
ನವದೆಹಲಿಯಲ್ಲಿ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದ್ದು, ಸಭೆಯಲ್ಲಿ ಎರಡನೇ ಪಟ್ಟಿ ಅಂತಿಮವಾಗಲಿದ್ದು, ಇಂದೇ ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ:
ಹರಿಹರ-ರಾಮಪ್ಪ
ಕಾರ್ಕಳ- ಉದಯ್ ಕುಮಾರ್ ಶೆಟ್ಟಿ
ಗೋಕಾಕ್ – ಅಶೋಕ್ ಪೂಜಾರಿ
ಬೆಳಗಾವಿ ಉತ್ತರ – ಫಿರೋಜ್ ಸೇಠ್
ನಿಪ್ಪಾಣಿ- ಕಾಕಾ ಸಾಹೇಬ್
ಬೀಳಗಿ-ಜಿ.ಟಿ.ಪಾಟೀಲ್
ಅಥಣಿ – ಗಜಾನನ ಮಂಗಸೂಳಿ
ಅರಬಾವಿ – ಅರವಿಂದ ದಳವಾಯಿ
ಸವದತ್ತಿ – ಉದಯ್ ಕುಮಾರ್
ಮುಧೋಳ- ಆರ್.ಬಿ.ತಿಮ್ಮಾಪುರೆ
ದೇವರ ಹಿಪ್ಪರೈಗಿ- ಎಸ್ ಆರ್ ಪಾಟೀಲ್
ಸಿಂದಗಿ-ಅಶೋಕ್ ಮನಗೂಳಿ
ಗುರುಮಠಕಲ್-ಬಾಬುರಾವ್ ಚಿಂಚನಸೂರ
ಔರಾದ್-ಭೀಮರಾವ್ ಸಿಂಧೆ
ಕಲಬುರ್ಗಿ ಗ್ರಾಮೀಣ-ವಿಜಯ್ ಕುಮಾರ್
ಮಾನ್ವಿ-ಹಂಪಯ್ಯ ನಾಯಕ್
ಸಿಂಧನೂರು-ಹಂಪನಗೌಡ
ಗಂಗಾವತಿ-ಇಕ್ಬಾಲ್ ಅನ್ಸಾರಿ
ನರಗುಂದ-ಬಿ.ಆರ್.ಯಾವಗಲ್
ಶಿರಹಟ್ಟಿ-ರಾಮಕೃಷ್ಣ ದೊಡ್ಡಮನಿ
ನವಲಗುಂದ -ಕೋನರೆಡ್ಡಿ
ಸಿ.ವಿ.ರಾಮನ್ ನಗರ-ಸಂಪತ್ ರಾಜ್
ಅರಸಿಕೆರೆ-ಶಿವಲಿಂಗೇಗೌಡ
ಪದ್ಮನಾಭನಗರ-ಪಿ ಜಿ ಆರ್ ಸಿಂಧ್ಯಾ
ಬೊಮ್ಮನಹಳ್ಳಿ-ಉಮಾಪತಿ ಗೌಡ
ಮೊಳಕಾಲ್ಮೂರು-ಎನ್ ವೈ ಗೋಪಾಲಕೃಷ್ಣ ಅವರಿಗೆ ಟಿಕೆಟ್ ಬಹುತೇಕ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ.

