HomeEntertainmentಸೆಪ್ಟೆಂಬರ್ 26ರಂದು 'ಧೀರ ಸಾಮ್ರಾಟ್' ಚಿತ್ರ ತಂಡದಿಂದ ಬಿಗ್ ಅನೌನ್ಸ್ಮೆಂಟ್

ಸೆಪ್ಟೆಂಬರ್ 26ರಂದು ‘ಧೀರ ಸಾಮ್ರಾಟ್’ ಚಿತ್ರ ತಂಡದಿಂದ ಬಿಗ್ ಅನೌನ್ಸ್ಮೆಂಟ್

ಪವನ್ ಕುಮಾರ್ ನಿರ್ದೇಶನದ ‘ಧೀರಸಾಮ್ರಾಟ್’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಇದೇ ಸೆಪ್ಟೆಂಬರ್ 26ರಂದು ಧೀರ ಸಾಮ್ರಾಟ್ ಚಿತ್ರಕಂಡ ಸಿನಿ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಲು ಪ್ಲಾನ್ ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಬಹುದು ಎನ್ನಲಾಗಿದೆ.

ತನ್ವಿಪ್ರೊಡಕ್ಷನ್ ಬ್ಯಾನರ್ ನಡಿ ಗುರು ಬಂಡಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಾಕೇಶ್ ಬಿರಾದರ್ ಹಾಗೂ ಅದ್ವಿತಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದು, ಇನ್ನುಳಿದಂತೆ ನಾಗೇಂದ್ರ ಅರಸು, ರಮೇಶ್ ಭಟ್, ಶೋಭಾ ರಾಜ್, ಇಂಚರ, ಮಂಡ್ಯ ಚಂದ್ರು, ಗಿರಿ ಗೌಡ, ನಂದಿತಾ ಪ್ರೇಮ ತೆರೆಹಂಚಿಕೊಂಡಿದ್ದಾರೆ. ರಾಘವ್ ಸುಭಾಷ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular