ನವದೆಹಲಿ: ಶೌಚಾಲಯದಲ್ಲಿ ‘ಬಾಂಬ್’ ಎಂಬ ನೋಟ್(ಟಿಪ್ಪಣಿ) ಪತ್ತೆಯಾದ ನಂತರ ಏರ್ ಇಂಡಿಯಾ ವಿಮಾನ ಅಹಮದಾಬಾದ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ
ಸೌದಿ ಅರೇಬಿಯಾದ ದಮ್ಮಾಮ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ “ಬಾಂಬ್” ಎಂಬ ಪದವನ್ನು ಹೊಂದಿರುವ ಟಿಶ್ಯೂ ಪೇಪರ್ ಪತ್ತೆಯಾದ ನಂತರ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನವು 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು, ಅವರೆಲ್ಲರನ್ನೂ ಟರ್ಮಿನಲ್ 2 ರಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ. ವಿಮಾನವನ್ನು ಪರಿಶೀಲಿಸಲಾಗುತ್ತಿದೆ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ.
Gujarat | A Dammam-Delhi Air India flight made an emergency landing at Ahmedabad Airport after a tissue paper with the word "bomb" written on it was found by a crew member in the lavatory. There were 32 passengers onboard and all of them were safely deboarded at Terminal 2. The…
— ANI (@ANI) August 31, 2026

