ನವದೆಹಲಿ : 2024 ರ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್ಪಿ) ಮಂಗಳವಾರ 16 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಮೈನ್ಪುರಿಯಿಂದ ಡಿಂಪಲ್ ಯಾದವ್, ಸಂಭಾಲ್ನಿಂದ ಶಫಿಕುರ್ ರೆಹಮಾನ್ ಬಾರ್ಕ್ ಮತ್ತು ಲಕ್ನೋದಿಂದ ರವಿದಾಸ್ ಮೆಹ್ರೋತ್ರಾ ಸ್ಪರ್ಧಿಸಲಿದ್ದಾರೆ.
— Samajwadi Party (@samajwadiparty) January 30, 2024

