HomeIndiaBREAKING : ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ ಹೈಜಂಪ್ ಟಿ-64 ಸ್ಪರ್ಧೆಯಲ್ಲಿ ಪ್ರವೀಣ್ ಗೆ...

BREAKING : ಏಷ್ಯನ್ ಪ್ಯಾರಾ ಗೇಮ್ಸ್ ನ ಪುರುಷರ ಹೈಜಂಪ್ ಟಿ-64 ಸ್ಪರ್ಧೆಯಲ್ಲಿ ಪ್ರವೀಣ್ ಗೆ ಚಿನ್ನ, ಉನ್ನಿ ರೇಣುಗೆ ಕಂಚಿನ ಪದಕ|

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಭಾರತೀಯ ಸ್ಪರ್ಧಿಗಳು ಮತ್ತೆರಡು ಪದಕಗಳನ್ನು ಗೆದ್ದಿದ್ದಾರೆ.

ಏಷ್ಯನ್ ಪ್ಯಾರಾಗೇಮ್ಸ್ 2022ರ ಪುರುಷರ ಹೈ ಜಂಪ್ – ಟಿ 64 ಸ್ಪರ್ಧೆಯಲ್ಲಿ ಟಾಪ್ಸ್ಚೆಮ್ ಅಥ್ಲೀಟ್ ಪ್ರವೀಣ್ ಚಿನ್ನದ ಪದಕ ಗೆದ್ದರೆ, ಉನ್ನಿ ರೇಣು ಕಂಚಿನ ಪದಕ ಗೆದ್ದಿದ್ದಾರೆ.  ಈ ಭಾರತದ ಖಾತೆಗೆ ಮತ್ತೆರಡು ಪದಕಗಳನ್ನು ಸೇರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular