HomeLatest NewsBREAKING : ದೆಹಲಿಯಲ್ಲಿ 'ಕೆಂಪುಕೋಟೆ' ಬಳಿ ಕಾರು ಸ್ಫೋಟ ಕೇಸ್ : ಶಂಕಿತನ ಮೊದಲ...

BREAKING : ದೆಹಲಿಯಲ್ಲಿ ‘ಕೆಂಪುಕೋಟೆ’ ಬಳಿ ಕಾರು ಸ್ಫೋಟ ಕೇಸ್ : ಶಂಕಿತನ ಮೊದಲ ಫೋಟೋ ರಿಲೀಸ್.!

ನವದೆಹಲಿ: ದೆಹಲಿ ಕಾರು ಸ್ಫೋಟದ ಪ್ರಮುಖ ಆರೋಪಿ ಡಾ. ಮೊಹಮ್ಮದ್ ಉಮರ್ ನ ಮೊದಲ ಫೋಟೋವನ್ನ ಮಂಗಳವಾರ ಏಜೆನ್ಸಿಗಳು ಬಿಡುಗಡೆ ಮಾಡಿವೆ.

ಆತ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದನು ಎಂದು ವರದಿ ತಿಳಿಸಿದೆ. ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಉಮರ್ ಕಾರು ಚಾಲನೆ ಮಾಡುತ್ತಿದ್ದಾಗ ಅದು ಸ್ಫೋಟಗೊಂಡಿತ್ತು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular