HomeHealthಎಚ್ಚರ.......! ನಿಮಗೂ ಕಿವಿಯಲ್ಲಿ ಕೂದಲು ಬೆಳೆಯುತ್ತಾ......? ತಿಳಿದುಕೊಳ್ಳಿ ಈ ವಿಷಯ

ಎಚ್ಚರ…….! ನಿಮಗೂ ಕಿವಿಯಲ್ಲಿ ಕೂದಲು ಬೆಳೆಯುತ್ತಾ……? ತಿಳಿದುಕೊಳ್ಳಿ ಈ ವಿಷಯ

ಕೆಲವರ ಕಿವಿಯಲ್ಲಿ ಕೂದಲು ಬೆಳೆದಿರುವುದನ್ನು ನಾವು ನೋಡಿರುತ್ತೇವೆ. ಜ್ಯೋತಿಷ್ಯದ ಪ್ರಕಾರ ಯಾರ ಕಿವಿಯಲ್ಲಿ ಕೂದಲು ಬೆಳೆದಿರುತ್ತದೆಯೋ ಅವರು ಬುದ್ಧಿವಂತ ಹಾಗೂ ವ್ಯವಹಾರ ಚತುರರಾಗಿರುತ್ತಾರಂತೆ. ಆದ್ರೆ ವಿಜ್ಞಾನ ಬೇರೆಯದನ್ನೇ ಹೇಳುತ್ತದೆ.

ಯಾರ ಕಿವಿಯಲ್ಲಿ ಕೂದಲು ಬೆಳೆದಿರುತ್ತದೆಯೋ ಅವರು ಗಂಭೀರ ಸಮಸ್ಯೆಯಿಂದ ಬಳಲುತ್ತಾರಂತೆ. ಅಧ್ಯಯನದ ಪ್ರಕಾರ ಕಿವಿಯಲ್ಲಿ ಕೂದಲು ಬೆಳೆದಿರುವವರು ಹೃದಯ ರೋಗದಿಂದ ಬಳಲ್ತಾರಂತೆ.

ಬದಲಾಗುತ್ತಿರುವ ಲೈಫ್ ಸ್ಟೈಲ್ ನಿಂದಾಗಿ ಹೃದಯಾಘಾತ ಕಾಣಿಸಿಕೊಳ್ತಾ ಇದೆ. ಆದ್ರೆ ಸಿಗರೇಟ್ ಸೇದುವವರಲ್ಲಿ ಇದರ ಪ್ರಮಾಣ ಜಾಸ್ತಿ ಇರುತ್ತದೆ. ಕಿವಿ ಹಾಗೂ ಹೃದಯಾಘಾತಕ್ಕೆ ಹತ್ತಿರದ ಸಂಬಂಧವಿದೆ. ಹಾಗಾಗಿ ನಿಮ್ಮ ಕಿವಿಯಲ್ಲೂ ಕೂದಲು ಬೆಳೆಯುತ್ತಿದ್ದರೆ ಎಚ್ಚರಿಕೆಯಿಂದಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular