HomeEntertainmentಮದುವೆಯ ದಿನ ನೃತ್ಯದ ಕಿಚ್ಚು ಹಚ್ಚಿದ ವಧು-ವರ: ವಿಡಿಯೋ ವೈರಲ್​

ಮದುವೆಯ ದಿನ ನೃತ್ಯದ ಕಿಚ್ಚು ಹಚ್ಚಿದ ವಧು-ವರ: ವಿಡಿಯೋ ವೈರಲ್​

ಮದುವೆಯ ನೃತ್ಯಗಳು ಯಾವಾಗಲೂ ನೋಡಲು ವಿನೋದಮಯವಾಗಿರುತ್ತವೆ. ಇಂಥ ಅನೇಕ ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ಕೆಲವೊಮ್ಮೆ, ವಧು ಮತ್ತು ವರರು ನೃತ್ಯ ಮಾಡಿ ವೇದಿಕೆಗೆ ಕಿಚ್ಚು ಹಚ್ಚುವುದು ಇದೆ.
ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಕನಿಷ್ಕ್ ಸೇಠ್ ಮತ್ತು ಕವಿತಾ ಸೇಠ್ ಅವರ ರಂಗಿ ಸಾರಿಗೆ ವಧು-ವರರು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚಿಂದಿ ಉಡಾಯಿಸುತ್ತಿದೆ.

ವೈರಲ್​ ವಿಡಿಯೋದಲ್ಲಿ ಈ ಜೋಡಿ ವೇದಿಕೆಯನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ರಂಗಿ ಸಾರಿ ಹಾಡಿಗೆ ಶಕ್ತಿಯುತವಾಗಿ ಸ್ಟೆಪ್​ ಹಾಕುವುದನ್ನು ವೀಡಿಯೊ ತೋರಿಸುತ್ತದೆ. ಅವರು ನೃತ್ಯ ಮಾಡುವಾಗ, ಅವರ ಸುತ್ತಲಿರುವ ಹಲವಾರು ಜನರು ಅವರನ್ನು ವಿಸ್ಮಯದಿಂದ ವೀಕ್ಷಿಸುತ್ತಾರೆ ಮತ್ತು ಅವರಿಗೆ ಹುರಿದುಂಬಿಸುತ್ತಾರೆ. ಈ ವೀಡಿಯೊವನ್ನು ಇನ್ಸ್​ಸ್ಟಾಗ್ರಾಮ್​ ಪುಟ @weddingz.in ನಲ್ಲಿ ಹಂಚಿಕೊಳ್ಳಲಾಗಿದ್ದು ಇದಾಗಲೇ ಸಹಸ್ರಾರು ಮಂದಿ ವೀಕ್ಷಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://youtu.be/LaEmJnyQf7Q

For Latest News Updates, Join Our Whatsapp Community🚩
RELATED ARTICLES

Most Popular