ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿಗಳಲ್ಲಿ ಒಬ್ಬರಾದ ಹರ್ಷ್ ಗೋಯೆಂಕಾ ಸದಾ ತಮ್ಮ ಅನುಯಾಯಿಗಳಿಗೆ ಒಂದಿಲ್ಲೊಂದು ಆಸಕ್ತಿಕರ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ.
ಇದೀಗ ಥ್ರೋಬ್ಯಾಕ್ ಚಿತ್ರವೊಂದನ್ನು ಹಾಕಿರುವ ಗೋಯೆಂಕಾ, ಆ ಚಿತ್ರದಲ್ಲಿರುವ ಖ್ಯಾತ ಉದ್ಯಮಿ ಯಾರೆಂದು ಪತ್ತೆ ಮಾಡಲು ನೆಟ್ಟಿಗರಿಗೆ ಸವಾಲೆಸೆದಿದ್ದಾರೆ.
1985ರಲ್ಲಿ ಸೆರೆ ಹಿಡಿದ ತಮ್ಮದೇ ಚಿತ್ರವನ್ನು ಪೋಸ್ಟ್ ಮಾಡಿರುವ ಗೋಯೆಂಕಾ, ತಮ್ಮ ತಾರುಣ್ಯ ದಿನಗಳನ್ನು ಸ್ಮರಿಸಿದ್ದಾರೆ. ಗೋಯೆಂಕಾ ಸದ್ಯ ಆರ್‌ಪಿಜಿ ಎಂಟರ್‌ಪ್ರೈಸಸ್ ಸಮೂಹದ ಚೇರ್ಮನ್ ಆಗಿದ್ದಾರೆ.
https://twitter.com/IndiaHistorypic/status/1663610195912585222?ref_src=twsrc%5Etfw%7Ctwcamp%5Etweetembed%7Ctwterm%5E1663610195912585222%7Ctwgr%5E7eb478eb0bff71ab306c45de8120d7fdaad6b43b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fcan-you-identify-the-well-known-industrialist-in-this-pic-hint-you-like-his-twitter-posts-2386779-2023-05-31
https://twitter.com/aggala/status/1663662535260684289?ref_src=twsrc%5Etfw%7Ctwcamp%5Etweetembed%7Ctwterm%5E1663662535260684289%7Ctwgr%5E7eb478eb0bff71ab306c45de8120d7fdaad6b43b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fcan-you-identify-the-well-known-industrialist-in-this-pic-hint-you-like-his-twitter-posts-2386779-2023-05-31
https://twitter.com/Eswaran_Rk/status/1663714288383717376?ref_src=twsrc%5Etfw%7Ctwcamp%5Etweetembed%7Ctwterm%5E1663714288383717376%7Ctwgr%5E7eb478eb0bff71ab306c45de8120d7fdaad6b43b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fcan-you-identify-the-well-known-industrialist-in-this-pic-hint-you-like-his-twitter-posts-2386779-2023-05-31