alex Certify Automobile News | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

‘RBI’ ನಿಂದ ಮಹತ್ವದ ಘೋಷಣೆ : ಇನ್ಮುಂದೆ ‘UPI’ನಿಂದ ಕ್ಷಣಾರ್ಧದಲ್ಲಿ ಸಾಲ ಪಡೆಯಬಹುದು!

ಇನ್ಮುಂದೆ ನೀವು ‘ಯುಪಿಐ’ನಿಂದ ಕ್ಷಣಾರ್ಧದಲ್ಲಿ ಸಾಲ ಪಡೆಯಬಹುದು. ಇಂತಹದ್ದೊಂದು ಮಹತ್ವದ ಘೋಷಣೆಯನ್ನು RBI ಮಾಡಿದೆ. ಹೌದು. ಈಗ ನೀವು ಸಾಲ ಪಡೆಯಲು ಬ್ಯಾಂಕಿಗೆ ಹೋಗಬೇಕಾಗಿಲ್ಲ ಅಥವಾ ನೆಟ್ ಬ್ಯಾಂಕಿಂಗ್ Read more…

ವಾಹನ ಸವಾರರೇ ಗಮನಿಸಿ : `ಟ್ರಾಫಿಕ್ ಫೈನ್ ಡಿಸ್ಕೌಂಟ್’ ಗೆ 5 ದಿನ ಬಾಕಿ

ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಮಾಡಲು ಶೇ. 50 ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಐದು ದಿನ ಬಾಕಿ ಇದ್ದು, ಸೆಪ್ಟೆಂಬರ್ 9 ರೊಳಗೆ ವಾಹನ Read more…

ರಾಜ್ಯ ರಾಜಧಾನಿಯ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್ಸುಗಳು….!

1979 – 80 ರ ದಶಕದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಓಡಾಡುತ್ತಿದ್ದ ಡಬಲ್ ಡೆಕ್ಕರ್ ಬಸ್ಸುಗಳ ಸಂಚಾರವನ್ನು ಆ ಬಳಿಕ ಸ್ಥಗಿತಗೊಳಿಸಲಾಗಿದ್ದು, ಇದೀಗ ಮತ್ತೆ ಡಬಲ್ ಡೆಕ್ಕರ್ ಬಸ್ಸುಗಳನ್ನು Read more…

‘ಜೈಲರ್’ ಯಶಸ್ಸಿನ ಬೆನ್ನಲ್ಲೇ ಭರ್ಜರಿ ಗಿಫ್ಟ್; ಅನಿರುದ್ಧ್ ಗೆ ಐಷಾರಾಮಿ ಪೋರ್ಷೆ ನೀಡಿದ ನಿರ್ಮಾಪಕ…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸೂಪರ್ ಡೂಪರ್ ಹಿಟ್ ಆಗಿದೆ. ಆನ್ಲೈನ್ ನಲ್ಲಿ ಈ ಚಿತ್ರದ ಎಚ್ ಡಿ ಪ್ರಿಂಟ್ ಲೀಕ್ ಆಗಿದ್ದರೂ ಸಹ Read more…

ವಾಹನ ಸವಾರರೇ ಗಮನಿಸಿ..! ಸಂಚಾರ ನಿಯಮ ಮೀರಿದರೆ ಡಿಎಲ್ ಕ್ಯಾನ್ಸಲ್

ಬೆಂಗಳೂರು: ಸಂಚಾರ ನಿಯಮ ಪಾಲಿಸದವರ ಡಿಎಲ್ ಕ್ಯಾನ್ಸಲ್ ಮಾಡುವ ನಿಯಮವನ್ನು ರಾಜ್ಯವ್ಯಾಪಿ ಜಾರಿಗೆ ತರಲು ಪೊಲೀಸ್ ಇಲಾಖೆ ಮುಂದಾಗಿದೆ. ಇನ್ನು ಮುಂದೆ ರಾಜ್ಯದ ಹೆದ್ದಾರಿಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿ Read more…

ALERT : ನೀವು ಫೋನ್ ನಲ್ಲಿ ಮಾತನಾಡುವಾಗ ಈ ಶಬ್ದ ಬಂದ್ರೆ ನಿಮ್ಮ ಕರೆ ರೆಕಾರ್ಡ್ ಆಗುತ್ತಿದೆ ಎಂದರ್ಥ..!

ಇತ್ತೀಚಿನ ದಿನಗಳಲ್ಲಿ ಫೋನ್ ರೆಕಾರ್ಡಿಂಗ್ ಮತ್ತು ಟ್ಯಾಪಿಂಗ್ ಪ್ರಕರಣಗಳು ನಿರಂತರವಾಗಿ ಬರುತ್ತಿವೆ. ಜನರಿಗೆ ತಿಳಿದಿಲ್ಲ ಅವರ ಕರೆಗಳನ್ನು ಹೇಗೆ ರೆಕಾರ್ಡ್ ಮಾಡಲಾಗುತ್ತದೆ ಎಂದು. ಭಾರತ ಸೇರಿದಂತೆ ವಿಶ್ವದ ಎಲ್ಲಾ Read more…

‘FaceBook’, ‘Instagram’ ಬಳಕೆದಾರರಿಗೆ ಬಿಗ್ ಶಾಕ್ ನೀಡಿದ ‘ಮೆಟಾ’

ಪ್ರಮುಖ ಸಾಮಾಜಿಕ ಮಾಧ್ಯಮ ದೈತ್ಯ ಮೆಟಾ ಒಡೆತನದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ನೀವು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಅನ್ನು ಚಲಾಯಿಸಲು ಹಣವನ್ನು Read more…

Traffic fine : ವಾಹನ ಸವಾರರ ಗಮನಕ್ಕೆ : ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಸೆ.9 ಕೊನೆಯ ದಿನಾಂಕ

ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಮಾಡಲು ಶೇ. 50 ರಿಯಾಯಿತಿಯೊಂದಿಗೆ ಸೆಪ್ಟೆಂಬರ್ 9 ರವರೆಗೆ ಮಾತ್ರ ಅವಕಾಶ ಇದ್ದು, ಸೆಪ್ಟೆಂಬರ್ 9 ರೊಳಗೆ ವಾಹನ Read more…

0001 ಸಂಖ್ಯೆಗೆ 6.75 ಲಕ್ಷ ರೂ.: ಆಕರ್ಷಕ ನೋಂದಣಿ ಸಂಖ್ಯೆ ಹರಾಜು

ಬೆಂಗಳೂರು: ಸಾರಿಗೆ ಇಲಾಖೆ ವತಿಯಿಂದ ಬೆಂಗಳೂರಿನ ಯಶವಂತಪುರ ಪ್ರಾದೇಶಿಕ ಕಚೇರಿಯಲ್ಲಿ ಆಗಸ್ಟ್ 31 ರಂದು ನಡೆದ KA-04/ND ಮುಂಗಡ ನೋಂದಣಿ ಶ್ರೇಣಿ ಪ್ರಾರಂಭಿಸಲು ಆಕರ್ಷಕ ನೋಂದಣಿ ಸಂಖ್ಯೆಗಳ ಸಾರ್ವಜನಿಕ Read more…

ಸಚಿವ ಸಂಪುಟದ ಎಲ್ಲಾ 33 ಸಚಿವರಿಗೆ ಹೊಸ ಕಾರ್ ಖರೀದಿಗೆ ಆದೇಶ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಎಲ್ಲಾ 33 ಸಚಿವರಿಗೆ ಶೀಘ್ರವೇ ಹೊಸ್ ಕಾರ್ ಸಿಗಲಿವೆ. 30 ಲಕ್ಷ ರೂಪಾಯಿ ಮೌಲ್ಯದ ಹೊಸ ಇನೋವಾ Read more…

ವಾಹನ ಸವಾರರಿಗೆ ಮತ್ತೆ ಶಾಕ್: ಇಂದು ಮಧ್ಯರಾತ್ರಿಯಿಂದಲೇ ಟೋಲ್ ಶುಲ್ಕ ಹೆಚ್ಚಳ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ -ದೇವಿಹಳ್ಳಿ ಎಕ್ಸ್ಪ್ರೆಸ್ ಹೈವೇ ಲ್ಯಾಂಕೋ ಟೋಲ್ ಶುಲ್ಕವನ್ನು ಇಂದು ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಹೆಚ್ಚಳ ಮಾಡಲಾಗಿದೆ. ನೆಲಮಂಗಲದಿಂದ ಹಾಸನ ಕಡೆಗೆ ತೆರಳುವ ವಾಹನ Read more…

ಟ್ವಿಟರ್ ನಲ್ಲಿ ಇನ್ಮುಂದೆ ಆಡಿಯೊ-ವಿಡಿಯೊ ಕಾಲ್ ಕೂಡ ಮಾಡ್ಬಹುದು : ‘WhatsApp’ ಗೆ ಶಾಕ್ ನೀಡಿದ ಎಲಾನ್ ಮಸ್ಕ್

ನವದೆಹಲಿ : ‘X’ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು,  ಶೀಘ್ರ ಶೀಘ್ರವೇ ವಿಡಿಯೊ–ಆಡಿಯೊ ಕರೆ ಸೇವೆ ಆರಂಭಿಸುವುದಾಗಿ ಸಂಸ್ಥೆಯ ಮಾಲೀಕ ಉದ್ಯಮಿ ಎಲಾನ್ ಮಸ್ಕ್ ಘೋಷಣೆ ಮಾಡಿದ್ದಾರೆ. ‘WhatsApp’ ಗೆ Read more…

Jio Bharat : 999 ರೂ.ಬೆಲೆಯ `ಜಿಯೋ 4 ಜಿ ಫೋನ್’ ಮಾರಾಟ ಆರಂಭ : ಈ ರೀತಿ ಬುಕ್ ಮಾಡಿ

ನವದೆಹಲಿ : ರಿಲಯನ್ಸ್ ಜಿಯೋದ ಇತ್ತೀಚಿನ 4 ಜಿ ಫೋನ್ ಜಿಯೋ ಭಾರತ್ 4 ಜಿ ಮಾರಾಟವು ಅಮೆಜಾನ್ ನಲ್ಲಿ ಪ್ರಾರಂಭವಾಗಿದೆ. ಜಿಯೋಭಾರತ್ 4ಜಿ ಫೋನ್ ಅನ್ನು ರಿಲಯನ್ಸ್ Read more…

Traffic fine : ವಾಹನ ಸವಾರರೇ ಗಮನಿಸಿ : ರಿಯಾಯಿತಿ ದರದಲ್ಲಿ ದಂಡ ಪಾವತಿಗೆ 10 ದಿನ ಬಾಕಿ

ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50 ರಿಯಾಯಿತಿ ಸೆಪ್ಟೆಂಬರ್ 9 ರವರೆಗೆ ಮಾತ್ರ ಅವಕಾಶ ಇದ್ದು, ಸೌಲಭ್ಯ ಬಳಸಿಕೊಳ್ಳುವಂತೆ ರಾಜ್ಯ ಕಾನೂನು ಸೇವೆಗಳ Read more…

2024ರ ವೇಳೆಗೆ ಹೀರೋ ಮೋಟೋಕಾರ್ಪ್ ನಿಂದ 4 ಪ್ರೀಮಿಯಂ ಬೈಕ್ ರಿಲೀಸ್

ಹೀರೋ ಮೋಟಾರ್ ಸೈಕಲ್ ಇತ್ತೀಚೆಗಷ್ಟೇ ಹೊಸ ಕರಿಜ್ಮಾ XMR ಅನ್ನು ಪರಿಚಯಿಸಿದೆ. ಹಾರ್ಲೆ X440 ನಂತರ ಇದು ಎರಡನೇ ದೊಡ್ಡ ಬಿಡುಗಡೆಯಾಗಿದೆ. ಎರಡೂ ಬೈಕ್‌ಗಳು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು Read more…

28 ಹೊಸ ಕಾರುಗಳನ್ನು ರಸ್ತೆಗಿಳಿಸಲು ಸಜ್ಜಾಗಿದೆ ಮಾರುತಿ ಸುಜುಕಿ; ಉಳಿದ ಆಟೋಮೊಬೈಲ್‌ ಕಂಪನಿಗಳಿಗೆ ಶುರುವಾಯ್ತು ನಡುಕ….!

ಮಾರುತಿ ಸುಜುಕಿ ಇಂಡಿಯಾ ಕಂಪನಿ ‘ಮಾರುತಿ 3.0’ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. ಇದರ ಅಡಿಯಲ್ಲಿ 2030-31ರ ವೇಳೆಗೆ ಮಾರುಕಟ್ಟೆಗೆ ಸುಮಾರು 28 ಮಾದರಿಯ ವಾಹನಗಳನ್ನು ಪರಿಚಯಿಸಲು ಯೋಜಿಸಿದೆ. ಜೊತೆಗೆ Read more…

ಲಾಂಚ್‌ಗೂ ಮುನ್ನವೇ ರಿವೀಲ್‌ ಆಗಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್‌ ಲುಕ್‌…!

ರಾಯಲ್‌ ಎನ್‌ಫೀಲ್ಡ್‌, ಬೈಕ್‌ ಪ್ರಿಯರ ಫೇವರಿಟ್‌. ಈ ಕಂಪನಿಯ ಯಾವುದೇ ಹೊಸ ಮೋಟಾರ್‌ ಸೈಕಲ್‌ ರಸ್ತೆಗಿಳಿದರೂ ದೊಡ್ಡ ಹವಾ ಕ್ರಿಯೇಟ್‌ ಆಗೋದ್ರಲ್ಲಿ ಅನುಮಾನವೇ ಇಲ್ಲ. ಹೊಸ ಹೊಸ ಮಾಡೆಲ್‌ಗಳಿಗಾಗಿ Read more…

ಗ್ಯಾಸ್ ಸಿಲಿಂಡರ್ ದರ ಇಳಿಕೆ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರ ಗೃಹ ಬಳಕೆ ಸಿಲಿಂಡರ್ ದರವನ್ನು 200 ರೂಪಾಯಿ ಕಡಿಮೆ ಮಾಡಿದ್ದು, ಉಜ್ವಲ ಯೋಜನೆ ಫಲಾನುಭವಿಗಳಿಗೆ 400 ರೂ. ಕಡಿತವಾಗಲಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ Read more…

ಮಾಲಿನ್ಯ ನಿಯಂತ್ರಿಸದಿದ್ದರೆ ಕಾದಿದೆ ಅಪಾಯ: ಭಾರತೀಯರ ಜೀವಿತಾವಧಿ 9 ವರ್ಷ ಕಡಿತ

ನವದೆಹಲಿ: ಜಗತ್ತಿನ ಅತಿ ಹೆಚ್ಚು ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದೆಹಲಿ ನಿವಾಸಿಗಳ ಜೀವಿತಾವಧಿ 11.9 ವರ್ಷ ಕಡಿತವಾಗಲಿದೆ. ವಾಯು ಮಾಲಿನ್ಯದ ಅಡ್ಡ ಪರಿಣಾಮದಿಂದಾಗಿ ದೆಹಲಿ ನಿವಾಸಿಗಳ Read more…

BIG NEWS:‌ ವಿಶ್ವದ ಮೊದಲ `ಎಥೆನಾಲ್ ಚಾಲಿತ ಟೊಯೊಟಾ ಇನ್ನೋವಾ ಕಾರು’ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ | Nitin Gadkari

ನವದೆಹಲಿ : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ವಿಶ್ವದ ಮೊದಲ ಎಥೆನಾಲ್ ಚಾಲಿತ, ಹೈಬ್ರಿಡ್ (ವಿದ್ಯುದ್ದೀಕೃತ) ಕಾರಿನ ಮೂಲಮಾದರಿಯನ್ನು ಅನಾವರಣಗೊಳಿಸಿದ್ದಾರೆ. Read more…

ಕೋಟಿಗಟ್ಟಲೆ ಬೆಲೆಬಾಳುವ ಕಾರು, ಐಷಾರಾಮಿ ಮನೆ…! ಯಾವ ಸ್ಟಾರ್‌ಗೂ ಕಮ್ಮಿಯಿಲ್ಲ ಈ ʼಗೋಲ್ಡನ್‌ ಬಾಯ್‌ʼ ಬಳಿಯಿರೋ ಸಂಪತ್ತು

ದೇಶದ ಹೆಮ್ಮೆಯ ಕ್ರೀಡಾಪಟು ನೀರಜ್‌ ಛೋಪ್ರಾ. ಜಾವೆಲಿನ್‌ ಎಸೆತದಲ್ಲಿ ಒಲಿಂಪಿಕ್ಸ್‌ ಚಿನ್ನ ಗೆದ್ದಿರೋ ಗೋಲ್ಡನ್‌ ಬಾಯ್‌. ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ Read more…

ಟೊಯೊಟಾದ ʼರುಮಿಯಾನ್ʼ ಬೆಲೆ ಘೋಷಣೆ; ಇಲ್ಲಿದೆ ಬುಕ್ಕಿಂಗ್‌ ಸೇರಿದಂತೆ ಇತರೆ ವಿವರ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಇತ್ತೀಚಿನ ಕೊಡುಗೆಯಾದ ಆಲ್ ನ್ಯೂ ಟೊಯೊಟಾ ರುಮಿಯಾನ್ ನ ಬೆಲೆಗಳನ್ನು ಘೋಷಿಸಿದ್ದು, ಅಧಿಕೃತ ಬುಕ್ಕಿಂಗ್ ಅನ್ನು ಆರಂಭಿಸಿದೆ. ಟಿಕೆಎಂನ ಈ ಕೊಡುಗೆಯು Read more…

2030 ರ ವೇಳೆಗೆ ಕರ್ನಾಟಕದ ಈ ನಗರಗಳಲ್ಲಿ ಶೇ 40% `ವಾಯುಮಾಲಿನ್ಯ’ ಹೆಚ್ಚಳ : `CSTEP’ ಅಧ್ಯಯನ

ನವದೆಹಲಿ : ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಕ್ರಮಗಳನ್ನು ಜಾರಿಗೆ ತರದ ಕಾರಣ ಕರ್ನಾಟಕದ ಎರಡನೇ ಹಂತದ ನಗರಗಳು 2030 ರ ವೇಳೆಗೆ ವಾಯುಮಾಲಿನ್ಯದಲ್ಲಿ ಸುಮಾರು 40 ಪ್ರತಿಶತದಷ್ಟು ಹೆಚ್ಚಳವನ್ನು Read more…

ಬಿರುಗಾಳಿಯನ್ನೂ ಮೀರಿಸುವಂತಿದೆ MG ಹೆಕ್ಟರ್‌ನ ಹೊಸ ಎಲೆಕ್ಟ್ರಿಕ್‌ ಕಾರು, ಒಮ್ಮೆ ಚಾರ್ಜ್‌ ಮಾಡಿದ್ರೆ ಚಲಿಸುತ್ತೆ 570 ಕಿಮೀ….!

MG ಸೈಬರ್‌ಸ್ಟರ್ ಎಲೆಕ್ಟ್ರಿಕಲ್‌ ಕಾರು ಮತ್ತೆ ಸುದ್ದಿಯಲ್ಲಿದೆ. ಈ ಪರಿಕಲ್ಪನೆಯನ್ನು 2021ರಲ್ಲೇ ಅನಾವರಣಗೊಳಿಸಲಾಯಿತು. ಇದೊಂದು ಶುದ್ಧ ಎಲೆಕ್ಟ್ರಿಕ್ ರೋಡ್‌ಸ್ಟರ್, ವರ್ಷದ ಆರಂಭದಲ್ಲಿ ನಡೆದ ‘ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್’ Read more…

ಎಲೆಕ್ಟ್ರಿಕ್ ವಾಹನ ವಿತರಣೆಗೆ KPKB ಜೊತೆ ಟಾಟಾ ಮೋಟಾರ್ಸ್ ಒಪ್ಪಂದ

ಭಾರತದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಟಾಟಾ ಮೋಟಾರ್ಸ್, ಅರೆಸೇನಾ ಪಡೆಗಳು, ರಾಜ್ಯ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ಕೇಂದ್ರೀಯ ಪೊಲೀಸ್ ಕಲ್ಯಾಣ್ Read more…

50 ಮಿಲಿಯನ್ ಉದ್ಯೋಗ ಸೃಷ್ಟಿಸಲಿದೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ: ವಾರ್ಷಿಕ 10 ಮಿಲಿಯನ್ ಇವಿ ಮಾರಾಟ ನಿರೀಕ್ಷೆ

ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು ವಾರ್ಷಿಕ 10 ಮಿಲಿಯನ್ ಯುನಿಟ್ ಮಾರಾಟಕ್ಕೆ ಬೆಳೆಯುವ ನಿರೀಕ್ಷೆಯಿದೆ. 2030 ರ ವೇಳೆಗೆ 50 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ Read more…

ವಾಹನ ಮಾಲೀಕರೇ ಗಮನಿಸಿ: ಹಳೆ ನಂಬರ್ ಪ್ಲೇಟ್ ಬದಲು HSRP ಅಳವಡಿಸಲು ನ.17 ರ ವರೆಗೆ ಅವಕಾಶ

ವಾಹನಗಳ ಮಾಲೀಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ವಾಹನಗಳ ಹಳೆ ನಂಬರ್ ಪ್ಲೇಟ್ ಬದಲಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಸುವುದನ್ನು ಸಾರಿಗೆ ಇಲಾಖೆ ಕಡ್ಡಾಯಗೊಳಿಸಿದ್ದು, ಇದನ್ನು ಬದಲಾಯಿಸಲು Read more…

ಕೀಟೋ ಮೋಟಾರ್ಸ್‌ – ಸಾಯೆರಾ ಎಲೆಕ್ಟ್ರಿಕ್‌ ಸಹಯೋಗದಲ್ಲಿ ಇವಿ ತ್ರಿಚಕ್ರ ವಾಹನ

ಹೈದರಾಬಾದ್: ಕೀಟೋ ಮೋಟಾರ್ಸ್ ಮತ್ತು ಸಾಯೆರಾ ಎಲೆಕ್ಟ್ರಿಕ್ ವಿದ್ಯುತ್ ವಾಹನ ಉದ್ಯಮದಲ್ಲಿ ಗಮನಾರ್ಹ ಪಾಲುದಾರಿಕೆಯನ್ನು ರೂಪಿಸಿದ್ದು, ಸಾಯೆರಾ ಕೀಟೋ EV ಪ್ರೈವೇಟ್ ಲಿಮಿಟೆಡ್ ಎಂಬ ಹೊಸ ಕಂಪನಿಯ ಉಗಮಕ್ಕೆ Read more…

Traffic violation: 300 ಕೋಟಿ ರೂಪಾಯಿಗಳ ಇ-ಚಲನ್ ವಿತರಣೆಯಾಗಿದ್ದರೂ ವಸೂಲಾಗಿರುವುದು ಶೇ.10 ಮಾತ್ರ…!

ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಂಗಳೂರು ಸೇರಿದಂತೆ ರಾಜ್ಯದ 8 ನಗರಗಳಲ್ಲಿ ಜನವರಿ 1 ರಿಂದ ಜುಲೈ ಅಂತ್ಯದವರೆಗೆ ಬರೋಬ್ಬರಿ 57.99 ಲಕ್ಷ ಇ ಚಲನ್ ಗಳನ್ನು ನೀಡಲಾಗಿದ್ದು, Read more…

BIG NEWS: ವಾಹನಗಳ ಸುರಕ್ಷತೆ ಪರೀಕ್ಷಿಸುವ ದೇಶದ ಮೊದಲ ‘ಕ್ರಾಶ್ ಟೆಸ್ಟ್’ ಯೋಜನೆಗೆ ಚಾಲನೆ

ಯಾವುದೇ ವಾಹನಗಳು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಅದರ ಸುರಕ್ಷತೆ ಪರೀಕ್ಷಿಸುವುದು ಬಹು ಮುಖ್ಯವಾಗುತ್ತದೆ. ಈವರೆಗೆ ವಾಹನ ತಯಾರಕ ಕಂಪನಿಗಳು ವಿದೇಶಗಳಲ್ಲಿ ಈ ಕ್ರಾಶ್ ಟೆಸ್ಟ್ ಮಾಡಿಸಬೇಕಿದ್ದು, ಇದೀಗ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...