ನವದೆಹಲಿ : ರಾಹುಲ್ ಗಾಂಧಿ ಮೇಲಿದ್ದ ಅನರ್ಹತೆಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ವಾಪಸ್ ಪಡೆದಿದ್ದಾರೆ. ಈ ಮೂಲಕ ಮತ್ತೆ ರಾಹುಲ್ ಗಾಂಧಿ ಸಂಸದರಾಗಿ ಲೋಕಸಭೆ ಎಂಟ್ರಿ ಪಡೆದಿದ್ದಾರೆ.
ಮೋದಿ’ ಉಪನಾಮ ಹೇಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 4) ತಡೆಯಾಜ್ಞೆ ನೀಡಿದ ನಂತರ ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಲೋಕಸಭಾ ಸಚಿವಾಲಯ ಪುನಃಸ್ಥಾಪಿಸಿದೆ. ಮಾರ್ಚ್ 2023 ರಲ್ಲಿ ಅವರನ್ನು ಕೆಳಮನೆಯಿಂದ ಅನರ್ಹಗೊಳಿಸಲಾಗಿತ್ತು.
Lok Sabha Secretariat restores membership of Wayanad MP Rahul Gandhi after the Supreme Court on Friday (August 4) stayed his conviction in the ‘Modi’ surname remark case.
He was disqualified from the lower house in March 2023. pic.twitter.com/UBE3FvCGEN
— ANI (@ANI) August 7, 2023

