತೇವಾಂಶ ಕಳೆದುಕೊಂಡು ಹಾಳಾಗುತ್ತದೆ. ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕೂದಲಿಗೆ ಹೆಚ್ಚಿನ Read more…

ಸನ್ ಟ್ಯಾನ್ ಹೋಗಲಾಡಿಸಲು ಮನೆಯಲ್ಲಿಯೇ ಇದೆ ಪರಿಹಾರ

ಸೂರ್ಯನ ಕಂದು ತೆಗೆಯುವಿಕೆಯನ್ನು ನಿಭಾಯಿಸಲು ಹಲವು ಫೇಶಿಯಲ್ ಗಳು ಮತ್ತು ಇತರ ಕಾರ್ಯ ವಿಧಾನಗಳು ಇವೆ. ಆದರೆ ಮನೆ ಪರಿಹಾರವನ್ನು ಪಡೆಯುವುದಕ್ಕಿಂತ ಇವು ಉತ್ತಮವಲ್ಲ. ಮನೆ ಪರಿಹಾರಗಳು ಚರ್ಮಕ್ಕೆ Read more…

ಚರ್ಮದ ಹೊಳಪಿಗೆ ಬೆಸ್ಟ್‌ ಈ ಹಣ್ಣಿನ ʼಫೇಸ್ ಪ್ಯಾಕ್ʼ

ಕಿವಿ ಹಣ್ಣು ತುಂಬಾ ರುಚಿಕರ. ಆರೋಗ್ಯಕ್ಕೆ ಒಳ್ಳೆಯದು. ಚರ್ಮದ ಹೊಳಪನ್ನು ಹೆಚ್ಚಿಸುವ ಕೆಲಸವನ್ನು ಈ ಹಣ್ಣು ಮಾಡುತ್ತದೆ. ಕಿವಿ ಫೇಸ್ ಪ್ಯಾಕ್‌ನಿಂದ ಸಾಕಷ್ಟು ಪ್ರಯೋಜನವಿದೆ. ಕಿವಿ ಹಣ್ಣಿನಲ್ಲಿ ವಿಟಮಿನ್-ಸಿ Read more…

ಕೂದಲಿಗೆ ಪೋಷಣೆ ನೀಡಿ ಸೊಂಪಾಗಿ ಬೆಳೆಯುಲು ಸಹಾಯ ಮಾಡುತ್ತೆ ಈ ಎಣ್ಣೆ

ಸಾಸಿವೆ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಇದನ್ನು ಅಡುಗೆಗೆ ಬಳಸುತ್ತಾರೆ. ಹಾಗೇ ಇದು ಚರ್ಮದ ಆರೋಗ್ಯಕ್ಕೂ ಕೂಡ ಉತ್ತಮ. ಆದರೆ ಇದನ್ನು ಕೂದಲಿಗೆ ಹಚ್ಚಬಹುದೇ ಎಂಬ ಗೊಂದಲ Read more…

ಸೌಂದರ್ಯಕ್ಕೂ ಸಹಕಾರಿ ‘ಕಲ್ಲಂಗಡಿ’

ಕಲ್ಲಂಗಡಿ ಹಣ್ಣು ನಮ್ಮ ದೇಹವನ್ನು ಹೊರಗಿನ ಬೇಗೆಯಿಂದ ತಣಿಸುತ್ತದೆ. ಈ ರಸಭರಿತ ಹಣ್ಣು ನಮ್ಮ ದೇಹವನ್ನು ಒಳಗಿನಿಂದ ಅಷ್ಟೇ ಅಲ್ಲದೆ ಹೊರಗಿನಿಂದಲೂ ಪುನರುಜ್ಜೀವನಗೊಳಿಸುತ್ತದೆ. ಇದರ ಹೆಚ್ಚಿನ ನೀರಿನ ಅಂಶವು Read more…

ಹೇನಿನ ಉಪಟಳದಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಹೇನುಗಳ ಉಪಟಳವನ್ನು ಎಲ್ಲಾ ಅಮ್ಮಂದಿರು ಕಂಡು ಬೇಸರಿಸಿರಬಹುದು. ಮಕ್ಕಳ ತಲೆಯಲ್ಲಿರುವ ಹೇನನ್ನು ತೊಲಗಿಸಲೂ ಸಾಧ್ಯವಾಗದೆ, ಅದು ನಿಮಗೂ ಹರಡಿ ಹೇಸಿಗೆ ತರಿಸಿರಬಹುದು. ಆಲಿವ್ ಅಯಿಲ್ ನಿಂದ ಹೇನನ್ನು ಸಂಪೂರ್ಣವಾಗಿ Read more…

ಹೊಳೆಯುವ ತುಟಿ ಪಡೆಯಲು ಹೀಗೆ ಮಾಡಿ

ನಸುಗೆಂದು ಬಣ್ಣದ ಆಕರ್ಷಕ ತುಟಿಗಳನ್ನು ಹೊಂದಬೇಕೆಂಬುದು ಎಲ್ಲರ ಬಯಕೆಯೂ ಹೌದು. ಅದಕ್ಕೆ ಮಳಿಗೆಯಲ್ಲಿ ಸಿಗುವ ಕ್ರೀಮ್ ಬಳಸುವ ಬದಲು ಮನೆಯಲ್ಲೇ ನೈಸರ್ಗಿಕ ವಿಧಾನವನ್ನು ಅನುಸರಿಸಬಹುದು. ಒಂದು ಬಟ್ಟಲಲ್ಲಿ ದಾಳಿಂಬೆ Read more…

ʼನೇಲ್ ಪಾಲಿಶ್ʼ ಹಾಕುವ ಮುನ್ನ ನೀಡಿ ಈ ಬಗ್ಗೆ ಗಮನ

ನೇಲ್ ಪಾಲಿಶ್ ಹಚ್ಚುವಾಗ ಬಬಲ್ ಗಳು ಬರುವುದನ್ನು ನೀವು ಕಂಡಿರಬಹುದು. ಇವು ಹೆಚ್ಚಾಗಿ ನೇಲ್ ಪಾಲಿಶ್ ಒಣಗಿಸುವ ಪ್ರಕ್ರಿಯೆಯಲ್ಲಿ ಉಂಟಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ನೇಲ್ ಪಾಲಿಶ್ Read more…

‘ಬೆಂಡೆಕಾಯಿ’ ಯಿಂದ ಚರ್ಮ ಹಾಗೂ ಕೂದಲ ಸೌಂದರ್ಯ ವೃದ್ಧಿ

ಬೆಂಡೆಕಾಯಿಯಲ್ಲಿ ಸಾಕಷ್ಟು ಔಷಧಿ ಗುಣಗಳಿವೆ ಎಂಬುದನ್ನು ಈಗಾಗ್ಲೇ ನಾವು ನಿಮಗೆ ಹೇಳಿದ್ದೇವೆ. ಆರೋಗ್ಯ ವೃದ್ಧಿಗೆ ಬೆಂಡೆಕಾಯಿ ಸೇವನೆ ಒಳ್ಳೆಯದು. ಹಾಗೆ ಬೆಂಡೆಕಾಯಿಯನ್ನು ಸೌಂದರ್ಯವರ್ಧಕವಾಗಿಯೂ ಬಳಕೆ ಮಾಡಲಾಗುತ್ತದೆ. ತುಂಬಾ ಸಮಯ Read more…

ತಲೆಹೊಟ್ಟಿಗೆ ಪರಿಹಾರ ಕೊಡಬಲ್ಲದು ʼಸಕ್ಕರೆʼ

ಸಕ್ಕರೆಯಿಂದ ರುಚಿ ರುಚಿಯಾದ ತಿಂಡಿ ತಯಾರಿಸುವುದರ ಜೊತೆಗೆ ತಲೆಯ ಹೊಟ್ಟನ್ನು ಕೂಡ ನಿವಾರಿಸಿಕೊಳ್ಳಬಹುದು. ಹೇಗೆ ಅಂತೀರಾ. * ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು Read more…

ಮೊಡವೆ ಸಮಸ್ಯೆ ನಿವಾರಿಸಲು ಈ ಫೇಸ್ ವಾಶ್ ಬಳಸಿ ನೋಡಿ

ಹದಿಹರೆಯದಲ್ಲಿ ಹಾರ್ಮೋನ್ ಸಮಸ್ಯೆ, ವಾತಾವರಣದ ಧೂಳು, ಕೊಳೆ ಮುಂತಾದವುಗಳಿಂದ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಇದು ಮುಖದ ಅಂದ ಕೆಡಿಸುತ್ತದೆ. ಹಾಗಾಗಿ ಈ ಮೊಡವೆ ಸಮಸ್ಯೆ ನಿವಾರಿಸಿ, ಮುಖದ ಚರ್ಮವನ್ನು Read more…

ಸುಂದರವಾಗಿ ಕಾಣಲು ಮನೆಯಲ್ಲಿಯೇ ಮಾಡಿ ʼಫೇಶಿಯಲ್ʼ

ಮಹಿಳೆಯರು ಸದಾ ತಾವು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾರೆ. ಆದರೆ ಅವರಿಗೆ ಪಾರ್ಲರಿಗೆ ಹೋಗಿ ಫೇಶಿಯಲ್ ಮಾಡಲು ಸಮಯವಿರುವುದಿಲ್ಲ. ಅಂತವರು ಮನೆಯಲ್ಲಿಯೇ ಫೇಶಿಯಲ್ ಮಾಡಿಕೊಂಡು ಮುಖದ ಅಂದ ಹೆಚ್ಚಿಸಿಕೊಳ್ಳಿ. Read more…

ಸೌಂದರ್ಯಕ್ಕೆ ಶ್ರೀಗಂಧದ ಎಣ್ಣೆಯಿಂದಾಗುತ್ತೆ ಹಲವು ಪ್ರಯೋಜನ

ಶ್ರೀಗಂಧವನ್ನು ತೇಯ್ದು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಉಳಿದಿರುವ ಮೊಡವೆ ಕಲೆಗಳು ದೂರವಾಗುತ್ತವೆ ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ಆದರೆ ಶ್ರೀಗಂಧದ ಎಣ್ಣೆಯೂ ಮುಖದ ಕಾಂತಿ ಹೆಚ್ಚಿಸುತ್ತದೆ ಎಂಬ ವಿಷಯ Read more…

ನಿಮ್ಮ ಮುಖದ ಅಂದ ದುಪ್ಪಟ್ಟು ಮಾಡುತ್ತೆ ಚಿಟಿಕೆ ಅರಿಶಿನ ಮತ್ತು ಹಾಲು…!

ಅರಿಶಿನ ಕೂಡ ಆಯುರ್ವೇದ ಮೂಲಿಕೆಗಳಲ್ಲೊಂದು. ಅರಿಶಿನದಲ್ಲಿ ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಸಮೃದ್ಧವಾಗಿವೆ. ಅದಕ್ಕಾಗಿಯೇ ಪ್ರಾಚೀನ ಕಾಲದಿಂದಲೂ ಚರ್ಮದ ಆರೈಕೆಗೆ ಅರಿಶಿನವನ್ನು ಬಳಸಲಾಗುತ್ತಿದೆ. ಅರಿಶಿನ ನಿಮ್ಮ Read more…

ಈರುಳ್ಳಿಯಿಂದ ಹೆಚ್ಚಿಸಿಕೊಳ್ಳಿ ತ್ವಚೆ ಸೌಂದರ್ಯ

ಈರುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ, ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಹಾಗೇ ಇದು ಆರೋಗ್ಯಕ್ಕೆ ಹಾಗೂ ಕೂದಲ ಬೆಳವಣೆಗೆಗೆ ಸಹಕಾರಿ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಇದರಿಂದ ಚರ್ಮದ Read more…

ಬಿಳಿ ಕೂದಲನ್ನು ಮಾಯ ಮಾಡುತ್ತದೆ ಸುಲಭವಾಗಿ ತಯಾರಿಸಬಹುದಾದ ಈ ಹೇರ್ ಮಾಸ್ಕ್

ಆಲೂಗಡ್ಡೆ ಅತ್ಯಂತ ರುಚಿಕರ ತರಕಾರಿಗಳಲ್ಲೊಂದು. ಇದು ಕೂದಲಿನ ಆರೋಗ್ಯಕ್ಕೆ ಕೂಡ ಬೇಕು. ಆಲೂಗಡ್ಡೆ ಜ್ಯೂಸ್ ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆಲೂಗಡ್ಡೆಯಲ್ಲಿ ಅನೇಕ ಪೋಷಕಾಂಶಗಳಿದ್ದು, ಅದು ಕೂದಲಿನ ಸಮಸ್ಯೆಗಳ Read more…

ಮುಖದ ಸುಕ್ಕು, ಕಲೆಗಳನ್ನು ಮಾಯ ಮಾಡುತ್ತೆ ಈ ಮ್ಯಾಜಿಕ್ ಆಯಿಲ್

ತೆಂಗಿನ ಎಣ್ಣೆಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸೌಂದರ್ಯ ವರ್ಧನೆಗೂ ತೆಂಗಿನ ಎಣ್ಣೆ ಹೇಳಿ ಮಾಡಿಸಿದಂತಹ ಉತ್ಪನ್ನ. ವಯಸ್ಸು 40 ದಾಟುತ್ತಿದ್ದಂತೆ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ತೆಂಗಿನ Read more…

ಉತ್ತಮವಾದ ಮೈಕಾಂತಿಗೆ ಬೆಸ್ಟ್ ಈ ಯೋಗ

ಫಿಟ್ ಆದ ದೇಹ ಮತ್ತು ಸುಂದರ ತ್ವಚೆಯನ್ನು ಹೊಂದುವ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕು, ಜೊತೆಗೆ ಈ ಯೋಗಗಳನ್ನು ಪ್ರತಿದಿನ ಅಭ್ಯಾಸ ಮಾಡಬೇಕು. Read more…

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಬಳಸಿ ಟೊಮೆಟೊ ಫೇಸ್‌ ಪ್ಯಾಕ್

ಟೊಮೆಟೊವನ್ನು ಅಡುಗೆಗೆ ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಹಲವು ಬಗೆಯ ಪೌಷ್ಟಿಕಾಂಶವಿದೆ. ಇದು ದೇಹದ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯಕ್ಕೂ ಬಹಳ ಸಹಕಾರಿಯಾಗಿದೆ. ಹಾಗಾಗಿ ಟೊಮೆಟೊ ಬಳಸಿ ಚರ್ಮದ ಸೌಂದರ್ಯ Read more…

ಪ್ರತಿದಿನ ʼಲಿಪ್‌ ಸ್ಟಿಕ್ʼ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ಲಿಪ್‌ ಸ್ಟಿಕ್‌ ಹಚ್ಚುವುದರಿಂದ ಮುಖದ ಚೆಲುವು ಹೆಚ್ಚುವುದು ನಿಜ. ಆದರೆ ಕ್ವಾಲಿಟಿ ಲಿಪ್‌ ಸ್ಟಿಕ್‌ ಬಳಸದಿದ್ದರೆ ತುಟಿ ಸೌಂದರ್ಯ ಕೆಡುವುದು ಖಚಿತ. ಪ್ರತಿದಿನ ಲಿಪ್‌ ಸ್ಟಿಕ್ ಬಳಸದಿದ್ದರೆ ತುಟಿ Read more…

ಕೂದಲಿನ ಈ ಎಲ್ಲಾ ಸಮಸ್ಯೆಗೆ ಇದೆ ‘ಪರಿಹಾರ’

ಜೀವನ ಶೈಲಿ, ಕಲುಷಿತ ವಾತಾವರಣ ಕೂದಲುದುರುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಿಗೂ ಬಿಳಿ ಕೂದಲು, ಕೂದಲು ಉದುರುವುದು ಕಾಡ್ತಿದೆ. ಇದಕ್ಕೆ ಮನೆಯಲ್ಲಿಯೇ ಸಿಗುವ Read more…

10 ರೂಪಾಯಿ ಮಿಲ್ಕ್‌ ಪೌಡರ್‌ ಇದ್ದರೆ ಸಾಕು ಮುಖಕ್ಕೆ ಸಿಗುತ್ತೆ ಅದ್ಭುತವಾದ ಗ್ಲೋ…..!

ಸುಂದರವಾದ ಮೃದು ಮತ್ತು ಹೊಳೆಯುವ ಚರ್ಮವು ಪ್ರತಿಯೊಬ್ಬ ಮಹಿಳೆಯ ಬಯಕೆಯಾಗಿದೆ. ಈ ನೈಸರ್ಗಿಕ ಗ್ಲೋಗಾಗಿ ಬಗೆಬಗೆಯ ಕ್ರೀಮ್‌ಗಳನ್ನು ಅನ್ವಯಿಸುತ್ತೇವೆ. ಕೆಲವರು ಬ್ಯೂಟಿ ಪಾರ್ಲರ್‌ ಮೊರೆ ಹೋಗುತ್ತಾರೆ. ಆದರೆ ಪಾರ್ಲರ್‌ Read more…

ಮುಖದ ಸುಕ್ಕು ಮತ್ತು ಮೊಡವೆ ಸಮಸ್ಯೆಗೆ ಶುಂಠಿ ಮದ್ದು…..!

ವಯಸ್ಸಾದಂತೆ ಚರ್ಮದ ಹೊಳಪು ಮರೆಯಾಗಲು ಪ್ರಾರಂಭಿಸುತ್ತದೆ. ಅನೇಕ ಚರ್ಮದ ಸಮಸ್ಯೆಗಳು ಶಾಶ್ವತವಾಗುತ್ತವೆ. ಮುಖದ ಮೇಲೆ ಸಣ್ಣದೊಂದು ಕಲೆಯಾದರೂ ಮುಖದ ಸೌಂದರ್ಯವೆಲ್ಲ ಕಳೆಗುಂದುತ್ತದೆ. ದೊಡ್ಡ ಮೊಡವೆಗಳಿದ್ದರೆ ನೋಡಲು ಅಸಹ್ಯವಾಗಿ ಕಾಣುತ್ತದೆ, Read more…

ʼಸೀಗೆಕಾಯಿʼ ಕೂದಲ ಆರೈಕೆಗೆ ಅತ್ಯುತ್ತಮ ಸಾಧನ

ಸೀಗೆಕಾಯಿ ಅನಾದಿಕಾಲದಿಂದಲೂ ಕೇಶ ಹಾಗೂ ನೆತ್ತಿಯ ಆರೈಕೆಗಾಗಿ ಬಳಕೆಯಾಗುತ್ತಿರುವ ಗಿಡಮೂಲಿಕೆ ಯಾಗಿದೆ. ಸೀಗೆಕಾಯಿ ತಲೆಕೂದಲನ್ನು ಶುದ್ಧೀಕರಿಸುವ ಒಂದು ಅತ್ಯುತ್ತಮ ಸಾಧನವಾಗಿದೆ. ಅಲ್ಲದೆ ಕೈಗೆಟಕುವ ಬೆಲೆಯಲ್ಲಿ ಎಲ್ಲಾ ಅಂಗಡಿಗಳಲ್ಲಿ ದೊರೆಯುವ Read more…

ಮನೆಯಲ್ಲಿಯೇ ಶೇವ್ ಮಾಡಿ ನಿಮ್ಮದಾಗಿಸಿಕೊಳ್ಳಿ ಗ್ಲೋಯಿಂಗ್ ಸ್ಕಿನ್

ಕೆಲಸದ ಒತ್ತಡದಲ್ಲಿ ಸರಿಯಾದ ಸಮಯ ಸಿಗೋದಿಲ್ಲ. ಜೊತೆಗೆ ಆಲಸ್ಯ ಬೇರೆ. ಹಾಗಾಗಿ ಅನೇಕ ಪುರುಷರು ಶೇವಿಂಗ್ ಮಾಡಿಸಿಕೊಳ್ಳಲು ಪಾರ್ಲರ್ ಮೊರೆ ಹೋಗ್ತಾರೆ. ಪಾರ್ಲರ್ ನಲ್ಲಿ ಶೇವಿಂಗ್ ಮಾಡಿಸಿಕೊಳ್ಳುವುದರಿಂದ ಜೇಬಿಗೆ Read more…

ಕಾಂತಿಯುತ ತ್ವಚೆಗೆ ಸೈಂಧವ ಲವಣದ ನೈಸರ್ಗಿಕ ಉಪಾಯಗಳು

ಕಾಂತಿಯುತ  ಮುಖ ಯಾರಿಗೆ ಬೇಡ ಹೇಳಿ? ಆಕರ್ಷಕ ಮುಖಕ್ಕಾಗಿ ಎಷ್ಟೆಲ್ಲ ಖರ್ಚು ಮಾಡ್ತೇವೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಬರ್ತೇವೆ. ಆದ್ರೆ ಮನೆಯಲ್ಲಿರುವ ಸೈಂಧವ ಲವಣ ನಿಮ್ಮ ಸೌಂದರ್ಯವನ್ನು Read more…

ದಟ್ಟವಾದ, ಕಪ್ಪನೆ ಹುಬ್ಬು ಪಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಸೌಂದರ್ಯವರ್ಧಕವೂ ಹೌದು. ಇದ್ರಲ್ಲಿರುವ ಸಲ್ಫರ್, ಸೆಲೆನಿಯಂ, ವಿಟಮಿನ್ ಬಿ ಹುಬ್ಬನ್ನು ಸುಂದರ ಹಾಗೂ ಬಲಪಡಿಸುತ್ತವೆ. ನಿಮ್ಮ ತೆಳುವಾದ ಹುಬ್ಬು ನಿಮ್ಮ ಮುಖದ Read more…

‘ನೆಲ್ಲಿಕಾಯಿ’ ಬಳಸಿ ನೀಳವಾದ ಕೂದಲು ಪಡೆಯಿರಿ

ನೆಲ್ಲಿಕಾಯಿಯಿಂದ ದೇಹಕ್ಕೆ ಇರುವ ಪ್ರಯೋಜನಗಳು ಲೆಕ್ಕವಿಲ್ಲದಷ್ಟು. ಇದು ಕೂದಲಿನ ಆರೈಕೆ ಮಾಡುತ್ತದೆ ಮತ್ತು ಚರ್ಮದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಕೂದಲಿನ ಬೆಳವಣಿಗೆಗೆ ಮುಖ್ಯ ಕಾರಣ ಜೀವಕೋಶಗಳು. ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...