ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ನಡೆದ ಪುರುಷರ 50 ಮೀಟರ್ ರೈಫಲ್ 3 ಪಿ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಸಿಕ್ಕಿದೆ.
ಪುರುಷರ 50 ಮೀಟರ್ ರೈಫಲ್ 3ಪಿ ವೈಯಕ್ತಿಕ ವಿಭಾಗದಲ್ಲಿ ಐಶ್ವರಿ ಪ್ರತಾಪ್ ತೋಮರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕಗಳ ಪಟ್ಟಿಗೆ ಮತ್ತೊಂದು ಪದಕ ಸೇರ್ಪಡೆಯಾಗಿದೆ.
ಇದರೊಂದಿಗೆ ಐಶ್ವರ್ಯಾ ಇಲ್ಲಿಯವರೆಗೆ ಒಟ್ಟು 4 ಪದಕಗಳನ್ನು ಗೆದ್ದಿದ್ದಾರೆ ಈ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಇದು ಶೂಟಿಂಗ್ನಲ್ಲಿ ಒಟ್ಟಾರೆ 18ನೇ ಪದಕವಾಗಿದೆ.
🥈SILVER FOR AISHWARY 🎯
🇮🇳's Aishwary Pratap Tomar clinched a silver at #AsianGames2022 in the Men's 50m Rifle 3P Individual! 🏆🎯
With this Aishwary has won a total of 4️⃣ medals so far (2 🥇, 1 🥈, and 1 🥉). And this is 🇮🇳's 18th medal overall in shooting💯⚡
Aishwary,… pic.twitter.com/cXLnLf9ZPx
— SAI Media (@Media_SAI) September 29, 2023

