ಹೌಂಗ್ಜೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದ್ದು, ಈವರೆಗೆ 101 ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದೆ.
ಇಂದು ನಡೆದ ಏಷ್ಯನ್ ಪ್ಯಾರಾ ಗೇಮ್ಸ್ ನ ಪಿಆರ್ 3 ಡಬಲ್ಸ್ ಸ್ಕಲ್ಸ್ ನಲ್ಲಿ ಭಾರತದ ಅನಿತಾ, ನಾರಾಯಣ ಕೊಂಗನಪಲ್ಲಿ ಅವರು 8: 50.71 ಸಮಯದೊಂದಿಗೆ ಬೆಳ್ಳಿ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ 101 ನೇ ಪದಕ ತಂದುಕೊಟ್ಟಿದ್ದಾರೆ.
🥈🚣♂️ "SILVER STUNNERS, 🇮🇳 Para-Rowers! 🥈
Anita and Narayana Konganapalle bring home SILVER in PR3 Mixed Doubles Sculls with the timing of 8:50.71.🚣♂️✌️
Congratulations, Champions, for this outstanding achievement! 🌟👏 We are beaming with pride and joy. 🥳🎉… pic.twitter.com/hZgvA0arik
— SAI Media (@Media_SAI) October 28, 2023

