ಕಾರವಾರ ತಾಲೂಕಿನ ಕಡವಾಡ ದರ್ಗಾಬಳಿ ಬಸ್ ಕೆಸರಿನಲ್ಲಿ ಸಿಲುಕಿದೆ. ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ. ಬಸ್ ನಿಂದ ಇಳಿಯಲು ಪ್ರಯಾಣಿಕರು ಪರದಾಡಿದ್ದಾರೆ.
ಬಳಿಕ ಬಸ್ ನಿಂದ ಇಳಿದು ಬೇರೆ ವಾಹನಗಳಲ್ಲಿ ಪ್ರಯಾಣಿಕರು ತೆರಳಿರುವ ಘಟನೆ ನಡೆದಿದೆ.