ಬೆಂಗಳೂರು : ಖದೀಮರು ಪೊಲೀಸರನ್ನು ಕೂಡ ಬಿಡುತ್ತಿಲ್ಲ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೆಸರಿನಲ್ಲಿ ಫೇಕ್ ಫೇಸ್ಬುಕ್ ಅಕೌಂಟ್ ಓಪನ್ ಮಾಡಿದ್ದಾರೆ.
ಹೌದು, ಕಮಿಷನರ್ ದಯಾನಂದ್ ಹೆಸರಿನಲ್ಲಿ ನಕಲಿ ಫೇಸ್’ಬುಕ್ ಖಾತೆ ತೆರೆದು ಜನರಿಗೆ ರಿಕ್ವೆಸ್ಟ್ ಕಳುಹಿಸುತ್ತಿರುವುದು ತಿಳಿದು ಬಂದಿದೆ.