ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪಾದಚಾರಿ ವೃದ್ಧನ ಮೇಲೆಯೇ ಬಿಎಂಟಿಸಿ ಬಸ್ ಹರಿದು ಹೋಗಿದೆ. ಜೆಡಿಎಸ್ ಕಚೇರಿಯ ಎದುರೇ ಈ ದುರಂತ ಸಂಭವಿಸಿದೆ. ಮೃತ ವೃದ್ಧನ ಗುರುತು ಪತ್ತೆಯಾಗಿಲ್ಲ.