HomeKarnatakaBREAKING NEWS: ನಾಳೆ 23 ಸಚಿವರಿಂದ ಪ್ರಮಾಣ ವಚನ: ಇಲ್ಲಿದೆ ನೂತನ ಸಚಿವರ ಪಟ್ಟಿ

BREAKING NEWS: ನಾಳೆ 23 ಸಚಿವರಿಂದ ಪ್ರಮಾಣ ವಚನ: ಇಲ್ಲಿದೆ ನೂತನ ಸಚಿವರ ಪಟ್ಟಿ

ಬೆಂಗಳೂರು: ನಾಳೆ ರಾಜಭವನದಲ್ಲಿ 23 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಹಲವು ನಾಯಕರು ಭಾಗಿಯಾಗಲಿದ್ದಾರೆ.

ಸಂಭಾವ್ಯ ಸಚಿವರ ಪಟ್ಟಿ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೃಷ್ಣ ಬೈರೇಗೌಡ

ದಿನೇಶ ಗುಂಡೂರಾವ್

ಸಂತೋಷ್ ಲಾಡ್

ಎಂಸಿ ಸುಧಾಕರ

ಲಕ್ಷ್ಮಿ ಹೆಬ್ಬಾಳ್ಕರ್

ಹೆಚ್ ಕೆ ಪಾಟೀಲ್

ಡಾ. ಶರಣ ಪ್ರಕಾಶ ಪಾಟೀಲ್

ಈಶ್ವರ ಖಂಡ್ರೆ

ರಹಿಮ್ ಖಾನ್

ಬಿ ನಾಗೇಂದ್ರ

ಮಂಕಾಳು ವೈದ್ಯ

ಮಧು ಬಂಗಾರಪ್ಪ

ಬೋಸರಾಜು

ಕೆಎನ್ ರಾಜಣ್ಣ

ಶಿವಾನಂದ ಪಾಟೀಲ್

ಪಿರಿಯಾಪಟ್ಟಣ ವೆಂಕಟೇಶ್

ಎಸ್ ಎಸ್ ಮಲ್ಲಿಕಾರ್ಜುನ

ಸಿ ಪುಟ್ಟರಂಗಶೆಟ್ಟಿ

ಚೆಲುವರಾಯಸ್ವಾಮಿ

ಶಿವರಾಜ ತಂಗಡಗಿ

ಆರ್ ಬಿ ತಿಮ್ಮಾಪುರ

ರುದ್ರಪ್ಪ ಲಮಾಣಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular