HomeLatest NewsBREAKING : E.D ಅಧಿಕಾರಿಗಳಿಂದ ಛತ್ತೀಸ್’ಗಢ ಮಾಜಿ ಸಿಎಂ 'ಭೂಪೇಶ್ ಬಘೇಲ್' ಪುತ್ರ ಅರೆಸ್ಟ್ |Buphesh...

BREAKING : E.D ಅಧಿಕಾರಿಗಳಿಂದ ಛತ್ತೀಸ್’ಗಢ ಮಾಜಿ ಸಿಎಂ ‘ಭೂಪೇಶ್ ಬಘೇಲ್’ ಪುತ್ರ ಅರೆಸ್ಟ್ |Buphesh Bhagel Son Arrested

ಛತ್ತೀಸ್’ಗಢ :   ಛತ್ತೀಸ್’ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಪುತ್ರನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  

ಛತ್ತೀಸ್’ಗಢ ಮಾಜಿ ಸಿಎಂ ‘ಭೂಪೇಶ್ ಬಾಘೆಲ್’ ಪುತ್ರನಿಗೆ ಇಡಿ ಶಾಕ್ ಎದುರಾಗಿದ್ದು, ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ಭಿಲಾಯಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ದಾಳಿ ನಡೆಸಿದೆ. ಈ ಬೆನ್ನಲ್ಲೇ ಮಾಜಿ ಸಿಎಂ ಪುತ್ರ ಚೈತನ್ಯ ಬಾಘೇಲ್ ನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಇಡಿ ತಂಡ ನಿವಾಸವನ್ನು ಅವರೊಂದಿಗೆ ಹೆಚ್ಚಿನ ಸಂಖ್ಯೆಯ CRPF ಸಿಬ್ಬಂದಿಯೂ ಇದ್ದರು. ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅವರ ಮಗ ಚೈತನ್ಯ ಬಾಘೇಲ್ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular