HomeKarnatakaBIG NEWS: ರಾಜ್ಯದಲ್ಲಿ ಮತ್ತೆ BJP ಅಧಿಕಾರಕ್ಕೆ ಬಂದೇ ಬರುತ್ತೆ; ಯಡಿಯೂರಪ್ಪ ವಿಶ್ವಾಸ

BIG NEWS: ರಾಜ್ಯದಲ್ಲಿ ಮತ್ತೆ BJP ಅಧಿಕಾರಕ್ಕೆ ಬಂದೇ ಬರುತ್ತೆ; ಯಡಿಯೂರಪ್ಪ ವಿಶ್ವಾಸ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನನಗೆ ನೂರಕ್ಕೆ ನೂರರಷ್ಟು ವಿಶ್ವಾಸವಿದೆ ನಾವೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕದ ಜನರ ನಾಡಿಮಿಡಿತ ನಮಗೆ ಗೊತ್ತಿದೆ. ಬಿಜೆಪಿಗೆ ಬಹುಮತ ಬರಲಿದೆ, ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿ.ಎಸ್.ಯಡಿಯೂರಪ್ಪ,ಪ್ರತಿಕ್ರಿಯೆ,ಚುನಾವಣಾ ಫಲಿತಾಂಶ,B.S.Yedyurappa,Reaction,Election result

For Latest News Updates, Join Our Whatsapp Community🚩
RELATED ARTICLES

Most Popular