HomeIndiaBREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಟಿ-35 ಸ್ಪರ್ಧೆಯಲ್ಲಿ ನಾರಾಯಣ, ಟೇಬಲ್ ಟೆನ್ನಿಸ್ ನಲ್ಲಿ...

BREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಟಿ-35 ಸ್ಪರ್ಧೆಯಲ್ಲಿ ನಾರಾಯಣ, ಟೇಬಲ್ ಟೆನ್ನಿಸ್ ನಲ್ಲಿ ಭವಿನಾ ಪಟೇಲ್ ಗೆ ಕಂಚಿನ ಪದಕ

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ 200 ಮೀಟರ್ ಟಿ 35 ಸ್ಪರ್ಧೆಯಲ್ಲಿ ಭಾರತದ ನಾರಾಯಣ ಭರ್ಜರಿ ಪ್ರದರ್ಶನದ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.

ನಾರಾಯಣ ಅವರು ಏಷ್ಯನ್ ಪ್ಯಾರಾಗೇಮ್ಸ್ 2022 ರ ಪುರುಷರ 200 ಮೀಟರ್ ಟಿ 35 ಸ್ಪರ್ಧೆಯಲ್ಲಿ 29.83 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ಗೆದ್ದುಕೊಟ್ಟರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://twitter.com/Media_SAI/status/1717015452256547148?ref_src=twsrc%5Egoogle%7Ctwcamp%5Eserp%7Ctwgr%5Etweet

ಏಷ್ಯನ್ ಪ್ಯಾರಾಗೇಮ್ಸ್ 2022ರ ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್- ಕ್ಲಾಸ್ 4 ಸ್ಪರ್ಧೆಯಲ್ಲಿ ಟಿಟಿ ಸೆನ್ಸೇಷನ್ ಭವಿನಾ ಪಟೇಲ್ ಕಂಚಿನ ಪದಕ ಗೆದ್ದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular