HomeAstroಮನೆಯ ʼವಾಸ್ತು ದೋಷʼ ನಿವಾರಿಸಲು ತಂದಿಡಿ ಈ ವಿಶೇಷ ವಸ್ತು

ಮನೆಯ ʼವಾಸ್ತು ದೋಷʼ ನಿವಾರಿಸಲು ತಂದಿಡಿ ಈ ವಿಶೇಷ ವಸ್ತು

ಮನೆ ಹಾಗೂ ಕಚೇರಿಯನ್ನು ಎಷ್ಟೇ ಅಚ್ಚುಕಟ್ಟಾಗಿ ನಿರ್ಮಿಸಿದ್ದರೂ ಸಹ ಕೆಲವು ಬಾರಿ ವಾಸ್ತು ದೋಷಗಳು ಕಂಡು ಬರುತ್ತದೆ.

ಎಲ್ಲರಿಗೂ ವಾಸ್ತು ದೋಷ ಸರಿಪಡಿಸುವ ಸಲುವಾಗಿ ಮನೆ ಅಥವಾ ಕಚೇರಿಯನ್ನು ನವೀಕರಣ ಮಾಡಲು ಸಾಧ್ಯವಾಗೋದಿಲ್ಲ. ಇಂತಹ ಸಂದರ್ಭದಲ್ಲಿ ಈ ಒಂದು ವಸ್ತುವನ್ನ ನಿಮ್ಮ ಮನೆಯಲ್ಲಿ ಇಟ್ಟಲ್ಲಿ ವಾಸ್ತು ದೋಷ ಎಫೆಕ್ಟ್​ ನಿಮ್ಮ ಮೇಲೆ ತಾಕೋದಿಲ್ಲ.

ವಾಸ್ತು ಶಾಸ್ತ್ರದಲ್ಲಿ ಪಿರಾಮಿಡ್​ ಆಕೃತಿಗೆ ತುಂಬಾನೇ ಮಹತ್ವವಿದೆ. ಹೀಗಾಗಿ ತಾಮ್ರದಿಂದ ಮಾಡಿದ ಪಿರಾಮಿಡ್​ ಆಕೃತಿಯನ್ನು ವಾಸ್ತು ದೋಷ ಹೊಂದಿರುವ ಮನೆ, ಕಚೇರಿ ಅಥವಾ ಅಂಗಡಿಗಳಲ್ಲಿ ಇಡೋದ್ರಿಂದ ಅಲ್ಲಿ ಅದೃಷ್ಟ ಹಾಗೂ ಸಂತೋಷ ನೆಲೆಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆ ನಿರ್ಮಾಣದ ವೇಳೆ ಬೆಳ್ಳಿಯನ್ನು ದ್ವಾರ ಬಾಗಿಲಿನ ಒಳಗೆ ಹಾಕೋದ್ರಿಂದ ವಾಸ್ತು ದೋಷಗಳಿದ್ದರೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಯಾವುದೇ ಋಣಾತ್ಮಕ ಶಕ್ತಿ ಕೂಡ ಮನೆ ಒಳಗೆ ನೆಲೆಸಲು ಸಾಧ್ಯವಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular