HomeKarnatakaBIG NEWS: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೂಡಲಸಂಗಮ ಕ್ಷೇತ್ರ ಭೇಟಿ ರದ್ದು

BIG NEWS: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೂಡಲಸಂಗಮ ಕ್ಷೇತ್ರ ಭೇಟಿ ರದ್ದು

No link between CBI summons and…', Amit Shah reacts to ex J-K Guv Satyapal Malik's allegations | Mint

ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೂಡಲಸಂಗಮ ಕ್ಷೇತ್ರ ಭೇಟಿ ರದ್ದಾಗಿದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ ಕ್ಷೇತ್ರಕ್ಕೆ ತೆರಳಬೇಕಿದ್ದ ಅಮಿತ್ ಶಾ, ಕೊನೇ ಗಳಿಗೆಯಲ್ಲಿ ಕೂಡಲಸಂಗಮ ಭೇಟಿ ರದ್ದುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗಾವಿಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ರೋಡ್ ಶೋ, ಅಬ್ಬರದ ಪ್ರಚಾರ ನಡೆಸಿದ ಅಮಿತ್ ಶಾ, ಬಳಿಕ ಅಲ್ಲಿಂದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮಕ್ಕೆ ತೆರಳಬೇಕಿತ್ತು. ಆದರೆ ಕೂಡಲಸಂಗಮಕ್ಕೆ ತೆರಳದೇ ನೇರವಾಗಿ ಇಳಕಲ್ ಗೆ ಅಮಿತ್ ಶಾ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular