HomeKarnatakaBIGG NEWS : ನಾಳೆ ರಾಜ್ಯದ 298 ಗ್ರಾ.ಪಂ ಸ್ಥಾನಗಳ ಫಲಿತಾಂಶ ಪ್ರಕಟ

BIGG NEWS : ನಾಳೆ ರಾಜ್ಯದ 298 ಗ್ರಾ.ಪಂ ಸ್ಥಾನಗಳ ಫಲಿತಾಂಶ ಪ್ರಕಟ

 

ಬೆಂಗಳೂರು : ರಾಜ್ಯದ ಗ್ರಾಮಪಂಚಾಯಿತಿಗಳ 298 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಜುಲೈ 26 ರ ನಾಳೆ ಪ್ರಕಟವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದ 14 ಗ್ರಾ.ಪಂಗಳ 198 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಮತ್ತು 29 ಗ್ರಾ.ಪಂ ಗಳ 100 ಸ್ಥಾನಗಳ ಉಪಚುನಾವಣೆಯ ಮತ ಎಣಿಕೆ ಜುಲೈ 26 ರಂದು ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಕಲಬುರಗಿ, ಬೆಳಗಾವಿ, ಗದಗ, ವಿಜಯಪುರ ಜಿಲ್ಲೆಯ 14 ಗ್ರಾ.ಪಂ ಗಳ 198 ಸ್ಥಾನಗಳಿಗೆ ಸರ್ವಾತ್ರಿಕ ಚುನಾವಣೆ ನಡೆದಿದ್ದು,ಜುಲೈ 26 ರ ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಮತ ಎಣಿಕೆಯು ಸಂಬಂಧಪಟ್ಟ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular