HomeKarnatakaBMTC ಕಂಡಕ್ಟರ್ ನಿಂದ ಮಂಗಳಮುಖಿಗೆ ಕಿರುಕುಳ; ದೂರು ದಾಖಲು

BMTC ಕಂಡಕ್ಟರ್ ನಿಂದ ಮಂಗಳಮುಖಿಗೆ ಕಿರುಕುಳ; ದೂರು ದಾಖಲು

ಬೆಂಗಳೂರು: ಬಿಎಂಟಿಸಿ ಬಸ್ ಕಂಡಕ್ಟರ್ ಮಂಗಳಮುಖಿಯೊಬ್ಬರಿಗೆ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕಂಡಕ್ಟರ್ ವಿರುದ್ಧ ದೂರು ದಾಖಲಾಗಿದೆ.

ಟಿಕೆಟ್ ನೀಡುವ ವಿಚಾರವಾಗಿ ಬಿಎಂಟಿಸಿ ಕಂಡಕ್ಟರ್, ಮಂಗಳಮುಖಿಗೆ ಅಪಮಾನಮಾಡಿ, ನಿಂದಿಸಿದ್ದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳಮುಖಿ ಸಾನ್ವಿಕ ಬಿಎಂಟಿಸಿ ಬಸ್ ಕಂಡಕ್ಟರ್ ವಿರುದ್ಧ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾದನಾಯಕನಹಳ್ಳಿ ಬಳಿಯಿಂದ ನೆಲಮಂಗಲ ಟೌನ್ ಗೆ ಬರುತ್ತಿದ್ದಾಗ ಟಿಕೆಟ್ ಖರೀದಿ ವಿಚಾರವಾಗಿ ಕಂಡಕ್ಟರ್ ಕಿರುಕುಳ ನೀಡಿದ್ದಾಗಿ ನೆಲಮಂಗಲ ಟೌನ್ ಠಾಣೆಯಲ್ಲಿ ಸಾನ್ವಿಕ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular