
ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಲ್ವಟಿಯೆರಾದಲ್ಲಿ ಬಂದೂಕುಧಾರಿಗಳು “ಪೊಸಾಡಾ” ಎಂದು ಕರೆಯಲ್ಪಡುವ ಕ್ರಿಸ್ಮಸ್ ಪಾರ್ಟಿಯ ನಂತರ ಈವೆಂಟ್ ಹಾಲ್ ನಿಂದ ಹೊರಬರುತ್ತಿದ್ದ ಜನರ ಮೇಲೆ ದಾಳಿ ನಡೆಸಲಾಗಿದೆ.
ಮತ್ತೊಂದು ಘಟನೆಯಲ್ಲಿ, ಸಲಾಮಾಂಕಾ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇತರ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

